sanjayanagaratr retweeted
"ಸಂಚಾರ ಸಲಹೆ"
ಬಿಇಎಲ್ ಸರ್ಕಲ್ ಅಂಡರ್ಪಾಸ್ ಬಳಿ ಅಪಘಾತ ಸಂಭವಿಸಿದ್ದರಿಂದ ಗೊರಗುಂಟೆಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to an accident near BEL circle underpass towards Goraguntepalya is having slow-moving traffic.
sanjayanagaratr retweeted
#ಮುಂಬರುವ ಏರ್ ಷೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ, "ಮಾನ್ಯ ಭಾರತ ಸರ್ಕಾರದ ರಕ್ಷಣಾ ಕಾರ್ಯದರ್ಶಿಯವರೊಂದಿಗೆ" ವಾಹನ ನಿಲುಗಡೆ ಸ್ಥಳಗಳ ಪರಿಶೀಲನೆ ನಡೆಸಿ, ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ಸೂಕ್ತ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು...
sanjayanagaratr retweeted
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
sanjayanagaratr retweeted
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯ ಬಲವರ್ಧನೆ!
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
sanjayanagaratr retweeted
ನೂತನ ನಾಯಕತ್ವಕ್ಕೆ ಗೌರವಪೂರ್ವಕ ಸ್ವಾಗತ!
ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿರುವ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸ್ವೀಕರಿಸಿದರು. ಈ ಸಮಾರಂಭದಲ್ಲಿ ಜಂಟಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಡಿಸಿಪಿ), ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಸೇವೆಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಬದ್ಧತೆಯಲ್ಲಿ ಹೊಸ ಅಧ್ಯಾಯಕ್ಕೆ ಈ ಸಮಾರಂಭ ನಾಂದಿ ಹಾಡಿತು.
A Ceremonial Welcome to New Leadership!
Sri R. Hithendra, IPS, the newly appointed Chief Commissioner of Police, Bengaluru City, received the ceremonial Guard of Honour at the Police Commissioner’s Office today. The ceremony was attended by Commissioners of Police, Deputy Commissioners of Police (DCPs), Assistant Commissioners of Police (ACPs), and other senior police officers.
The ceremony marked the beginning of a new chapter in Bengaluru City Police’s commitment to effective policing, public safety and citizen-centric service.
#BengaluruCityPolice #KarnatakaPolice #NewLeadership #GuardOfHonour #PublicSafety
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
sanjayanagaratr retweeted
ಬದಲಾಗುತ್ತಿರುವ ನಾಯಕತ್ವ | ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್ ಇಲಾಖೆಯ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಅಧಿಕಾರ ಸ್ವೀಕರಿಸಿದ್ದು, ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರಿನಲ್ಲಿ ಮಾದರಿ ನಾಯಕತ್ವ ನೀಡಿ, ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ, ಪೊಲೀಸ್ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಅವರ ಮುಂದಿನ ಜವಾಬ್ದಾರಿಗೆ ಶುಭ ಹಾರೈಸುತ್ತದೆ.
ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರಿಗೆ ಆದರದ ಸ್ವಾಗತ ಕೋರುತ್ತಾ, ಸಾರ್ವಜನಿಕ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಮತ್ತು ನಾಗರಿಕ ಕೇಂದ್ರಿತ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಡಲಾಗಿದೆ.
ಬೆಂಗಳೂರು ನಗರದ ರಕ್ಷಣೆ ಮತ್ತು ಸೇವೆಗಾಗಿ ಅಚಲ ಬದ್ಧತೆಯೊಂದಿಗೆ ನಾಯಕತ್ವದ ಹೊಸ ಅಧ್ಯಾಯ.
Change of Guard | Bengaluru City Police
Shri Seemant Kumar Singh, IPS, formally handed over the baton of leadership to Shri R. Hithendra, IPS, who assumes charge as the new Additional Director General & Chief Commissioner of Police, Bengaluru City.
Bengaluru City Police expresses its sincere gratitude to Sri Seemanth Kumar Singh, IPS, for his exemplary leadership, dedicated service and contributions to policing in Bengaluru, and wishes him continued success in his new role as Additional Director General of Police, Karnataka State Fire & Emergency Services.
We extend a warm welcome to Sri R. Hithendra, IPS, and look forward to his leadership in further strengthening public safety, effective policing and citizen-centric services.
A new chapter of leadership, with an unwavering commitment to serving and safeguarding Bengaluru.
#BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
sanjayanagaratr retweeted
ನಿಮ್ಮ ಕಾರಿಗೆ ಸೂಕ್ತ ಪಾರ್ಕಿಂಗ್ ಸ್ಥಳ ಬೇಕೇ ಹೊರತು, ಅನಿರೀಕ್ಷಿತ ಪ್ರಯಾಣವಲ್ಲ (ಟೋಯಿಂಗ್)!
