M B Patil retweeted
LIVE: Protest Against Vote Chori | New Delhi xitter.cf/i/broadcasts/1nKOLQpyj…
LIVE: Press Briefing | INDIA Parties | New Delhi xitter.cf/i/broadcasts/1aKbdEvdQ…
M B Patil retweeted
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಪ್ರತಿಭಟನಾ ಸಮಾವೇಶ ನಡೆಸಲಾಯಿತು.
ಕೆಪಿಸಿಸಿ ಅಧ್ಯಕ್ಷರಾದ @HariprasadBK2, ಸಿಎಂ @DKShivakumar, ನಿಕಟಪೂರ್ವ ಮುಖ್ಯಮಂತ್ರಿಗಳಾದ @siddaramaiah, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ನಿವೇದಿತ್ ಆಳ್ವಾ, ಎಂಎಲ್ಸಿ ಆರತಿ ಕೃಷ್ಣ, ನಾಗರಾಜ್ ಯಾದವ್, ಮಾಜಿ ಸಚಿವರಾದ ಹೆಚ್ ಕೆ ಪಾಟೀಲ್, ರಾಣಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
M B Patil retweeted
ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರು ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಿದರು.
M B Patil retweeted
ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಬಹುದೊಡ್ಡ ಜವಾಬ್ದಾರಿ ಇದೆ. ಆದರೆ ಕೇವಲ ಒಬ್ಬ ನಾಯಕ, ಒಂದು ಪಕ್ಷಕ್ಕೆ ಅನುಕೂಲ ಮಾಡಲು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತನ್ನ ಜವಾಬ್ದಾರಿಯನ್ನೇ ಮರೆತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ದೇಶದ್ರೋಹದ ಕೆಲಸ ಮಾಡಿದ್ದಾರೆ. ತಕ್ಷಣವೇ ಅವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.
ಇನ್ನು ಡಿಲಿಟ್ ಆಗಿರುವ ರಾಜ್ಯದ ಮತದಾರರ ಬಗ್ಗೆ ಎಲೆಕ್ಷನ್ ಕಮಿಷನ್ ಬಳಿ ಸರಿಯಾದ ದಾಖಲೆ ಇಲ್ಲ.ಮುಖ್ಯವಾಗಿ ದಲಿತರು ಹಾಗೂ ಅಲ್ಪಸಂಖ್ಯಾತ ಮತದಾರರನ್ನೇ ಗುರಿಯಾಗಿಸಿ ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಚುನಾವಣಾ ಆಯೋಗ ಬಿಜೆಪಿಯ ಅಂಗ ಸಂಸ್ಥೆಯಂತೆ ಕೆಲಸ ಮಾಡುತ್ತಿದೆ.
@HariprasadBK2
ಕೆಪಿಸಿಸಿ ಅಧ್ಯಕ್ಷರು
From Vote Chori comes Kanoon Chori, because if the vote is stolen, the legal structure is lost. From Kanoon Chori comes Sanstha Chori, and this is the chain.
If votes are stolen and the MPs who have entered Parliament are there on the basis of stolen votes, then any laws they make and any institutional changes they bring about are also illegal.
: LoP Shri @RahulGandhi
𝐃𝐞𝐬𝐡𝐝𝐫𝐨𝐡𝐢𝐬 𝐖𝐢𝐥𝐥 𝐁𝐞 𝐏𝐮𝐧𝐢𝐬𝐡𝐞𝐝
A person who attacks the vote and fundamentally destroys India's democratic institutions is nothing less than a deshdrohi.
The fact is that the Prime Minister and the Home Minister of this country have attacked and destroyed the democratic architecture of India.
: LoP Shri @RahulGandhi
M B Patil retweeted
ಕೇಂದ್ರ ಚುನಾವಣಾ ಆಯೋಗವನ್ನು ಹೈಜಾಕ್ ಮಾಡಲಾಗಿದೆ. ಅದರ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ಎಲ್ಲ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಇನ್ನುಳಿದ ಕಮಿಷನರ್ ಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಸರ್ಕಾರ ಇದರ ಲಾಭ ಪಡೆಯುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗವನ್ನು ಬಿಜೆಪಿ ಹೈಜಾಕ್ ಮಾಡಿದೆ.
ಇಡೀ SIR ಪ್ರಕ್ರಿಯೆ ಸರಿ ಇಲ್ಲ. ದೇಶದ 19 ರಾಜ್ಯಗಳಲ್ಲಿ ಒಟ್ಟು 13 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕದಲ್ಲೂ 1.48 ಕೋಟಿ ಮತದಾರರನ್ನು ಪಟ್ಟಿಯಿಂದ ಕಿತ್ತುಹಾಕಿರುವುದು ಅಕ್ರಮ. ಮರಳಿ ಇವರನ್ನು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು.
@rssurjewala
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದರು
M B Patil retweeted
Karnataka is no longer just India’s startup capital - it is building the infrastructure, investment and innovation ecosystem for what comes next. Shri. MB Patil, Minister for Large & Medium Industries & Infrastructure Development, Government of Karnataka, will join the conversation on how the state can shape India’s next startup decade.
Moneycontrol Startup Conclave ’26 26 September | Bengaluru
#MoneycontrolStartupConclave #TheBigReset #Karnataka #StartupIndia #Bengaluru
moneycontrol.com/msite/start…
@PhonePe @IDFCFIRSTBank @myspinny @chandrarsrikant
M B Patil retweeted
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿರುವ ಸಮಗಾರ ಹರಳಯ್ಯನವರ ಸಮಾಧಿಗೆ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಮಹಾಂತೇಶ ಬಿರಾದಾರ ಅವರು ಹಾಗೂ ಅವರ ಗೆಳೆಯರ ಬಳಗ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಸಂದರ್ಭ.
ಶರಣರ ಚಿಂತನೆಗಳು, ವಚನಗಳ ಮೌಲ್ಯಗಳು ಹಾಗೂ ಸಮಾನತೆಯ ಸಂದೇಶ ಸದಾ ಪ್ರೇರಣೆಯಾಗಲಿ.
ಶರಣರ ಚರಿತ್ರೆ ಮತ್ತು ಸಮಾನತೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪವಿತ್ರ ಸ್ಥಳದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
@MBPatil @DKShivakumar
@CMofKarnataka @MantheshBiradar
@mepratap @yaduveerwadiyar
@siddaramaiah @MysuruMemes
























