Official twitter account of Whitefield Police Station (080-22943472). Dial Namma-112 in case of https://xitter.cf/t.co/OJudkjRU3O us to serve you better @BlrCityPolice

Bengaluru, Karnataka
Joined September 2014
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
*ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮ* ಇಂದು ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೃಪಾನಿಧಿ ಕಾಲೇಜಿನಲ್ಲಿ ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ *ಶ್ರೀ ಸೈದುಲು ಅಡಾವತ್, ಐಪಿಎಸ್* ರವರು ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಪೊಲೀಸ್ ಮಾರ್ಷಲ್‌ಗಳ ಜವಾಬ್ದಾರಿಗಳು, ಮಾದಕ ದ್ರವ್ಯ ತಡೆ, ಸೈಬರ್ ಸುರಕ್ಷತೆ, ಕಾನೂನು ಪಾಲನೆಯ ಮಹತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ 112 ತುರ್ತು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ವರ್ತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. *Student Police Marshal Awareness Program in Varthur Police Station Limits* A Student Police Marshal Awareness Program was organized today at Krupanidhi College under the jurisdiction of Varthur Police Station, Whitefield Division. The Deputy Commissioner of Police, Whitefield Division, *Sri Saidulu Adavath, IPS* , addressed the students on the responsibilities of Student Police Marshals, the importance of drug abuse prevention, cyber safety, legal awareness, social responsibility, and the role of students in building a safe and responsible society. He also created awareness about the effective use of the 112 Emergency Response Service during emergencies. Officers and staff of Varthur Police Station, the college management, faculty members, and students participated in the program. @BlrCityPolice @CPBlr @AddlCPEast
3
3
6
1,271
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
*ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ* ಇಂದು ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀ ಸೈದುಲು ಅಡಾವತ್, ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ ಅವರ ನೇತೃತ್ವದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಸಂಚಾರ ಪೊಲೀಸ್, GBA, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಹಿರಿಯ ಮುಖಂಡರು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಭೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತ, ಸೌಹಾರ್ದಯುತ ಹಾಗೂ ಕಾನೂನುಬದ್ಧವಾಗಿ ಆಚರಿಸುವ ಕುರಿತು ಚರ್ಚಿಸಿ, ಮೂರ್ತಿ ಪ್ರತಿಷ್ಠಾಪನೆ, ಧ್ವನಿವರ್ಧಕ ಬಳಕೆ, ಮೆರವಣಿಗೆ, ಸಂಚಾರ ನಿಯಮ ಪಾಲನೆ, ಪರಿಸರ ಸ್ನೇಹಿ ಆಚರಣೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು. *Ganesh Festival Peace Committee Meeting* A Peace Committee Meeting in connection with the upcoming Ganesh Festival was held today under the chairmanship of Shri Saidulu Adavath, IPS, Deputy Commissioner of Police, Whitefield Division , within the jurisdiction of Varthur Police Station, Whitefield Division. The meeting was attended by Traffic Police officers, GBA officials, Fire and Emergency Services officials, officers from various departments, village elders, office bearers of Ganesh Festival Committees, and members of the public. During the meeting, discussions were held on ensuring the peaceful, harmonious, and lawful celebration of the Ganesh Festival. Necessary instructions were issued regarding Ganesh idol installation, the use of loudspeakers, procession management, adherence to traffic regulations, eco-friendly celebrations, and the maintenance of public peace and law and order. @BlrCityPolice @CPBlr @AddlCPEast
8
5
957
ಈ ದಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಪ್ರಮುಖರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಂಚಾರಿ ಪೊಲೀಸ್ ಅಧಿಕಾರಿಗಳು ಮತ್ತು ವೈಟ್ ಫೀಲ್ಡ್ ಬಿಬಿಎಂಪಿ ಅಧಿಕಾರಿಗಳ ಒಳಗೊಂಡಂತೆ ಸಭೆಯಲ್ಲಿ ಭಾಗವಹಿಸಿ,
