Naanu Gauri (@naanugauri) header
Naanu Gauri (@naanugauri) profile picture

Kannada Independent media | ಸ್ವತಂತ್ರ ಕನ್ನಡ ಮಾಧ್ಯಮ Support | ಬೆಂಬಲಿಸಿ➤ https://teapaw.org/t.co/zteQnQTNHU

Bangalore
Joined April 2018
‘ದಿ ವೈರ್‌’ನ ಸಿದ್ಧಾರ್ಥ್ ವರದರಾಜನ್, ಕರಣ್ ಥಾಪರ್ ವಿರುದ್ಧ ದೇಶದ್ರೋಹ ಪ್ರಕರಣ: ಪತ್ರಕರ್ತರ ಸಂಘಗಳಿಂದ ಖಂಡನೆ naanugauri.com/press-bodies-… #NaanuGauri #TheWire #siddarthvaradarajan #karanthapar
3
12
408
ಖಾಸಗಿ ಸಿಮೆಂಟ್ ಕಂಪನಿಗೆ 1 ಸಾವಿರ ಎಕರೆ ಭೂಮಿ ಕೊಡಲು ಮುಂದಾದ ಅಸ್ಸಾಂ ಸರ್ಕಾರ: ಹೈಕೋರ್ಟ್ ತರಾಟೆ naanugauri.com/gauhati-hc-sl… #NaanuGauri #AssamGovernment #GauhatiHighCourt
4
259
ಉಪರಾಷ್ಟ್ರಪತಿ ಚುನಾವಣೆ | ‘ಇಂಡಿಯಾ’ ಅಭ್ಯರ್ಥಿಯಾಗಿ ನಿವೃತ್ತ ನ್ಯಾ. ಬಿ ಸುದರ್ಶನ್ ರೆಡ್ಡಿ ಆಯ್ಕೆ naanugauri.com/india-bloc-na… #NaanuGauri #VicePresident #INDIABloc #sudharshanreddy
1
9
291
ಒಳಮೀಸಲಾತಿಗೆ ನಮ್ಮ ಬೆಂಬಲವಿದೆ, ವರದಿ ಪರಿಷ್ಕರಿಸಿ ಕೂಡಲೇ ಜಾರಿಗೊಳಿಸಿ: ಜ್ಞಾನಪ್ರಕಾಶ ಸ್ವಾಮೀಜಿ naanugauri.com/we-support-in… #NaanuGauri #InternalReservation #SCReservation
1
9
285
ಉಪರಾಷ್ಟ್ರಪತಿ ಚುನಾವಣೆ: ಸ್ಟಾಲಿನ್‌ಗೆ ಕರೆ ಮಾಡಿ ಎನ್‌ಡಿಎ ಅಭ್ಯರ್ಥಿ ಬೆಂಬಲಿಸುವಂತೆ ಕೋರಿದ ರಾಜನಾಥ್ ಸಿಂಗ್ naanugauri.com/vp-election-r… #NaanuGauri #VicePresident #NDA #MKStalin #RajnathSingh
109
‘ಚುನಾವಣಾ ಆಯುಕ್ತರನ್ನು ಹುಡುಕುವಾಗ ನಮಗೆ ಹೊಸ ಬಿಜೆಪಿ ವಕ್ತಾರ ಸಿಕ್ಕರು: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಪಕ್ಷ ವಾಗ್ದಾಳಿ naanugauri.com/we-were-looki… #NaanuGauri #ElectionCommission #cheifelectioncommisinor #OppositionParties
5
77
ಧರ್ಮಸ್ಥಳದಲ್ಲಿ ಶವ ಶೋಧ ಮುಂದುವರಿಸಬೇಕೆ ಬೇಡವೇ ಎಂದು ಎಸ್‌ಐಟಿ ತೀರ್ಮಾನಿಸುತ್ತದೆ: ಗೃಹ ಸಚಿವ ಪರಮೇಶ್ವರ್ naanugauri.com/sit-will-deci… #NaanuGauri #dharmasthala #DrGParameshwar #DharmasthalaCase #dharmasthalasoujanya
7
430
ಬಿಹಾರ| ಮತದಾರರ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಹೆಸರುಗಳನ್ನು ಬಹಿರಂಗಪಡಿಸಿದ ಚು.ಆಯೋಗ naanugauri.com/ec-of-india-m… #NaanuGauri #BiharSIR #ElectionCommission #BiharVoterList
3
71
ಮತಗಳ್ಳತನ ಆರೋಪ| ಪ್ರಮಾಣಪತ್ರ ಸಲ್ಲಿಸಲು ಅನುರಾಗ್ ಠಾಕೂರ್‌ಗೆ ಏಕೆ ಕೇಳಿಲ್ಲ: ಚು. ಆಯೋಗಕ್ಕೆ ರಾಹುಲ್ ಗಾಂಧಿ ಪ್ರಶ್ನೆ naanugauri.com/vote-rigging-… #NaanuGauri #votergging #RahulGandhi #AnuragThakur #ElectionCommission
1
15
148
