ಪುರುಷೋತ್ತಮ ಬಿಳಿಮಲೆ (@pbilimale) header
ಪುರುಷೋತ್ತಮ ಬಿಳಿಮಲೆ (@pbilimale) profile picture

ಕನ್ನಡವೆನೆ ಕುಣಿದಾಡುವುದೆನ್ನೆದೆ

ಬೆಂಗಳೂರು, ಕರ್ನಾಟಕ
Joined November 2012
Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)Photo by ಪುರುಷೋತ್ತಮ ಬಿಳಿಮಲೆ (@pbilimale)
ಢಢಡಠಟಢಠಢಠಠಠೈಐಐಐಐಐಐಐ ಎಂಉಎಊಉಊಋರರರರಊ
1
115
ಕನ್ನಡದ ಅಸಾಧಾರಣ ಚೈತನ್ಯವೊಂದು ಮರೆಯಾಯಿತು. ನಾವೀಗ ತಬ್ಬಲಿಗಳು.
4
11
4
88
5,346
ವಿಧಾನ ಸೌಧದಲ್ಲಿ ಅಳವಡಿಸಲಾದ ೧೧೦ ಕನ್ನಡ ಪರ ಘೋಷ ವಾಕ್ಯಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಇವತ್ತು ಅನಾವರಣಗೊಳಿಸಿದರು.ಪಂಪ, ಬಸವ, ಅಲ್ಲಮ, ಕುವೆಂಪು, ಬೇಂದ್ರೆ, ದೇವರಾಜ್ ಅರಸ್, ಶಾಂತವೇರಿ ಗೋಪಾಲ ಗೌಡ, ಕೆಂಗಲ್ ಹನುಮಂತಯ್ಯ, ಮೊದಲಾದವರಿಂದ ಈ ಸೂಕ್ತಿಗಳನ್ನು ಆಯ್ದುಕೊಳ್ಳಲಾಗಿದೆ.
4
128
ಎಲ್ಲ ಕಡೆಯೂ ಕನ್ನಡ ಕಣ್ಣಿಗೆ ಕಾಣಲಿ. ಜನರೂ ಒತ್ತಡ ಹೇರಲಿ.
9
40
227
2,103
ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಪರಿಚಯ ಪತ್ರ ಮತ್ತು ಬೋರ್ಡ್ ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇತ್ತು. ಈ ಕುರಿತು ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಪ್ರಾಧಿಕಾರ ಪತ್ರ ಬರೆದಿತ್ತು. ಅವರನ್ನು ಕಂಡು ಮನವಿ ಸಲ್ಲಿಸಲಾಗಿತ್ತು. ಈಗ ಕನ್ನಡದಲ್ಲಿ ಬೋರ್ಡುಗಳನ್ನು ಹಾಕಲಾಗಿದೆ.
16
46
8
198
5,038
ಕತಾರ್ ಕರ್ನಾಟಕ ಸಂಘ ಆರಂಭಿಸಿದ ಕನ್ನಡ ಶಾಲೆಯ ಉದ್ಘಾಟನಾ ಕಾರ್ಯಕ್ರಮ
18
331
ಯಲಹಂಕದ ಕೇಂದ್ರೀಯ ವಿಹಾರದಲ್ಲಿ ಕನ್ನಡ ಕಲಿಕಾ ಕೇಂದ್ರವನ್ನು ಇವತ್ತು ಉದ್ಘಾಟಿಸಲಾಯಿತು.‌
15
284
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶತಮಾನ ಕಂಡ ಶಾಲೆಗಳ ಕುರಿತು ( ಒಟ್ಟು ೩೧೧೯ ಶಾಲೆಗಳು) ಒಂದು ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ. ಶ್ರೀ ಸುರೇಶ ಕಂಜರ್ಪಣೆಯವರು ವರದಿ ತಯಾರಿಕೆಗೆ ಸಹಾಯ ಮಾಡಿದ್ದಾರೆ. ಇವತ್ತಿನ ಪ್ರಜಾವಾಣಿ ಈ ಕುರಿತು ಮುಖಪುಟದಲ್ಲಿ ವರದಿ ಮಾಡಿದೆ.
1
2
4
192
ಶಾಂತಿಯುತವಾದ ಪ್ರತಿಭಟನೆಯನ್ನು ಅಪರಾಧವೆಂದು ಪರಿಗಣಿಸದೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ಮಾಡಿಕೊಡುವುದೇ ಪ್ರಜಾಪ್ರಭುತ್ವದ ನಿಜವಾದ ಲಕ್ಷಣ. ಪ್ರಭುತ್ವ ಕಿವುಡಾದರೆ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗುತ್ತವೆ.
2
2
162
ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್‌‌ ಸಮಾವೇಶದ ಪ್ರಧಾನ ವೇದಿಕೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ನೀಡಿಲ್ಲ. ನಮ್ಮ ನೆಲ, ನೀರು,ಗಾಳಿ, ಜನ ಎಲ್ಲ ಬೇಕು, ಆದರೆ ಭಾಷೆ ಮಾತ್ರ ಬೇಡ. ದತ್ತಾತ್ರೇಯ ಹೊಸಬಾಳೆಯವರು ಕನ್ನಡದವರಾಗಿದ್ದೂ ಹೀಗ್ಯಾಕೆ?
43
104
16
335
47,754