Namma BDA (@namma_bda) profile picture

ನಮ್ಮ BDA | Unofficial page sharing public information related to BDA.

Joined December 2025
Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)Photo by Namma BDA (@namma_bda)
ಬಿಡಿಎ ವಿಶೇಷ ಕಾರ್ಯಪಡೆ ಕಾರ್ಯಾಚರಣೆ. ಒತ್ತುವರಿ ತೆರವು ಮಾಡಿ 3,230 ಕೋಟಿ ಮೌಲ್ಯದ ಆಸ್ತಿ ವಶ. 100 ಎಕರೆಗೂ ಅಧಿಕ ಜಮೀನು ಸ್ವಾಧೀನ. ಈ ಕುರಿತ ಪತ್ರಿಕಾ ವರದಿ. @Captain_Mani72 #BDA #BDASpecialTaskForce #EncroachmentRemoval #LandProtection #BDAAction
1
3
246
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ವಿದ್ಯಾರ್ಥಿಗಳು ಬಿಡಿಎ ಕೇಂದ್ರ ಕಚೇರಿಗೆ ಭೇಟಿ ನೀಡಿ, ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ಐಎಎಸ್ ಅವರೊಂದಿಗೆ ಸಂವಾದ ನಡೆಸಿದರು. ಆಡಳಿತ, ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಕುರಿತು ತಿಳಿದುಕೊಂಡ ವಿದ್ಯಾರ್ಥಿಗಳಿಗೆ ಈ ಭೇಟಿ ಹೊಸ ಅನುಭವ ನೀಡಿದೆ ಎಂಬ ಆಶಯ. #BDA #StudentVisit @Captain_Mani72
20
ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 10 ಜುಲೈ 2008ಕ್ಕೂ ಮೊದಲು ನಿರ್ಮಿಸಿದ ಮನೆಗಳಿಗೆ ಕಾನೂನುಬದ್ಧ ಮಾನ್ಯತೆಗೆ ಸುವರ್ಣಾವಕಾಶ. ಬಿಡಿಎ ಕಾಯ್ದೆಯ ಸೆಕ್ಷನ್ 38(ಡಿ) ಅಡಿ ಈ ವಿಶೇಷ ಅವಕಾಶ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಡಿಸೆಂಬರ್ 2026 ಕೊನೆಯ ದಿನದವರೆಗೆ ಕಾಯಬೇಡಿ! ಇಂದೇ ಅರ್ಜಿ ಸಲ್ಲಿಸಿ – ನಾಳೆ ತಡವಾಗಬಹುದು! @Captain_Mani72 #BDA #Section38D #HouseRegularisation #ApplyNow #PublicAwareness
1
1
230
Moving Trees, Growing a Greener Bangalore! Development and environmental responsibility must go hand in hand. BDA is setting a green benchmark with a commitment to transplant 95% of the living trees along the Hebbal–Mekri bypass corridor. With 11,280 new saplings planned, the mission goes beyond infrastructure. Building Bangalore. Protecting Its Green Legacy! Here's What The Newspaper Has To Say! @Captain_Mani72 #BDA #GreenerBengaluru #GreenBengaluru #TreeTransplantation #TreeConservation
2
5
418
Less Traffic. More Movement. A Better Bangalore. Big infrastructure. Smarter planning. Smoother journeys. BDA's commuter-first approach to the Hebbal–Mekhri Integrated Corridor is gaining public support. Here's What The Newspaper Report Says About BDA's Traffic Plan! @Captain_Mani72 #BDA #HebbalMekhriCorridor #TrafficManagement #BetterBengaluru
3
10
731
Namma BDA retweeted
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಘೋಷಿಸಿರುವ ಮಹತ್ವದ ಭೂ ಗ್ಯಾರಂಟಿಯು ಸಾವಿರಾರು ಜನರನ್ನು ಭೂ ಒಡೆಯರನ್ನಾಗಿ ಮಾಡುವ ಗುರಿ ಹೊಂದಿದೆ. ಬಿಡಿಎ ಸ್ವಾಧೀನಕ್ಕೆ ಪಡೆದ ಜಾಗದಲ್ಲಿ 2008, ಜುಲೈ 10ಕ್ಕೂ ಮೊದಲು ಮನೆ ನಿರ್ಮಿಸಿಕೊಂಡಿದ್ದರೆ‌ ಶೇ.50ರ ರಿಯಾಯಿತಿ ದರದಲ್ಲಿ ಭೂಮಿ ನಿಮ್ಮದಾಗಿಸಿಕೊಳ್ಳಬಹುದು. ಬಿಡಿಎ ಕಾಯ್ದೆಯ ಸೆಕ್ಷನ್ 38(ಡಿ) ಅಡಿಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನಾಂಕ. ಈ ಸುವರ್ಣಾವಕಾಶ ಕೈಚೆಲ್ಲಿ, ಮುಂದಿನ ಕಾನೂನು ಕ್ರಮಗಳಿಗೆ ಸಿಲುಕದಿರಿ ಎಂದು ಮನವಿ ಮಾಡುತ್ತೇನೆ.
