Official page of RDPR- Karnataka All the departments, schemes and Initiatives updates under Rural Development and Panchayat Raj for the state of Karnataka

Joined September 2023
ನಾಡಿನ ಸಮಸ್ತ ಶಿಕ್ಷಕ ವರ್ಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. #RDPR #teachersday #sarvapalliradhakrishnan
1
6
695
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ನಾಡಿನ ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರಿಗೆ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು. #RDPR #NationalSportsDay
1
2
732
ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಂಚೂರು ಗ್ರಾಮ ಪಂಚಾಯತಿ ಉತ್ತಮ ಆಡಳಿತ ಸೇವೆಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತಕ್ಕೆ ಭಾಜನವಾಗಿದೆ. ಸುಸಜ್ಜಿತ ಕೂಸಿನಮನೆ, ಡಿಜಿಟಲ್ ಅರಿವು ಕೇಂದ್ರ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. @eshwar_khandre @CommrPR
2
4
733
ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗಾಗಿ ರೂಪಿಸಿರುವ 'ಜಲ ಆಸ್ತಿ' ಅಪ್ಲಿಕೇಷನ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಶ್ರೀ @eshwar_khandre ಬಿಡುಗಡೆ ಮಾಡಿದರು. ಇಲಾಖೆಯ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಉಪಸ್ಥಿತರಿದ್ದರು. #JalaAasthi
1
5
551
ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿಗಳಲ್ಲಿ ಫಲಬಿಡುವ ಮರಗಳನ್ನು ಬೆಳೆಸುವ ಫಲ ವೃಕ್ಷೋದ್ಯಾನ ಯೋಜನೆಯನ್ನು ರೂಪಿಸಲಾಗಿದೆ. ಇವುಗಳ ನಿರ್ವಹಣೆಯನ್ನು ಸ್ಥಳೀಯ ನಿರುದ್ಯೋಗಿಗಳಿಗೆ ವಹಿಸುವುದರಿಂದ ಅವರಿಗೆ ಆದಾಯದ ಮೂಲ ಸೃಷ್ಟಿಯಾಗುವುದರ ಜೊತೆಗೆ ಅರಣ್ಯಾಭಿವೃದ್ಧಿಯೂ ಸಾಧ್ಯವಾಗಲಿದೆ. #RDPR @eshwar_khandre
4
1,043
ದಕ್ಷಿಣ ಕನ್ನಡ ಜಿಲ್ಲೆಯ ಕೆಮ್ರಾಲ್ ಗ್ರಾಮ ಪಂಚಾಯತಿಯು ಮರುಬಳಕೆಗೆ ಯೋಗ್ಯವಲ್ಲದ ತ್ಯಾಜ್ಯಗಳಿಂದ ಇಂಧನ ಪೆಲೆಟ್‌ಗಳನ್ನು ತಯಾರಿಸುವ ಘಟಕವನ್ನು ಆರಂಭಿಸಿದ್ದು, ತ್ಯಾಜ್ಯದ ನಿರ್ವಹಣೆ ಜೊತೆಗೆ ಪಂಚಾಯತಿಗೆ ಆದಾಯವನ್ನು ತಂದುಕೊಡುತ್ತಿದೆ. ಸ್ಥಳೀಯರಿಗೆ ಉದ್ಯೋಗವನ್ನೂ ಒದಗಿಸಿದೆ. @eshwar_khandre @rdwsd_gok youtu.be/JSzhPOHDlYk
1
528
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಬ್ಬರವಾರಿಪಲ್ಲಿ ಗ್ರಾಮದಲ್ಲಿ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ. ಜಲಜೀವನ್ ಮಿಷನ್ ಯೋಜನೆಯಡಿ 50,000 ಲೀಟರ್ ಸಾಮರ್ಥ್ಯದ ಬೃಹತ್ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಪ್ರತಿ ಮನೆ ಮನೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. @eshwar_khandre @rdwsd_gok
1
435
ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮ ಪಂಚಾಯತಿಯು ಉತ್ತಮ ಆಡಳಿತ ಸೇವೆಗಾಗಿ 2023-24 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಸುಸಜ್ಜಿತ ಅರಿವು ಕೇಂದ್ರ, ಕೂಸಿನಮನೆ, ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಮೂಲಕ ಮಾದರಿಯಾಗಿದೆ. #RDPR #GramPanchayat #ArivuKendra #GoodGovernance @eshwar_khandre
1
9
710
ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮ ಪಂಚಾಯತಿಯು ಉತ್ತಮ ಆಡಳಿತ ಸೇವೆಗಾಗಿ 2023-24 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಸುಸಜ್ಜಿತ ಅರಿವು ಕೇಂದ್ರ, ಕೂಸಿನಮನೆ, ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಮೂಲಕ ಮಾದರಿಯಾಗಿದೆ. #RDPR #GramPanchayat #ArivuKendra #GoodGovernance @eshwar_khandre
4
674
ಗ್ರಾಮೀಣ ಪ್ರದೇಶದ ಕೃಷಿ, ತೋಟಗಾರಿಕೆ, ನಿರ್ಮಾಣ ಕಾಮಗಾರಿಯಂತಹ ಸ್ಥಳಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನಿಯಮಬಾಹಿರವಾಗಿ ದುಡಿಸಿಕೊಳ್ಳುತ್ತಿರುವ ಪದ್ಧತಿಯನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಶೇಷ ಕಾರ್ಯಪಡೆ ರಚಿಸಲು ಆದೇಶಿಸಿದೆ. #RDPR #EndBondedLabour #WorkersRights @eshwar_khandre
2
428
ಗ್ರಾಮೀಣ ಪ್ರದೇಶದ ಕೃಷಿ, ತೋಟಗಾರಿಕೆ, ನಿರ್ಮಾಣ ಕಾಮಗಾರಿಯಂತಹ ಸ್ಥಳಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನಿಯಮಬಾಹಿರವಾಗಿ ದುಡಿಸಿಕೊಳ್ಳುತ್ತಿರುವ ಪದ್ಧತಿಯನ್ನು ತಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಶೇಷ ಕಾರ್ಯಪಡೆ ರಚಿಸಲು ಆದೇಶಿಸಿದೆ. #RDPR #EndBondedLabour #WorkersRights @eshwar_khandre
5
448
ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಸುಸಜ್ಜಿತ ಮತ್ತು ಆಧುನಿಕ ಅಂಗನವಾಡಿ ಕೇಂದ್ರ ನಿರ್ಮಾಣ ಈ ಕೇಂದ್ರದಲ್ಲಿ ಸುಸಜ್ಜಿತ ಅಡುಗೆ ಮನೆ, ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಂದ ತಾಲೂಕಿನ ಮತ್ತು ವಲಯ ಮಟ್ಟದ "ಮಾದರಿ ಅಂಗನವಾಡಿ" ಕೇಂದ್ರವಾಗಿ ಹೊರಹೊಮ್ಮಿದೆ. #RDPR #GramPanchayat #Anganwadi @eshwar_khandre
2
466
RDPR - Government of Karnataka retweeted
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೂತನವಾಗಿ ಆಯ್ಕೆಯಾದ ಸಹಾಯಕ ಅಭಿಯಂತರರು (AE) ಹಾಗೂ ಕಿರಿಯ ಅಭಿಯಂತರರು (JE) ಅವರಿಗೆ ಇಂದು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ, ಕರ್ತವ್ಯಕ್ಕೆ ಶುಭ ಹಾರೈಸಿದೆ. ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು, ಸಮರ್ಪಕ ನೈರ್ಮಲ್ಯ ಹಾಗೂ ಉತ್ತಮ ಮೂಲಸೌಕರ್ಯ ಒದಗಿಸುವಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಜನಸೇವೆಯನ್ನು ಧ್ಯೇಯವಾಗಿಸಿಕೊಂಡು, ಪ್ರಾಮಾಣಿಕತೆ, ಬದ್ಧತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಗ್ರಾಮೀಣಾಭಿವೃದ್ಧಿಗೆ ನಿಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಕರೆ ನೀಡಿದೆ. ನೂತನವಾಗಿ ಸೇವೆಗೆ ಸೇರ್ಪಡೆಯಾಗುತ್ತಿರುವ ಎಲ್ಲ ಎಇ ಹಾಗೂ ಜೆಇಗಳಿಗೆ ಹೃತ್ಪೂರ್ವಕ ಶುಭಾಶಯಗಳು. @rdprgok
