Ranjith Daali retweeted
ಸ್ಪಂದನೆಗೆ ಧನ್ಯವಾದಗಳು @DrVaishnavi14 ಮೇಡಂ @osd_cmkarnataka. ಶೌಚಾಲಯದ ವ್ಯವಸ್ಥೆಯ ಜೊತೆಗೆ, ಪ್ರತಿಭಟನಾ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಸ್ಯಾನಿಟರಿ ಪ್ಯಾಡ್ ಸೌಲಭ್ಯವೂ ಇರುವಂತೆ ಕ್ರಮ ಕೈಗೊಳ್ಳಲು ಕೋರುತ್ತೇನೆ.
ಸ್ಪಂದನೆಗೆ ಧನ್ಯವಾದಗಳು @DrVaishnavi14 ಮೇಡಂ @osd_cmkarnataka. ಶೌಚಾಲಯದ ವ್ಯವಸ್ಥೆಯ ಜೊತೆಗೆ, ಪ್ರತಿಭಟನಾ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಸ್ಯಾನಿಟರಿ ಪ್ಯಾಡ್ ಸೌಲಭ್ಯವೂ ಇರುವಂತೆ ಕ್ರಮ ಕೈಗೊಳ್ಳಲು ಕೋರುತ್ತೇನೆ.
Ranjith Daali retweeted
ಮನುಷ್ಯ ತನಗೆ ನೀರು ಬೇಕೆಂದು 12,000 ಎಕರೆ ಕಾಡನ್ನು ಮುಳುಗಿಸಿದರೆ,ಬಾಯಿಲ್ಲದ ಆ ಮೂಕ ಪ್ರಾಣಿಪಕ್ಷಿಗಳು ನೀರು ಮತ್ತು ನೆಲೆಗಾಗಿ ಎಲ್ಲಿಗೆ ಹೋಗಬೇಕು🦌
ಪ್ರಕೃತಿಯನ್ನು ಕೊಂದು ಕಟ್ಟುವ ಯಾವ ಯೋಜನೆಯೂ ಬೇಡ ಮೇಕೆದಾಟು ಯೋಜನೆ ಕೈಬಿಡಿ, ಬೆಂಗಳೂರಿನ ಜನಸಂಖ್ಯೆ ಒತ್ತಡ ತಗ್ಗಿಸಿ ಆ ಮೂಕ ಜೀವಿಗಳನ್ನು ಬದುಕಲು ಬಿಡಿ.
@CMofKarnataka #SaveNature
ಮನುಷ್ಯ ತನಗೆ ನೀರು ಬೇಕೆಂದು 12,000 ಎಕರೆ ಕಾಡನ್ನು ಮುಳುಗಿಸಿದರೆ,ಬಾಯಿಲ್ಲದ ಆ ಮೂಕ ಪ್ರಾಣಿಪಕ್ಷಿಗಳು ನೀರು ಮತ್ತು ನೆಲೆಗಾಗಿ ಎಲ್ಲಿಗೆ ಹೋಗಬೇಕು🦌
ಪ್ರಕೃತಿಯನ್ನು ಕೊಂದು ಕಟ್ಟುವ ಯಾವ ಯೋಜನೆಯೂ ಬೇಡ ಮೇಕೆದಾಟು ಯೋಜನೆ ಕೈಬಿಡಿ, ಬೆಂಗಳೂರಿನ ಜನಸಂಖ್ಯೆ ಒತ್ತಡ ತಗ್ಗಿಸಿ ಆ ಮೂಕ ಜೀವಿಗಳನ್ನು ಬದುಕಲು ಬಿಡಿ.
@CMofKarnataka #SaveNature
Ranjith Daali retweeted
ದೇಹವೇ ದೇಗುಲ, ಕಾಯಕವೇ ಕೈಲಾಸ ಎಂದು ಸಾರಿದವರು, ಶ್ರಮವನ್ನೇ ಪೂಜೆಯಾಗಿಸಿದವರು, ನಾನು ಎಂಬ ಅಹಂಕಾರ ಅಳಿಸಿ ನಮ್ಮವರು ಎಂದು ಅಪ್ಪಿಕೊಂಡವರು ಬಸವಣ್ಣ.
12ನೇ ಶತಮಾನದಲ್ಲೇ ಜಗತ್ತಿಗೆ ಸಮಾನತೆಯ ದಾರಿ ತೋರಿದ ಆ ಮಹಾನ್ ಬೆಳಕಿಗೆ ಯಾರ ಸರ್ಟಿಫಿಕೇಟ್ ಕೂಡ ಬೇಕಿಲ್ಲ. ಬಸವಣ್ಣ ಕೇವಲ ಹೆಸರಲ್ಲ, ಅದು ಕನ್ನಡ ನಾಡಿನ ಆತ್ಮಗೌರವ. #ಬಸವಣ್ಣ #Basavanna
ದೇಹವೇ ದೇಗುಲ, ಕಾಯಕವೇ ಕೈಲಾಸ ಎಂದು ಸಾರಿದವರು, ಶ್ರಮವನ್ನೇ ಪೂಜೆಯಾಗಿಸಿದವರು, ನಾನು ಎಂಬ ಅಹಂಕಾರ ಅಳಿಸಿ ನಮ್ಮವರು ಎಂದು ಅಪ್ಪಿಕೊಂಡವರು ಬಸವಣ್ಣ.
