KS layout Police station (@kslayoutpsbcp) header
KS layout Police station (@kslayoutpsbcp) profile picture

Kumaraswamy layout Police station

Kumaraswamy Layout
Joined September 2023
Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)Photo by KS layout Police station (@kslayoutpsbcp)
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಲ್ಲಿ DRUGS AWARENES ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು...
1
76
ಈ ದಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು 2025ರ ಹೊಸ ವರ್ಷದ ಆಚರಣೆ ಪ್ರಯುಕ್ತ ಶ್ರೀ ರುದ್ರ ಓಲ್ಡ್ ಏಜ್ ಹೋಂ ಅಂಡ್ ನಿಸರ್ಗ ಹೋಂ ಸರ್ವಿಸ್ ಗೆ ಭೇಟಿ ನೀಡಿ ಹಿರಿಯ ನಾಗರಿಕ ವೃದ್ಧರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.#bcpwelcomesnewyear2025 @CPBlr @DCPSouthBCP
1
79
ಈ ದಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು 2025ರ ಹೊಸ ವರ್ಷದ ಆಚರಣೆ ಪ್ರಯುಕ್ತ ಶ್ರೀ ರುದ್ರ ಓಲ್ಡ್ ಏಜ್ ಹೋಂ ಅಂಡ್ ನಿಸರ್ಗ ಹೋಂ ಸರ್ವಿಸ್ ಗೆ ಭೇಟಿ ನೀಡಿ ಹಿರಿಯ ನಾಗರಿಕ ವೃದ್ಧರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
1
39
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಯಾನಂದ್ ಸಾಗರ್ ಕಾಲೇಜಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು ಉಪಸ್ಥಿತಿಯಲ್ಲಿದ್ದರು.ಜನ ಸಂಪರ್ಕ ಸಭೆಯಲ್ಲಿ ಜನರ ಆಹ್ವಾಲಗಳನ್ನು ಸ್ವೀಕರಿಸಲಾಯಿತು.
39
ಇಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ 👮 ಹಾಗೂ ಸಿಬ್ಬಂದಿಗಳು ದೀಪಾವಳಿ ಹಬ್ಬದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳಿಗೆ ಸುರಕ್ಷಾ ಸಾಧನಗಳಾದ ಸೇಫ್ಟಿ ಗ್ಲಾಸ್ ಗಳನ್ನು ವಿತರಿಸಿ ಅವುಗಳಿಂದ ಕಣ್ಣಿನ ಸುರಕ್ಷೆಯ ಕುರಿತು ಅರಿವು ಮೂಡಿಸುವ ಕಾರ್ಯ ನಿರ್ವಹಿಸಲಾಗಿದೆ.
43
"If you can quit for a day,you can quit for a lifetime" Today special day of awareness regarding drug abuse cyber crime in kumara swamy layout police station....
59
“ಭೂಮಿ ತಾಯಿಯ ರಕ್ಷಣೆ ನಮ್ಮ ಹೊಣೆ” “ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ” # 🌲ಪರಿಸರ ದಿನದ ಶುಭಾಶಯಗಳು🌳 # ಕುಮಾರಸ್ವಾಮಿ ಲೇಔಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿಗಳನ್ನು ನೆಡಲಾಯಿತು.
2
129
Today, the three day Karnataka State Police (KSP) Sports Meet 2023 concluded with a closing ceremony at KSRP Sports Stadium, Koramangala, Bengaluru. Hon'ble Karnataka Home Minister @DrParameshwara took the salute as the Chief Guest for the event. @DgpKarnataka , @CPBlr and all police officers of KSP, actively participated in the event. The program commenced with the distribution of prizes and a March Past featuring 40 teams from various divisions of the Karnataka State Police. The closing ceremony featured events like 100m run for both men and women, bus intervention demo by Garuda Force, and tent pegging by KARP Mounted Company. Together, we strengthen bonds, foster teamwork, and celebrate the indomitable spirit of the police force Watch the complete closing ceremony here : youtube.com/live/cKtIn3gbI2A… #WeServeWeProtect ಇಂದು, ಮೂರು ದಿನಗಳ ಕರ್ನಾಟಕ ರಾಜ್ಯ ಪೊಲೀಸ್ (ಕೆ.