KOLAR ZILLA PANCHAYAT (@ceozpkolar) header
KOLAR ZILLA PANCHAYAT (@ceozpkolar) profile picture
Kolar
Joined March 2017
Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)Photo by KOLAR ZILLA PANCHAYAT (@ceozpkolar)
ದೇಶದ ಮೂಲಭೂತ ಹಕ್ಕುಗಳಲ್ಲಿ ಒಂದು ಮತದಾನದ ಹಕ್ಕು. ಈ ಹಕ್ಕನ್ನು ಚಲಾಯಿಸಲು ವೋಟರ್ ಐಡಿಯನ್ನು ಹೊಂದುವುದು ಅತ್ಯಗತ್ಯ. #ceokarnataka #LokaSabhaElection2024 #Election2024 #YourVoteYourVoice #VotingMatters #FirstTimeVoters #DeshkaGarv #voteindia #form6 #karnataka #deshkaform #epic #prized #trending
1
130
KOLAR ZILLA PANCHAYAT retweeted
'Main Bharath Hoon' Election song viewed by the school children's in all the schools of Kolardistrict.@ECISVEEP @ceo_karnataka @lkatheeq @readingkafka @dckolar @ukeshias @ceozpkolar @vinayak_ias
4
11
877
74ನೇ ಗಣರಾಜ್ಯೋತ್ಸವ ದಿನದ ಶುಭಾಶಯಗಳು. 🇮🇳 ಪ್ರತಿ ಉಸಿರಿನೊಂದಿಗೆ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನಮ್ಮಬೃಹತ್ ರಾಷ್ಟ್ರದ ಸುರಕ್ಷತೆ, ಒಗ್ಗಟ್ಟು ಮತ್ತು ಸಾರ್ವಭೌಮತ್ವದ ಕಡೆಗೆ ಕೆಲಸ ಮಾಡೋಣ. ಜೈ ಹಿಂದ್.. #74thRepublicDay #RDPR #Karnataka #Kolar
4
361
ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ -2023 ಮಹಿಳಾ ವಿಶೇಷ ಕಾರ್ಯಕ್ರಮ " ವನಿತಾ ವೈಭವ"
1
212
ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ -2023 ಮಹಿಳಾ ವಿಶೇಷ ಕಾರ್ಯಕ್ರಮ " ವನಿತಾ ವೈಭವ"
151
139
KOLAR ZILLA PANCHAYAT retweeted
#MGNREGS helps in economic empowerment of women - Uma Mahadevan ACS to Govt (PR) @readingkafka Uma Mahadevan chaired the progress review meeting at @ZP_Kolar today. "Women participation in #MGNREGS should be increased, they should get every penny of their earnings " she said.
4
28
169
2,469
ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರ್ಮಿಕರ ಮಕ್ಕಳಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಶಿಶು ಪಾಲನಾ ಕೇಂದ್ರ.@MgnregsK @readingkafka
2
6
192
ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರ್ಮಿಕರ ಮಕ್ಕಳಿಗಾಗಿ ಮನರೇಗಾ ಯೋಜನೆಯಡಿ ನಿರ್ಮಿಸಿರುವ ಶಿಶು ಪಾಲನಾ ಕೇಂದ್ರ. ಮಕ್ಕಳಿಗೆ ಆಟವಾಡಿಕೊಳ್ಳಲು ಆಟಿಕೆಗಳನ್ನು ಒದಗಿಸಿದ್ದು, ಕೊಠಡಿಯ ಗೋಡೆ ಮೇಲೆ ಮಕ್ಕಳ ಕಲಿಗೆ ಉಪಯುಕ್ತವಾಗುವ ವರ್ಣಮಾಲೆ, ಹಣ್ಣು, ತರಕಾರಿಗಳ ಚಿತ್ರಗಳನ್ನು ಬಿಡಿಸಲಾಗಿದೆ.@MgnregsK
10
240
ಕರ್ನಾಟಕ ರಾಜ್ಯದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಅಬ್ದುಲ್ ನಜೀರ್ ಸಾಬ್ ಅವರು ನಾಡಿನ ಪ್ರಾತಃಸ್ಮರಣೀಯರು. #rdpr #panchayatraj #ministryofpanchayatraj #MinistryOfRuralDevelopment #karnataka
1
24
1
169
3,810
ಮುಳಬಾಗಿಲು ತಾಲ್ಲೂಕು ಗುಮ್ಮಕಲ್ ಹಾಗೂ ಪಿಚ್ಚಗುಂಟ್ಲಹಳ್ಳಿ ಗ್ರಾಮ ಪಂಚಾಯತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿದೆ.@MgnregsK @MulbagalP
1
17
300
ಅಭೂತಪೂರ್ವ ಯಶಸ್ಸಿನೆಡೆ "YUVA"ನೋಂದಣಿ .. "Youth understanding voting activites" #ceo_karnataka @depcomkolar #IRegister #ComeTogether #everyvotecounts #ECI #ECISVEEP @Election Commission of India #rally #walking @ECISVEEP @CEO_Karnataka.
