#ಸಮೃದ್ಧಿ ಕರ್ನಾಟಕ,ನಾನೇನು ಹೇಳಲ್ಲ 10 ವರ್ಷದಿಂದ ಇಲ್ಲಿ ವ್ಯಾಪಾರ ಮಾಡಿಕೊಂಡು ಇಲ್ಲೇ ವಾಸವಾಗಿರುವವರು ಕನ್ನಡವನ್ನು ಕಲಿಯಿರಿ.
ಇಲ್ಲ ಎಂದರೆ,ತಿಂದ ಮನೆಗೆ ದ್ರೋಹ ಬಗೆದಂತಾಗುತ್ತದೆ.
ನಾವೇನು ಪ್ರವಾಸಿಗರಿಗೆ ಕನ್ನಡದಲ್ಲಿ ಮಾತನಾಡು ಎಂದು ಹೇಳುವುದಿಲ್ಲ.
೨-೩ ವರ್ಷ ಕೆಲಸದ ಮೇಲೆ ಬಂದವರಿಗೆ ಕನ್ನಡ ಮಾತನಾಡು ಎಂದು ಸಹ ಹೇಳುವುದಿಲ್ಲ.
⚖️🇮🇳🙏✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಜನಸಾಮಾನ್ಯರೇ ಬುದ್ಧಿ ಕಲಿಸಬಹುದು.
1 ಲೀಟರ್ ಹಾಲು ತೆಗೆದುಕೊಳ್ಳುತ್ತಿದ್ದರೆ 1/2 ಲೀಟರ್ ತೆಗೆದುಕೊಳ್ಳಿ.
ಇಟ್ಕೊಂಡೇನು ಮಾಡುತ್ತಾರೆ.?
ಜಾಸ್ತಿ ಆದ ಪದಾರ್ಥಗಳನ್ನು 3 ತಿಂಗಳು ಮುಟ್ಟಬೇಡಿ ದಾರಿಗೆ ಬರುತ್ತಾರೆ.
ಖಾಸಗಿ ಕಂಪನಿಗಳಲ್ಲಿ, ಮಧ್ಯಮವರ್ಗದವರು ಕೆಲಸ ಮಾಡುವ ಕಡೆ ಪ್ರತಿ ತಿಂಗಳು ಸಂಬಳ ಜಾಸ್ತಿ ಮಾಡುವುದಿಲ್ಲ.
⚖️🇮🇳ಜೀವನ ಕಷ್ಟವಾಗಿದೆ.
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @KiranAradhyaadv
ಪುಕ್ಸಟ್ಟೆ ಭಾಗ್ಯದ ಆಸೆಗೆ ಹೋಗಿ ಜನ ಮಂಕಾದರು.
ಅವರು ಕೊಡುವ ಭಾಗ್ಯಗಳು ಹಾಗೂ ಚುನಾವಣೆ ಸಮಯದಲ್ಲಿ ಕೊಡುವ ಹಣ ಸಾಯುವವರೆಗೆ ಬರುತ್ತದಾ.?
ನಾವು ಸ್ವಾಭಿಮಾನಿಗಳಾಗಿ ದುಡಿದು ದೇಶಕ್ಕೋಸ್ಕರ ಪ್ರಾಮಾಣಿಕರಿಗೆ ಮತ ಹಾಕುವುದನ್ನು ಕಲಿಯಬೇಕು.
ಗೆದ್ದವರನ್ನೇ ಏಕೆ ಗೆಲ್ಲಿಸುತ್ತಿದ್ದೀರಿ.?
ರಾಜಕೀಯದ ಬಗ್ಗೆ ಕನಿಷ್ಠ ಸಾಮಾನ್ಯ ಜ್ಞಾನ ಪಡೆದುಕೊಳ್ಳಿ.🙏
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಜನಸಾಮಾನ್ಯರೇ ನೀವು ಏನು ತೆಗೆದುಕೊಳ್ಳುತ್ತಿದ್ದೀರಿ ಅದರಲ್ಲಿ ಇನ್ಮೇಲೆ ಅರ್ಧ ತೆಗೆದುಕೊಳ್ಳಿ.
ತಲೆ ಮೇಲೆ ಸುರುದುಕೊಳ್ಳಲಿ.
ಜಾಸ್ತಿ ಮಾಡುವುದಕ್ಕೂ ಒಂದು ಇತಿ ಮಿತಿ ಇದೆ.