ಆ ಕೇವಲ "2 ನಿಮಿಷಗಳ ಪಾರ್ಕಿಂಗ್" ನಿಮ್ಮ ವಾಹನಕ್ಕಾಗಿ ದೀರ್ಘಕಾಲದ ಹುಡುಕಾಟಕ್ಕೆ ದಾರಿಯಾಗಬಹುದು!
ಪಾರ್ಕಿಂಗ್ ನಿಯಮಗಳನ್ನು ಪಾಲಿಸಿ ಮತ್ತು ಬೆಂಗಳೂರಿನ ರಸ್ತೆಗಳನ್ನು ಅಡೆತಡೆ ಮುಕ್ತವಾಗಿಡಿ
Your car deserves a parking spot, not an unexpected road trip!
That quick “2-minute parking” could turn into a long search for your vehicle!
Follow parking rules and keep Bengaluru’s roads obstruction-free.
#BengaluruTrafficPolice #TrafficAwareness
sanjayanagaratr retweeted
ದಿ: 18.11.2026 ರಂದು ಜಯಮಹಲ್ ರಸ್ತೆಯ CQAL ಜಂಕ್ಷನ್ ನಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಅವೇರ್ನೆಸ್ ಮಾಡಲಾಯಿತು ಹಾಗೂ ದಿನಾಂಕ 21/11/26 ರಿಂದ ದಂಡದ ವಿನಾಯಿತಿ ಇದ್ದು, ಅದರ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಢಿಸಲಾಯಿತು.
sanjayanagaratr retweeted
ನಿಮ್ಮ ಕೆಲವು ಕ್ಷಣಗಳ ಸಮಯ ಒಬ್ಬರ ಜೀವವನ್ನು ಉಳಿಸಬಲ್ಲದು!
ನಿಮ್ಮ ವಾಹನದ ಹಿಂಬದಿಯ ಕನ್ನಡಿಯಲ್ಲಿ ಕಾಣುವ ಆ ಆಂಬ್ಯುಲೆನ್ಸ್ ಕೇವಲ ಮತ್ತೊಂದು ವಾಹನವಲ್ಲ; ಅದು ಒಬ್ಬರ ಬದುಕಿನ ಭರವಸೆಯನ್ನು ಹೊತ್ತೊಯ್ಯುತ್ತಿದೆ.
ತುರ್ತು ಸಂದರ್ಭದಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾಗಿರುವುದರಿಂದ, ಸುರಕ್ಷಿತವಾಗಿ ದಾರಿ ಮಾಡಿಕೊಡಿ.
ಜಾಗೃತರಾಗಿರಿ. ದಾರಿ ಮಾಡಿಕೊಡಿ. ಜೀವ ಉಳಿಸಿ
A few seconds of your time could save someone's life!
That ambulance in your rear-view mirror isn't just another vehicle. It's carrying someone's hope for survival.
Give way safely, because every second matters in an emergency.
Be alert. Make way. Save lives.
#BengaluruTrafficPolice #RoadSafety #GiveWayToAmbulance
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
sanjayanagaratr retweeted
ದಿ:16.11.2026 ರಂದು ಮಠದಹಳ್ಳಿ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಆರ್.ಟಿ ನಗರ ಸಂಚಾರ ಪೊಲೀಸ್ ಠಾಣೆಗೆ ಅಹ್ವಾನಿಸಿ, ತೆರೆದಮನೆ ಕಾರ್ಯಕ್ರಮದಲ್ಲಿ ಸಂಚಾರ ಪೊಲೀಸ್ ಠಾಣೆಯಲ್ಲಿನ ಕಾರ್ಯವೈಕರಿಯ ಬಗ್ಗೆ ಹಾಗೂ ನಿಯಮ ಉಲ್ಲಂಘನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ.
sanjayanagaratr retweeted
ದಿ: 15.11.2026 ರಂದು ಸಿ.ಕ್ಯೂ.ಎ.ಎಲ್ ಜಂಕ್ಷನ್ ನಲ್ಲಿ ವಾಹನ ಚಾಲಕರಿಗೆ Jumping traffic signal & Helmet ಧರಿಸುವ ಬಗ್ಗೆ ಅರಿವು ಮೂಡಿಸಲಾಯಿತು.
sanjayanagaratr retweeted
ಒಮ್ಮೆ, ಎರಡು ಬಾರಿ ಅಥವಾ ನೂರು ಬಾರಿ ಹಾರ್ನ್ ಮಾಡಿದರೂ ಸಿಗ್ನಲ್ ಬೇಗ ಹಸಿರು ಬಣ್ಣಕ್ಕೆ ತಿರುಗುವುದಿಲ್ಲ. ಅನಾವಶ್ಯಕವಾಗಿ ಹಾರ್ನ್ ಮಾಡಬೇಡಿ, ತಾಳ್ಮೆಯಿಂದಿರಿ, ಹಸಿರು ಸಿಗ್ನಲ್ಗಾಗಿ ಕಾಯಿರಿ.