1
2
1
365
ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಗಣೇಶೋತ್ಸವವನ್ನು ಆಚರಿಸುವ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
75
ಈ ದಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಪ್ರಮುಖರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಂಚಾರಿ ಪೊಲೀಸ್ ಅಧಿಕಾರಿಗಳು ಮತ್ತು ವೈಟ್ ಫೀಲ್ಡ್ ಬಿಬಿಎಂಪಿ ಅಧಿಕಾರಿಗಳ ಒಳಗೊಂಡಂತೆ ಸಭೆಯಲ್ಲಿ ಭಾಗವಹಿಸಿ,
1
135
ಸುರಕ್ಷಿತವಾಗಿ ಗಣೇಶೋತ್ಸವವನ್ನು ಆಚರಿಸುವ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
44
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಎಚ್.ಎ.ಎಲ್. ಪೊಲೀಸ್ ಠಾಣೆಯ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು *₹6,00,000 ಮೌಲ್ಯದ 170 ಮಿ.ಲೀ. ಎಂ.ಡಿ.ಎಂ.ಎ (MDMA) ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The H.A.L. Police have successfully *seized 170 ml of MDMA valued at approximately ₹6,00,000, which was being transported* illegally. @CPBlr @BlrCityPolice @AddlCPEast
5
4
1
3
1,537
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಮಾರತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಎಲೆಕ್ಟ್ರಿಕ್ ಆಟೋಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹ *40,00,000 ಮೌಲ್ಯದ 10 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The Marathahalli Police arrested accused persons who were attempting to sell stolen electric auto-rickshaws and *successfully seized 10 electric auto-rickshaws valued at approximately ₹40,00,000 from their possession.* @BlrCityPolice @CPBlr @AddlCPEast
1
2
3
969
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಕೆ.ಆರ್.ಪುರಂ ಪೊಲೀಸ್ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಆರೋಪಿಗಳಿಂದ ಸುಮಾರು *₹25,00,000 ಮೌಲ್ಯದ 140 ಗ್ರಾಂ ಚಿನ್ನ ಹಾಗೂ 770 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The K.R. Puram Police successfully cracked a house burglary case and recovered *140 grams of gold and 770 grams of silver valued at approximately ₹25,00,000 from the accused.* @BlrCityPolice @CPBlr @AddlCPEast @DgpKarnataka
1
3
834
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸರು ಸುಮಾರು *₹30,00,000 ಮೌಲ್ಯದ 130 ಮೊಬೈಲ್ ಫೋನ್‌ಗಳನ್ನು ಹಾಗೂ ಸುಮಾರು ₹5,10,000 ಮೌಲ್ಯದ 10.150 ಕೆ.ಜಿ. ಗಾಂಜಾವನ್ನು* ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. The Whitefield Police have successfully *seized 130 mobile phones valued at approximately ₹30,00,000 and 10.150 kg of ganja valued at approximately ₹5,10,000.* @BlrCityPolice @CPBlr @AddlCPEast @DgpKarnataka
2
6
12
1,176
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ವಂಚಕರು ಧಾವಂತದ ಕ್ಲಿಕ್‌ಗಳನ್ನು ನೆಚ್ಚಿಕೊಳ್ಳುತ್ತಾರೆ. ನಿಧಾನತೆ ಕಾಪಾಡಿ, ವಂಚಕರನ್ನು ಸೋಲಿಸಿ. ಕ್ಲಿಕ್ ಮಾಡುವ ಮೊದಲು ಯೋಚಿಸಿ, ಕರೆಗಳು ಮತ್ತು ಸಂದೇಶಗಳನ್ನು ಅಧಿಕೃತ ಮೂಲಗಳ ಮೂಲಕ ಪರಿಶೀಲಿಸಿ, ಮತ್ತು ಅಪ್‌ಡೇಟ್ ಆಗಿರಿ. ಸೈಬರ್ ವಂಚನೆಯ ಸಂಶಯವಿದೆಯೇ? ತಕ್ಷಣವೇ 1930 ಗೆ ಕರೆ ಮಾಡಿ. Fraudsters rely on rushed clicks. Beat them with a careful pause. Think before you click, verify calls and messages through official channels, and stay updated. Suspect cyber fraud? Call 1930 immediately. #CyberSafety #StayAlert #BengaluruCityPolice @CPBlr @seemantsingh96 @DgpKarnataka @KarnatakaCops
27
14
3,799
