
Official Twitter Account of K.S.Layout Traffic PS (080-22943109/9480801930). Dail namma 112 in case of emergency /Help us to serve you better/ @blrcitypolice
Bengaluru, India
Joined February 2015
- Tweets3.5K
- Following44
- Followers843
- Likes921
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಇಂದು ನಮ್ಮ ಸಿಗ್ನಲ್ಗಳಲ್ಲೂ ಹಳದಿ-ಕೆಂಪು ಸಂಭ್ರಮ! 💛❤️
ಬೆಂಗಳೂರಿನ ಪ್ರತಿಯೊಂದು ಜಂಕ್ಷನ್ ಮತ್ತು ರಸ್ತೆಯಲ್ಲೂ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಹೆಮ್ಮೆ ಕಂಗೊಳಿಸುತ್ತಿದೆ.
ಬೆಂಗಳೂರು ಸಂಚಾರ ಪೊಲೀಸ್ ಕಡೆಯಿಂದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Today, our signals shine in Yellow and Red ! 💛❤️
As Karnataka's pride flies high at traffic signals across Namma Bengaluru, we celebrate the language, culture and spirit that unite us.
Every junction reflects our pride. Every road connects us to Karnataka.
Bengaluru Traffic Police wishes everyone a Happy Kannada Rajyotsava! 💛❤️
#KannadaRajyotsava #NammaKarnataka #NammaBengaluru #BengaluruTrafficPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
ಈ ದಿನ ದಯಾನಂದ್ ಸಾಗರ್ ಕಾಲೇಜಿನಲ್ಲಿ ಗ್ರಾಜುಯೇಷನ್ ಡೇ ಇದ್ದು,ಕಾರಣ ಇಲ್ಲಿನ ಸುತ್ತಮುತ್ತ ರಸ್ತೆಗಳಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುವ ನಿರೀಕ್ಷೆ ಇರುತ್ತದೆ ಆದ್ದರಿಂದ ಹೆಚ್ಚಿನ ಅಧಿಕಾರಿ& ಸಿಬ್ಬಂದಿಗಳನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಸಾರ್ವಜನಿಕರು ಸಹಕರಿಸಲು ಕೋರಿದೆ @blrcitytraffic @DCPSouthTrBCP
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಇಂದಿನ ಟ್ರಾಫಿಕ್ ವಾರ್ಡನ್ ಕರ್ತವ್ಯ ಜೊತೆಗೆ ಗುಣಮಟ್ಟದ ಹೆಲ್ಮೆಟ್ ಧರಿಸುವುದರ ಕುರಿತು ಅರಿವು ಮೂಡಿಸಲಾಯಿತು🚦👮♂️@kslayoutrfps @acpsouthtrf @DCPSouthTrBCP @Jointcptraffic @blrcitytraffic
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
📢 ಮಾಸಿಕ ಜನ ಸಂಪರ್ಕ ಸಭೆ
📅 25.09.2026 | ⏰ ಬೆಳಿಗ್ಗೆ 10:30
📍 SFS ಕಾಲೇಜು, ಹೊಸೂರು ಮುಖ್ಯ ರಸ್ತೆ, ಹೆಬ್ಬಗೋಡಿ
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಶ್ರೀ ಸೀಮಂತ್ ಕುಮಾರ್ ಸಿಂಗ್, IPS ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ತಮ್ಮ ಕುಂದುಕೊರತೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ತಿಳಿಸಬಹುದು.
ಈ ದಿನ ಠಾಣೆ ವ್ಯಾಪ್ತಿಯ ಕುಮಾರನ್ ಶಾಲೆ ಪದ್ಮನಾಭನಗರ ಇಲ್ಲಿ @bcptwo ರವರೊಂದಿಗೆ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. @Jointcptraffic @DCPSouthTrBCP @blrcitytraffic @acpsouthtrf
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಪೀಕ್ ಅವರ್ನಲ್ಲಿ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್ಗೆ ಭೇಟಿ ನೀಡಿ, ಸಂಚಾರ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಾಯಿತು.
#Bengalurutraffic #Bellandurutrps
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಪೀಕ್ ಅವರ್ನಲ್ಲಿ @bellandurutrfps ಠಾಣಾ ವ್ಯಾಪ್ತಿಯ ಇಬ್ಲೂರು ಜಂಕ್ಷನ್ಗೆ ಭೇಟಿ ನೀಡಿ, ಅಲ್ಲಿನ ಸಂಚಾರ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ಈ ಸಂದರ್ಭದಲ್ಲಿ COP FOR THE DAY ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಮಿರ್ಜಾ ಮೊಹ್ಮದ್ ಆಶ್ರಾನಿ ಬೇಗ್ ಅವರೊಂದಿಗೆ ಸಂವಾದ ನಡೆಸಿ, ಅವರ ಕರ್ತವ್ಯಾನುಭವದ ಮಾಹಿತಿ ಪಡೆಯಲಾಯಿತು.
