Pinned Tweet
ರಜದ ಸಮಯದಲ್ಲಿ...
Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ...
ಪ್ರೀತಿಯಿಂದ...
ಪ್ರೀತಿಗಾಗಿ...
ಪ್ರೀತಿಗೋಸ್ಕರ...🤭
@vsnaik39 👀 bro...
ನೀವು ಬರೆದ drawing ಅಲ್ಲ ಇದು ತಿಳಿತಾ...😏
ಕಷ್ಟ ಪಟ್ಟು ಬರೆದಿದ್ದೇನೆ...☺️
#artwork...
#drawing
#hobby...
#pencil_drawing...
ನಾ ನೋಡಿದ movie...
#Anbil_avan
ಪ್ರೀತಿಸಿ ಮದುವೆಯಾದ ಜೋಡಿಯೊಂದು ತಮ್ಮ ಕನಸಿನ ಬೆನ್ನೇರಿ ಹೊರಟಾಗ ಎದುರಾಗುವ ತಿರುವುಗಳೇ #AnbilAvan.
ಮೊದಲಾರ್ಧ ಮುದ್ದಾಗಿ ಶುರುವಾದರೂ, ದ್ವಿತೀಯಾರ್ಧದಲ್ಲಿ ಕಥೆಗಿಂತ ರಕ್ತಪಾತವೇ ಜಾಸ್ತಿಯಾಗಿದೆ.
ದೊಡ್ಡ ನಿರೀಕ್ಷೆ ಇಲ್ಲದೆ ಒಮ್ಮೆ ನೋಡಬಹುದಾದ 'ಓಕೆ ಓಕೆ' ಸಿನಿಮಾ ಅಷ್ಟೇ. 🎬✨
2
13
223
Had a dream...
that went from a lush green garden...
and crystal clear well water to a tiny snake...
designer clothes...
and a full-blown argument...
My subconscious really woke up and chose drama...
#dream...
1
4
202
ಕೊಟ್ಟರೆ ಒಳ್ಳೆಯವರು...
ಕೊಡದಿದ್ದರೆ ಕೆಟ್ಟವರು...
ಅಗತ್ಯಕ್ಕೆ ತಕ್ಕಂತೆ ಬದಲಾಗುವ
ಜನರ ಮನಸಿನ ಅಳತೆಗೋಲು ಇದು...
ಕೈ ಚಾಚಿದಾಗ ಸಿಕ್ಕರೆ
ನೀವು ದೇವರು, ಕರುಣಾಮಯಿ...
ಒಂದು ಸಲ 'ಇಲ್ಲ' ಎಂದರೆ
ಅಷ್ಟೇ ಸಾಕು, ಕಣ್ಣಿಗೆ ಕಾಣುವ ವಿಲನ್...
#ಅಷ್ಟೇ...
ಕಾಯುವ ಮನಸ್ಸಿಗೆ ಬೆಲೆ ಇಲ್ಲವಾಯಿತು...
ಹೋಗುವ ಅವಸರದಲ್ಲಿ ನೆನಪುಗಳ ಭಾರ ಮಾತ್ರ ಉಳಿಯಿತು...
ನನ್ನ ತಾಳ್ಮೆಯನ್ನು ಪ್ರಶ್ನಿಸಿದವನೇ...
ತನ್ನ ಹೆಜ್ಜೆಗುರುತುಗಳನ್ನು ನನ್ನೊಳಗೆ ಬಿಟ್ಟು ನಡೆದ...
ಇವತ್ತಿನ ಕಾಲದಲ್ಲಿ ದುಡ್ಡು ಕೊಟ್ಟು ಏನು ಬೇಕಾದ್ರೂ ತಗೋಬಹುದು, ಆದ್ರೆ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತೆ ನಿಸ್ವಾರ್ಥ ಪ್ರೀತಿ ಮಾತ್ರ ಯಾವ ಅಂಗಡಿಯಲ್ಲೂ ಸಿಗಲ್ಲ.
ಎಲ್ಲಾ ಕಡೆ ಕಲಬೆರಕೆ ಇರೋ ಕಾಲದಲ್ಲಿ...
