
Managing Director, Bangalore Electricity Supply Company (@NammaBESCOM) All healthy debates and suggestions are welcome
Bengaluru
Joined April 2016
- Tweets2.7K
- Following20
- Followers9.2K
- Likes269
MD BESCOM | ಎಂಡಿ ಬೆಸ್ಕಾಂ retweeted
ಬೆಸ್ಕಾಂ ಎಂಡಿಯಾಗಿ ಡಾ. ಎನ್ . ಶಿವಶಂಕರ ಅಧಿಕಾರ ಸ್ವೀಕಾರ
ಬೆಂಗಳೂರು: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ಡಾ. ಎನ್. ಶಿವಶಂಕರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಡಾ. ಎನ್. ಶಿವಶಂಕರ ಅವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಜನವರಿ 24, 2025ರಂದು ಆದೇಶ ಹೊರಡಿಸಿತ್ತು.
#Bescom
MD BESCOM | ಎಂಡಿ ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಡಿಸೆಂಬರ್ 21 ಮತ್ತು 22, 2024
#Bescom #Poweroutage
MD BESCOM | ಎಂಡಿ ಬೆಸ್ಕಾಂ retweeted
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ bescom.karnataka.gov.in ಸಂಪರ್ಕಿಸಿ.
MD BESCOM | ಎಂಡಿ ಬೆಸ್ಕಾಂ retweeted
A video clip spreading misinformation on social media claims that “farmers will get Rs. 100 per week as compensation from the government if they have electric poles or transformers in their fields and householders will get free electricity from 2000 to 5000 Units, further it was stated in the fake message that farmers will get a compensation of ₹5000 if they have entered an agreement with Energy department”.
This is a false news with malicious intent to mislead farmers. No such plan has been announced by the State Government, any ESCOM, the Energy Department or KPTCL. The public is requested to disregard this false information.
Do not believe such rumors. Please call our 24x7 helpline at 1912 in this regard.
Consumers , Beware of false information
MD BESCOM | ಎಂಡಿ ಬೆಸ್ಕಾಂ retweeted
ಗ್ರಾಹಕರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಿ!!
ಸಾಮಾಜಿಕ ಮಾಧ್ಯಮಗಳಲ್ಲಿ "ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ ಹಾಗೂ ಗೃಹಬಳಕೆದಾರರು ಪ್ರತಿನಿತ್ಯ 2000 - 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ ₹5000 ಪರಿಹಾರ ಧನ ನೀಡಲಿದೆ" ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ.
ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದ ಕೂಡಿದೆ. ಇಂತಹ ಯಾವುದೇ ಯೋಜನೆಯನ್ನು ರಾಜ್ಯ ಸರಕಾರ ಅಥವಾ ಇಂಧನ ಇಲಾಖೆ, ಕೆ.ಪಿ.ಟಿ.ಸಿ.ಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂಗಳು ಈ ರೀತಿಯ ಪ್ರಕಟಣೆ ಹೊರಡಿಸಿರುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಮಾಹಿತಿಯನ್ನು ಕಡೆಗಣಿಸಬೇಕಾಗಿ ವಿನಂತಿ.
ಇಂತಹ ಗಾಳಿಸುದ್ದಿಗಳನ್ನು ನಂಬದಿರಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ, ನಮ್ಮ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ.
MD BESCOM | ಎಂಡಿ ಬೆಸ್ಕಾಂ retweeted
ನಿಮ್ಮ ವಿದ್ಯುತ್ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರಸ್ತುತವಿದೆ ಜಿಲ್ಲೆಗೊಂದು ವಾಟ್ಸಾಪ್ ಸಹಾಯವಾಣಿ!
#Bescom
MD BESCOM | ಎಂಡಿ ಬೆಸ್ಕಾಂ retweeted
Today I chaired a meeting to discuss the Solarization of Feeder substations under the KUSUM-C project.
Additional Chief Secretary Sri. @Gaurav_Gupta67, Managing Director of @kptcl_official Sri. @iaspankajpandey, Managing Director of @KREDL_GoK Sri. #Rudrappaiah, @mdbescom Sri. #MahanteshBilagi and other senior officials participated in the meeting. Implementation of this project will add additional capacity to the state power grid & help address the state's energy requirements to optimum levels.