ದಯಾನಂದ್ ಸಾಗರ್ ಕಾಲೇಜ್ ಹತ್ತಿರ ವೀಲಿಂಗ್ ಮಾಡುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ. @Jointcptraffic @DCPSouthTrBCP @blrcitytraffic @acpsouthtrf
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಠಾಣಾಸರಹದ್ದಿನಲ್ಲಿ ಆದಂತಹ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ನಮ್ಮ ಟ್ರಾಫಿಕ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕಳುಹಿಸಿ ಅವರ ಪ್ರಥಮ ಚಿಕಿತ್ಸೆಗೆ ಸಹಕರಿಸಿದರು. @Jointcptraffic @DCPSouthTrBCP @blrcitytraffic @acpsouthtrf
ಈ ದಿನ ಠಾಣಾಸರಹದ್ದಿನಲ್ಲಿ ಆದಂತಹ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ನಮ್ಮ ಟ್ರಾಫಿಕ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕಳುಹಿಸಿ ಅವರ ಪ್ರಥಮ ಚಿಕಿತ್ಸೆಗೆ ಸಹಕರಿಸಿದರು. @Jointcptraffic @DCPSouthTrBCP @blrcitytraffic @acpsouthtrf
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ದಿನ ಮಾನ್ಯ @Jointcptraffic ರವರ ನೇತೃತ್ವದಲ್ಲಿ @bsktrfps ಠಾಣಾ ವ್ಯಾಪ್ತಿಯ ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್ಗೆ ಭೇಟಿ ನೀಡಿ ಸಂಚಾರ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.
ಇದೇ ವೇಳೆ, ಬನಶಂಕರಿ ಮೆಟ್ರೋ ನಿಲ್ದಾಣದ ಸಮೀಪ ವಾಹನಗಳ ಶೇಖರಣೆಗೆ (Dump) ಗುರುತಿಸಿರುವ ಸ್ಥಳವನ್ನು ಪರಿಶೀಲಿಸಲಾಯಿತು.
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
🚨 ವೀಲ್ಹಿಂಗ್ಗೆ ಕಠಿಣ ಕಾನೂನು ಕ್ರಮ 🚨
@madivalatrfps ಠಾಣಾ ವ್ಯಾಪ್ತಿಯ ರೂಪೇನ ಅಗ್ರಹಾರ ಕೆರೆ ರಸ್ತೆ ಹಾಗೂ ಸೆಂಟ್ ಜಾನ್ಸ್ ವುಡ್ಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗಿದೆ.
🚦ರಸ್ತೆ ನಿಮ್ಮ ಸಾಹಸ ಪ್ರದರ್ಶನಕ್ಕೆ ಅಲ್ಲ, ಸುರಕ್ಷಿತ ಸಂಚಾರಕ್ಕೆ
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
Replying to @GBAChiefComm
@GBAChiefComm @GBA_office sir
ಚಿಕ್ಕಲಸಂದ್ರ ಕೋಮರ್ಲ ಅಪಾರ್ಟ್ಮೆಂಟ್ (ಉತ್ತರಹಳ್ಳಿ ಮುಖ್ಯರಸ್ತೆ ) ಮುಂದೆ ವಾಟರ್ ಲಾಗಿಂಗ್ ಆಗಿ ತುಂಬಾ pathholes ಆಗಿರುತ್ತವೆ.. ವಾಹನಗಳ ಮತ್ತು ಪಾದಚಾರಿಗಳು ಓಡಾಡಲು ಸುಮಾರು ಒಂದು ವರ್ಷದಿಂದ ಸಮಸ್ಯೆಯಾಗಿದೆ.. ಯುಜಿಡಿಯ ನೀರು ನಿರಂತರವಾಗಿ ರಸ್ತೆ ಮೇಲೆ ಹರಿಯತ್ತಿದ್ದು..
ಈ ದಿನ ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿಗಳಿoದ ಕೆ ಎಸ್ ಲೇಔಟ್ ಸಿಗ್ನಲ್ ಹತ್ತಿರ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
61
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
RISE is a movement for the youth — so it’s only fitting that the conversation is with one of the youth.
Rishan Subodh, RISE Ambassador, 1M1B Changemaker & Grade 11 student at Inventure Academy, in conversation with Mr. Seemant Kumar Singh, Commissioner, Bengaluru City Police.
RISE is a movement by the Government of Karnataka and Bengaluru City Police to help curb drug use among young people through awareness, education and positive choices.
