DCP Electronic City BCP retweeted
🪁 ಮಾಂಜಾ ದಾರ ಬಳಕೆ ಬೇಡ — ಜೀವ ಉಳಿಸಿ, ಸುರಕ್ಷತೆ ಕಾಪಾಡಿ!
ಗಾಳಿಪಟ ಹಾರಿಸುವಾಗ ನಿಷೇಧಿತ ಹಾಗೂ ಅಪಾಯಕಾರಿ ಮಾಂಜಾ ದಾರವನ್ನು ಬಳಸಬೇಡಿ. ಪಕ್ಷಿಗಳು, ಪ್ರಾಣಿಗಳು ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯವಾಗದಂತೆ ಜವಾಬ್ದಾರಿಯಿಂದ ಆಚರಿಸಿ.
DCP Electronic City BCP retweeted
🚫ವಾಹನದ ಸುರಕ್ಷತೆ◀️
*ವಾಹನವನ್ನು ಯಾವಾಗಲೂ ಲಾಕ್ ಮಾಡಿ.
ಸುರಕ್ಷಿತ ಹಾಗೂ ಬೆಳಕಿರುವ ಸ್ಥಳಗಳಲ್ಲಿ ವಾಹನ ನಿಲ್ಲಿಸಿ.
*ಹ್ಯಾಂಡಲ್ ಲಾಕ್ ಜೊತೆಗೆ ಹೆಚ್ಚುವರಿ ಭದ್ರತಾ ಲಾಕ್ ಬಳಸಿ.
*ವಾಹನದ ಕೀಗಳನ್ನು ಸುರಕ್ಷಿತವಾಗಿಡಿ.
ವಾಹನದ ನೋಂದಣಿ ದಾಖಲೆಗಳನ್ನು ಸುರಕ್ಷಿತವಾಗಿಡಿ.
DCP Electronic City BCP retweeted
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್‌ಗಳನ್ನು KSP E-Lost ಹಾಗೂ CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಇಂದು ವಾರಸುದಾರರಿಗೆ ಹಿಂತಿರುಗಿಸಲಾಯಿತು. @DCP_ECITY @BlrCityPolice @ableecitybcp
DCP Electronic City BCP retweeted
ಈ ದಿನ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಜಗದೀಶ್ ಆರ್ ಅವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿರುವ ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಔಷಧಿಗಳ ದುರುಪಯೋಗ ತಡೆಗಟ್ಟುವುದು ಹಾಗೂ ನಿಯಮಾನುಸಾರ ಔಷಧಿಗಳ ಮಾರಾಟ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.
DCP Electronic City BCP retweeted
▶️ಪಬ್‌ಗಳು, ಅಪ್ರಾಪ್ತ ವಯಸ್ಕರು ಹಾಗೂ ರೌಡಿ ಶೀಟರ್‌ಗಳ ತಪಾಸಣೆ◀️
ಈ ದಿನ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಜಗದೀಶ್ ಆರ್. ಅವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿರುವ ಪಬ್‌ಗಳಲ್ಲಿ ತಪಾಸಣೆ, ರೌಡಿ ಶೀಟರ್‌ಗಳ ಚಟುವಟಿಕೆಗಳ ಮೇಲೂ ನಿಗಾ ವಹಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಶೀಲನೆ ಕೈಗೊಳ್ಳಲಾಯಿತು.
DCP Electronic City BCP retweeted
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಕುರಿತು KSP ಅಪ್ಲಿಕೇಶನ್‌ನಲ್ಲಿ ದೂರು ದಾಖಲಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್‌ನ್ನು ಪತ್ತೆಹಚ್ಚಿ, BNR Exports ಸಂಸ್ಥೆಯ ಮಾಲೀಕರಾದ ಶ್ರೀ ರಾಜೇಶ್ ಬಿ.ಎಂ. ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿರುತ್ತದೆ.@DCP_ECITY @CityAcp
DCP Electronic City BCP retweeted
ಈ ದಿನ ವ್ಯಕ್ತಿಯೊಬ್ಬರಿಗೆ ಸಿಕ್ಕ ಬ್ಯಾಗ್ ಅನ್ನು ಪ್ರಾಮಾಣಿಕವಾಗಿ ಠಾಣೆಗೆ ತಂದು ನೀಡಿದ್ದು, ನಿಜವಾದ ವಾರಸುದಾರರನ್ನು ಪತ್ತೆ ಮಾಡಿ ಹಿಂತಿರುಗಿಸಲಾಯಿತು.
DCP Electronic City BCP retweeted
ಸಹಾಯವು ಕೇವಲ ಒಂದು ಕರೆಯ ಅಂತರದಲ್ಲಿದೆ!
ತುರ್ತು ಪರಿಸ್ಥಿತಿಗಳಲ್ಲಿ 112 ಅನ್ನು ಹಾಗೂ ಸೈಬರ್ ಹಣಕಾಸು ವಂಚನೆಗಳನ್ನು ವರದಿ ಮಾಡಲು 1930 ಅನ್ನು ಬಳಸುವ ಮಹತ್ವದ ಕುರಿತು ಹಿನ್ನೆಲೆ ಗಾಯಕಿ ಹೇಮಾ ಸರ್ದೇಸಾಯಿ ಅವರು ಬೆಳಕು ಚೆಲ್ಲಿದ್ದಾರೆ.
