Journalist/ Senior Assistant Editor @VijayKarnataka, Views Expressed Here Are Personal.

Bengaluru, India
Joined June 2014
ರಾಜನೋಲಗವ ಪೊಕ್ಕು. ಕೇಳಲ್ಲಲ್ಲಿ ವಿರಾಜಿಪ ಸಿರಿಗೆ ನಕ್ಕು… ಈ ಚಿತ್ರಕ್ಕೆ ಮೇಲಿನ ಶೀರ್ಷಿಕೆ ಆಗಬಹುದಾ?! #DKShivakumar #mysorepalace #mysoredasara #Mysore #KannadaNews #KarnatakaNews
69
ಉತ್ತರ ಕನ್ನಡದ ಜೀವನಾಡಿಯಾದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಡೆಸಿದ ಜನಾಂದೋಲನದಲ್ಲಿ ಕೈಗೊಂಡ ನಿರ್ಣಯಗಳು… #Save_Bedti_Aghanashini #No_River_Linking_in_Western_Ghats #SaveBedti #SaveAghanashini #SaveUttaraKannada
2
88
ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಡೆದ ಪ್ರತಿಭಟನಾ ಸಭೆಗೆ ಸ್ವರ್ಣವಲ್ಲೀ ಶ್ರೀಗಳು ಕಳುಹಿಸಿದ ಸಂದೇಶ. #Save_Bedti_Aghanashini #No_River_Linking_in_Western_Ghats #SaveBedti #SaveAghanashini #SaveUttaraKannada
3
98
ಬನ್ನಿ. ಭಾಗವಹಿಸಿ. ಸಹಕರಿಸಿ. #Save_Bedti_Aghanashini #No_River_Linking_in_Western_Ghats
1
54
ನವ ಕರ್ನಾಟಕದ ಬಗ್ಗೆ ದೂರದೃಷ್ಟಿಯ ಚಿಂತನೆಯುಳ್ಳ ಸಮರ್ಥ, ದಕ್ಷ, ಪ್ರಾಮಾಣಿಕ ಸಚಿವರು ಮತ್ತು ಜನಪರ ಕಾಳಜಿಯ ನಾಯಕರಾದ ಎಂ.ಬಿ.ಪಾಟೀಲರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಇನ್ನೂ ಉನ್ನತ ಸ್ಥಾನಕ್ಕೇರಿ ಜನಸೇವೆ ಮಾಡುವ ಅವಕಾಶ ತಮಗೆ ಲಭಿಸಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. @MBPatil
1
1
1
4
1,974