Honk once. Honk twice. Honk a hundred times. The signal still won't turn green any faster! Save your horn, keep your patience, and wait for the green. Less honking. More patience. Better Bengaluru.
#BengaluruTrafficPolice #NoHonking #RoadSafety
sanjayanagaratr retweeted
ನಮ್ಮ ಪೊಲೀಸ್ ಕುಟುಂಬದೊಂದಿಗೆ ದೀಪಾವಳಿಯ ಸಂಭ್ರಮ!
ಯಶವಂತಪುರ ಪೊಲೀಸ್ ವಸತಿ ಗೃಹದಲ್ಲಿ ಉತ್ತರ ವಿಭಾಗದ ಸಂಚಾರ ಡಿಸಿಪಿ ಅವರು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ಸೇರಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಸಿಹಿ ತಿಂಡಿಗಳು, ಮುಗುಳುನಗು ಮತ್ತು ಪರಿಸರ ಸ್ನೇಹಿ ಹಸಿರು ಪಟಾಕಿಗಳೊಂದಿಗೆ ನಡೆದ ಈ ಸಂಜೆ, ಪರಿಸರದ ಕಾಳಜಿಯೊಂದಿಗೆ ಸಂಭ್ರಮವನ್ನು ಹೇಗೆ ಆನಂದಿಸಬಹುದು ಎಂಬುದಕ್ಕೆ ಸುಂದರ ಉದಾಹರಣೆಯಾಗಿತ್ತು.
ಬೆಳಗಲಿ ದೀಪಾವಳಿ, ಹಸಿರಾಗಲಿ ನಾಳೆ!
Bright Lights, Happy Hearts and Greener Celebrations!
Deepavali brought a special festive spirit to Yeshwanthpura Police Quarters as the DCP North Traffic joined police personnel and their families in celebrating the occasion.
With sweets, smiles and eco-friendly green crackers, the evening was a beautiful reminder that celebrations can be joyful while caring for the environment.
A brighter Deepavali, a greener tomorrow!
#GreenDeepavali #PoliceFamily #BengaluruTrafficPolice
sanjayanagaratr retweeted
ಪ್ರತಿಯೊಂದು ಬೆಳಗುವ ದೀಪವೂ ಭರವಸೆಯ ತರುತ್ತದೆ. ಪ್ರತಿಯೊಂದು ನಗುವ ಮುಖವೂ ಸಂತಸವನ್ನು ತರುತ್ತದೆ. ಪ್ರತಿಯೊಂದು ಸುರಕ್ಷಿತ ಆಚರಣೆಯೂ ಬೆಂಗಳೂರನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಿಸುತ್ತದೆ!
ಈ ದೀಪಾವಳಿಯಂದು, ಪ್ರೀತಿ, ಒಗ್ಗಟ್ಟು ಮತ್ತು ಪರಸ್ಪರ ಕಾಳಜಿಯೊಂದಿಗೆ ಸಂಭ್ರಮಿಸೋಣ.
ಬೆಂಗಳೂರು ನಗರ ಪೊಲೀಸ್ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
#HappyDeepavali #SafeDeepavali #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
sanjayanagaratr retweeted
ಇಂದು @Jointcptraffic ರವರ ನೇತೃತ್ವದಲ್ಲಿ ಸಂಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವ್ಯಾಪ್ತಿಯ ಬಳ್ಳಾರಿ ರಸ್ತೆಯ UAS ಸ್ಟಾಪ್ ಕ್ಯಾಟ್ರಸ್ನಿಂದ ಮೇಕ್ರಿ ಸರ್ಕಲ್ ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 04 ಲೇನ್ ಎಲಿವೇಟೆಟ್ ಕಾರಿಡಾರ್ ನಿರ್ಮಾಣ ಕಾಮಗಾರಿಯ ಸ್ಥಳಗಳಿಗೆ ಭೇಟಿ ನೀಡಿ,
sanjayanagaratr retweeted
#ಸಂಚಾರಜಾಗೃತಿ
#TrafficAwareness
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
@CPBlr @Jointcptraffic @DCPTrEastBCP @acpeasttraffic




































