ಲೇಖನಿ...✍️ (@mglathamg) header
ಲೇಖನಿ...✍️ (@mglathamg) profile picture

ನನ್ನ ಲೇಖನಿಯಿಂದ ಭಕ್ತಿ ಭಾವನೆ ಬರಹಗಳ ಮೂಲಕ ಬರಹಗಾರ್ತಿಯಾದೆ. ನನ್ನಾಸೆ ಒಂದೇ ಬಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ ಇಷ್ಟೇ.

Joined September 2018
Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)
ನಮಃ ತುಳಸಿ ಕಲ್ಯಾಣಿ ವಿಷ್ಣುಪ್ರಿಯೆ ಶುಭೆ ನಮೋ ಮೋಕ್ಷ ಪ್ರದಾಯಿನಿ ದೇವಿ ನಮಃ ಸಂಪತ್ ಪ್ರದಾಯಿನಿ. ಉತ್ತಾನ ದ್ವಾದಶಿ ಮತ್ತು ತುಳಸಿ ಹಬ್ಬದ ಶುಭಾಶಯಗಳು 🙏
7
27
189
3,121
ಜಯ ಹನುಮಾನ ಜ್ಞಾನ ಗುಣ ಸಾಗರ ಜಯ ಕಪೀಶ ತಿಹು ಲೋಕ ಉಜಾಗರ ರಾಮದೂತ ಅತುಲಿತ ಬಲಧಾಮಾ ಅಂಜನಿ ಪುತ್ರ ಪವನಸುತ ನಾಮಾ ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರ ಸುಮತಿ ಕೇ ಸಂಗೀ ಶುಭೋದಯ ಶುಭ ಶನಿವಾರ ಮಾರುತಿಯ ಕೃಪೆ ನಿಮ್ಮೆಲ್ಲರ ಮೇಲಿರಲಿ.ಶುಭವಾಗಲಿ.
9
9
87
873
ಹೆಣ್ಣು ಮಗು ಹುಟ್ಟಿದರೆ ತಂದೆಗೆ ಜವಾಬ್ದಾರಿ ಹೆಚ್ಚಾಗುತ್ತದೆ.❤️:⁠-⁠)
8
612
ಬದುಕು ಅತಂತ್ರವಾಗುವುದು ಪರಿಸ್ಥಿತಿಯಿಂದಲ್ಲ... ಬದಲಾಗದ ನಮ್ಮ ಮೂರ್ಖತನದಿಂದ... #ಲತಾಶಿವಕುಮಾರ್✍️ ಶುಭರಾತ್ರಿ
1
1
34
520
ನಾಳೆ ಉತ್ತಾನ ದ್ವಾದಶಿ ತುಳಸಿ ವಿವಾಹ ಈ ದಿನವನ್ನು ಕರ್ನಾಟಕದಾದ್ಯಂತ ತುಳಸಿ ಹಬ್ಬ ಅಥವಾ ಕ್ಷೀರಾಬ್ಧಿ ದ್ವಾದಶಿ ಎಂದೂ ಆಚರಿಸಲಾಗುತ್ತದೆ. ಸಂಜೆ ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ರಂಗೋಲಿ ಹಾಕಿ, ಕಬ್ಬು,ಬೆಟ್ಟದ ನೆಲ್ಲಿಕಾಯಿ ಕಡ್ಡಿ ಇಟ್ಟು ಹೂವುಗಳಿಂದ ಅಲಂಕರಿಸಿ ದೀಪ ಹಚ್ಚಿ ಪೂಜಿಸಲಾಗುತ್ತದೆ.
4
37
608
ಕೈ ತುಂಬಾ ಹೂವು ತುಂಬಿಕೊಂಡಾಗ ಮನಸ್ಸಿನಲ್ಲಿ ಆಹ್ಲಾದರ ಭಾವ ಮೂಡಿ ನೆಮ್ಮದಿಯ ನಿರಾಳತೆಯ ಉಸಿರು ಬಿಡಲು ಕಾರಣ ಹೂವಿನ ಸೊಗಸು.
