ಜಂಟಿ ಸಾರಿಗೆ ಆಯುಕ್ತರು, ಬೆಂಗಳೂರು ನಗರ ಇವರ ನೇತೃತ್ವದಲ್ಲಿ ದಿನಾಂಕ :12.10.2026 ರಂದು ವಿಶೇಷ ಪ್ರವರ್ತನ ಚಟುವಟಿಕೆ ನಡೆಸಿ ರಾಜ್ಯದಲ್ಲಿ ರಸ್ತೆ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಸುಮಾರು 226 ವಾಹನಗಳನ್ನು ತಪಾಸಣೆ ಮಾಡಲಿಗಿದ್ದು ಈ ಪೈಕಿ 47 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 31 ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ.
#TransportDepartmentKarnataka
ಸಾರಿಗೆ ಇಲಾಖೆ ,Transport Department Karnataka retweeted
ವಿಕಾಸಸೌಧದಲ್ಲಿ ಗೃಹ ಸಚಿವರಾದ ಶ್ರೀ @PriyankKharge ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಟ್ಟುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
#BengaluruTraffic #RoadSafety #Karnataka
ವಿಕಾಸಸೌಧದಲ್ಲಿ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಮತ್ತು ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಉಪಸ್ಥಿತಿಯಲ್ಲಿ ಜಂಟಿ ವಿಮರ್ಶಾ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@byrathi_suresh @PriyankKharge @KarnatakaCops @KarnatakaVarthe
18 ಮೋಟರು ವಾಹನ ನಿರೀಕ್ಷಕರು ಮೂರು ತಿಂಗಳು ಬುನಾದಿ ತರಬೇತಿಯನ್ನು ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ಪೂರೈಸಿರುತ್ತಾರೆ.
ಈ ಸಂದರ್ಭದಲ್ಲಿ ಅಪರ ಸಾರಿಗೆ ಆಯುಕ್ತರಾದ ಶ್ರೀ ಜೆ. ಜ್ಞಾನೇಂದ್ರ ಕುಮಾರ್ ಅವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಪರ್ಮಿಟ್ ಟ್ಯಾಕ್ಸ್ ಕಟ್ಟದೆ ಚಾಲಯಿಸುತ್ತಿದ್ದ ಬಸ್ ಸೀಜ್ ಮಾಡಲಾಯಿತು.
#TransportDepartmentKarnataka
ಕರ್ನಾಟಕದ ಜನಜೀವನವನ್ನು ಸಂಪರ್ಕಿಸುವ ಜೀವನಾಡಿ. ನಾಲ್ಕು ರಸ್ತೆ ಸಾರಿಗೆ ನಿಗಮಗಳು ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನ ತಲುಪಿಸುತ್ತಿವೆ.
ಸುರಕ್ಷಿತ ಚಾಲನೆ, ಸುರಕ್ಷಿತ ಪ್ರಯಾಣ, ಸುರಕ್ಷಿತ ಕರ್ನಾಟಕ.
#TransportDepartmentKarnataka
@byrathi_suresh
ಸಮಯಕ್ಕೆ ಸರಿಯಾಗಿ ಸೂಚಕ ದೀಪಗಳನ್ನು ಬಳಸಿ..!
#TransportDepartmentKarnataka
ವಾಹನದ ಆಸನದ ಸಾಮರ್ಥವನ್ನು ಮೀರಿಸದೆ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿ!
#TransportDepartmentKarnataka
ಗೌರಿ-ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಗಳ ತಪಾಸಣೆ ನಡೆಸಲಾಯಿತು.
#TransportDepartmentKarnataka @byrathi_suresh
ಸಾರಿಗೆ ಇಲಾಖೆ ,Transport Department Karnataka retweeted
100 days - Drudha Karnatakada Sankalpa xitter.cf/i/broadcasts/1yGBePwln…
ಸಾರಿಗೆ ಇಲಾಖೆ ,Transport Department Karnataka retweeted
ಇಂದು ವಿಧಾನಸೌಧದಲ್ಲಿ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಹಾಗೂ ಸಾರಿಗೆ ನಿಗಮಗಳ ಸುಧಾರಣೆ ಕುರಿತು ಮಹತ್ವದ ಸೂಚನೆಗಳನ್ನು ನೀಡಿದೆ.
@tdkarnataka | @BMTC_BENGALURU |@KSRTC_Journeys |@nw_krtc |
#KarnatakaTransport #PublicTransport
ಇಂದು ಸಾರಿಗೆ ಇಲಾಖೆಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಷಯಗಳ ಕುರಿತು ಮಾನ್ಯ ಸಾರಿಗೆ ಸಚಿವರಾದ ಶ್ರೀ @byrathi_suresh ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ದೀಪಾ ಚೋಳನ್, ಸಾರಿಗೆ ಇಲಾಖೆಯ ಆಯುಕ್ತರಾದ ಡಾ. ಸೆಲ್ವ ಮಣಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರಾಜ್ಯದ ವಿವಿಧೆಡೆ ಅನ್ಯರಾಜ್ಯಗಳ ನೋಂದಣಿಯ ವಾಹನಗಳನ್ನು ತಪಾಸಣೆ ನಡೆಸಲಾಯಿತು.
#TransportDepartmentKarnataka
ಸಾರಿಗೆ ಇಲಾಖೆ ,Transport Department Karnataka retweeted
ಸೆಪ್ಟೆಂಬರ್ 5ರಂದು ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ
ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ, ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಸೆಪ್ಟೆಂಬರ್ 5ರಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರದಂದು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸಲಾಗುತ್ತದೆ.
ಸಮಯ: ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ
ಸಹಾಯವಾಣಿ: 1902
ವೆಬ್‌ಸೈಟ್: ipgrs.karnataka.gov.in
ಬನ್ನಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಿ.
ರಾಜ್ಯದ ವಿವಿಧೆಡೆ ವಾಹನಗಳ ಮೇಲೆ ಅನಧಿಕೃತವಾಗಿ ಜೋಡಿಸಲಾದ ಟಾಪ್ ಲಗೇಜ್ ಕ್ಯಾರಿಯರ್ ಅನ್ನು ಕಾರ್ಯಾಚರಣೆಯ ಮೂಲಕ ತೆರವುಗೊಳಿಸಲಾಯಿತು.
#TransportDepartmentKarnataka @byrathi_suresh
ಸಾರಿಗೆ ಇಲಾಖೆ ,Transport Department Karnataka retweeted
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರಿಗೆ ಉತ್ತಮ ಹಾಗೂ ಸುಗಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಪರಿಶೀಲನೆ ನಡೆಸಿದೆ.
Visited the Majestic Bus Station & reviewed the facilities & arrangements to ensure better & seamless services for passengers.

@tdkarnataka

ವಾಹನ ಕೆಟ್ಟು ರಸ್ತೆ ಮಧ್ಯೆ ನಿಲ್ಲಬೇಕಾದ ಪರಿಸ್ಥಿತಿ ಎದುರಾದರೆ ಎಚ್ಚರಿಕೆ ವಹಿಸಿ.
ವಾಹನವನ್ನು ಸುರಕ್ಷಿತವಾಗಿ ರಸ್ತೆ ಬದಿಗೆ ನಿಲ್ಲಿಸಿ, ನಿಮ್ಮ ಸುರಕ್ಷತೆ ಮಾತ್ರವಲ್ಲ, ಇತರ ವಾಹನ ಸವಾರರ ಸುರಕ್ಷತೆಯೂ ನಮ್ಮ ಜವಾಬ್ದಾರಿ.
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ.
#TransportDepartmentKarnataka