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸ್ ಬಂದೋಬಸ್ತ್ ಹಾಗೂ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ವೈಟ್‌ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಂಡ್ಸ್ ನಡೆಸಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತಾ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ವದಂತಿಗಳು ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಹಾಗೂ ಯಾವುದೇ ತುರ್ತು ಪರಿಸ್ಥಿತಿ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ 112ಕ್ಕೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದೆ. In view of the Karnataka Bandh call, police bandobast and security arrangements have been strengthened across the Whitefield Division since early this morning. Rounds have been conducted across the jurisdiction of all Police Stations in the Whitefield Division to assess the law and order situation and public safety. Necessary preventive measures have been put in place, and the situation is being closely monitored. On this occasion, the public has been requested not to believe or spread rumours or misinformation, to cooperate with the Police in maintaining peace and law & order, and to immediately call 112 or inform the nearest Police Station in case of any emergency or suspicious activity. @BlrCityPolice @CPBlr @AddlCPEast
7
8
1,023
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
🚨 *ಮಾದಕ ವಸ್ತುಗಳ ವಿರುದ್ಧ ವೈಟ್‌ಫೀಲ್ಡ್ ವಿಭಾಗ ಪೊಲೀಸರ ಕಾರ್ಯಾಚರಣೆ* ಮಾದಕ ವಸ್ತುಗಳ ಅಕ್ರಮ ಸಾಗಾಟ ಮತ್ತು ಮಾರಾಟದ ವಿರುದ್ಧ ವೈಟ್‌ಫೀಲ್ಡ್ ವಿಭಾಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಣನೀಯ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 🔹 *ಕಾಡುಗೋಡಿ ಪೊಲೀಸ್ ಠಾಣೆ: 15.8 ಕೆ.ಜಿ. ಗಾಂಜಾವನ್ನು, ಅಂದಾಜು ₹8.65 ಲಕ್ಷ ಮೌಲ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ.* 🔹 *ಮಹದೇವಪುರ ಪೊಲೀಸ್ ಠಾಣೆ: 10.579 ಕೆ.ಜಿ. ಗಾಂಜಾವನ್ನು, ಅಂದಾಜು ₹10 ಲಕ್ಷ ಮೌಲ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ.* 🚔 ಮಾದಕ ವಸ್ತುಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ. ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ. 🚨 *Crackdown on Drug Trafficking | Whitefield Division* As part of our continued efforts to combat drug trafficking and protect the community: 🔹 *Kadugodi Police Station: 15.8 kg of ganja, valued at approximately ₹8.65 lakh, was seized.* 🔹 *Mahadevapura Police Station: 10.579 kg of ganja, valued at approximately ₹10 lakh, was seized.* 👮‍♂️ Whitefield Division Police remain committed to preventing drug abuse and ensuring a safer community. #DrugFreeBengaluru #DrugFreeKarnataka #SayNoToDrugs #StopDrugs #WhitefieldDivision #BengaluruCityPolice #DrugFreeBengaluru @BlrCityPolice @CPBlr @AddlCPEast
8
11
1,150
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
*ವೈಟ್‌ಫೀಲ್ಡ್ ವಿಭಾಗದಲ್ಲಿ ಅಕ್ರಮ ವಲಸಿಗರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ* ವೈಟ್‌ಫೀಲ್ಡ್ ವಿಭಾಗದ 09 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರ ಪತ್ತೆ ಮತ್ತು ಪರಿಶೀಲನೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯನ್ನು ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಕಾರ್ಯಾಚರಣೆಯ ಪ್ರಮುಖ ಅಂಶಗಳು 👮 ಒಟ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ: 397 * • ಸಹಾಯಕ ಪೊಲೀಸ್ ಆಯುಕ್ತರು (ACP) – 02 • ಪೊಲೀಸ್ ಇನ್ಸ್‌ಪೆಕ್ಟರ್‌ಗಳು (PI) – 09 • ಪೊಲೀಸ್ ಉಪನಿರೀಕ್ಷಕರು (PSI) – 41 • ಸಹಾಯಕ ಉಪನಿರೀಕ್ಷಕರು (ASI) – 37 • ಪೊಲೀಸ್ ಸಿಬ್ಬಂದಿ – 310 🚔 ಒಟ್ಟು ಕಾರ್ಯಾಚರಣೆ ತಂಡಗಳು: *35* 📍 ತಪಾಸಣೆ ನಡೆಸಿದ ಸ್ಥಳಗಳು: *62* 🕕 ಕಾರ್ಯಾಚರಣೆಯ ಸಮಯ: ಬೆಳಿಗ್ಗೆ 6:00 ಗಂಟೆಯಿಂದ 🪪 ಪರಿಶೀಲನೆ ವೇಳೆ: *1,000ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳ ದಾಖಲೆಗಳು ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಯಿತು.