MEMBER OF PARLIAMENT VIJAYAPUR DISTRICT KARNATAKA, GOVERNMENT OF INDIA

Vijayapur
Joined June 2015
"ಧುರಂಧರ್‌ ಡೀಲ್‌" ➡️ಒಂದೇ ವಾರ 2 ಮಹತ್ವದ ಒಪ್ಪಂದ ➡️ಭಾರತ-ಯುರೋಪಿಯನ್‌ ಒಕ್ಕೂಟಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ➡️ಭಾರತ-ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದ ಸಹಭಾಗಿತ್ವದಿಂದ ಸಮೃದ್ಧಿ, ಸಹಯೋಗದಿಂದ ಬೆಳವಣಿಗೆ. #IndiaUSRelations #IndiaUSTrade #PMModi #IndiaUSTradeDeal
7
1
6
1,190
“The RSS is itself a product of the revolutionary national movement for freedom.” #RSS100Years #ಸಂಘಶತಾಬ್ದಿ
3
4
709
ವಿಜಯಪುರ-ಬಾಗಲಕೋಟೆ ಹೆದ್ದಾರಿ ಯಲ್ಲಿರುವ ಸವನಹಳ್ಳಿ ROB (Railway Over Bridge) ದಿನಾಂಕ್ 17 ಜೂನ್ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆ ಗೊಳೃಲ್ಲಿದೆ .. ವಿಜಯಪುರ ಜಿಲ್ಲೆಯ ನನ್ನ ಯಲ್ಲ ಹಿತೈಷಿಗಳು ಬಂದುಮಿತ್ರರು ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿಬೇಕಾಗಿ ನಮ್ರ ವಿನಂತಿ #vikasithbharath
1
14
957
ಮೋದಿ ಸರ್ಕಾರದಡಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣವು ಭಾರತದ ಭವಿಷ್ಯಕ್ಕೆ ಹೊಸ ದಿಕ್ಕು ಮತ್ತು ವೇಗವನ್ನು ನೀಡುತ್ತಿದೆ. #11YearsOfInfraRevolution
2
631
The BrahMos missile contract, signed in 2024 for ₹19,518 crore+, is set to enhance India’s Navy combat strength and national security. PM Modi’s push for defence innovation is making Bharat stronger. #11YearsOfRakshaShakti
1
353
From 3crore to over 10crore Ujjwala cylinders .. -PM Modi ensured smokless kitchens for crores of families…. Turning drudgery to dignity… #11YearsOfSeva
2
276
📢ಕೃಷ್ಣಾ ನದಿಯನ್ನು ಕೇವಲ ರಾಜಕೀಯಕ್ಕಾಗಿ ಉಪಯೋಗಿಸುತ್ತಾರೆ ಹೊರತು ಜನರಿಗೋಸ್ಕರ ಅಲ್ಲ.... ಕೃಷ್ಣ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿನೂ ಮೀಸಲಿಲ್ಲ... 📢ಅದೇ ರೀತಿ ಮುಳುಗಡೆ ಜನರಿಗೆ ಪರಿಹಾರ ಕೊಡುತ್ತೇನೆ ಅಂತ ಆಶ್ವಾಸದ ಕೊಟ್ಟು ಇಲ್ಲಿವರೆಗೆ ಒಂದು ರೂಪಾಯಿನೂ ಕೊಟ್ಟಿಲ್ಲ... ಮುಂದಾದರೂ ಕೊಡುವ ಒಂದು ಲಕ್ಷಣಗಳು ಕಾಣುತ್ತಿಲ್ಲ...