ಅಸಲಿ ಪ್ರೀತಿ ಮತ್ತೆ ನಿಜವಾದ ನೆಮ್ಮದಿ ಸಿಗೋದು ಕೆಲವರ ಹೃದಯದಲ್ಲಿ ಮಾತ್ರ...
#ಅಷ್ಟೇ...
ನಿಜವಾದ ಸಂಬಂಧಗಳು #ಸತ್ಯವನ್ನು ತಡೆದುಕೊಳ್ಳುತ್ತವೆ...
#ಸುಳ್ಳು ನಗುವಿನ ಮೇಲೆ ನಿಂತಿರುವ ಸಂಬಂಧಗಳಷ್ಟೇ ಸಣ್ಣ ಸತ್ಯಕ್ಕೂ ಅಲುಗಾಡುತ್ತವೆ...
#ಅಷ್ಟೇ...
ಸಂಬಂಧ ಉಳಿಸಿಕೊಳ್ಳುವುದು...
ಎಂದರೆ ಸ್ವಾಭಿಮಾನ ಬಿಟ್ಟುಕೊಡುವುದಲ್ಲ...
#ಅಷ್ಟೇ...
ಸಂಬಂಧಗಳು...
ಈಗ ಹೇಗಿದೆಯೋ ಹಾಗೆಯೇ ಉಳಿಸಿಕೊಳ್ಳಬೇಕು ಅಂದರೆ...
ಅವರಿಂದ ನಮಗೆ hurt ಆಗ್ತಾ ಇದೆ ಅಂತ ಅನಿಸಿದರು...
ಅದನ್ನ ಸಹಿಸಿಕೊಂಡು ಹೋಗಬೇಕಾ...???
#just_asking...
ತಾವು ಎಸೆದ ಕಲ್ಲು ಬೇರೆಯವರಿಗೆ ತಾಗಿದಾಗ ಸುಮ್ಮನಿರುತ್ತಾರೆ...
ಅದೇ ಕಲ್ಲು ತಿರುಗಿ ಬಂದಾಗ ಮಾತ್ರ ನೋವಿನ ಅರಿವಾಗುತ್ತದೆ...
ತನ್ನ ತಪ್ಪಿಗೆ ನೂರು ಸಮಜಾಯಿಷಿ...
ಇತರರ ತಪ್ಪಿಗೆ ಮಾತ್ರ ತಕ್ಷಣದ ತೀರ್ಪು...
#ಅಷ್ಟೇ...
🤫...
ಒಂದು ವ್ಯಕ್ತಿಯ ಜೊತೆ 3 ದಿನ ಮಾತಾಡದೆ ಸುಮ್ಮನೆ ಇದ್ದು ಬಿಡಿ...
📲...
ಆ ಕಡೆಯಿಂದ ಯಾವುದೇ Msg ಆಗ್ಲಿ, Call ಆಗ್ಲಿ ಬರಲಿಲ್ಲ ಅಂದ್ರೆ ಅರ್ಥ ಮಾಡಿಕೊಳ್ಳಿ...
💔...
ಇಷ್ಟು ದಿನ ನೀವು ಮಾತ್ರ ಆ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ರಿ ಅಂತ...
#ಅಷ್ಟೇ...
Full happy...✨🍃
Juggling school...
Home...
mental stress...
and
a #memory that kept slipping...
read it over and over till it stuck.
Finally done. ☺️🙌
#Big_exhale...
#completed...
💃:- ಅನುರಾಗ ರಾಗ
ಶುಭಯೋಗ ಯೋಗ ನಮಗೆ.....
🕺:- ನಮಗೆ…..
💃:- ನರನಾಡಿ ನಾಡಿ
ಸ್ವರ ಹಾಡಿ ಹಾಡಿ ಒಳಗೆ....
🕺:- ಹಸಿವಾಗದು ಬಾಯಾರದು
ನಿದಿರೇನೆ ಯಾಕೊ ಬರದು
ಬರದು
Album : love_U
Singer : K S Chitra, Hariharan
The sky decided to clear its mind all at once...
Sometimes a sudden rain is all it takes to wash away the noise of the day...🌧️💭
#rain...
2
10
208





