ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ..
ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ.. ಎಲ್ಲೆಡೆ ಮೊಳಗಿದ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ಘೋಷ.. ಗಡಿ ಗ್ರಾಮಗಳಲ್ಲಿ ಕಳೆಕಟ್ಟಿದ ಕನ್ನಡ ರಾಜ್ಯೋತ್ಸವದ ಸಂಭ್ರಮ...@ZP_Kolar @krishnappa_v
6
61
ಬಚ್ಚಲು ಗುಂಡಿ ಮಾಡಿಕೊಂಡ್ರೆ, ಇರೋದಿಲ್ಲ ರೋಗದ ತೊಂದ್ರೆ!
ಬಚ್ಚಲುಗುಂಡಿ ನಿರ್ಮಾಣಕ್ಕೆ ನರೇಗಾದಡಿ 11ಸಾವಿರ ನೆರವು!
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ...
28
ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು.
ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮ ಪಂಚಾಯತಿಯ ಹಳೇಹಳ್ಳಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನರೇಗಾದಡಿ ನಿರ್ಮಿಸಲಾದ ಕಾಂಪೌಂಡ್ ಹಾಗೂ ಶೌಚಾಲಯ..@ZP_Kolar
@readingkafka @krishnappa_v
4
54
ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಐತಿಹಾಸಿಕ ಕ್ಷಣವನ್ನು ಮಾಲೂರು ತಾಲ್ಲೂಕಿನ ಗ್ರಾಮೀಣ ಗ್ರಂಥಾಲಯಗಳಲ್ಲಿ ನೇರ ಪ್ರಸಾರ ಮಾಡಿದ್ದು, ಗ್ರಾಮೀಣ ಭಾಗದ ಮಕ್ಕಳು, ಸಾರ್ವಜನಿಕರು ಕಣ್ತುಂಬಿಕೊಂಡು, ಸಂಭ್ರಮಿಸಿದರು. @ZP_Kolar @readingkafka @RDPR_PRS
37
"ನನ್ನ ನೆಲ, ನನ್ನ ದೇಶ"
ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ವೀರರಿಗೆ ಗೌರವ ಅರ್ಪಿಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಶಿಲಾಫಲಕ ನಿರ್ಮಾಣ ಮಾಡಿ, ಗೌರವ ಸಲ್ಲಿಸಲಾಯಿತು.
ಮಣ್ಣಿಗೆ ನಮಿಸಿ, #ವೀರಯೋಧರಿಗೆ ವಂದಿಸಿ!
27
ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಲಾಭ ಗಳಿಸಿ!
ಮಾಲೂರು ತಾಲ್ಲೂಕಿನ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ನಕ್ಕನಹಳ್ಳಿಯ ಮುನಿಯಪ್ಪರವರು ನರೇಗಾದಡಿ ವೀಳ್ಯದೆಲೆ ಬೆಳೆದಿದ್ದು,ಉತ್ತಮ ಆದಾಯ ಗಳಿಸುತ್ತಿದ್ದಾರೆ.
ನರೇಗಾದಡಿ 57 ಸಾವಿರದ ವರೆಗೆ (0.20 ಎಕರೆಗೆ) ಧನಸಹಾಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿ ಯನ್ನು ಸಂಪರ್ಕಿಸಿ.
5
32
Mgnrega@Malur retweeted
ಜಿಲ್ಲಾ ಪಂಚಾಯತ್ ಕೋಲಾರ,ಮಾಲೂರು ತಾಲೂಕಿನ, ಹಸಾಂಡಹಳ್ಳಿ ಗ್ರಾಮ ಪಂಚಾಯತಿಯ ಕುಪ್ಪೂರು ಗ್ರಾಮದ ರೈತ ಶ್ರೀ. ಶ್ರೀನಿವಾಸ್ ರವರು , ನರೇಗಾ ಯೋಜನೆಯಡಿ 1.2 ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ
@readingkafka
@lkatheeq
@UkeshIAS
@vinayak_ias
@ceozpkolar
ಸ್ವಚ್ಛ ಪರಿಸರ.. ಸ್ವಸ್ಥ ಶಾಲೆ:
ಮಾಲೂರು ತಾಲ್ಲೂಕಿನ ಕೆಜಿಹಳ್ಳಿ ಗ್ರಾಮ ಪಂಚಾಯತಿಯ ಕೆಜಿಹಳ್ಳಿ ಸರ್ಕಾರಿ ಶಾಲೆಯಲ್ಲಿ ನರೇಗಾದಡಿ ನಿರ್ಮಾಣವಾಗಿರುವ ಮಕ್ಕಳ ಶೌಚಾಲಯ..