1
1
160
ಬೆಂಗಳೂರಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಾ ಇದ್ದೀರಾ.? ಇನ್ನೂ ಎಷ್ಟು ದಿನ ಕಾಯ್ತೀರಾ.? ನಿಮ್ಮದೇ ಸ್ವಂತ ಸೂರು ಬೇಡವಾ.? ನಿಮ್ಮ ಕನಸಿನ ಮನೆ ಹುಡುಕೋದಕ್ಕೆ ನಾವು ಸಹಾಯ ಮಾಡ್ತೀವಿ. ಕೊಮ್ಮಘಟ್ಟಲ್ಲಿ ಎಲ್ಲಾ ಸೌಲಭ್ಯ ಇರೋ ಅಪಾರ್ಟ್ಮೆಂಟ್ ಸಿದ್ಧವಾಗಿದೆ. ಇಂದೇ ಬುಕ್ ಮಾಡಿ, ನಾಳೆ ಮಿಸ್ ಆಯ್ತು ಅಂತ ಕೊರಗಬೇಡಿ. ಹೆಚ್ಚಿನ ವಿವರಕ್ಕೆ zurl.co/hfCxeಗೆ ಭೇಟಿ ಕೊಡಿ. @Captain_Mani72 #BDA #BDAFlats #Kommaghatta #BengaluruHomes
9
26
3,087
ನಿಮ್ಮ ಮನೆಗೆ ಕಾನೂನುಬದ್ಧ ಮಾನ್ಯತೆ ಸಿಗುವ ಅವಕಾಶ. ಬಿಡಿಎ ಅಧಿಕಾರಿಗಳೇ ಮನೆಮನೆಗೆ ಬಂದು ಯೋಜನೆಯ ಮಾಹಿತಿ ನೀಡುತ್ತಿದ್ದಾರೆ. ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲದಕ್ಕೂ ಸಿಗಲಿದೆ ಸಂಪೂರ್ಣ ಮಾಹಿತಿ. ಒಂದು ಸಣ್ಣ ನಿರ್ಲಕ್ಷ್ಯ ಮುಂದೆ ದೊಡ್ಡ ಸಮಸ್ಯೆಯಾಗಬಹುದು! ನೆನಪಿರಲಿ: ಅರ್ಜಿ ಸಲ್ಲಿಕೆಗೆ ಡಿಸೆಂಬರ್ 17, 2026 ಕೊನೆಯ ದಿನ. ಕೊನೆಯ ಕ್ಷಣದ ಗಡಿಬಿಡಿ ಏಕೆ.? ಇಂದೇ ಮಾಹಿತಿ ಪಡೆಯಿರಿ. @Captain_Mani72 #BDA #BDA38D #HouseRegularisation #PublicAwareness #BDAUpdates
4
3
1
9
1,114
ಬೆಂಗಳೂರಿನಲ್ಲಿ ಜರುಗಿದ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಬಿಡಿಎ ಮಳಿಗೆಗೆ ಉತ್ತಮ ಸ್ಪಂದನೆ. ಟಿವಿ9 ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಬಿಡಿಎ ಅಪಾರ್ಟ್ಮೆಂಟ್ ಬುಕ್ ಮಾಡಿದ ಜನರು. ಬಿಡಿಎ ಅಧಿಕಾರಿಗಳಿಂದ ಸಾರ್ವಜನಿಕರಿಗೆ ವಿವರ ಮಾಹಿತಿ. ಬಿಡಿಎ ಅಪಾರ್ಟ್ಮೆಂಟ್‌ನಲ್ಲಿ ನಿಮ್ಮ ಕನಸಿನ ಮನೆಯನ್ನು ಇಂದೇ ಕಾಯ್ದಿರಿಸಿ. ಹೆಚ್ಚಿನ ವಿವರಗಳಿಗೆ flats.bdakarnataka.in ಗೆ ಭೇಟಿ ನೀಡಿ @Captain_Mani72 @tv9kannada #BDA #TV9PropertyExpo #BDAApartments #PropertyExpo #BDA50
5
14
796
ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಡಿಎ ಅಧಿಕಾರಿಗಳು ಮನೆಮನೆಗೆ ತೆರಳಿ ಸೆಕ್ಷನ್ 38(D) ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಅರ್ಜಿ ಸಲ್ಲಿಸುವ ವಿಧಾನ ಮತ್ತು ಶುಲ್ಕಗಳ ಬಗ್ಗೆ ವಿವರಿಸಿದರು. 📅 ಕೊನೆಯ ದಿನಾಂಕ: 17 ಡಿಸೆಂಬರ್ 2026 📞 ಬಿಡಿಎ ಸಹಾಯವಾಣಿ: 94831 66622 #NammaBDA #Section38D #BDA
1
68
Strengthening coordination for a seamless AeroIndia2027. Major Manivannan P., IAS, Commissioner, Bangalore Development Authority, called on Shri Ravi K, CMD, HAL today. Discussions focused on overall preparedness, key infrastructure requirements and inter-agency coordination to ensure the smooth and successful conduct of the biennial air show in Bengaluru. BDA remains committed to facilitating the necessary urban infrastructure support and logistics coordination for this prestigious national event. @Captain_Mani72 @HALHQBLR @DefProdnIndia #BDA #Bengaluru #AeroIndia2027 #Infrastructure