ಇಂದು ನಾನು ಕುಸುಮ್-ಸಿ ಯೋಜನೆಯಡಿಯಲ್ಲಿ ಫೀಡರ್ ಸಬ್ಸ್ಟೇಷನ್ಗಳ ಸೋಲಾರೈಸೇಶನ್ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಗೌರವ್ ಗುಪ್ತಾ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಪಂಕಜ್ ಕುಮಾರ್ ಪಾಂಡೆ, ಕೆಆರ್ಇಡಿಎಲ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರುದ್ರಪ್ಪಯ್ಯ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಮಹಾಂತೇಶ ಬಿಳಗಿ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಯೋಜನೆಯ ಅನುಷ್ಠಾನವು ರಾಜ್ಯದ ವಿದ್ಯುತ್ ಗ್ರಿಡ್ ನ ಸಾಮರ್ಥ್ಯವನ್ನು ಹೆಚ್ಚಿಸಿ ರಾಜ್ಯದ ಇಂಧನ ಅವಶ್ಯಕತೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯಕವಾಗಲಿದೆ.
@INCKarnataka @EnergyDeptGoK @CMofKarnataka @KJGeorgeOffice @NammaBESCOM
MD BESCOM | ಎಂಡಿ ಬೆಸ್ಕಾಂ retweeted
Today I chaired a meeting and discussed about the PM KUSUM B/ C scheme, #rooftopsolar and was appraised on the progress of ongoing works. The meeting was attended by the Additional Chief Secretary Shri @Gaurav_Gupta67 , @mdbescom Shri. #MahanteshBilagi, @KREDL_GoK MD Shri #Rudrappaiah and other department officials.
ಇಂದು ನಾನು ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಪ್ರಧಾನ ಮಂತ್ರಿ ಕುಸುಮ್ ಬಿ/ಸಿ ಯೋಜನೆ, ಮೇಲ್ಛಾವಣಿ ಸೌರಶಕ್ತಿ ಕುರಿತು ಚರ್ಚಿಸಲಾಯಿತು ಮತ್ತು ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಹೆಚ್ಚಿನ ಮಾಹಿತಿ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ ಗುಪ್ತಾ, ಬೆಸ್ಕಾಂ ಎಂಡಿ ಶ್ರೀ ಮಹಾಂತೇಶ ಬಿಳಗಿ, ಕೆಆರ್ಇಡಿಎಲ್ ಎಂಡಿ ಶ್ರೀ ರುದ್ರಪ್ಪಯ್ಯ ಮತ್ತು ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
@EnergyDeptGoK @CMofKarnataka @INCKarnataka #EnergyDepartment
MD BESCOM | ಎಂಡಿ ಬೆಸ್ಕಾಂ retweeted
"#EnergyConservation is the foundation of energy Independence".
Today, on #NationalEnergyConservationDay, Let's take a pledge to be a little mindful of the way we use natural resources & conserve it for the generations to come.
Also our state #Karnataka is leading the way in the energy efficiency sector by creating a comprehensive blueprint for enhancing strengths in #RenewableEnergy and Energy Conservation.
MD BESCOM | ಎಂಡಿ ಬೆಸ್ಕಾಂ retweeted
Today I chaired a review meeting to discuss the progress of sub-station solarization project, and on providing electricity for consumers, wherein the connections are beyond 500 meters and below 500 meters. In the meeting we also discussed about implementation of stand-alone #solarpumps for farmers, and implementation of pumped hydro storage projects across the state.
The meeting was attended by the Additional Chief Secretary Sri @Gaurav_Gupta67 and other senior officials from the @EnergyDeptGoK.