10
6
62
3,875
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತಿಯು ಒಣ ತ್ಯಾಜ್ಯದಿಂದ ಇಂಧನ ಪೆಲೆಟ್‌ಗಳನ್ನು ತಯಾರಿಸುವ ಘಟಕದ ಮೂಲಕ ತ್ಯಾಜ್ಯದಿಂದ ಆದಾಯ ಸಂಗ್ರಹಿಸುವ ಮಾರ್ಗ ಕಂಡುಕೊಂಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆದಿರುವ ಈ ಪ್ರಯತ್ನ ಮಾದರಿಯಾಗಿದೆ. #RDPR #solidwastemanagement @eshwar_khandre @rdwsd_gok
2
664
ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇರಿಸಿದ್ದು, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ರಾಜ್ಯದಲ್ಲಿನ ಎಲ್ಲ ಗ್ರಾಮ ಪಂಚಾಯತಿಗಳಿಗೂ 'ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ' ಎಂದು ಮರುನಾಮಕರಣ ಮಾಡಲಾಗಿದೆ. #RDPR #MahatmaGandhi #grampanchayat @eshwar_khandre @CommrPR @rdwsd_gok
1
6
1,209
ನಮ್ಮ ದೇಶದ ಐಕ್ಯತೆ, ಸಮಾನತೆ ಮತ್ತು ಪ್ರಗತಿಯ ಹಾದಿಯಲ್ಲಿ ನಾವೆಲ್ಲರೂ ಒಂದಾಗಿ ಸಾಗೋಣ. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. #RDPR #IndependenceDay #happyindependenceday2026 #Freedom #JaiHind
1
1
16
1,018
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತಿಯು ಒಣ ತ್ಯಾಜ್ಯದಿಂದ ಇಂಧನ ಪೆಲೆಟ್‌ಗಳನ್ನು ತಯಾರಿಸುವ ಘಟಕದ ಮೂಲಕ ತ್ಯಾಜ್ಯದಿಂದ ಆದಾಯ ಸಂಗ್ರಹಿಸುವ ಮಾರ್ಗ ಕಂಡುಕೊಂಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆದಿರುವ ಈ ಪ್ರಯತ್ನ ಮಾದರಿಯಾಗಿದೆ. #RDPR #solidwastemanagement @eshwar_khandre @rdwsd_gok
3
864
Properties situated on converted or deemed converted land are classified under Form 11B. Applications can be submitted online through the E-Swathu 2.0 portal at eswathu.karnataka.gov.in/. For assistance or queries, please contact the helpline at 9483476000. @eshwar_khandre
8
2
1,505
ಗ್ರಂಥಪಾಲಕರು ಕೇವಲ ಪುಸ್ತಕಗಳನ್ನು ನಿರ್ವಹಿಸುವವರಲ್ಲ; ಅವರು ಜ್ಞಾನದ ಮಾರ್ಗದರ್ಶಕರು. ಓದಿನ ಅಭಿರುಚಿ ಬೆಳೆಸುತ್ತಿರುವ ಎಲ್ಲರಿಗೂ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಶುಭಾಶಯಗಳು. #RDPR #NationalLibrariansDay #LibraryWorkers #ArivuKendra #library
4
649
ದೇಶದ ಪ್ರಗತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಯುವ ಶಕ್ತಿಗೆ ಅಂತರರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು. #RDPR #InternationalYouthDay #YouthDay #YouthEmpowerment
2
397