* 👥 ಪತ್ತೆಯಾದ ಅಕ್ರಮ ವಲಸಿಗರು: *37* ⚖️ ಮುಂದಿನ ಕ್ರಮ: ಪತ್ತೆಯಾದ 37 ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಅಗತ್ಯ ಪರಿಶೀಲನೆ ನಡೆಸಲಾಗಿದ್ದು, ಅವರ ವಿರುದ್ಧ ಅನ್ವಯಿಸುವ ಕಾನೂನುಗಳಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. *Special Drive to Identify Illegal Immigrants in Whitefield Division* A special drive was conducted across the jurisdictions of 09 police stations in Whitefield Division to identify and verify illegal immigrants. The operation was carried out under the leadership of Sri Saidulu Adavath, IPS, Deputy Commissioner of Police, Whitefield Division. Key Highlights of the Operation 👮 Total officers and personnel deployed: 397 • Assistant Commissioners of Police (ACP) – 02 • Police Inspectors (PI) – 09 • Police Sub-Inspectors (PSI) – 41 • Assistant Sub-Inspectors (ASI) – 37 • Police Personnel – 310 🚔 Total operational teams: 35 📍 Locations covered: 62 🕕 Operation commenced: 6:00 AM 🪪 Verification conducted: Identity and supporting documents of more than 1,000 suspicious individuals were verified. 👥 Illegal immigrants identified: 37 ⚖️ Further action: The 37 illegal immigrants identified during the operation have been taken into custody for verification, and further legal action is being initiated in accordance with the applicable laws. @BlrCityPolice @CPBlr @DgpKarnataka
1
8
9
2,332
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
🚨 *ಸಾರ್ವಜನಿಕ ಜಾಗೃತಿ ಕಾರ್ಯಕ್ರಮ* 🚨 *ಜಾಗೃತ ವಿದ್ಯಾರ್ಥಿಗಳು — ಸುರಕ್ಷಿತ ಸಮಾಜದ ಭದ್ರ ಅಡಿಪಾಯ.* ವೈಟ್‌ಫೀಲ್ಡ್ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳ ತಡೆ ಹಾಗೂ POCSO ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು. ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರುವ ವಿಧಾನಗಳು, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಮಹತ್ವ ಹಾಗೂ ತುರ್ತು ಸಂದರ್ಭಗಳಲ್ಲಿ 112, ಸೈಬರ್ ವಂಚನೆಗೆ 1930 ಸಹಾಯವಾಣಿಗಳನ್ನು ಸಂಪರ್ಕಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸುರಕ್ಷಿತ, ಜಾಗೃತ ಹಾಗೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ. 👮‍♂️🤝 🚨 *PUBLIC AWARENESS PROGRAMME* 🚨 *Aware Students — The Foundation of a Safer Society.* Schools across various Police Station limits of the Whitefield Division were visited, and students were sensitized about the harmful effects of drug abuse, women and child safety, cybercrime prevention, and the POCSO Act. Students were also educated on ways to stay safe from cyber fraud, the importance of reporting suspicious activities to the police, and the use of 112 for emergencies and 1930 for reporting cyber fraud. Join hands with the Police Department in building a safe, vigilant, and drug-free society. 👮‍♂️🤝 #DrugAwareness #CyberSafety #WomenSafety #ChildSafety #POCSO @CPBlr @BlrCityPolice @DgpKarnataka
6
7
845
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ದಿನಾಂಕ 02/08/2026 ರಂದು ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಹಿನ್ನೆಲೆಯಲ್ಲಿ, ಇಂದು ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಆಂಥೋನಿ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಲಾಗಿರುವ ಪೂರ್ವಸಿದ್ಧತೆಗಳು, ಭದ್ರತಾ ವ್ಯವಸ್ಥೆಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನು ಪರಿಶೀಲಿಸಿ, ಪರೀಕ್ಷೆಯು ಸುಗಮವಾಗಿ, ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ಕೈಗೊಂಡಿರುವ ಅಗತ್ಯ ವ್ಯವಸ್ಥೆಗಳನ್ನು ಅವಲೋಕಿಸಲಾಯಿತು. In view of the Civil Police Constable Recruitment Examination scheduled to be held on 02/08/2026, the examination centre at St. Anthony English Higher Primary School, within the limits of K.R. Puram Police Station, was visited and inspected today. During the visit, the preparations, security arrangements, and installation of CCTV cameras at the examination centre were reviewed to ensure the smooth, secure, and transparent conduct of the examination. @BlrCityPolice @CPBlr
4
11
5,459