ಮದ್ರಸಾ ಕಾಯ್ದೆ ರದ್ದತಿಗೆ ಮುಂದಾದ ಉತ್ತರಾಖಂಡ ಸರ್ಕಾರ: ಅಲ್ಪಸಂಖ್ಯಾತ ಶಿಕ್ಷಣ ಮಸೂದೆಗೆ ಅನುಮೋದನೆ naanugauri.com/uttarakhand-c… #NaanuGauri #UttarakhandGovernment #madrasaact
1
53
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲು ಮುಂದಾದ ಪ್ರತಿಪಕ್ಷಗಳು: ವರದಿ naanugauri.com/opposition-pa… #NaanuGauri #gyaneshkumar #ChiefElectionCommissioner #OppositionParties #INDIABloc #Impeachment
1
12
133
ಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಸಿ.ಪಿ ರಾಧಾಕೃಷ್ಣನ್ ಆಯ್ಕೆ naanugauri.com/vice-presiden… #NaanuGauri #vicepresidentelection #NDA #CPRadhakrishnan
67
ಸಂವಿಧಾನ ಅಪಾಯದಲ್ಲಿದೆ, ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಹಕ್ಕುಗಳು ಸುರಕ್ಷಿತವಲ್ಲ: ಮಲ್ಲಿಕಾರ್ಜುನ ಖರ್ಗೆ naanugauri.com/constitution-… #NaanuGauri #MallikarjunKharge #ElectionCommission #VoteChori #VoteTheft #VoterAdhikarYatra #Congress #BJPGovernment
5
190
‘ಮತಗಳ್ಳತನ’ ಆರೋಪಕ್ಕೆ ವಾರದೊಳಗೆ ಪ್ರಮಾಣಪತ್ರ ಸಲ್ಲಿಸಿ: ರಾಹುಲ್‌ ಗಾಂಧಿಗೆ ಹೇಳಿದ ಚುನಾವಣಾ ಆಯೋಗ naanugauri.com/submit-declar… #NaanuGauri #VoteChori #VoteTheft #RahulGandhi #ElectionCommission #VoterAdhikarYatra
3
89
ಆರ್‌ಎಸ್‌ಎಸ್ ತಾಲಿಬಾನ್‌ಗಿಂತಲೂ ಹೆಚ್ಚು ಅಪಾಯಕಾರಿ: ಬಿ.ಕೆ ಹರಿಪ್ರಸಾದ್ naanugauri.com/rss-is-more-d… #NaanuGauri #RSSorg #BKHariprasad #BYVijayendra
17
138
ಬಿಹಾರದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ: ದೇಶದಾದ್ಯಂತ ಮತಗಳ್ಳನ ನಡೆದಿದೆ ಎಂದು ಆರೋಪ naanugauri.com/rahul-gandhi-… #NaanuGauri #VoterAdhikarYatra #RahulGandhi #VoteChori #VoteTheft #VoteRigging #BiharSIR
1
12
289
ಎಸ್‌ಸಿಎಸ್‌ಪಿ/ಟಿಎಸ್‌ಪಿ| ರೂ. 38,717 ಕೋಟಿ ವೆಚ್ಚ, ಶೇ.97ರಷ್ಟು ಪ್ರಗತಿ: ಸಿಎಂ ಸಿದ್ದರಾಮಯ್ಯ naanugauri.com/scsp-tsp-rs-3… #NaanuGauri #scsptsp #cmsiddaramaiah
1
70
ನಿಷೇಧಿತ ‘ಸಿಮಿ’ ಜೊತೆ ಸಂಪರ್ಕ ಆರೋಪ: 18 ವರ್ಷಗಳ ಬಳಿಕ 8 ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ naanugauri.com/18-years-late… #NaanuGauri #UAPA #court #acquitted
1
9
131
ಮೇ ಅಂತ್ಯದಿಂದ ಗಾಝಾದ ನೆರವು ಕೇಂದ್ರಗಳಲ್ಲಿ ಕನಿಷ್ಠ 1,760 ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ: ವಿಶ್ವಸಂಸ್ಥೆ naanugauri.com/israel-kills-… #NaanuGauri #GazaUnderAttack #Israel
3
78
ಇವಿಎಂ ಮತಗಳ ಮರು ಎಣಿಕೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಆವರಣದಲ್ಲೇ ನಡೆದ ಮರು ಮತಎಣಿಕೆ naanugauri.com/supreme-court… #NaanuGauri #EVM #Recounting #SupremeCourt
5
20
165