4
388
ಇಂದಿನ ಬಜೆಟ್ ದಿಕ್ಕು ದೆಶೆ ಇಲ್ಲದ ಬಜೆಟ್.... 📢ಹಿಂದಿನ ಬಜೆಟಿನ ಕೇವಲ 50 ರಿಂದ 60 ಪರ್ಸೆಂಟ್ ಕೆಲಸ ಮಾಡಿ ಉಳಿದಿರುವ ಹಣ ಇವತ್ತಿಗೂ ಹಾಗೆ ಇದೆ... ಇವತ್ತು ನಮೂದಿಸಿದ ಬಜೆಟ್ಟಿನ ಹಣ ಖರ್ಚು ಮಾಡಬಹುದೆಂದು ಭರವಸೆ ಇಲ್ಲದ ಬಜೆಟ್... 📢 ಇಂದಿನ ಬಜೆಟ್ಟಿನಲ್ಲಿ ವಿಜಯಪುರ ಜಿಲ್ಲೆಗೆ ಶೂನ್ಯ...
4
309
'ಹರ್ ಘರ್ ತಿರಂಗಾ' ಅಭಿಯಾನ. ಆಗಸ್ಟ್ 13 ರಿಂದ 15 ರ ವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸೋಣ. #HarGharTiranga
1
1
6
551
2024-25ನೇ ಸಾಲಿನ ಕೇಂದ್ರ ಬಜೆಟ್ ದೇಶದ ಸರ್ವಾಂಗೀಣ, ಸರ್ವತೋಮುಖ ಪ್ರಗತಿಗೆ ಪೂರಕವಾಗಿದೆ. ದೇಶದ ಜನತೆಗಾಗಿ ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ನೀಡಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರಿಗೆ ಅಭಿನಂದನೆಗಳು. #Budget2024 #BudgetForViksitBharat #ModiGovt
1
1
7
474
ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ. xitter.cf/Namoinkannada xitter.cf/NaMoInTelugu/status/17… narendramodi.in/network/user… via MyNt
గత 75 రోజులు భారతదేశ అపూర్వమైన అభివృద్ధిపై సరికొత్తగా దృష్టి కేంద్రీకరించడానికి అంకితం చేశాం
1
5
2,958
ನಾನು ಮೋದಿ ಜೀ ಕುಟುಂಬ... ನಾವೇಲ್ಲರ ಮೋದಿ ಅವರ ಕುಟುಂಬ... #ModiPariwar #ModiAgainIn2024
1
13
2,220
Let contribute towards Nation... do cast your 1st vote ... vote4 BJP.. All the best #MeraPehlaVoteDeshKeLiye #MyfirstVotefortheCountry
4
5
1,576
Share your inputs for BJP's election manifesto for 2024 elections nm-4.com/2C1gAb
1
932
Karnataka Electricity Transmission Corporation Pvt.. at the inauguration ceremony of 1x10 MVA 110/11KV Distribution Center constructed at Aheri Village, Vijayapur Taluk, Vijayapur District. #modikigurantee #BJP @BJP4India @BJP4Karnataka
3
1,025
ಹುಬ್ಬಳ್ಳಿಯಲ್ಲಿ ಬಂಧನಕೊಳ್ಳಗಾದ ಶ್ರೀಕಾಂತ್ ಪೂಜಾರಿಯವರ ಬಿಡುಗಡೆಗೆ ಅಗ್ರಹಿಸಿ ವಿಜಯಪುರದಲ್ಲಿ ಇಂದು ದಿನಾಂಕ 03/01/2024 ರಂದು ಬುಧವಾರ ಮುಂಜಾನೆ 11:00 ಗಂಟೆಗೆ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬ್ರಹತ್ ಪ್ರತಿಭಟನೆ
3
705
Join an exciting and interesting event 'Welcome ceremony of new state president shri BY Vijendra ' organised by Ramesh jigajinagi narendramodi.in/network/even… via NaMo App
4
644
Ramesh Jigajinagi retweeted
पूर्व प्रधानमंत्री आदरणीय अटल बिहारी वाजपेयी जी को उनकी जयंती पर देश के सभी परिवारजनों की ओर से मेरा कोटि-कोटि नमन। वे जीवनपर्यंत राष्ट्र निर्माण को गति देने में जुटे रहे। मां भारती के लिए उनका समर्पण और सेवा भाव अमृतकाल में भी प्रेरणास्रोत बना रहेगा।
5,895
16,917
2,063
53,781
905,523