ಎಸ್.ಪಿ ) ಕ್ರೀಡಾ ಮೀಟ್ 2023 ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಗೌರವ ವಂದನೆ ಸ್ವೀಕರಿಸಿದರು. ಡಿ. ಜಿ ಮತ್ತು ಐ ಜಿ ಪಿ ರವರಾದ ಅಲೋಕ್ ಮೋಹನ್ ಐ.ಪಿ.ಎಸ್ ರವರು, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ. ದಯಾನಂದ ಐ.ಪಿ.ಎಸ್ ರವರು ಮತ್ತು ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಕೆ.ಎಸ್.ಪಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಹುಮಾನ ವಿತರಣೆ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ 40 ತಂಡಗಳು ಸೇರಿದಂತೆ ಪಥ ಸಂಚಲನ ದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಸಮಾರೋಪ ಸಮಾರಂಭದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ 100 ಮೀಟರ್ ಓಟ, ಗರುಡ ಫೋರ್ಸ್ ನಿಂದ ಬಸ್ ಮಧ್ಯಪ್ರವೇಶ ಪ್ರದರ್ಶನ ಹಾಗೂ ಕೆ. ಎ.ಆರ್.ಪಿ ಮೌಂಟೆಡ್ ಕಂಪನಿಯಿಂದ ಟೆಂಟ್ ಪೆಗ್ಗಿಂಗ್ ಮುಂತಾದ ಸ್ಪರ್ಧೆಗಳು ನಡೆದವು. ಒಟ್ಟಾಗಿ, ನಾವು ಬಂಧಗಳನ್ನು ಬಲಪಡಿಸುತ್ತಾ, ತಂಡದ ಕೆಲಸವನ್ನು ಬೆಳೆಸುತ್ತೇವೆ ಮತ್ತು ಪೊಲೀಸ್ ಪಡೆಯ ಅದಮ್ಯ ಮನೋಭಾವವನ್ನು ಆಚರಿಸುತ್ತೇವೆ.
1
31
27
6,492
During today's weekly press briefing, @CPBlr spoke about Bengaluru CCB officers utilizing Sections 5(A), 68(E), and (F) of the NDPS Act to register a case in November at Vidyaranyapura police station against an international drug peddler from Nigeria. During the course of the investigation, the officers froze 7 bank accounts and ill-gotten cash totaling ₹12,60,282, collected through illegal drug trade. The order was confirmed by the Competent Authority SAFEMA (Smugglers & Foreign Exchange Manipulators Act), Chennai. Watch the complete video here: youtube.com/live/ZE5nBzCO_R0… #SayNoToDrugs ಇಂದು ನಡೆದ ವಾರದ ಪತ್ರಿಕಾಗೋಷ್ಠಿಯಲ್ಲಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ತಿಳಿಸಿದಂತೆ, ಬೆಂಗಳೂರು ನಗರ ಸಿಸಿಬಿ ಅಧಿಕಾರಿಗಳು ನೈಜೀರಿಯಾದ ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್ ನ ವಿರುದ್ಧ ನವೆಂಬರ್ ನಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಎನ್‌.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 5 (ಎ) ರಲ್ಲಿರುವ ಕಲಂ (ಇ) & (ಎಫ್‌) ರಂತೆ ತನಿಖಾಧಿಕಾರಿಗಳಿಗಿರುವ ಪ್ರದತ್ತವಾದ ಅಧಿಕಾರವನ್ನು ಬಳಸುವ ಮೂಲಕ ಕಾರ್ಯಾಚರಣೆಯನ್ನು ನಡೆಸಿ ತನಿಖೆವೇಳೆ 7 ಬ್ಯಾಂಕ್ ಖಾತೆಗಳನ್ನು ಹಾಗೂ ಅಕ್ರಮವಾಗಿ ಮಾದಕವಸ್ತು ವ್ಯಾಪಾರದ ಮೂಲಕ ಸಂಗ್ರಹಿಸಿದ ಒಟ್ಟು 12,60,282 ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಆದೇಶವನ್ನು , ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ನ SAFEMA ಪ್ರಾಧಿಕಾರ ದೃಢಪಡಿಸಿದೆ.
2
27
1
44
9,677
Let's break the chains of addiction together! Bengaluru City Police is committed to providing the support you need. Call 1908, and let's work towards a healthier, addiction-free future together! #NoDrugsNoRegrets #WeServeWeProtect ಮಾದಕ ವ್ಯಸನವೆಂಬ ಸರಪಳಿಯನ್ನು ನಾವೆಲ್ಲರು ಒಟ್ಟಿಗೆ ಸೇರಿ ಬಿಡಿಸೋಣ! ಬೆಂಗಳೂರು ನಗರ ಪೊಲೀಸರು ನಿಮಗೆ ಅಗತ್ಯವಿರುವ ಬೆಂಬಲವನ್ನು ಒದಗಿಸಲು ಬದ್ಧರಾಗಿರುತ್ತಾರೆ. 1908 ಗೆ ಕರೆ ಮಾಡಿ, ಈ ಮೂಲಕ ಆರೋಗ್ಯಕರವಾದ, ವ್ಯಸನ ಮುಕ್ತ ಭವಿಷ್ಯಕ್ಕಾಗಿ ಒಟ್ಟಾಗಿ ಶ್ರಮಿಸೋಣ!