ಒಟ್ಟಿಗೆ 14/ ರೂ 8/ ರೂ ಮಾಡಿದರೆ,ಬರಿ ಹಾಲು ಮೊಸರಿಗೆ 622/ರೂಪಾಯಿ ತಿಂಗಳಿಗೆ ಜಾಸ್ತಿ ಆಗುತ್ತದೆ.
ವ್ಯಾಪಾರಸ್ಥರು ಮಧ್ಯಮ ವರ್ಗದದವರ ಜೀವನವೆ ಕಷ್ಟವಾಗಿದೆ.⚖️🇮🇳🫢✅
ಸಾರ್ವಜನಿಕರ ಮಾಹಿತಿಗಾಗಿ... retweeted
ಇದು ತಲೆಯಲ್ಲಿ ಸಗಣಿ ತುಂಬಿಕೊಂಡಿದೆ.
ಮಾತಾಡೋದಿಕ್ಕೆ ಬರದೇ ಇದ್ದರೆ, ನೋ ಕಾಮೆಂಟ್ಸ್ ಅಂತ ಹೇಳಿದರೆ ಸಾಕು.🤣
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @lakshmanabk4
ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಕತ್ತೆ ಕಾಯುತ್ತಿದೆಯಾ.?
ಫ್ರೀ ಫ್ರೀ ಕೊಡುತ್ತೇವೆ ಎಂದು ಹೇಳಿ
ಮತ ಹಾಕಿಸಿಕೊಳ್ಳುವುದು.
ಒಂದು ರೀತಿಯ,ಲಂಚ ಕೊಟ್ಟು ಮೋಸ ಮಾಡಿದಂತೆ ಅಲ್ಲವಾ.?
ಈ ರೀತಿ ಚುನಾವಣಾ ಪ್ರಚಾರ ಮಾಡುವ ಹಾಗಿಲ್ಲ ಎಂದು,ಎಲ್ಲಾ ಪಕ್ಷದವರಿಗೆ ತಾಕೀತು ಮಾಡಿ.
⚖️🇮🇳💐🙏✅💯 ...
ಸಾರ್ವಜನಿಕರ ಮಾಹಿತಿಗಾಗಿ... retweeted
ಕಸ್ತೂರಿ ಕನ್ನಡ ಮಾತನಾಡಲು ಬಲು ಚಂದ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💐🙏🫡✅ ...
ಸಾರ್ವಜನಿಕರ ಮಾಹಿತಿಗಾಗಿ... retweeted
ಶುಭೋದಯ. 💐🙏🇮🇳✅ ...
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💐🙏
ಲೋಕಃ ಸಮಸ್ತ ಜನಾಃ ಸುಖೀನೋ ಭವಂತು.🙏
ಸಾರ್ವಜನಿಕರ ಮಾಹಿತಿಗಾಗಿ... retweeted
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನುಮ ಜಯಂತಿಯ ಹಾಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು.💐🙏✅...
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AsianetNewsSN
ಕಾಫಿ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬಾಯಿಗೆ ಬಂದಷ್ಟು ಬೆಲೆ ಜಾಸ್ತಿ ಮಾಡಿದರೆ,ಮನೆಯಲ್ಲೇ ಮಾಡಿಕೊಂಡು ಕುಡಿಯಿರಿ.
⚖️🇮🇳✅ ...
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Kbarandbench
ತಪ್ಪು ಮಾಡಿಲ್ಲದಿದ್ದರೆ, ತಡೆಯಾಜ್ಞೆಗಳನ್ನು ಏಕೆ ತೆಗೆದುಕೊಳ್ಳುತ್ತಾರೆ.,ಎಂಬುದನ್ನು ಜನಸಾಮಾನ್ಯರು ಯೋಚಿಸಬೇಕು.
ಮೊದಲನೆಯದಾಗಿ ಖಾಸಗಿ ವಿಡಿಯೋ ತೆಗೆಯಬಾರದು.
⚖️🇮🇳✅ ...
ವಿ. ಸೂ. ರಾಜಕೀಯ ಹಿನ್ನೆಲೆ ಇರದ ವ್ಯಕ್ತಿಗಳನ್ನು ಗೆಲ್ಲಿಸಿ.
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @mysuru025 @publictvnews
#ಕಳ್ಳರು ಎಂದು ಗೊತ್ತಿದ್ದು ಗೊತ್ತಿದ್ದು ಗೆದ್ದವರನ್ನೇ ಏಕೆ ಗೆಲ್ಲಿಸುತ್ತಿದ್ದೀರಾ.?
