ಬಾರ್‌ & ಬೆಂಚ್ - Kannada Bar & Bench (@Kbarandbench) header
ಬಾರ್‌ & ಬೆಂಚ್ - Kannada Bar & Bench (@Kbarandbench) profile picture

ಕನ್ನಡದಲ್ಲಿ ನಿಮ್ಮ ಅಗತ್ಯದ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು| ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbench

Karnataka
Joined August 2020
Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)
ವಕೀಲರ ಮೇಲಿನ ಹಿಂಸಾಚಾರ ಖಂಡಿಸಿ ಬೆಂಗಳೂರು ವಕೀಲರ ಸಂಘ ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌. #KarnatakaHighCourt
1
4
823
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾ. ಕೆ ಎಸ್‌ ಹೇಮಲೇಖಾ ಅವರ ವಿಭಾಗೀಯ ಪೀಠದಿಂದ ಅರ್ಜಿ ವಿಚಾರಣೆ.
1
186
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ: ಕ್ಷಮೆ ಕೋರಿರುವ ಅಫಿಡವಿಟ್‌ ಸಿದ್ಧವಾಗಿದೆ. ಪೀಠ: ರಿಜಿಸ್ಟ್ರಿಯಲ್ಲಿ ಸಲ್ಲಿಸಿ ವಿವೇಕ್:‌ ವಕೀಲ ನಮನ್‌ ಎಂಬವರ ಗುರುತು ಪತ್ತೆಯಾಗುತ್ತಿಲ್ಲ. ಪೀಠ: ರಿಜಿಸ್ಟ್ರಿಯಲ್ಲಿ ವಿಡಿಯೊ ಪಡೆಯಲು ಸೂಚಿಸಿದ ಪೀಠ. ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ.
106
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್. #KarnatakaHighCourt #KogiluLayout
1
3
8
1,132
ಕ್ಲಿಫ್ಟನ್: ಬೇರೆ ಜಾಗದಲ್ಲಿ ನಮಗೆ ೯೪ಸಿ ಸರ್ಟಿಫಿಕೇಟ್‌ ಇದ್ದರೆ ನಾವೇಕೆ ಇಲ್ಲಿ ನೆಲೆಸುತ್ತಿದ್ದೆವು. ಈಗ ಸರ್ಕಾರ ಮನೆಗಳನ್ನು ನಾಶಪಡಿಸಿ ನಮ್ಮನ್ನು ಬೀದಿಗೆ ತಂದಿದೆ.
1
1
67
ಮನೆ ಕಳೆದುಕೊಂಡಿರುವವರಿಗೆ ಸಂಬಂಧಿಸಿದ ಕರ್ನಾಟಕ ಭೂಕಂದಾಯ ಕಾಯಿದೆ ಸೆಕ್ಷನ್‌ ೯೪ಸಿ ಅಡಿ ನೀಡಿರುವ ಸರ್ಟಿಫಿಕೇಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್‌ ೨೫ಕ್ಕೆ ಮುಂದೂಡಿದ ನ್ಯಾಯಾಲಯ.
65