3
20
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು..
ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮ ಪಂಚಾಯತಿಯ ಗೋಪಸಂದ್ರ ಗ್ರಾಮದ ಸರ್ಕಾರಿ ಶಾಲೆಗೆ ನರೇಗಾದಡಿ ನಿರ್ಮಾಣವಾಗಿರುವ ಕಾಂಪೌಂಡ್..
1
21
Mgnrega@Malur retweeted
Kolar District has prioritised rejuvenation of Amrit Sarovars
#SuceessStories
Malur Taluk
Masthi Amrit Sarovar
Extent - 15 Acres.
Est Cost -18.80 Lakhs.
Persondays -2597
#MissionAmrithSarovar
@PMOIndia
@MoRDGol
@MoJSDoWRRDGR
@readingkafka
@lkatheeq
ಗ್ರಾಮ ಆರೋಗ್ಯ ಅಭಿಯಾನದಡಿ ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ನಿಮ್ಮ ಆರೋಗ್ಯವೇ, ಗ್ರಾಮದ ಆರೋಗ್ಯ. ಎಲ್ಲರೂ ತಪ್ಪದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ, ಆರೋಗ್ಯದಿಂದಿರಿ.
5
33
Mgnrega@Malur retweeted
SVEEP KOLAR DISTRICT:MALUR AC NO 149 PS NO 11, ಐತಿಹಾಸಿಕ ಶಿಲ್ಪ ಕಲೆಯ ತವರೂರಾದ ಶಿವಾರಪಟ್ಟಣದ ಮಹತ್ವವನ್ನು ಸಾರುವ "ಸಾಂಸ್ಕೃತಿಕ ಪರಂಪರೆಯ" ಮತಗಟ್ಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಭೇಟಿ ನೀಡಿದರು.
@ECISVEEP
@ceo_karnataka
@dckolar
@UkeshIAS
@vinayak_ias
Mgnrega@Malur retweeted
SVEEP KOLAR DISTRICT: "ಮತದಾನ ಜಾಗೃತಿ"ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಬೃಹತ್ ಜಾಥಾ, ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸ್ವೀಪ್ ಸಮಿತಿ ಕೋಲಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು
@ECISVEEP @ceo_karnataka @dckolar @UkeshIAS @vinayak_ias @ceozpkolar
Mgnrega@Malur retweeted
SVEEP KOLAR DISTRICT: "ನನ್ನ ಮತ ನನ್ನ ಹಕ್ಕು" ದಿನಾಂಕ:10-05-2023 ರಂದು ನಡೆಯುವ "ಪ್ರಜಾಪ್ರಭುತ್ವದ ಹಬ್ಬದಲ್ಲಿ" "ಕಡ್ಡಾಯ ಮತದಾನ ಮಾಡಲು" ಕೋಲಾರ ಜಿಲ್ಲಾ ಪಂಚಾಯತ್ ಸಿಬ್ಬಂದಿಯಿಂದ ಅರಿವು.
@ECISVEEP @ceo_karnataka @dckolar @UkeshIAS @ceozpkolar @vinayak_ias.
Mgnrega@Malur retweeted
ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ..!
ಮಾಸ್ತಿ ಗ್ರಾಮದಲ್ಲಿ ಹೋಬಳಿ ಮಟ್ಟದ ಬೈಕ್ ಜಾಥ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲುಯಿತು.
ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ..!
ಮಾಸ್ತಿ ಗ್ರಾಮದಲ್ಲಿ ಹೋಬಳಿ ಮಟ್ಟದ ಬೈಕ್ ಜಾಥ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲುಯಿತು.
ಹಿರಿಯ ಜೀವಗಳ ಹೆಮ್ಮೆಯ ಆಶೀರ್ವಾದ ದೊಂದಿಗೆ ಮತಜಾಗೃತಿ..
ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವಂತೆ ಪ್ರೇರೇಪಿಸಿ, ಆಯೋಗವು ಹಿರಿಯ ನಾಗರೀಕರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
2
37
ರಂಗೋಲಿ ಮೂಲಕ ಮತದಾನ ಜಾಗೃತಿ ಅಭಿಯಾನ..
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾಲೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ... @ZP_Kolar
1
31












