And soon, RISE is coming to your school to ask you one simple question:
WHAT'S YOUR HIGH?
Is it singing? Dancing? Sports? Music? Art? AI? Gaming? Whatever gives you purpose — we want to know.
Tell us in the comments: What's your high?
And when it comes to drugs...
Beda Bro. ✋
@CPBlr @seemantsingh96 @DgpKarnataka @KarnatakaCops @CMofKarnataka @PriyankKharge @Activate1M1B
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಈ ರಕ್ಷಾ ಬಂಧನದಂದು, ನಿಮ್ಮ ರಕ್ಷಣೆಯ ವಾಗ್ದಾನ ರಸ್ತೆಯಿಂದಲೇ ಆರಂಭವಾಗಲಿ.
ವೇಗ ತಗ್ಗಿಸಿ, ನಿಯಮಗಳನ್ನು ಪಾಲಿಸಿ, ಹೆಲ್ಮೆಟ್/ಸೀಟ್ಬೆಲ್ಟ್ ಧರಿಸಿ ಮತ್ತು ನಿಮ್ಮ ದಾರಿ ಕಾಯುತ್ತಿರುವವರಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಿ — ಅದೇನೆಂದರೆ ನಿಮ್ಮ ಸುರಕ್ಷಿತ ಮನೆ ಮರುಳುವಿಕೆ.
ಸುರಕ್ಷಿತ ರಸ್ತೆಗಳು. ಗಟ್ಟಿ ಬಂಧಗಳು. ಒಟ್ಟಾಗಿ ಸಾಗೋಣ.
This Raksha Bandhan, let your promise of protection begin on the road.
Slow down, follow the rules, wear your helmet/seatbelt and make sure the people waiting for you get the best gift of all — your safe return home.
Safe Roads. Strong Bonds. Together.
#RakshaBandhan #SafeRoads #RoadSafety #BengaluruTrafficPolice
@Jointcptraffic @CPBlr @seemantsingh96 @DgpKarnataka @KarnatakaCops
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ರಕ್ಷೆಯಿರುವುದು ಕೇವಲ ಒಂದು ದಾರದಲ್ಲಲ್ಲ, ಅದರ ಹಿಂದಿನ ಆಳವಾದ ಅರ್ಥದಲ್ಲಿ.
ಕೆಲವು ಬಂಧಗಳು ಜೊತೆಗೆ ನಿಲ್ಲುವ ಭರವಸೆಯಾದರೆ, ಇನ್ನು ಕೆಲವು ಕಾವಲಾಗಿ ನಿಲ್ಲುವ ಅಭಯ.
ಈ ರಕ್ಷಾ ಬಂಧನದಂದು, ಬೆಂಗಳೂರು ನಗರ ಪೊಲೀಸ್ ಪಡೆ ಕಾಳಜಿ, ಧೈರ್ಯ ಮತ್ತು ರಕ್ಷಣೆಯ ಸಂಕಲ್ಪವನ್ನು ಸಂಭ್ರಮಿಸುತ್ತದೆ.
ಎಲ್ಲರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು!
A rakhi is tied with a thread, but its meaning runs much deeper.
Some bonds promise to stand by you. Some promise to stand guard.
This Raksha Bandhan, Bengaluru City Police celebrates the spirit of care, courage and protection.
Happy Raksha Bandhan!
#RakshaBandhan #BondOfProtection #WeServeWeProtect
@CPBlr @seemantsingh96 @DgpKarnataka @KarnatakaCops
ಈ ದಿನ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಟರ್ ಟ್ಯಾಂಕರ್ ವಾಹನಗಳ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಮಧ್ಯಪಾನ ಮಾಡಿ ವಾಹನ ಚಲಾಯಿಸುವ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಯಿತು. @Jointcptraffic @DCPSouthTrBCP @acpsouthtrf @blrcitytraffic
3
82
ಈ ದಿನ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂಚಾರ ಅರಿವು ಮತ್ತು Road safety ಮುಂತಾದ ವಿಷಯಗಳನ್ನ ಟ್ರಾಫಿಕ್ ವಾರ್ಡನ್ ರವರ ಚೇತನ್ ಮತ್ತು ಚೇತನ್ ಸಹಯೋಗದೊಂದಿಗೆ ನಡೆಸಲಾಗಿರುತ್ತದೆ.
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP retweeted
ಹೆಲ್ಮೆಟ್ ಧರಿಸಿ; ಸುರಕ್ಷಿತವಾಗಿರಿ.
Wear a Helmet; Be safe.
#Btpawareness #Btp #bengaluru #followtrafficrules

























