Avarekai production in the Kolar region has declined by 70%!!
thehindu.com/news/national/k…
1
2
334
“ಸುಭಟರ್ಕರ್ ಕವಿಗಳ್ ಸುಪ್ರಭುಗಳ್
ಚೆಲ್ವರ್ಕಳ್ ಅಭಿಜನರ್ಕಳ್ ಗುಣಿಗಳ್
ಅಭಿಮಾನಿಗಳ್ ಕರ್ನಾಟಕವರ್ಗಳ್” ಎಲ್ಲರಿಗೆ
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
❤️💛
🤖 Made with AI
Sharing a few thoughts on competitive exams, perseverance and the journey towards public service with Kannada prabha !!
Support Brave Little Avyaan’s Life-Changing Surgeries
milaap.org/fundraisers/suppo…
2
255
ಅಗಲಿದ ಗುರುಗಳಿಗೆ |
ನಿಶಬ್ದದಲ್ಲಿ ನಿಂತು ನೆನೆಯುತ್ತೇನೆ ನೀವು ಕಲಿಸಿದ ಪಾಠಗಳನು ಜೀವನದ ಪಟ್ಟುಗಳುನು|
ಗುರುದೇವ ಕಲ್ಪನೆಯಲ್ಲಿ ಕಟ್ಟಿದ್ದೇನೆ ಮುಸುಕು ಮುಸುಕಾದನಿಮ್ಮ ಚಹರೆಯನು|
ಜ್ಞಾನದ ದ್ವಾರಗಳ ಮುಂದೆ ನಿಂತಾಗಲೆಲ್ಲ ಹುಡುಕುತ್ತೇನೆ ನೀವಿತ್ತ ಸ್ವರ್ಣ ಕೀಲಿಗಳನು |
ಸವಿಯಲು ಯತ್ನಿಸುತ್ತೇನೆ ವೈರುದ್ಯಗಳನು ಎದರಿಸುವ ಅಂತಶಕ್ತಿಯ ಸಿಹಿಯನು |
ಗಳಿಸಲು ಯತ್ನಿಸುತ್ತೇನೆ ರಾಗ-ದ್ವೇಷ ಸುಖ-ದುಃಖದಲಿ ಕದಲದೇ ನಿಲ್ಲುವ ಋಕ್ಷ ನಿಶ್ಚಲತೆಯನು |
ನೀವು ನಾಟಿ ಮಾಡಿದ ಮೌಲ್ಯಗಳನು ಭವದ ಬೀಕರಿನಲ್ಲಿಟ್ಟು ವಿಜ್ಞಾನಿಯಾಗಿದ್ದೇನೆ!|
ಮುಟ್ಟಿನೋಡಿಕೊಳ್ಳುತ್ತೇನೆ ಋಜುಮಾರ್ಗದಿ ಅಳುಕದೆ ನಡೆಯಲು ನೀವು ಜೋಡಿಸಿದ ಕಶೇರುಕದ ಮಣಿಕಟ್ಟುಗಳನು|
ನಿಮ್ಮ ತನದ ಅನ್ವೇಷಣೆಗೆ ಇಳಿದಗಲ್ಲೆಲ್ಲ ಅದು ನನ್ನನ್ನೇ ತಲುಪಿ ಎಚೆತ್ತುಬಿಡುತ್ತೇನೆ!
#HappyTeachersDay
1
288
RIP #HSVenkateshmurthy Indian Frost💐
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು. #honge #HSVenkateshmurthy
460
Krishnamurthy Rajann retweeted
Congratulations to Kannada writer Banu Mushtaq on winning the International Booker Prize for her short story collection ‘Heart Lamp’ - thehindu.com/books/books-aut… Another triumph for Indian writing, a celebration of diversity & of the writer’s belief that “no story is ever too small”
Krishnamurthy Rajann retweeted
Kuvempu is the real OG of Kannada!
#Ugadi2025
Krishnamurthy Rajann retweeted
The number of candidates who write the UPSC Civil Services Mains exam in their mother tongue and successfully clear it has sharply declined. In Karnataka, for instance, only one candidate manages this feat every three to four years, and I suspect the trend is similar for other regional languages. This suggests that over 95 percent of top performers come from an English-medium background, or they are individuals who, despite studying entirely in their native language, had to master English through exceptional effort to succeed in the exam.
Additionally, the UPSC provides question papers for both the Prelims and Mains only in English and Hindi. To ensure fairness, the commission should offer question papers in all scheduled languages for every stage of the exam. The current system effectively bars crores of students—especially those from rural areas who didn’t study in English—from pursuing careers as IAS, IPS, or other central services officers, simply due to their medium of education.
Krishnamurthy Rajann retweeted
ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಇಡೀ ನಾಡು ಹೆಮ್ಮೆಪಡುವಂತದ್ದು. ಸರಿಸುಮಾರು 7 ದಶಕಗಳ ಕಾಲ ತೊಗಲುಗೊಂಬೆಯಾಟವನ್ನೇ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ - ವಿದೇಶಗಳಿಗೂ ಪರಿಚಯಿಸಿದ ಹಿರಿಯ ಜೀವ ಭೀಮವ್ವನವರು ಈ ಗೌರವಕ್ಕೆ ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ.
ಪ್ರಶಸ್ತಿ ವಿಜೇತ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಗಳು ಇತಿಹಾಸದ ಪುಟ ಸೇರುತ್ತಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲಾಸೇವೆಗೆ ಬದುಕು ಸಮರ್ಪಿಸಿ, ಅದನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತಿರುವ ಭೀಮವ್ವನವರ ಸೇವೆ - ಸಾಧನೆ ತಲೆಮಾರುಗಳಿಗೆ ಪ್ರೇರಣೆ.
- ಮುಖ್ಯಮಂತ್ರಿ @siddaramaiah
#PadmaShri
Krishnamurthy Rajann retweeted
WhatsApp has over 2 billion users.
And let's be honest, you probably love using WhatsApp as well!
Here are 18 hidden WhatsApp tricks, you wish you knew earlier:
Krishnamurthy Rajann retweeted
ಕುವೆಂಪು ಧ್ವನಿಯಲ್ಲಿ ವಿಶ್ವ ಮಾನವ ಗೀತೆ. ಅಪರೂಪದ ವಿಡಿಯೋ. #Kuvempu #VishwaManavaSong



