4
4
58
770
ಪುರುಷ ಅಂದರೆ ಪೌರುಷ ಹೊಂದಿರುವುದಷ್ಟೇ ಅಲ್ಲ. ಅವರ ಆಂತರ್ಯದಲ್ಲಿ ತಾಯಿಯ ಮಮತೆ ಅಕ್ಕನ ಅಕ್ಕರೆ ತಂಗಿಯ ತುಂಟತನ ಮಕ್ಕಳ ಮುಗ್ಧತೆಯೂ ಇರುತ್ತದೆ. #Happymensday #ಪುರುಷರದಿನ
5
46
1,251
ನನ್ನ ಸ್ನೇಹಿತರು ಮತ್ತು ಸಹೋದರರೆಲ್ಲರು ಹೃದಯವಂತರು. ಇವತ್ತು #mensday ಅಂತ ಮರೆತು ಹೋಗಿತ್ತು. ಎಲ್ಲಾರು ಕ್ಷಮಿಸಿಬಿಡಿ plz ಎಲ್ಲಾರಿಗೂ #ಅಂತರಾಷ್ಟಿಯ_ಪುರುಷರ_ದಿನದ_ಶುಭಾಶಯಗಳು #mensday
ನನ್ನೆಲ್ಲಾ ಸಹೋದರರು ಮತ್ತು ಸ್ನೇಹಿತರಿಗೂ ನನ್ನ ಮನದ ಮಾತುಗಳ ಬರಹಗಳೊಂದಿಗೆ ಪುರುಷರ ದಿನದ ಶುಭಾಶಯಗಳು 💐 #MensDay2025 #ಪುರುಷರ_ದಿನದ_ಶುಭಾಶಯಗಳು #MensDay
1
2
7
370
ಅಮ್ಮ ಹೇಳುವ ಕತೆಗಳು ಈಗಲೂ ಇಷ್ಟ ಆಗುತ್ತವೆ.ಅಮ್ಮ ಕತೆ ಹೇಳುತ್ತಿದ್ದರೆ ನಾನು ಊಗುತ್ತಿತ್ತಿದ್ದರೆ ನಮ್ಮನೆಯಲ್ಲಿ ಎಲ್ಲರೂ ನನ್ನ ನೋಡಿ ಮೂಖವಿಸ್ಮಿತರಾಗುತ್ತಾರೆ. ನಾನು ಅಜ್ಜಿಯಾದರೂ ಈಗಲೂ ಅಪ್ಪ ಅಮ್ಮ ನನಗೆ ಹೇಳುತ್ತಾರೆ ನಾನೇ ಅದೃಷ್ಟವಂತೆ ಅಲ್ವಾ. #ಲತಾಶಿವಕುಮಾರ್✍️
1
3
20
543
*ಇಂದಿನ ಕಾರ್ತೀಕ ಮಂಗಳಾರತಿ.. 19/11/2026. ಮಂತ್ರಾಲಯ 🙏🏻❤️🪷*
6
13
149
1,145
ಬೇಸರ ಕಳೆಯಲೆಂದು ಬರೆಯಲು ಹೊರಟು ಭಾವನೆಗಳ ಸಂಕೋಲೆಗಳ ಬಲೆಯಲಿ ಸಿಲುಕಿಹೋಗಿದೆ ಭಾರವಾದ ನನ್ನೀ ಹೃದಯ. #ಲತಾಶಿವಕುಮಾರ್✍️ ಶುಭರಾತ್ರಿ
3
5
1
22
681
ಪ್ರೀತಿ ವಿಶ್ವಾಸ,ಅಕ್ಕರೆ,ಕಾಳಜಿ. ಇವೆಲ್ಲವನ್ನೂ ತಾನಾಗಿಯೇ ಸಿಕ್ಕಾಗ ಪೂರ್ತಿಯಾಗಿ ಪಡೆದುಕೊಂಡು ಬಿಡಬೇಕು. ಮುಂದೆ ಏನಾಗುತ್ತೋ ಯಾರಿಗೆ ಗೊತ್ತು. #ಲತಾಶಿವಕುಮಾರ್✍️
1
2
27
702
ಗಂ ಗಣಪಯೇ ನಮಃ ಶುಭೋದಯ
8
3
64
737
ನೀವು ಒಬ್ಬರನ್ನು ಕ್ಷಮಿಸಿದ ನಂತರ ನಿಮ್ಮಲ್ಲಿರುವ ಸಿಟ್ಟು ತನ್ನಷ್ಟಕ್ಕೆ ತಣಿದುಹೋಗುತ್ತದೆ. ದ್ವೇಷವನ್ನು ಸದಾ ಬೆಳೆಯಲು ಬಿಟ್ಟರೆ ಅದು ನಿಮ್ಮನ್ನು ಸುಡುತ್ತಲೇ ಹೋಗುತ್ತದೆ. ನಿಮ್ಮೊಳಗಿನ ನೆಮ್ಮದಿ ಹೊರಟುಹೋಗುತ್ತದೆ. ಕೆಲವು ಕಲಹ,ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ನಿಮ್ಮ ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು. #ಶುಭಸಂಜೆ
1
6
27
747
ರಾಮನಾಮ ಜಪಿಸಿದರೆ, ಹನುಮಾನ್ ಅಲ್ಲಿರುತ್ತಾರೆ. 🙏🙏🙏
2
92
754
ಸಂತೋಷಕ್ಕೆ ಹಿಗ್ಗುವ ಮನಸಿರಬೇಕು, ಗೌರವಕ್ಕೆ ಬಗ್ಗುವ ದೇಹವಿರಬೇಕು, ಆಸೆಗೆ ತಗ್ಗುವ ಮನಸ್ಸಿರಬೇಕು, ಸಹಾಯಕ್ಕೆ ಮುನ್ನುಗ್ಗುವ ಗುಣವಿರಬೇಕು..!!!! ಶುಭ ಮಂಗಳವಾರದಂದು ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರು ಎಲ್ಲರನ್ನೂ ಹರಸಲಿ.
6
9
1
78
1,080
ಈ ದೇವಾಲಯವನ್ಯ ನಮ್ಮಲ್ಲಿ ಎಷ್ಟು ಜನ ನೋಡಿದ್ದಾರೆ.
5
2
45
920
ಕೋಟಿ ಸೋಮವಾರದ ವಿಶೇಷ.ದಿನ ಕಾರ್ತಿಕ ಮಾಸದಲ್ಲಿ ಶ್ರವಣ ನಕ್ಷತ್ರ.ದಿನ
ನಿನ್ನ ನಾಮವೇ ಸಾಕು ಶಿವನೇ..
16
687
ನಿನ್ನ ನಾಮವೇ ಸಾಕು ಶಿವನೇ..
2
4
1
35
1,216
ಲೇಖನಿ...✍️ retweeted
15-11-2026. ಶ್ರೀ ರಾಘವೇಂದ್ರತೀರ್ಥರು ದರ್ಶನ.
14
36
580
2,446