ಇಂದು ಬೆಳಗ್ಗೆ ನಾನು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಅಧ್ಯಕ್ಷತೆ ವಹಿಸಿದೆ. ಈ ಸಭೆಯಲ್ಲಿ ಸಬ್ ಸ್ಟೇಷನ್ ಸೌರೀಕರಣ ಯೋಜನೆಯ ಪ್ರಗತಿ, 500 ಮೀಟರಿಗೂ ಹೆಚ್ಚು ದೂರದ ವಿದ್ಯುತ್ ಸಂಪರ್ಕವುಳ್ಳ ಹಾಗೂ 500 ಮೀಟರ್ ಒಳಗಿನ ವಿದ್ಯುತ್ ಸಂಪರ್ಕವುಳ್ಳ ಗ್ರಾಹಕರಿಗೆ ವಿದ್ಯುತ್ ಒದಗಿಸುವ ಬಗ್ಗೆ ಚರ್ಚೆ ಮಾಡಲಾಯಿತು. ಸಚಿವರು ರೈತರಿಗೆ ಏಕ ಮಾತ್ರ ಸೋಲಾರ್ ಪಂಪ್ಗಳ ಅನುಷ್ಠಾನ ಮತ್ತು ರಾಜ್ಯಾದ್ಯಂತ ಪಂಪ್ಡ್ ಹೈಡ್ರೋ ಸ್ಟೋರೇಜ್ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದೆ.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ ಮತ್ತು ಇಂಧನ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@INCKarnataka @CMofKarnataka
MD BESCOM | ಎಂಡಿ ಬೆಸ್ಕಾಂ retweeted
ನಾವು ಗೃಹ ಜ್ಯೋತಿ ಯೋಜನೆಯ ನೋಂದಣಿಗೆ ಯಾವುದೇ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಇನ್ನೂ ನೋಂದಾಯಿಸಿಕೊಳ್ಳದ ಗ್ರಾಹಕರಿಗೆ ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿದೆ.
- ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು.
#electricity
#free_electricity
#GruhaJyothiScheme
#Gruha_Jyothi_Scheme
#GJY
#ಗೃಹ_ಜ್ಯೋತಿ_ಯೋಜನೆ
MD BESCOM | ಎಂಡಿ ಬೆಸ್ಕಾಂ retweeted
ನಾವು ಗೃಹ ಜ್ಯೋತಿ ಯೋಜನೆಯ ನೋಂದಣಿಗೆ ಯಾವುದೇ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಇನ್ನೂ ನೋಂದಾಯಿಸಿಕೊಳ್ಳದ ಗ್ರಾಹಕರಿಗೆ ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿದೆ.
- ಮಾನ್ಯ ಶ್ರೀ ಕೆ.ಜೆ.ಜಾರ್ಜ್, ಇಂಧನ ಸಚಿವರು.
#electricity
#free_electricity
#GruhaJyothiScheme
#Gruha_Jyothi_Scheme
#GJY
#ಗೃಹ_ಜ್ಯೋತಿ_ಯೋಜನೆ
MD BESCOM | ಎಂಡಿ ಬೆಸ್ಕಾಂ retweeted
ಸನ್ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯ ಚಾಲನಾ ಸಮಾರಂಭದ ಪೂರ್ವಸಿದ್ಧತಾ ಪತ್ರಿಕಾಗೋಷ್ಠಿ.
#GruhaJyothiScheme
#Gruha_Jyothi_Scheme
#GJY
#ಗೃಹ_ಜ್ಯೋತಿ_ಯೋಜನೆ
@thekjgeorge @CMofKarnataka
MD BESCOM | ಎಂಡಿ ಬೆಸ್ಕಾಂ retweeted
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ರಾಜ್ಯದ 1 ಕೋಟಿಗೂ ಅಧಿಕ ಕುಟುಂಬಗಳು ಯಶಸ್ವಿಯಾಗಿ ಅರ್ಜಿ ಸಲ್ಲಿಸಿವೆ. ಕನಿಷ್ಠ ನಿಬಂಧನೆಗಳು ಮತ್ತು ಸರಳ ಅರ್ಜಿ ಪ್ರಕ್ರಿಯೆಯ ಮೂಲಕ ಎಲ್ಲಾ ಅರ್ಹ ಕುಟುಂಬಗಳಿಗೆ ಯೋಜನೆಯನ್ನು ತಲುಪಿಸಬೇಕೆಂಬುದು ನಮ್ಮ ಉದ್ದೇಶ.
ಯೋಜನೆಯ ವ್ಯಾಪ್ತಿಗೆ ಒಳಪಡುವವರು ತಪ್ಪದೇ ಅರ್ಜಿ ಸಲ್ಲಿಸಿ, ಇತರರಿಗೂ ಅರ್ಜಿ ಸಲ್ಲಿಸಲು ನೆರವಾಗಿ. ಬೆಲೆಯೇರಿಕೆಯಿಂದ ಸಂಕಷ್ಟದಲ್ಲಿರುವ ಜನರ ಬದುಕಲ್ಲಿ ನೆಮ್ಮದಿಯ ಬೆಳಕು ಮೂಡಲಿ.
- ಮುಖ್ಯಮಂತ್ರಿ @siddaramaiah
#GruhaJyothi
