6
52
1
44
8,625
KS layout Police station retweeted
Conducted Anti drugs awareness walkathon in Bangalore South division. Let's all join hands for a drug free society. Thank you students, Department of youth services and @Ramesh_aravind for encouraging the cause. #SayNoToDrugs.
5
14
2,445
ಬೆಂಗಳೂರಿನ ಎಲ್ಲ ಪ್ರಜ್ಞಾವಂತ ನಾಗರಿಕರಿಗೆ ಹೊಸ ವರ್ಷದ ಶುಭಾಶಯಗಳು... New year wishes to all the enlightened citizen of Bengaluru...
24
39
4
440
50,989
ಪೊಲೀಸರ ಸೇವೆ ಬಲಿಷ್ಟರಿಗಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮುಡಿಪು ಎನ್ನುವ ನಿಟ್ಟಿನಲ್ಲಿ ಹೊಸ ವರ್ಷಕ್ಕೆ ಬೆಂಗಳೂರು ನಗರ ಪೊಲೀಸರ ಪಾದಾರ್ಪಣೆ.... #NewYearWishes2024BCP
25
67
361
20,567
Police not meant for the High and mighty but for the protection of the most weakest and vulnerable. Bengaluru city police rededicating ourselves in this New Year 2024. As the saying goes 'Everybody counts or nobody counts' #NewYearWishes2024BCP
32
73
3
338
26,047
Our new command center under nirbhaya fund is set up for the safety of women. On this new year, we called the acid attack victims and other survivors of abuse and showed them our commitment to ensure what they have endured will not occur to others. #NewYearWishes2024BCP
11
45
1
122
10,737
To mark the arrival of New Year 2024, the Commissioner's office, Lions Club, and the Sustainable Environment Development Trust have collaborated to arrange a blood donation drive and health check-up. All police officers and delegates actively took part in this special occasion. The program includes: 1. Donating platelets to the Kadwai Cancer Institute for children with cancer using the collected blood. 2. Offering acupressure treatments, as well as checking BP, sugar levels, and ECG for free. 3. Conducting eye check-ups and facilitating eye donations, with D group employees receiving complimentary spectacles. #HappyNewYear2024 #NewYearWishes2024BCP ಇಂದು ಹೊಸವರ್ಷದ ಪ್ರಯುಕ್ತ ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ರಕ್ತದಾನ ಶಿಬಿರವನ್ನು ಲಯನ್ಸ್‌ ಕ್ಲಬ್‌ನ ಸಹಯೋಗದೊಂದಿಗೆ ಅಯೋಜಿಸಲಾಗಿತ್ತು ಮತ್ತು 'Sustainable Environment Development Trust' ವತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1. ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಬಳಸಿಕೊಂಡು ಕಿದ್ವಾಯಿ ಅಸ್ಪತ್ರೆಯ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ರಕ್ತದ ಪ್ಲೇಟ್ಲೆಟ್ಗಳನ್ನು ಉಚಿತವಾಗಿ ನೀಡಲಾಗುತ್ತದೆ 2. ಆಕ್ಯುಪ್ರೆಶರ್ ಚಿಕಿತ್ಸೆಯನ್ನು ನೀಡುವುದರ ಜೊತೆಗೆ ಬಿಪಿ, ಶುಗರ್ ಮಟ್ಟ ಮತ್ತು ಇಸಿಜಿಯನ್ನು ಉಚಿತವಾಗಿ ಪರೀಕ್ಷೆ ಮಾಡಲಾಯಿತು 3. ಪೊಲೀಸ್ ಕಛೇರಿಯ "ಡಿʼ' ಗುಂಪಿನ ಉದ್ಯೋಗಿಗಳಿಗೆ ಕಣ್ಣಿನ ತಪಾಸಣೆಯನ್ನು ನಡೆಸಿ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು ಹಾಗೂ ನೇತ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
2
41
49
7,820
Celebrated new year with our senior citizens and with students of Differently abled music school @KslayoutPolice #DCPSouthBCP #NewYearWishes2024BCP
37
Drugs can lead to devastating consequences, tearing families apart and destroying lives. Let's promote awareness and support for addiction recovery instead. "#Say yes to life, No to drugs" #drugawareness @Sarbantepalya KS layout police station
1
46