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಕಳ್ಳರಿಗೆ ಅವಕಾಶ ನೀಡಬೇಡಿ! ನಿಮ್ಮ ಫೋನ್ ಸುರಕ್ಷಿತವಾಗಿರಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರದಿಂದಿರಿ ಮತ್ತು ಕಳುವಾದರೆ ತಕ್ಷಣ ದೂರು ನೀಡಿ Don't make it easy for thieves. Keep your phone secure, avoid distractions in public, and report theft immediately. #MobileTheft #StaySafe #BengaluruCityPolice #BeAware #SafetyFirst @CPBlr @seemantsingh96 @DgpKarnataka @KarnatakaCops @CMofKarnataka @PriyankKharge
3
29
32
10,446
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
In connection with two separate theft cases registered at Avalahalli Police Station, the police conducted an investigation, traced and arrested 04 accused persons, and recovered a total of *815.4 grams of gold ornaments from them. The total estimated value of the recovered gold ornaments is ₹1,14,10,000/- (Rupees One Crore Fourteen Lakh Ten Thousand only).* In addition, Avalahalli Police successfully recovered ₹ *9,50,000/- (Rupees Nine Lakh Fifty Thousand only) in cash and 03 two-wheelers valued at approximately ₹5,00,000/- (Rupees Five Lakh only)* from the accused. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು 04 ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ಒಟ್ಟು *815.4 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ₹1,14,10,000/- (ರೂ. ಒಂದು ಕೋಟಿ ಹದಿನಾಲ್ಕು ಲಕ್ಷ ಹತ್ತು ಸಾವಿರ) ಆಗಿರುತ್ತದೆ.* ಇದಲ್ಲದೆ, ಆರೋಪಿಗಳಿಂದ *₹9,50,000/- (ರೂ. ಒಂಬತ್ತು ಲಕ್ಷ ಐವತ್ತು ಸಾವಿರ) ನಗದು ಹಾಗೂ ಅಂದಾಜು ₹5,00,000/- (ರೂ. ಐದು ಲಕ್ಷ) ಮೌಲ್ಯದ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ* ಅವಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. @BlrCityPolice @CPBlr @AddlCPEast @DgpKarnataka @seemantsingh96
3
6
7
975
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
*Whitefield Police Successfully Recover 1,119 Lost and Stolen Mobile Phones Worth ₹2.70 Crore through the CEIR Portal* On the occasion of today’s Monthly Public Grievance Meeting, Whitefield Division Police highlighted the successful recovery of 1,119 lost and stolen mobile phones, valued at approximately ₹2,70,42,000/-, through a special operation conducted using the CEIR portal over the past month. After completing the necessary verification, the recovered mobile phones were handed over to their rightful owners by the Hon’ble Commissioner of Police. Citizens are requested to promptly register a complaint on the CEIR portal if their mobile phone is lost or stolen. *ವೈಟ್‌ಫೀಲ್ಡ್ ಪೊಲೀಸರಿಂದ CEIR ಪೋರ್ಟಲ್ ಮೂಲಕ ₹2.70 ಕೋಟಿ ಮೌಲ್ಯದ 1,119 ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್ ಫೋನ್‌ಗಳ ಯಶಸ್ವಿ ಮರುಸ್ವಾಧೀನ* ಇಂದಿನ ಮಾಸಿಕ ಜನಸಂಪರ್ಕ ಸಭೆಯ ಸಂದರ್ಭದಲ್ಲಿ, ವೈಟ್‌ಫೀಲ್ಡ್ ವಿಭಾಗದ ಪೊಲೀಸರು CEIR ಪೋರ್ಟಲ್ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಿ, ಕಳೆದ ಒಂದು ತಿಂಗಳಲ್ಲಿ ₹2,70,42,000/- ಅಂದಾಜು ಮೌಲ್ಯದ ಒಟ್ಟು 1,119 ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಮರುಸ್ವಾಧೀನಪಡಿಸಿಕೊಂಡಿದ್ದಾರೆ. ಅಗತ್ಯ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ, ಮರುಸ್ವಾಧೀನಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಸಂಬಂಧಪಟ್ಟ ನೈಜ ಮಾಲೀಕರಿಗೆ ಹಸ್ತಾಂತರಿಸಿದರು. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭದಲ್ಲಿ ತಕ್ಷಣವೇ CEIR ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಕೋರಲಾಗಿದೆ. #CEIR #MobileRecovery #WhitefieldDivision #BengaluruCityPolice @BlrCityPolice @CPBlr @AddlCPEast @DgpKarnataka
1
6
7
1,295
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
Join us LIVE at 11:30 AM as the Commissioner of Police, Bengaluru, addresses the media on key law enforcement initiatives, crime updates, and public safety measures. Click on the link below: youtube.com/live/cqmUyz4qjRc… @CPBlr @seemantsingh96 @DgpKarnataka @KarnatakaCops
4
22
18
4,886