1
7
39
2,835
ಒಂದೇ ದಿನ, ಬಿಡಿಎ ನಾಲ್ಕು ಹಸಿರು ಅಭಿಯಾನ. ಬೆಂಗಳೂರಿನ ಹಸಿರಿಗೆ ಮತ್ತೊಂದು ಮಹತ್ವದ ಕೊಡುಗೆ. ಬಿಡಿಎ ಅಭಿಯಾನಕ್ಕೆ ಕೈಜೋಡಿಸಿದ ಕಾರ್ಪೊರೇಟ್ ಸಂಸ್ಥೆಗಳು, ಕುಟುಂಬಗಳು, ಸಮುದಾಯದ ಸ್ವಯಂಸೇವಕರು. 1,866 ಸಸಿಗಳನ್ನು ನೆಟ್ಟ 125ಕ್ಕೂ ಹೆಚ್ಚು ಸ್ವಯಂಸೇವಕರು. ಒಗ್ಗಟ್ಟಿನ ಪ್ರಯತ್ನದಿಂದ ಮತ್ತಷ್ಟು ಹಸಿರಾಗುತ್ತಿದೆ ಬೆಂಗಳೂರು. @Captain_Mani72 #BDA #GreenBengaluru #BDAInitiative #TreePlantation
4
10
565
ಬಿಡಿಎ ಆಯುಕ್ತರ ಸಾಪ್ತಾಹಿಕ ವೇಳಾಪಟ್ಟಿ (ತಾತ್ಕಾಲಿಕ): ನವೆಂಬರ್ 23, 2026 - ನವೆಂಬರ್ 28, 2026. Tentative Schedule of the BDA Commissioner from November 23rd, 2026 to November 28th, 2026. @Captain_Mani72 #BDA #TentativeSchedule #Commissioner #Transparency  #BDASahaya
1
2
9
989
Make your home legally yours - before the deadline! If your home was built before 10 July 2008 on BDA-acquired land, this is your chance to regularise it - with regularisation charges reduced by 50% for eligible homes. And that’s not all: - Unused BDA land beside or behind your site? Apply for adjoining land allotment, subject to eligibility and availability. - Waiting for your Absolute Sale Deed? BDA’s Special Sale Deed Mela is expected to benefit around 20,000 site allottees; registration will begin within 60 days, subject to verification and rules. - Application deadline: 17 December 2026. Don’t let this once-in-50-years opportunity pass you by. No middlemen. No brokers. Connect directly with BDA. @Captain_Mani72 #BDA #Bengaluru #BDAat50 #HomeRegularisation
4
8
30
3,544
ಬೆಂಗಳೂರಿನಲ್ಲಿ ಜರುಗುತ್ತಿರುವ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಬಿಡಿಎ ಮಳಿಗೆ. ಟಿವಿ9 ಹಮ್ಮಿಕೊಂಡಿರುವ ಪ್ರಾಪರ್ಟಿ ಎಕ್ಸ್‌ಪೋ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ  ಅಪಾರ್ಟ್ಮೆಂಟ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ. @Captain_Mani72 @tv9kannada #BDA #TV9PropertyExpo #BDAApartments #PropertyExpo #BDA50
5
17
1,117
Your dream home in Bengaluru could be closer than you think! BDA Flats Phase 3 brings 2 BHK apartments at Kommaghatta, starting at ₹48.70 lakh. ✨ Modern living 🌿 Green surroundings 📍 Prime location Book online: flats.bdakarnataka.in Helpline: 9483166622 #BDA #Flats