1
8
369
ಯುವ ಜಾಗೃತಿಗಾಗಿ ಜಿಲ್ಲಾ ಮಟ್ಟದಲ್ಲಿ ಬೈಕ್ ರ್ಯಾಲಿ #ceo_karnataka @depcomkolar #IRegister #ComeTogether #everyvotecounts #ECI #ECISVEEP @Election Commission of India #rally #walking @ECISVEEP @CEO_Karnataka.
9
235
#DC KOLAR #CEO ZP KOLAR #SVEEP ORIENTATION & BIKE RALLY ABOUT Registration of young voter's, Sri, DEVARAJ URS MEDICAL COLLEGE TAMAKA KOLAR. @ceo_karnataka
7
197
KOLAR ZILLA PANCHAYAT retweeted
ನೇಗಿಲಯೋಗಿಗೆ ನೆರವಾಗುತ್ತಿದೆ ನರೇಗಾ ರೈತ ದಿನಾಚರಣೆಯ ಶುಭಾಶಯಗಳು #FarmersDay #kisanDiwas2022 #FarmersDay2022 #farmer
5
56
1
292
4,500
ಮಹಿಳಾ ಸಬಲೀಕರಣಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಆದ್ಯತೆ # ಸಮಾನ ಕೂಲಿ # ದಿನವೊಂದಕ್ಕೆ 309 ರೂ. ಕೂಲಿ ಮೊತ್ತ # ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಪಡಿಸಿಕೊಳ್ಳಿ, ಆರ್ಥಿಕವಾಗಿ ಸದೃಢರಾಗಿ.
1
7
168
KOLAR ZILLA PANCHAYAT retweeted
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ. ‌ @lkatheeq @readingkafka @shilpa_nag
4
74
1
353
6,300
KOLAR ZILLA PANCHAYAT retweeted
#MGNREGS preserves Kolar's rich heritage Read the @timesofindia article about retrieval of hero stones in Kolar and conserving them under #MGNREGS. Click on the link to read more timesofindia.indiatimes.com/… @lkatheeq @IecKolar
3
25
1
142
2,859
ಯುವ ರೈತನ ಕೈ ಹಿಡಿದ ನರೇಗಾ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮ ಪಂಚಾಯತಿಯ ಸೊಣ್ಣಪ್ಪನಹಟ್ಟಿ ಗ್ರಾಮದ ಯುವ ರೈತ ಭೂಮೇಶ್, ನರೇಗಾದಡಿ ಗುಲಾಬಿ ಬೆಳೆದಿದ್ದು, ಪ್ರತಿ ತಿಂಗಳು ಸುಮಾರು 40 ಸಾವಿರ ಆದಾಯ ಗಳಿಸುತ್ತಿದ್ದಾರೆ. ನರೇಗಾದಡಿ ಗುಲಾಬಿ ಬೆಳೆಯಲು ರೂ. 1.06 ಲಕ್ಷದವರೆಗೂ ನೆರವು ಸಿಗಲಿದೆ. @MalurTps @MgnregsK
2
16