12ನೇ ಶತಮಾನದಲ್ಲೇ ಜಗತ್ತಿಗೆ ಸಮಾನತೆಯ ದಾರಿ ತೋರಿದ ಆ ಮಹಾನ್ ಬೆಳಕಿಗೆ ಯಾರ ಸರ್ಟಿಫಿಕೇಟ್ ಕೂಡ ಬೇಕಿಲ್ಲ. ಬಸವಣ್ಣ ಕೇವಲ ಹೆಸರಲ್ಲ, ಅದು ಕನ್ನಡ ನಾಡಿನ ಆತ್ಮಗೌರವ. #ಬಸವಣ್ಣ #Basavanna
ಪಾಪ ಮೇಡಂ, ಸೋಶಿಯಲ್ ಮೀಡಿಯಾ ರೀಲ್ಸ್‌ಗೆ ಒಂದೆರಡು ವಿಡಿಯೋ ಮಾಡ್ಕೊಂಡು ಹೋಗೋಣ ಅಂತ ಬಂದಿದ್ರು, ಅದನ್ನ ಅರ್ಥ ಮಾಡಿಕೊಳ್ಳದೆ ಮೀಡಿಯಾದವರು ಪ್ಯಾಡ್ ಎಲ್ಲಿದೆ, ನೀರು ಎಲ್ಲಿದೆ ಅಂತ ಪ್ರಶ್ನೆ ಕೇಳಿ ಮುಗಿಬಿದ್ದಿದ್ದಾರಲ್ಲ... ಪಾಪ ಅವ್ರಾದ್ರೂ ಎಷ್ಟಂತ ತಡ್ಕೊಬೇಕು? 🤷🏿♂️
@drnagalakshmi_c
#ReelsVsReality #Karnataka
ವೇದಿಕೆ ನಿಮ್ಮದೇ, ಪ್ರಸಾರ ಮಾಡಿದ್ದು ನಿಮ್ಮದೇ, ಆದ್ರೆ ವಿವಾದ ಆದಾಗ ನಾವು ಜವಾಬ್ದಾರಿಯಲ್ಲ ಅನ್ನೋ ಸ್ಪಷ್ಟನೆ ನಾಟಕ ನೋಡಿದ್ರೆ ಸಂಪಾದಕೀಯ ಜವಾಬ್ದಾರಿ ಎಲ್ಲಿ ಅಡಗಿದೆ ಅನ್ನೋದು ಗೊತ್ತಾಗುತ್ತೆ.
ಯಾಕ್ ಸರ್ ಈ ರೀತಿ ಆಗ್ಬಿಟ್ರಿ ಹೇಗಿದ್ರಿ ನೀವು ಸಮರ್ಥನೆ ಮಾಡ್ಬೇಕು ಆದ್ರೆ ಇಷ್ಟೊಂದಲ್ಲ, ಇನ್ನಾದರೂ ದೆಹಲಿಯವರ ಮುಂದೆ ಮಂಡಿ ಊರುವುದನ್ನು ಬಿಡಿ.
ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ.
ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ.
ನಿಮ್ ಅಪ್ಪ ನಿಮ್ ಅಮ್ಮ ಚಕಂದ ಆಡ್ದೆ ನೀನು ಹುಟ್ಟಿದೇನೋ ಥರ್ಡ್ ಕ್ಲಾಸ್.
ಮದುವೆಯಲ್ಲಿನ ಶಾಸ್ತ್ರ ಸಂಪ್ರದಾಯಕ್ಕೂ, ಮನೆಯೊಳಗೆ ಮಕ್ಕಳ ಮುಂದೆ ಮಾಡ್ತಿದ್ದ ಚಕ್ಕಂದಕ್ಕೂ ವ್ಯತ್ಯಾಸ ಗೊತ್ತಿಲ್ಲದ ಗುಲಾಮ ಈ ಕ್ಯೂಬಾ ಗುಬೇರ 👇
#ಕನ್ನಡ_ಕರುನಾಡು
The Department of Fake Patriotism has found its permanent spokesperson.
7
183
Watch this video, If first come, first served was the rule, why is Priyanka Gandhi personally escorting CM Vijay to the front? Clearly, protocol exists when they want it to. Why was the same courtesy missing for Karnataka's CM and Siddaramaiah.
Replying to @ranjith_daali
Those who arrived first they sat in first row. Rahul never distributed token. Even Priyanka and Robert seated in second row!