1
63
Namma BDA retweeted
■#Bengaluru BDA had invited PPP EOI for 2 Major Initiatives■ ●#India's largest Skydeck of 250 Metre tall (820 feet),Nr NPKL MAR road,close to Challaghatta Metro. ● 45 Acre Mega International Sports Complex on PRR, within Dr Shivaramkaranth Layout (4 times of Kanteerava stadium) @DKShivakumar @krishnabgowda @mlanaharis @Captain_Mani72
8
14
2
113
8,933
ಬಲಿಷ್ಠ ಬಿಡಿಎಗಾಗಿ ಭಾರತೀಯ ಸೇನೆಯಿಂದ ನಾಯಕತ್ವದ ಪಾಠ. ಉತ್ತಮ ಬೆಂಗಳೂರು ನಿರ್ಮಾಣಕ್ಕೆ ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಸಾಲದು. ಅದಕ್ಕೆ ಬಲಿಷ್ಠ ನಾಯಕತ್ವ, ತಂಡದ ಒಗ್ಗಟ್ಟು, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಸೇವೆಯ ಬದ್ಧತೆಯೂ ಅತ್ಯಗತ್ಯ. ಬಿಡಿಎ ತನ್ನ 50 ವರ್ಷಗಳ ಸಾರ್ಥಕ ಪಯಣ ಆಚರಿಸುತ್ತಿರುವ ಸಂದರ್ಭದಲ್ಲಿ, ‘ಸಾರ್ವಜನಿಕ ಸೇವೆಯಲ್ಲಿ ನಾಯಕತ್ವ, ಪ್ರಾಮಾಣಿಕತೆ ಮತ್ತು ತಂಡದ ಕಾರ್ಯಕ್ಷಮತೆ’ ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ನಿವೃತ್ತ ಮೇಜರ್ ಜನರಲ್ ರವಿ ಮುರುಗನ್ (PVSM, AVSM) ಅವರು ಕಾರ್ಯಾಗಾರದಲ್ಲಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ 41 ವರ್ಷಗಳ ಸುದೀರ್ಘ ಸೇವಾ ಅನುಭವದ ಆಧಾರದ ಮೇಲೆ ಸಂಸ್ಥೆಯ ಹೊಣೆಗಾರಿಕೆ, ಪರಸ್ಪರ ವಿಶ್ವಾಸ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ಐಎಎಸ್ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು. @Captain_Mani72 #BDA #BDA50Years #Leadership #NammaBDA
1
3
1
13
804
Don’t wait. Apply online under Section 38(D) before it’s too late. If you own a house built before July 10, 2008 on BDA-acquired land, this is your last chance. Log in to the official BDA portal, fill the form, upload your documents, and pay the reduced charges — all from home. Even if you hold an A-Khata, submitting this application to obtain a Clear Sale Deed is mandatory. Miss this deadline and you risk legal action in the future. Secure your property rights today. Apply online now and protect what is yours. @Captain_Mani72 #BDA #Section38D #BDARegularisation #BDAUpdates #LegalProperty
4
23
2,561
ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ. ಪಶ್ಚಿಮ ವಲಯದ 'ಓಪನ್ ಹೌಸ್ ಸಭೆ'ಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: zurl.co/SyrQj @Captain_Mani72 #BDA #OHM #WESTZONE #OpenHouseMeeting #Transparency
2
9
615