ಬಸವಣ್ಣರನ್ನು ಅವಮಾನ ಮಾಡಿ ಬಸವ ಮಂಟಪ ಪುಸ್ತಕ ಬಿಡುಗಡೆ
ತೀಕ್ಷ ಮಾತುಗಳಿಂದ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ
#SDPIKarnataka #TipuSultan
ಜನಗಳೇ ಟಿಪ್ಪು ಸುಲ್ತಾನರನ್ನು ಕಲಿಯಿರಿ..
ಕನ್ನಡ, ಉರ್ದು, ಇಂಗ್ಲೀಷ್, ಹಿಂದಿ ಮತ್ತು ಪಾರ್ಸಿ ಭಾಷೆಗಳಲ್ಲಿ ಸಾವಿರಾರು ಪುಸ್ತಕಗಳಿವೆ ಅದನ್ನು ಓದಿರಿ
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPIKarnataka #TipuSultan
ಟಿಪ್ಪುವನ್ನು ಮತಾಂಧ ಎನ್ನುವವರು ಚರಿತ್ರೆ ಕಲಿಯಲಿ
SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
#SDPIKarnataka #TippuSultan #Terdal #Bagalkot
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ
ಒಲವಿನ ಕರ್ನಾಟಕ
ಕರುನಾಡ ಹೆಮ್ಮೆ ಟಿಪ್ಪು
ಸಾರ್ವಜನಿಕ ಸಮಾವೇಶ
24 ನವೆಂಬರ್ 2026 | ಅರಸೀಕೆರೆ
ಮುಖ್ಯ ಅತಿಥಿಗಳು
~ರಿಯಾಝ್ ಕಡಂಬು
ರಾಜ್ಯ ಕಾರ್ಯದರ್ಶಿ, SDPI ಕರ್ನಾಟಕ
ಇವರಿಗೆ ಆತ್ಮೀಯ ಸ್ವಾಗತ
#SDPIKarnataka #TipuSultan
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ
ಒಲವಿನ ಕರ್ನಾಟಕ
ಕರುನಾಡ ಹೆಮ್ಮೆ ಟಿಪ್ಪು
ಸಾರ್ವಜನಿಕ ಸಮಾವೇಶ
24 ನವೆಂಬರ್ 2026 | ಅರಸೀಕೆರೆ
ಮುಖ್ಯ ಅತಿಥಿಗಳು
~ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
ಇವರಿಗೆ ಆತ್ಮೀಯ ಸ್ವಾಗತ
#SDPIKarnataka #Arasikere
ರಾಷ್ಟೀಯ ಅಧ್ಯಕ್ಷೆ
ಸಾದಿಯಾ ಸಯಿದಾ
ಪ್ರಧಾನ ಕಾರ್ಯದರ್ಶಿ
ನಸ್ರಿಯ ಬೆಳ್ಳಾರೆ
ಕಾರ್ಯದರ್ಶಿ
ನಸೀಮಾ ಝುರೈ
ಸಮಿತಿ ಸದಸ್ಯೆ
ಶಾಹಿದಾ ತಸ್ನೀಮ್
ಕರ್ನಾಟಕದ ರಾಜ್ಯದಿಂದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟೀಯ ಸಮಿತಿಯ ಪದಾಧಿಕಾರಿಗಳಾಗಿ ಮತ್ತು ಸದಸ್ಯರಾಗಿ ಆಯ್ಕೆಯಾದ ನಾಯಕಿಯರಿಗೆ ಅಭಿನಂದನೆಗಳು.
#SDPI #WomenIndiaMovement
KITTUR KARNATAKA DIVISION KA POLITICAL AFFAIRS IJLAAS
Political Affairs
Awami Masail ke Hal aur Party Tanzeem ko Mazboot Banane ke Liye Aham Faisle
کتور کرناٹک ڈویژن کا پولیٹیکل افیئرز اجلاس
Political Affairs
عوامی مسائل کے حل اور پارٹی تنظیم کو مضبوط بنانے کے لیے اہم فیصلے
POLITICAL AFFAIRS MEETING OF KITTUR KARNATAKA DIVISION
Key Decisions Taken to Address Public Issues and Strengthen Party Organisation
#SDPiKarnataka #Vijaynagar
ಕಿತ್ತೂರು ಕರ್ನಾಟಕ ವಿಭಾಗದ Political Affairs ಸಭೆ
ಜನಸಮಸ್ಯೆಗಳ ಪರಿಹಾರ ಮತ್ತು ಪಕ್ಷ ಸಂಘಟನೆ ಬಲವರ್ಧನೆಗೆ ಮಹತ್ವದ ನಿರ್ಧಾರಗಳು.
