ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) header
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) profile picture

Official Twitter of Mysuru City Corporation

Mysore, India
Joined January 2018
Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)Photo by ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp)
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಈಡನ್ ಗಾರ್ಡನ್ ಹಾಗೂ ರಾಜೀವ್ ನಗರದ ಎರಡನೆಯ ಹಂತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ತ್ಯಾಜ್ಯ ಮುಕ್ತಗೊಳಿಸಲಾಯಿತು. #mysurucitycorporation #garbagefreemysuru
3
8
1,041
Dear Ward 10 and Eden Garden Residents, You are cordially invited to participate in the GVP Transformation Drive and join hands with Mysuru City Corporation to make the city garbage free. Date: 13 August 2026 Time: 6:30 AM Venue: Eden Garden, Ward 10 #mysurucitycorporation
1
3
695
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇಂದು ನಡೆಸಲಾದ GVP ಸ್ವಚ್ಛತಾ ಕಾರ್ಯದ ಮೊದಲು ಮತ್ತು ನಂತರದ ಚಿತ್ರಗಳು ಇಲ್ಲಿವೆ. #mysurucitycorporation #garbagefreemysuru
1
3
1
11
918
Solid waste processing plant road, Vidyaranyapuram Cleaning Drive was carried out in the presence of ex mayor Sri BL Bhyrappa, ex corporator Smt Shanthamma Vadivelu, EE Srinivas R, Sreenivasa Murthy G , AC G. Girish and Environment Engineer Mahadevamma N.
7
589
Bandikeri Empty Land Cleaning Drive was successfully carried out in the presence of Hon’ble KR MLA Sri T. S. Srivatsa, SE Smt. Sindhu K. J., Executive Engineer (Civil) Sri Srinivas R., AC Sri A. Ramesh, DO Smt. Pavitra G. B and MCC officials. #mysurucitycorporation
504
ಮೈಸೂರು ಮಹಾನಗರ ಪಾಲಿಕೆ ವಲಯ–4ರ ಗೋಕುಲಂ ಸ್ಮಶಾನದ ಸಮೀಪ GVP ಸ್ವಚ್ಛತಾ ಕಾರ್ಯ ನಡೆಸಿ ಸುಮಾರು 130 ಮೆಟ್ರಿಕ್ ಟನ್ ಕಟ್ಟಡ ಮತ್ತು ನಿರ್ಮಾಣ ಅವಶೇಷ (C&D Waste) ಹಾಗೂ 19.770 ಮೆಟ್ರಿಕ್ ಟನ್ ಇತರೆ ಘನತ್ಯಾಜ್ಯ ಸೇರಿದಂತೆ ಒಟ್ಟು 149.770 MT ತ್ಯಾಜ್ಯ ಸಂಗ್ರಹ ಮಾಡಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
1
1
7
1,096
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು’ ಕಾರ್ಯಕ್ರಮದಡಿ ನಗರದ ವಿವಿಧ ವಲಯಗಳಲ್ಲಿ ಮಂಗಳವಾರ ಬೃಹತ್ GVP ಸ್ವಚ್ಛತಾ ಮತ್ತು ಪರಿವರ್ತನಾ ಕಾರ್ಯಾಚರಣೆ ನಡೆಸಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
2
390
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು’ಕಾರ್ಯಕ್ರಮದಡಿ ವಲಯ–4ರ ಗೋಕುಲಂ ಸ್ಮಶಾನದ ಸಮೀಪ 149.770 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಲಾಯಿತು. #mysurucitycorporation #garbagefreemysuru #sbmkarnataka #mohua
6
451
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು’ಕಾರ್ಯಕ್ರಮದಡಿ ವಲಯ–4ರ ಗೋಕುಲಂ ಸ್ಮಶಾನದ ಸಮೀಪ 149.770 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಲಾಯಿತು. #mysurucitycorporation #garbagefreemysuru #sbmkarnataka #mohua
6
503
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು’ ಅಭಿಯಾನದಡಿ ನಗರದ ವಿವಿಧ ವಲಯಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದ ಸ್ಥಳಗಳು ಹಾಗೂ ಬಯಲು ಮೂತ್ರ ವಿಸರ್ಜನೆ ಸ್ಥಳವನ್ನು ಸ್ವಚ್ಛಗೊಳಿಸಿ ಪರಿವರ್ತಿಸಲಾಯಿತು.