ಮಂಕಾಗಬೇಡಿ,ರಾಜಕೀಯ ಹಿನ್ನೆಲೆ ಇರದ ವ್ಯಕ್ತಿಗಳನ್ನು ಗೆಲ್ಲಿಸಿ.
ಮನೆಯಲ್ಲೂ ತಿಳುವಳಿಕೆ ನೀಡಿ, ಒಬ್ಬರಿಗೊಬ್ಬರು ಮಾತನಾಡಿಕೊಂಡು,ಸರಿಯಾಗಿ ಮತದಾನ ಮಾಡಿ.⚖️🇮🇳✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @mysuru025 @publictvnews
ಚುನಾವಣೆಗಳಲ್ಲಿ ಸಂಬಂಧ ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಮಣೆ ಹಾಕಬೇಡಿ.
ಇದಿಷ್ಟು ಪ್ರಾಮಾಣಿಕ ವ್ಯಕ್ತಿಗೆ ಸಮವಾಗುವುದಾ.?⚖️🇮🇳✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಚುನಾವಣೆ ಬಂದುಬಿಡುತ್ತದೆ.
ಎಲ್ಲಾ ಜಾಸ್ತಿ ಮಾಡಿ ತುಂಬಿಕೊಳ್ಳಿ.
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದವರು, ಎಲ್ಲಾ ಬೆಲೆ ಜಾಸ್ತಿ ಆಗಿರುವುದರಿಂದ ಜೀವನ ಮಾಡುವುದಕ್ಕೆ ಕಷ್ಟವಾಗಿದೆ.
ಚುನಾವಣೆಗಳಲ್ಲಿ ನೀವು ನೀವೇ ನಿಲ್ಲುವುದನ್ನು ಕಲಿಯಿರಿ.
ಚುನಾವಣೆಯಲ್ಲಿ ಪ್ರಾಮಾಣಿಕ ವ್ಯಕ್ತಿಗೆ ವೋಟ್ ಮಾಡಿ,
ಇಲ್ಲವಾದರೆ ಮನೆಯಲ್ಲೇ ಇರಿ.
⚖️🇮🇳
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AsianetNewsSN
ಮದುವೆಯಾಗೋಕು ಮುಂಚೆ, ಸಾಕಲು ಆಗುತ್ತದಾ ಎಂದು ಯೋಚಿಸಬೇಕು.
ಹಸಿವಿನಿಂದ ಬಳಸುವುದು ಎಷ್ಟು ಸರಿ.?
#ಕೆಲವರಂತೂ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತೇನೆ ಎಂದು ಹೊರಟು,ದಾರಿಯಲ್ಲಿ ತಿಂಡಿ ಮಧ್ಯಾಹ್ನ ಊಟ ಮಾಡಿಕೊಂಡು ಸಾಯಂಕಾಲ ಕುಡಿದು ರಾತ್ರಿ ಮನೆಗೆ ಊಟಕ್ಕೆ ಹೋಗುತ್ತಾರೆ.
ಊಟ ಮಾಡಿದೆಯಾ.?ಏನಾಯ್ತು ಎಂದು ಸಹ ಕೇಳುವುದಿಲ್ಲ.
ಮಾತೃ ದೇವೋಭವ.🙏
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AryakavyaA
ಜನಸಾಮಾನ್ಯರು ಬುದ್ಧಿವಂತರಾಗಬೇಕಷ್ಟೇ.
ಚುನಾವಣೆಗಳು ಬಂದಾಗ ಮೊದಲು ಬುದ್ದಿ ಕಲಿರೋ
#ಕೆಲವು ಬೇವರ್ಸಿಗಳ...
ಸಂಬಂಧ ನಮ್ಮವನು ಪಕ್ಷ ಹಣ ಜಾತಿ ಹೆಂಡ ಮೋಸ ಇದಕ್ಕೆ ಪ್ರಾಮಾಣಿಕತೆ ಸಮಾನಾ.?
ಮತ ಹಾಕಲು ಬರದೇ ಇದ್ದರೆ ಹೋಗಲೇ ಬೇಡಿ.
ಜನಪರ ಕಾಳಜಿ ಉಳ್ಳ ಪ್ರಾಮಾಣಿಕ ವ್ಯಕ್ತಿಗೆ ನಿಲ್ಲಿಸಿ ಗೆಲ್ಲಿಸಿ.
⚖️🇮🇳🙏ಅವರು ಕೊಡುವ ಹಣ ಸಾಯೋವರೆಗೆ ಬರುತ್ತದಾ.?


