ಸ್ನೇಹಿತರೆ,
ಟಿ. ನರಸೀಪುರ PSI ಮಾತಾಡಿರುವ 9 ನಿಮಿಷದ ವಿಡಿಯೋ ಹೆಚ್ಚು ಹೆಚ್ಚು ಶೇರ್ ಮಾಡಿ. ಅದನ್ನ ರಾಜ್ಯದ ಜನರಿಗೆ ತಲುಪಿಸಿ.
ಸಾರ್ವಜನಿಕರು ಬಿಜೆಪಿಗೆ ಕ್ಯಾಕರಿಸಿ ಉಗಿಯಲಿ ಸ್ವಲ್ಪ.
ಪಾಪ, ಆ ಪಿಎಸ್ಐ ಹೇಳಿದ್ದರಲ್ಲಿ ಒಂದು ಸಣ್ಣ word ಸಹ ತಪ್ಪಿಲ್ಲ.
ಬಿಜೆಪಿಗರದ್ದು ನಾಚಿಕೆಗೆಟ್ಟ ರಾಜಕೀಯ
If Karnataka MLAs cannot elect a Kannadiga to represent Karnataka,
what exactly is the meaning of “Council of States” "Rajya Sabha"?
#SayNoToPawanKhera
#NammaNaduNammaAalvike
2
18
Rajya Sabha is the Council of States, not a rehabilitation centre for outsider politicians.
Karnataka deserves Kannada voices.
#SayNoToPawanKhera
#NammaNaduNammaAalvike
1
15
ಕನ್ನಡಿಗರಿಗೆ ಅವಕಾಶ ಇಲ್ಲ,
ಆದರೆ ಹೊರ ರಾಜ್ಯದವರಿಗೆ ರಾಜ್ಯಸಭೆ ಸೀಟ್ ಇದೆಯಾ?
ಇದು ಅನ್ಯಾಯ.
ಇದು ಅವಮಾನ.
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
1
8
ಕರ್ನಾಟಕದ MLAಗಳು
ಕರ್ನಾಟಕದ ಧ್ವನಿಯನ್ನು ಆಯ್ಕೆ ಮಾಡಬೇಕು —
ದೆಹಲಿ ನಾಯಕರನ್ನು ಅಲ್ಲ.
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
ರಾಜ್ಯಸಭೆ ಸ್ಥಾನ ಸೇವೆಗೆ ಇರಬೇಕು.
ಸೆಟ್ಲ್‌ಮೆಂಟ್ ರಾಜಕಾರಣಕ್ಕೆ ಅಲ್ಲ.
ಕರ್ನಾಟಕದ ಗೌರವ ಕನ್ನಡಿಗರಿಗೇ!
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
1
4
“Council of States” ಅಂದರೆ ರಾಜ್ಯಗಳ ಪ್ರತಿನಿಧಿತ್ವ.
ಕರ್ನಾಟಕದ ಧ್ವನಿಯನ್ನು ಕರ್ನಾಟಕದವರೇ ಪ್ರತಿನಿಧಿಸಬೇಕು.
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
1
4
ಚುನಾವಣೆಯಲ್ಲಿ ಕನ್ನಡಿಗರ ಭಾವನೆ.
ಅಧಿಕಾರದಲ್ಲಿ ಹೊರ ರಾಜ್ಯದವರಿಗೆ ಸ್ಥಾನ.
ಇದೇನಾ ಕಾಂಗ್ರೆಸ್‌ನ ನಿಜ ಮುಖ?
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
1
4
ರಾಜ್ಯಸಭೆ ಕರ್ನಾಟಕದ ಹಕ್ಕು.
ರಾಜಕೀಯ ಅತಿಥಿಗೃಹ ಅಲ್ಲ.
ಕರ್ನಾಟಕದ ಸ್ಥಾನ ಕನ್ನಡಿಗರಿಗೇ!