When Congress was losing ground nationwide, Karnataka revived it powered by mass leader Siddaramaiah. Yet in Delhi today, Siddaramaiah was relegated to the 6th row and CM DKS to the 2nd row! Congress is digging its own grave; if they don't wake up soon, the future looks bleak.
ಮಠಾಧಿಪತಿ ಅಥವಾ ಯಾವುದಾದರೂ ದೇವಸ್ಥಾನದಲ್ಲಿ ಪೂಜಾರಿ ಆಗಬೇಕಿದ್ದ @DKShivakumar ಅವರು ರಾಜಕಾರಣಿಯಾಗಿದ್ದಾರೆ ಅಷ್ಟೇ.
ಆಕ್ಸಿಜನ್ ಸುರೇಶ್ ರವರೆ, ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಿಸಿದ್ದು, ಕಾಂಗ್ರೆಸ್ ಸರ್ಕಾರ ನೀಡಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಬದಲಿಸಿದ್ದು, ಯಾವ ಇತಿಹಾಸ ಯಾವ ಸಾಧನೆ ಸ್ವಾಮಿ.
ತನ್ನದೇ ವಿಶಿಷ್ಟ ಹಿನ್ನೆಲೆಯುಳ್ಳ #ಕುಮಾರಕೃಪ ದ ಒಂದಿಷ್ಟು ಭಾಗ ಇನ್ನು ಮುಂದೆ ಮುಖ್ಯಮಂತ್ರಿ ಗಳ ಸರಕಾರಿ ನಿವಾಸ "ಗಂಗಾ "
ಇತಿಹಾಸ ಸೃಷ್ಟಿಸಬೇಕೇ ವಿನ : ಇತಿಹಾಸ ಬದಲಿಸುವುದು ಸಾಧನೆಯಲ್ಲ!
ಶಾಲೆಯಂತಹ ಪವಿತ್ರ ಜಾಗಕ್ಕೆ ಇಂತಹ ದರಿದ್ರಗಳನ್ನು ಏಕೆ ಆಹ್ವಾನಿಸಿ ಭಾಷಣ ಮಾಡಲು ಬಿಡುತ್ತಾರೋ.
ಕಾಂಗ್ರೆಸ್‌ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ: ಹರೀಶ್ ಪೂಂಜಾ
– ಶಾಲೆಯಲ್ಲಿ ಬಿಜೆಪಿ ಶಾಸಕನಿಂದ ರಾಜಕೀಯ ಮಾತು publictv.in/bjp-mla-harish-p…
#HarishPoonja #Congress #BJP #Mangaluru #Beltangadi
ಮುಂದೆ ಜನ ಇರದಿದ್ದರೂ ಕೈ ಬೀಸೋದು, ಕ್ಯಾಮೆರಾ ಕಂಡ ತಕ್ಷಣ ಗಂಭೀರ ಪೋಸ್ ಕೊಡೋದು... ಪಿಆರ್ ಟೀಮ್‌ಗಳ ಕೈಚಳಕಕ್ಕೆ ಈ ಒಂದು ಫೋಟೋ ಸಾಕ್ಷಿ. 🫡🎬
@narendramodi @DKShivakumar
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಪ್ರತಿಯೊಬ್ಬ ಕನ್ನಡಿಗನ ಹಕ್ಕು, ಅದು ಯಾರೊಬ್ಬರ ಕೃಪಾಪೋಷಿತ ಭಿಕ್ಷೆಯಲ್ಲ. ಮತದಾರರಿಗೆ ಈ ರೀತಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ನಿಲ್ಲಿಸಿ. @sstangadagi
ಬಿಜೆಪಿಯವರಿಗೆ ವೋಟು ಹಾಕಿದ್ರೆ 5 ಗ್ಯಾರಂಟಿ ಬಂದ್ – ಶಿವರಾಜ್ ತಂಗಡಗಿ publictv.in/voting-for-bjp-m…
#ShivarajTangadagi #GuaranteeScheme #BJP #Vote #Congress #Koppal
4
211
ವರ್ಷಗಟ್ಟಲೆ ಪೊಲೀಸ್ ಕೇಸ್Legacyಗಳನ್ನು ಎದುರಿಸಿ,ರಸ್ತೆಗಿಳಿದು ಹೋರಾಡಿ ಬೆವರು ಹರಿಸಿ ಪಕ್ಷ ಕಟ್ಟಿದ ನಿಷ್ಠಾವಂತ INC ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷಕ್ಕಾಗಿ ಎಂದಿಗೂ ಶ್ರಮಿಸದ ನೇರವಾಗಿ RSS ಹಿನ್ನೆಲೆ ಉಳ್ಳವನಿಗೆ ನಿಗಮದ ನಿರ್ದೇಶಕ ಸ್ಥಾನ ನೀಡಿರುವುದು ನಿಜಕ್ಕೂ ನಾಚಿಕೆಗೇಡು.
@HariprasadBK2 @DKShivakumar
@INCKarnataka
