3
473
ಸಯ್ಯಾಜಿರಾವ್ ರಸ್ತೆಯ ಬಯಲು ಮೂತ್ರ ವಿಸರ್ಜನೆ ತಾಣಕ್ಕೆ ವಿಶೇಷ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಕಾರ್ಯಾಚರಣೆಯ ಮೂಲಕ ಹೊಸ ರೂಪ ನೀಡಲಾಯಿತು. ಈ ಕಾರ್ಯಾಚರಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ.ರವರು ನೇತೃತ್ವ ವಹಿಸಿದ್ದರು. #mysurucitycorporation #sayyajiraoroad #sbmkarnataka
1
516
ಸಯ್ಯಾಜಿರಾವ್ ರಸ್ತೆಯ ಬಯಲು ಮೂತ್ರ ವಿಸರ್ಜನೆ ತಾಣಕ್ಕೆ ವಿಶೇಷ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಕಾರ್ಯಾಚರಣೆಯ ಮೂಲಕ ಹೊಸ ರೂಪ ನೀಡಲಾಯಿತು. ಈ ಕಾರ್ಯಾಚರಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ.ರವರು ನೇತೃತ್ವ ವಹಿಸಿದ್ದರು. #mysurucitycorporation #sayyajiraoroad #sbmkarnataka
2
3
12
845
80ನೇ ಸ್ವಾತಂತ್ರೋತ್ಸವ 80 ತ್ಯಾಜ್ಯಮುಕ್ತ ತಾಣಗಳು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಲ್ಯಾಣಗಿರಿ ಮುಖ್ಯ ರಸ್ತೆ ಹಾಗೂ ವಾಟರ್ ಟ್ಯಾಂಕ್ ಹಿಂಭಾಗದ ಸ್ಥಳವನ್ನು ತ್ಯಾಜ್ಯ ಮುಕ್ತಗೊಳಿಸಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. #mysurucitycorporation #garbagefreemysuru
3
414
80ನೇ ಸ್ವಾತಂತ್ರೋತ್ಸವ 80 ತ್ಯಾಜ್ಯಮುಕ್ತ ತಾಣಗಳು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬನ್ನಿ ಮಂಟಪದ ಸಲಾಫಿ ಮಸೀದಿ ಬಳಿ ತ್ಯಾಜ್ಯ ಮುಕ್ತ ಕಾರ್ಯ ನಡೆಸಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. #mysurucitycorporation #garbagefreemysuru
1
1
5
939
80ನೇ ಸ್ವಾತಂತ್ರೋತ್ಸವ 80 ತ್ಯಾಜ್ಯಮುಕ್ತ ತಾಣಗಳು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬನ್ನಿ ಮಂಟಪ ಹುಡ್ಕೋ ಬಡಾವಣೆಯಲ್ಲಿರುವ ಭುವನೇಶ್ವರಿ ಕಲ್ಯಾಣ ಮಂಟಪದ ಬಳಿಯ ತಾಣವನ್ನು ತ್ಯಾಜ್ಯ ಮುಕ್ತಗೊಳಿಸಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. #mysurucitycorporation #garbagefreemysuru
1
1
1,591
Very encouraging news for our team! Our initiative has been recognised by the Ministry of Housing and Urban Affairs and featured on the official Swachh Bharat Mission–Urban page. Congratulations to the team members. #mysurucitycorporation #swachbharathmissionurban
1
1
429
80ನೇ ಸ್ವಾತಂತ್ರೋತ್ಸವ 80 ತ್ಯಾಜ್ಯಮುಕ್ತ ತಾಣಗಳು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಿಕ್ಷಕರ ಬಡಾವಣೆಯಲ್ಲಿರುವ ರಾಧಾಕೃಷ್ಣ ಉದ್ಯಾನವನವನ್ನು ತ್ಯಾಜ್ಯ ಮುಕ್ತಗೊಳಿಸಲಾಯಿತು. ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. #mysurucitycorporation #garbagefreemysuru #radhakrishnapark
1
5
653
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ- 2026 ಪ್ರಕ್ರಿಯೆ ಪ್ರಗತಿಯಲ್ಲಿದೆ. ನೀವು ಇನ್ನೂ ನಿಮ್ಮ ಭರ್ತಿ ಮಾಡಿದ ಗಣತಿ (ENUMERATION) ನಮೂನೆಯನ್ನು ಸಲ್ಲಿಸದಿದ್ದಲ್ಲಿ ನಿಮ್ಮ ವಿವರಗಳನ್ನು ಪರಿಶೀಲಿಸಿ ನಿಮ್ಮ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಿ. ಸಲ್ಲಿಸಬೇಕಾದ ದಿನಾಂಕ: 08/08/2026
1
1
382
A footpath encroachment clearance drive is being carried out at Sayyaji Rao Road by Zone 6 team. Zone 6 Commissioner Pratibha, Devlopment Officer Jagadeesh, Environmental Engineer Mythri, health inspectors , team Abhaya and Devaraja police station officers were part of the team.
3
1
7
601
A footpath encroachment clearance operation is being carried out within the jurisdiction of Mysuru City Corporation. As part of this, the operation was conducted today in Gandhi Square. Photographs of the site before and after the clearance are provided here.
1
13
448