#SayNoToPawanKhera
#ನಮ್ಮನಾಡು_ನಮ್ಮಆಳ್ವಿಕೆ
1
4
"ನಮ್ಮ ನಾಡು, ನಮ್ಮ ಧ್ವನಿ. ಸ್ಥಳೀಯ ನಾಯಕರು ಇದ್ದಾಗಲೇ ಉತ್ತಮ ನಿರ್ಧಾರಗಳು ಬರುತ್ತವೆ. ಸ್ಥಳೀಯ ಪ್ರತಿನಿಧಿತ್ವವೇ ಮುಖ್ಯ #SayNoToPawanKhera #NoOutsiders #RajyaSabha #NammaNaaduNammaAlvike #ನಮ್ಮನಾಡುನಮ್ಮಆಳ್ವಿಕೆ"
1
11
ರಾಜ್ಯ ಸಭೆ ಸ್ಥಾನ ನಿರಾಶ್ರಿತ ಕೇಂದ್ರ ಅಲ್ಲ, ರಾಜ್ಯದ ಜನರ ಭಾವನೆ ಸಂಸ್ಕೃತಿ ಭಾಷೆ ಬಲ್ಲವರು ಪ್ರತಿನಿಧಿಸಲ್ಲಿ #SayNoToPawanKhera #NoOutsiders #RajyaSabha #NammaNaaduNammaAlvike #ನಮ್ಮನಾಡುನಮ್ಮಆಳ್ವಿಕೆ
1
13
"ರಾಜ್ಯಸಭಾ ಸೀಟ್‌ಗಳು ನಮ್ಮ ಜನರನ್ನು ನಾಡನ್ನು ಪ್ರತಿನಧಿಸಲ್ಲು ಇರುವ ಸಂವಿಧಾನ ಬದ್ದ ಅಧಿಕಾರ, ರಾಜಕೀಯ ಪಕ್ಷಗಳ ಹಿತಾಸಕ್ತಿ ಉಳಿಸಿಕೊಳಲು ಅಲ್ಲ. #SayNoToPawanKhera #NoOutsiders #RajyaSabha #NammaNaaduNammaAlvike #ನಮ್ಮನಾಡುನಮ್ಮಆಳ್ವಿಕೆ
1
10
"Our state, our voice. Let our leaders come from here. Protect local representation. ##SayNoToPawanKhera #NoOutsiders #RajyaSabha #NammaNaaduNammaAlvike #NoOutsiders" #ನಮ್ಮನಾಡುನಮ್ಮಆಳ್ವಿಕೆ
1
10
"Local representation ensures accountability and better governance. We believe Rajya Sabha nominees should be rooted in the state.
#SayNoToPawanKhera #NoOutsiders
#RajyaSabha #NammaNaaduNammaAlvike #NoOutsiders" #ನಮ್ಮನಾಡುನಮ್ಮಆಳ್ವಿಕೆ
1
12
"Rajya Sabha seats should represent our people, not outsiders. Stand with us. #SayNoToPawanKhera #NoOutsiders #RajyaSabha #NammaNaaduNammaAlvike #ನಮ್ಮನಾಡುನಮ್ಮಆಳ್ವಿಕೆ"
1
12
ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವ ರಾಜಕೀಯ ಹೆಚ್ಚು ದಿನ ಉಳಿಯುವುದಿಲ್ಲ.
ನಮ್ಮ ನಾಡು, ನಮ್ಮ ಆಳ್ವಿಕೆ, ನಮ್ಮ ಪ್ರತಿನಿಧಿ — ಇದೇ ನಮ್ಮ ಹೋರಾಟ.
ಕರ್ನಾಟಕದ ಗೌರವಕ್ಕಾಗಿ ಒಂದಾಗೋಣ.
#SayNotoPawanKhera #NammaNaduNammaAalvike #ನಮ್ಮನಾಡು_ನಮ್ಮಆಳ್ವಿಕೆ
National parties should learn to respect regional pride.
Karnataka is not weak, and Kannadigas will not bow down.
Our voice will be heard loudly today.
#SayNotoPawanKhera #NammaNaduNammaAalvike #ನಮ್ಮನಾಡು_ನಮ್ಮಆಳ್ವಿಕೆ
ಕರ್ನಾಟಕದ ಸ್ಥಾನವನ್ನು ರಾಜಕೀಯ ಸೆಟ್ಲ್‌ಮೆಂಟ್ ಆಗಿ ಬಳಸಬೇಡಿ.
ಕನ್ನಡಿಗರ ಆತ್ಮಗೌರವದ ಮುಂದೆ ಯಾವ ಹೈಕಮಾಂಡ್ ದೊಡ್ಡದಲ್ಲ.
ಒಗ್ಗಟ್ಟೇ ನಮ್ಮ ಶಕ್ತಿ.
#SayNotoPawanKhera #NammaNaduNammaAalvike #ನಮ್ಮನಾಡು_ನಮ್ಮಆಳ್ವಿಕೆ
Karnataka is not a dumping ground for Delhi’s political adjustments.
Kannadigas will not stay silent while outsiders are imposed on our state.
Respect our identity, language, and self-respect.
#SayNotoPawanKhera