ಮೈಸೂರು ಹುಲಿ, ಶಹೀದ್ ಹಜರತ್ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಮಹಾ ಸಮಾವೇಶ
ಒಲವಿನ ಕರ್ನಾಟಕ – ಟಿಪ್ಪು ನೆನಪಿನ ಸಾರ್ವಜನಿಕ ಸಮಾವೇಶ!
📍 ಗಾಂಧಿ ಮೈದಾನ, ತೇರದಾಳ
#SDPIKarnataka #Bagalkot #Terdal #TipuSultan
ಹಿರಿಯೂರು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಪೂರ್ವ ಭಾವಿ ಸಭೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ನಡೆಯಿತು.
#SDPIKarnataka #Hiriyur
ಹಿರಿಯೂರು ನಗರದ ಪಕ್ಷದ ಕಾರ್ಯಕರ್ತ ಸಲ್ಮಾನ್ ಖಾನ್ ಅವರ ಗೃಹ ಪ್ರವೇಶಕ್ಕೆ ಭೇಟಿ ನೀಡಿದ ಸಂದರ್ಭ #SDPIKarnataka
ಬೆಂಗಳೂರು ವಿಭಾಗೀಯ ಮಟ್ಟದ Political affairs ಸಭೆ
ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರ ಸಮ್ಮುಖದಲ್ಲಿ ನಡೆಯಿತು.
ಕರಾವಳಿ ವಿಭಾಗದ ಜ್ವಲಂತ ಸಮಸ್ಯೆಗಳು ಹಾಗೂ ಪಕ್ಷದ ಮುಂದಿನ ಹೋರಾಟಗಳ ಕುರಿತು ಮಹತ್ವದ ಚರ್ಚೆ
ದಿನಾಂಕ 12/11/2026 ರಂದು ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ SDPI ಪಕ್ಷದ Political Affairs ಕರಾವಳಿ ವಿಭಾಗದ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರ ಸಮ್ಮುಖದಲ್ಲಿ ನಡೆಯಿತು.
#SDPIKarnataka
ಪಂಚಾಯತ್ ಚುನಾವಣೆಗೆ ಸಿದ್ಧರಾಗಿ -
ಅಬ್ದುಲ್ ಮಜೀದ್
ಇಂದು ನಡೆದ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧರಾಗುವಂತೆ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದರು.
#SDPIKarnataka #Koppal
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಬೆಂಗಳೂರಿನ ನಾಯ೦ಡನ ಹಳ್ಳಿ ವಾರ್ಡ್ ಸಮಿತಿಯ ಕಚೇರಿಯಲ್ಲಿ ನಡೆಯಿತು.
#SDPIKarnataka
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು
Happy Children's Day
NOVEMBER 14
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPIKarnataka #HappyChildrensDay
ಕೊಪ್ಪಳ ಜಿಲ್ಲೆಯ ಭತ್ತದ ನಾಡು
ಗಂಗಾವತಿ ನಗರಕ್ಕೆ ಆಗಮಿಸುತ್ತಿರುವ
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಇವರಿಗೆ ಆತ್ಮೀಯ ಸ್ವಾಗತ
14 NOV 2026 GANGAVATI
#SDPIKarnataka #Koppal
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ
ಒಲವಿನ ಕರ್ನಾಟಕ
ಕರುನಾಡ ಹೆಮ್ಮೆ ಟಿಪ್ಪು
ಸಾರ್ವಜನಿಕ ಸಮಾವೇಶ
15 11 2026 | ರವಿವಾರ | 05:30 PM
ಗಾಂಧಿ ಮೈದಾನ, ಬಸ್ ನಿಲ್ದಾಣದ ಹತ್ತಿರ, ತೇರದಾಳ
ಮುಖ್ಯ ಅತಿಥಿಗಳು
~ರಮಜಾನ ಕಡಿವಾಲ,
ರಾಜ್ಯ ಕಾರ್ಯದರ್ಶಿ, SDPI ಕರ್ನಾಟಕ
ಇವರಿಗೆ ಆತ್ಮೀಯ ಸ್ವಾಗತ
#Rajyotsava #Terdal




















