SP Karwar (@spkarwar) header
SP Karwar (@spkarwar) profile picture

Superintendent of Police, Uttara Kannada District, Karwar-581301

KARWAR
Joined January 2020
Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರಗಳು.@DgpKarnataka @Rangepol_WR @KarnatakaCops #UttaraKannadaPolice #PoliceHelpline #PoliceContactNumbers #policestation #uttarakannada #police #publicservice
2
4
6
1,359
ಇಂದು ವಾರದ ಕವಾಯತಿನಲ್ಲಿ ಪಾಲ್ಗೊಂಡ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ,ಪರಿಹರಿಸುವ ನಿಟ್ಟಿನಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.&ಕವಾಯತು ಮೈದಾನದ ಆವರಣದಲ್ಲಿ ವಾಹನಗಳ ಪರಿವೀಕ್ಷಣೆ ನಡೆಸಲಾಯಿತು.@DgpKarnataka
183
ಇಂದು ಉತ್ತರ ಕನ್ನಡ ಜಿಲ್ಲೆಯ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವಾರದ ಕವಾಯತನ್ನು ತೆಗೆದುಕೊಂಡು ಗೌರವ ವಂದನೆ ಸ್ವೀಕರಿಸಿ, ಕರ್ತವ್ಯ ನಿರ್ವಹಣೆಯ ಬಗ್ಗೆ ಸಲಹೆ/ಸೂಚನೆಗಳನ್ನು ನೀಡಲಾಯಿತು. @DgpKarnataka @Rangepol_WR @KarnatakaCops #UttaraKannadaPolice #WeeklyParade
94
SP Karwar retweeted
2
65
3
55
16,336
ರಾಷ್ಟ್ರೀಯ ಐಕ್ಯತಾ ಸಪ್ತಾಹದ (ನವೆಂಬರ್ 19 ರಿಂದ 25) ಅಂಗವಾಗಿ ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕರಿಸಿದರು. @DgpKarnataka @KarnatakaCops #KarnatakaPolice #uttarakannada
1
188
ಶಿರಸಿ ಸಂಚಾರ ಪೊಲೀಸರಿಂದ ದೋಷಪೂರಿತ ಸೈಲೆನ್ಸರ್ ವಿರುದ್ದ ವಿಶೇಷ ಕಾರ್ಯಾಚರಣೆ. @DgpKarnataka @Rangepol_WR @KarnatakaCops #SirsiTrafficPolice #UttaraKannadaPolice #TrafficAwareness #NoisePollution #PollutionFreeIndia #SayNoToNoisePollution #RoadSafety #TrafficRules #VehicleSafety
173
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವತಿಯಿಂದ "ಆಸರೆ"ಸಮುದಾಯ ಪೊಲೀಸ್ ಯೋಜನೆಯಡಿ ಜಿಲ್ಲೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ಮನೆಗಳಿಗೆ ಭೇಟಿ ನೀಡಿ,ಯೋಗಕ್ಷೇಮ ವಿಚಾರಿಸಿ, ಸುರಕ್ಷತೆ ಹಾಗೂ ಕುಂದು ಕೊರತೆಗಳನ್ನು ಆಲಿಸಲಾಯಿತು. @DgpKarnataka @Rangepol_WR @KarnatakaCops
1
244
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ, ದಾಂಡೇಲಿ ಹಾಗೂ ಶಿರಸಿ ಉಪವಿಭಾಗಗಳ ಬೀಟ್‌ಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಲಾಯಿತು.ಸೈಬರ್ ಅಪರಾಧ,ಮಾದಕ ವಸ್ತು, ಸಂಚಾರ ನಿಯಮ,ಮಹಿಳಾ-ಮಕ್ಕಳ ಕಾನೂನು,ಅಕ್ಕಪಡೆ,ಹಿರಿಯ ನಾಗರಿಕರ ಆಸರೆ ಯೋಜನೆ ಹಾಗೂ ಸಹಾಯವಾಣಿಗಳ (112,1930,1098) ಬಗ್ಗೆ ಜಾಗೃತಿ ಮೂಡಿಸಲಾಯಿತು.@DgpKarnataka @Rangepol_WR
231