Stay informed with Bengaluru City Police! 🚓 We've launched our official WhatsApp Channel. Join us for updates on safety and security. Click here to join: WhatsApp Channel - whatsapp.com/channel/0029Va9… #WeServeWeProtect ಬೆಂಗಳೂರು ನಗರ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರಿ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ಕುರಿತ ನಿರಂತರ ಮಾಹಿತಿಗಳಿಗಾಗಿ ನಾವು ನಮ್ಮ ಅಧಿಕೃತ WhatsApp ಚಾನೆಲ್ ಅನ್ನು ಪ್ರಾರಂಭಿಸಿದ್ದೇವೆ. ನಮ್ಮ WhatsApp ಚಾನೆಲ್ ಅನ್ನು ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ - whatsapp.com/channel/0029Va9…
80
132
2
136
103,933
80 ರ ದಶಕದಲ್ಲಿ ನವಲಗುಂದದಲ್ಲಿ ನಡೆದ ರೈತ ಚಳುವಳಿಯು ದಂಗೆಯಾಗಿ ಮಾರ್ಪಟ್ಟಿತ್ತು. ಮಲಪ್ರಭಾ ಅಣೆಕಟ್ಟು ಯೋಜನೆ ಕಾಮಗಾರಿ,ಅಭಿವೃದ್ಧಿ ತೆರಿಗೆ ಆದೇಶದ ವಿರುದ್ಧವಾಗಿ ನವಲಗುಂದ ಹಾಗೂ ನರಗುಂದದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗಿ ಪರಿಸ್ಥಿತಿ ಕೈಮೀರಿ ಪೋಲಿಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಇಬ್ಬರು ರೈತರು ಮೃತಪಟ್ಟರು ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಬಿ ಪಾಟೀಲ್, ಸಶಸ್ತ್ರ ಮೀಸಲು ಪಡೆಯ ಎ ಎಸ್‌ ಐ ನಾಗಪ್ಪ ಸಿ ಅಕ್ಕಿ, ಕಾನ್‌ಸ್ಟೆಬಲ್ ಬಸಯ್ಯ ಸಿ ಹಿರೇಮಠ ಮೃತಪಟ್ಟರು. ಅವರ ಈ ತ್ಯಾಗ ಬಲಿದಾನಗಳಿಗೆ ಗೌರವ ಪೂರಕವಾಗಿ ಕರ್ನಾಟಕ ಪೊಲೀಸ್ ವ್ಯದ್ಯ ವೃಂದದ ಈ ಗೀತೆಯನ್ನು ಸಮರ್ಪಿಸಲಾಗಿದೆ #NationalUnityWeek #KarnatakaPolice #WeServeWeProtect In the 1980s, a farmer protest in Navalgund turned into a violent clash. The farmers were protesting against the Malaprabha canal construction project, which they believed went against the orders for agricultural development and tax relief. The farmers held a massive demonstration in Navalgund and Naragund. This led to a breakdown in law and order, and the police responded by using batons. Two farmers lost their lives in the clash, angering the protesters who then threw stones at the police. During this incident, Police SI Sikandar B Patil, Armed Reserve ASI Nagappa C Akki, and Constable Basayya C Hiremath lost their lives. In recognition of the courage, bravery, and sacrifices made by all these officers and personnel associated with the Karnataka Police, this song is dedicated by the Karnataka Police Band
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಾದ್ಯಂತ ದಿನಾಂಕ 19 11 2023 ರಿಂದ 25 11 2023ರ ವರೆಗೆ "ರಾಷ್ಟ್ರೀಯ ಐಕ್ಯತಾ ಸಪ್ತಾಹ" ವನ್ನು ಆಚರಿಸಲಾಗುತ್ತಿದೆ. ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು ಜೊತೆಗೆ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವುದಕ್ಕಾಗಿ ಈ ಸಪ್ತಾಹವನ್ನು ಆಚರಿಸುತ್ತಿದ್ದು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಸಪ್ತಾಹದ ಪ್ರತಿ ದಿವಸ ಕರ್ನಾಟಕ ಪೊಲೀಸರ ಇದುವರೆಗಿನ ದಿಟ್ಟ ಹಾಗೂ ಶ್ಲಾಘನೀಯ ಕೆಲಸಗಳನ್ನು ನೆನಪಿಸಿ ಅವರ ನಿಸ್ವಾರ್ಥ ಸೇವೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಅವರಿಗೆ ನಮ್ಮ ಕರ್ನಾಟಕ ಪೊಲೀಸ್ ಬ್ಯಾಂಡ್ ವೃಂದದ ಕೆಲವೊಂದು ಗೀತೆಗಳನ್ನು ಶ್ರದ್ದಾಪೂರ್ವಕವಾಗಿ ಅರ್ಪಿಸಲಾಗುತ್ತಿದೆ. As every year, "National Unity Week" is being celebrated across the state from November 19, 2023, to November 25, 2023. The aim is to strengthen our nation's freedom and unity, addressing the rising violence and communal discord. To celebrate this occasion meaningfully, we're dedicating songs performed by the Karnataka Police Band each day of this week long celebration, recognizing the selfless service and strong sense of duty of Karnataka police in handling various crises situations over the years. #NationalUnityWeek #WeServeWeProtect
1
56
1
26
23,548