ಈ ಸಂಖ್ಯೆಗಳನ್ನು ನೆನಪಿನಲ್ಲಿಡಿ. ಅಗತ್ಯ ಬಿದ್ದಾಗ ಕರೆ ಮಾಡಿ. ಸುರಕ್ಷಿತವಾಗಿರಿ.
Help is just a call away!
Playback singer Hema Sardesai highlights the importance of knowing 112 for emergencies and 1930 for reporting cyber financial fraud.
Remember the numbers. Make the call. Stay safe.
#Namma112 #1930 #CyberSafety #BengaluruCityPolice #WeServeWeProtect
@CPBlr @seemantsingh96 @DgpKarnataka @KarnatakaCops
DCP Electronic City BCP retweeted
🚨 Beware of “Free Wi-Fi” scams! 📶
Fake hotspots can be used to steal passwords, personal information, and sensitive data. Avoid connecting to unknown networks, especially those asking for personal details or suspicious logins.
Stay connected, but stay cautious. 🔐
DCP Electronic City BCP retweeted
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಚನಾಯಕನಹಳ್ಳಿ ದಿಣ್ಣೆ ಬಳಿ ಸುಮಾರು 5 ವರ್ಷದ ಬಾಲಕ ಪತ್ತೆಯಾದ ಕುರಿತು ಹೊಯ್ಸಳ-245ಕ್ಕೆ ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿಗಳು , ಬಾಲಕನ ಪೋಷಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.@DCP_ECITY @BlrCityPolice @CityAcp
DCP Electronic City BCP retweeted
ಮೈಲಸಂದ್ರ ರಸ್ತೆಯ ಬಳಿ ಮಹಿಳೆಯೊಬ್ಬರು ಸೀರೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ, ಹುಳಿಮಾವು ಪೊಲೀಸ್ ಠಾಣೆಯ ಹೋಯ್ಸಳ-204 ವಾಹನದ ಅಧಿಕಾರಿಯಾದ ASI ಚಾಮರಾಜು ಹಾಗೂ ಚಾಲಕ ಗೋವಿಂದ ರವರು ಸ್ಥಳಕ್ಕೆ ತ್ವರಿತವಾಗಿ ಧಾವಿಸಿ ಕೂಡಲೇ ರಕ್ಷಿಸಿ ಏಕನಾಥ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
DCP Electronic City BCP retweeted
🚨 Swift Action by Beguru Police
A Royal Enfield electric bike worth ₹2.25 lakh, reported missing from AECS Layout, was traced within a few hours by Head Constable Chandru and handed over to the owner.
The owner thanked Beguru Police Station for the swift action.@CPBlr – at Anekal Bangaluru, India
DCP Electronic City BCP retweeted
Special Drive on Child Labour – Today
Checks conducted within Beguru PS limits at garments, washing centres, hotels, restaurants, garages, shops and other hazardous places.
#ChildLabourFree #SpecialDrive #BeguruPoliceStation #ChildProtection – at Anekal Bangaluru, India
DCP Electronic City BCP retweeted
ವಯಸ್ಸಾದ ಆರ್ಮುಗಮ್ ಎಂಬುವವರು ತಮ್ಮ ಮನೆಯ ವಿಳಾಸ ತಿಳಿಯದೇ, ಐಟಿಐ ಲೇಔಟ್ ನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದರು. ಈ ಸಂದರ್ಭದಲ್ಲಿ ಹೊಯ್ಸಳ ಸಿಬ್ಬಂದಿಯವರು ಅವರನ್ನು ಗಮನಿಸಿ, ಠಾಣೆಗೆ ಕರೆತಂದು. ನಂತರ ಅವರಿಂದ ಮಾಹಿತಿ ಪಡೆದು ಕುಟುಂಬದವರನ್ನು ಠಾಣೆಗೆ ಕರೆಸಿ ಅವರ ಮಗಳೊಂದಿಗೆ ಕಳುಹಿಸಿಕೊಡಲಾಯಿತು, @CityAcp @DCP_ECITY
DCP Electronic City BCP retweeted
Replying to @begurps
@begurps @DCPECityBCP @ACPEcityBCP @BlrCityPolice @CPBlr
My LPG cylinder was stolen near BCR Public School. Thanks to Begur Police Station, PSI Mahantesh Sir, and the Crime Branch for quickly recovering it.
DCP Electronic City BCP retweeted
🙏 Ganesh Chaturthi Wishes 🙏
May Lord Ganesha bless everyone with happiness, peace, good health and prosperity.
Let us celebrate Ganesh Chaturthi with devotion, unity, discipline and safety.
Warm Ganesh Chaturthi wishes to all citizens from Beguru Police Station. – at Anekal Bangaluru, India






