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಭದ್ರತೆಗೆ Area Domination ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದ್ದು, ವಿಶೇಷವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವ ಕಿಡಿಗೇಡಿಗಳು & ವಾಹನಗಳ ತಪಾಸಣೆ & ಕಾಲ್ನಡಿಗೆಯ ಗಸ್ತು ನಡೆಸಲಾಗುತ್ತಿದೆ. @DgpKarnataka
1
291
ಹಳಿಯಾಳ ಪೊಲೀಸ್ ಠಾಣೆಯ ವತಿಯಿಂದ EID ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಸಾಗಿಸುವ ಲಾರಿ ಹಾಗೂ ಟ್ರ್ಯಾಕ್ಟರ್ ಚಾಲಕರಿಗೆ ಟ್ರಾಲಿಯ ಹಿಂಭಾಗ ಕಡ್ಡಾಯವಾಗಿ ರಿಫ್ಲೆಕ್ಟರ್ ಅಳವಡಿಸುವುದು, ಲೇನ್ ಶಿಸ್ತು ಪಾಲಿಸುವುದು ಮತ್ತು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡದಿರುವಂತೆ, ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಲಾಯಿತು. @DgpKarnataka
1
272
UTTARA KANNADA DISTRICT POLICE Mundgod Police Crack Clueless Murder Case, Arrest Accused @DgpKarnataka @Rangepol_WR @KarnatakaCops
1
598
3
85
1
75
12,805
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ : ರಸ್ತೆ ಸಂಚಾರ ಸುರಕ್ಷತಾ ಸಲಹೆ @DgpKarnataka @KarnatakaCops #RoadSafety #UttaraKannadaPolice #DonotDriveDrowsy #SleepDeprivedDriving #DriveSafe #RoadSafetyAwareness #Karwar #DriveResponsibly #AccidentPrevention #StaySafeOnRoads #KarnatakaPolice
2
219
ಹಳಿಯಾಳ ಪೊಲೀಸ್ ಠಾಣೆ : ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ @DgpKarnataka @Rangepol_WR @KarnatakaCops #HaliyalPolice #RoadSafetyAwareness #TractorDrivers #SugarcaneTransport #KarnatakaPolice #Haliyal #RoadSafety #AccidentPrevention #UttarKannada
213
ಉತ್ತರ ಕನ್ನಡ ಜಿಲ್ಲಾ ಪೊಲೀಸ್:‌ ರಸ್ತೆ ಸುರಕ್ಷತಾ ನಿಯಮ @DgpKarnataka @Rangepol_WR @KarnatakaCops #uttarakannadapolice #roadcross #RoadSafety
214
#ಕಾರವಾರ ಸಂಚಾರ ಪೊಲೀಸ್ ಠಾಣೆಯ ಗುನ್ನಾ ನಂ43/2026ರ ಕಲಂ 281,125(ಎ),125(ಬಿ),106 BNS & 177 ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ,ಘಟನಾ ಸ್ಥಳವಾದ ಕಾರವಾರದ ಓಶಿಯನ್ ಮಿಸ್ಟ್ ಅಪಾರ್ಟ್‌ಮೆಂಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. @DgpKarnataka @KarnatakaCops
2
379
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ : ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ. @DgpKarnataka @Rangepol_WR @KarnatakaCops
254
ಉತ್ತರ ಕನ್ನಡ ಜಿಲ್ಲಾ ಪೊಲೀಸ್: ಅತಿವೇಗ ಅಪಾಯಕ್ಕೆ ಆಹ್ವಾನ, ಸಂಚಾರಿ ನಿಯಮವೇ ಜೀವ ರಕ್ಷಣೆ @DgpKarnataka @Rangepol_WR @KarnatakaCops @KSRSA_GoK
1
1
301