theruralmirror (@ruralmirror) header
theruralmirror (@ruralmirror) profile picture

https://teapaw.org/t.co/F3eTfWEWTK , constructive media

Mangalore, India
Joined May 2019
Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)Photo by theruralmirror (@ruralmirror)
ಹವಾಮಾನ ವರದಿ | 23-11-2026 | ನ.24 ರಿಂದ ಮಲೆನಾಡು, ನ.25 ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ theruralmirror.com/karnataka… #theruralmirror
8
ಚಾಮಡ್ಕ ಜಲಪಾತದಲ್ಲಿ ಸ್ವಚ್ಛತಾ ಸಂಭ್ರಮ – ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿಯ ಸಂದೇಶ theruralmirror.com/chamadka-… #Chamadka #Sullia #CleanlinessDrive #SaveNature #TheRuralMirror
7
ಮತ್ತೆ ಇಳಿಕೆಯಾದ ರಬ್ಬರ್‌ ಬೆಲೆ – ರಬ್ಬರ್ ಬೆಳೆಗಾರರಿಗೆ ಮತ್ತೆ ಬೆಲೆ ಇಳಿಕೆಯ ಆತಂಕ theruralmirror.com/rubber-pr… #RubberPrice #RubberFarmers #RubberMarket #RSS4 #TheRuralMirror
8
ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್ – ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ theruralmirror.com/free-note… #KarnatakaEducation #FreeNotebooks #GovernmentSchools #TheRuralMirror
7
ಗ್ರಾಮೀಣಾಭಿವೃದ್ಧಿಗೆ ₹16 ಸಾವಿರ ಕೋಟಿ ಯೋಜನೆ – 15 ಲಕ್ಷ ನಿವೇಶನ ಹಂಚಿಕೆ ಗುರಿ theruralmirror.com/karnataka… #Karnataka #RuralDevelopment #RuralRoads #HousingScheme #TheRuralMirror
13
ನವೆಂಬರ್ 24 ರಿಂದ 26 ರವರೆಗೆ ಮಳೆ ಸಾಧ್ಯತೆ theruralmirror.com/karnataka… #KarnatakaWeather #IMD #RainForecast #WeatherUpdate #TheRuralMirror
12
ಕೇದಾರನಾಥ ಯಾತ್ರೆಯಲ್ಲಿ 73 ಟನ್ ತ್ಯಾಜ್ಯ ಉತ್ಪಾದನೆ – ಕಳೆದ ವರ್ಷಕ್ಕಿಂತ 3.4 ಪಟ್ಟು ಹೆಚ್ಚಳ! theruralmirror.com/kedarnath… #Kedarnath #CharDhamYatra #Environment #WasteManagement #TheRuralMirror
8
ಹವಾಮಾನ ವರದಿ | 20-11-2026 | ಕರ್ನಾಟಕದಲ್ಲಿ ನ.23ರಿಂದ ಮಳೆ ಆರಂಭ – ನ.27ರವರೆಗೆ ಮುಂದುವರಿಯುವ ಸಾಧ್ಯತೆ! theruralmirror.com/karnataka… #TheRuralMirror #weatheralert #Akwancyclone
21
ಕರ್ನಾಟಕದಲ್ಲಿ ನಾಗರಿಕ ಸೇವಾ ಕೇಂದ್ರಗಳಿಗೆ ಹೊಸ ಹೆಸರು – ಇನ್ನು ಮುಂದೆ ‘ಪ್ರಜಾ ಸೇವಾ ಕೇಂದ್ರ’ theruralmirror.com/praja-sev… #TheRuralMirror
7
ಹವಾಮಾನ ವರದಿ | 19-11-2026 | ಅಕ್ವಾನ್ ಚಂಡಮಾರುತ ಶಿಥಿಲ | ನ.24ರಿಂದ ಕರ್ನಾಟಕದ ಕೆಲವೆಡೆ ಮಳೆಯ ಸಾಧ್ಯತೆ theruralmirror.com/karnataka… #TheRuralMirror #Akwancyclone #WeatherUpdate
35
ಯಮುನಾ ನದಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಜೊತೆಗೆ ವಿಷಕಾರಿ ರಾಸಾಯನಿಕಗಳ ಮಿಶ್ರಣ ಪತ್ತೆ! theruralmirror.com/yamuna-ri… #TheRuralMirror
11
ಅಡಿಕೆ ಸಾಗಣೆಗೆ ತಿಂಗಳಿಗೆ 120 ವಾಹನಗಳು – ನಕಲಿ ಬಿಲ್, ಹವಾಲಾ ಜಾಲ ಬಯಲು theruralmirror.com/myanmar-i… #TheRuralMirror
13
ಹವಾಮಾನ ವರದಿ | 18-11-2026 | ಅಕ್ವಾನ್ ಚಂಡಮಾರುತ ದುರ್ಬಲ; ನ.23ರಿಂದ ಕರ್ನಾಟಕದಲ್ಲಿ ಗುಡುಗು ಮಳೆಯ ಸಾಧ್ಯತೆ theruralmirror.com/karnataka… #TheRuralMirror
27
ಕಡಿಮೆ ಕೃಷಿ ಪ್ರದೇಶದಲ್ಲೂ ತೋಟಗಾರಿಕೆಯಲ್ಲಿ ದಾಖಲೆ ಉತ್ಪಾದನೆ – 386.91 ಮಿಲಿಯನ್ ಟನ್ ತಲುಪುವ ನಿರೀಕ್ಷೆ! theruralmirror.com/india-hor… #TheRuralMirror
7
24 ದಿನಗಳಿಂದ ಸದ್ದಿಲ್ಲದೆ ಸಾಗುತ್ತಿದೆ ಸ್ವಚ್ಛತಾ ನಡಿಗೆ – ನಮ್ಮೂರಿನ ಸ್ವಚ್ಛತೆಯ ಜವಾಬ್ದಾರಿ ನಮಗೇ… theruralmirror.com/shivaram-… #TheRuralMirror @swachhbharat @ZP_DaksnKannada
8
ಹವಾಮಾನ ವರದಿ | 17-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ; ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ! theruralmirror.com/cyclone-a… #TheRuralMirror
45
ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮಾತ್ರವಲ್ಲ, ನಮ್ಮ ಮನಸ್ಸುಗಳಲ್ಲೂ ಅರಳಲಿ… theruralmirror.com/chitra-ja… #TheRuralMirror
8
ಆಂಧ್ರ ಕರಾವಳಿಯತ್ತ ಅಕ್ವಾನ್ ಚಂಡಮಾರುತ theruralmirror.com/karnataka… #TheRuralMirror #KarnatakaWeather
60
ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ಬೇಡ, ಪೋಷಕಾಂಶ ಸಮರ್ಥ ಬೆಳೆಗಳತ್ತ ಗಮನ ಹರಿಸಿ theruralmirror.com/icar-nutr… #TheRuralMirror #ICAR #Agriculture
6