VB-G RAM G-BELAGAVI (@MgnregsB) header
VB-G RAM G-BELAGAVI (@MgnregsB) profile picture
Joined May 2020
Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)Photo by VB-G RAM G-BELAGAVI (@MgnregsB)
#ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಅಮೃತ ಸರೋವರಗಳ ಆವರಣದಲ್ಲಿ ಇಂದು (ನ.26) #ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ, ಐಇಸಿ ಸಂಯೋಜಕರು, ವಿಬಿ-ಜಿ ರಾಮ್ ಜಿ ಯೋಜನೆಯ ಕೂಲಿಕಾರರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದ್ದರು.
55
‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಚನ್ನಮ್ಮನ ಕಿತ್ತೂರು ಹಾಗೂ ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂದು 2027-28ನೇ ಸಾಲಿನ ‘ವಿಕಸಿತ ಗ್ರಾಮ ಪಂಚಾಯತ ಯೋಜನೆ (VGPP)’ ತಯಾರಿಗಾಗಿ ಗ್ರಾಮ ಸಭೆಗಳು ಜರುಗಿದವು.
2
3
164
VB-G RAM G-BELAGAVI retweeted
RDPR ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್‌ ಕುಮಾರ್‌ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಂದು #VBGRAMG ಯೋಜನೆಯಡಿ ವಿವಿಧ ಇಲಾಖೆಗಳ ಯೋಜನೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ರಚಿಸಲಾಗಿರುವ ತಂಡಗಳೊಂದಿಗೆ ಸಭೆ ನಡೆಸಿದರು. (1/2) @MoRD_GoI @eshwar_khandre @KarnatakaVarthe @PIBBengaluru – at Bengaluru South, India
1
10
28
1,524
#ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಮಳಗಲಿ ಗ್ರಾಮದಲ್ಲಿ 'ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)' ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯಲ್ಲಿ ಇಂದು ಒಟ್ಟು 129 ಜನ ಕೂಲಿಕಾರರು ಭಾಗವಹಿಸಿದ್ದರು.
1
2
77
‘ವಿಬಿ-ಜಿ ರಾಮ್ ಜಿ’ ಕಾಮಗಾರಿ ಸ್ಥಳದಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಣೆ💛❤️ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಮತ್ತು ಮುಗಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ VB-G-RAM-G ಯೋಜನೆಯ ಕಾಮಗಾರಿ ಸ್ಥಳದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
1
93
ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾವ ಗ್ರಾಪಂ ವ್ಯಾಪ್ತಿಯಲ್ಲಿ #VBGRAMG ಯೋಜನೆಯಡಿ ಪ್ರಗತಿಯಲ್ಲಿರುವ ತಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ​ಕಾಮಗಾರಿಯನ್ನು ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.
95
VB-G RAM G-BELAGAVI retweeted
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಪಗಾವ ಗ್ರಾ.ಪಂಯಲ್ಲಿ #VBGRAMG ಯೋಜನೆಯಡಿ ನಡೆಯುತ್ತಿರುವ ತಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ, ​ಕಾಮಗಾರಿಯ ಗುಣಮಟ್ಟ ವೀಕ್ಷಿಸಿ, ಸ್ಥಳದಲ್ಲಿದ್ದ ಕೂಲಿಕಾರರೊಂದಿಗೆ ಕುಂದುಕೊರತೆಗಳ ಕುರಿತು ಸಂವಾದ ನಡೆಸಿದರು. – at Bengaluru South, India
1
8
18
1,157
VB-G RAM G-BELAGAVI retweeted
ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗಾಗಿ #VBGRAMG ಯೋಜನೆಯಡಿ ವಿಶೇಷ ಸೌಲಭ್ಯ: ✅ ಕುರಿ/ಮೇಕೆ ಶೆಡ್ ನಿರ್ಮಾಣಕ್ಕೆ ₹83,000/- ನೆರವು ✅ 125 ದಿನಗಳ ಉದ್ಯೋಗಾವಕಾಶ ✅ ದಿನಕ್ಕೆ ₹382/- ಖಾತರಿ ಕೂಲಿ ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8277506000
3
36
1
170
11,768
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಚನ್ನಮ್ಮನ ಕಿತ್ತೂರ, ಗೋಕಾಕ, ಸವದತ್ತಿ, ನಿಪ್ಪಾಣಿ, ಬೆಳಗಾವಿ, ರಾಮದುರ್ಗ, ಖಾನಾಪೂರ ಸೇರಿ ಜಿಲ್ಲೆಯ ಎಲ್ಲ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ‘ವಿಬಿ-ಜಿ ರಾಮ್ ಜಿ’ ಯೋಜನೆಯಡಿ ಇಂದು ಹೊಸ ಕೆರೆ, ಕಾಲುವೆ ಹಾಗೂ ಕಂದಕಗಳ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರು ತೊಡಗಿದ್ದರು.
1
3
362
बारिश की हर बूंद का संचय, किसान की फसल को सुरक्षा और आय को संबल। कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है। चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ। #VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG @ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
7
63
92
2,858
ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಇಂದು ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಗಳಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯ ಜಾಗೃತಿ ಮೂಡಿಸಲಾಯಿತು. 2027-28ನೇ ಸಾಲಿಗೆ ಕ್ರಿಯಾಯೋಜನೆ (VGPP) ಯಾವ ರೀತಿ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಯಿತು. ಕರಪತ್ರಗಳ ವಿತರಣೆ, ಭಿತ್ತಿ ಪತ್ರಗಳ ಪ್ರದರ್ಶನ ಕೈಗೊಳ್ಳಲಾಯಿತು.
75
VB-G RAM G-BELAGAVI retweeted
ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೆ ಹೊಸ ಶಕ್ತಿ! ​ವಿಬಿ-ಜಿ ರಾಮ್ ಜಿ ಯೋಜನೆಯಡಿ: ✅ 125 ದಿನಗಳ ಉದ್ಯೋಗ ✅​ ದಿನಕ್ಕೆ ₹382/- ಕೂಲಿ ✅ ​375 ವಿಧದ ಅನುಮತಿಸಲಾದ ಅಭಿವೃದ್ಧಿ ಕಾಮಗಾರಿಗಳು ​ಅಕ್ಟೋಬರ್ 2 ರ 'ವಿಶೇಷ ಗ್ರಾಮ ಸಭಾ'ದಲ್ಲಿ ಭಾಗವಹಿಸಿ, ನಿಮ್ಮ ಗ್ರಾಮದ ಸಮಗ್ರ ವಿಕಾಸಕ್ಕೆ ಕೈಜೋಡಿಸಿ. ​#SpecialGramSabha @mopr_goi
1
7
1
19
1,065
ಅಕ್ಟೋಬರ್-2 ರಂದು ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮಸಭೆ #VikshitBharat #VBGRAMG #SpecialGramSabha #VGPP #PeoplesPlanCampaign #zillapanchayatbelagavi #GramPanchayat
2
2
280
VB-G RAM G-BELAGAVI retweeted
ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. – at Bengaluru South, India
1
6
35
1,814
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ "VB-G RAM G" ಯೋಜನೆಯ ಐಇಸಿ ಚಟುವಟಿಕೆಯಡಿ ಅಳವಡಿಸಿದ್ದ ‘ಮಾಹಿತಿ ಕೇಂದ್ರದಲ್ಲಿ’ ಸಾರ್ವಜನಿಕರಿಗೆ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
1
112
VB-G RAM G-BELAGAVI retweeted
💧 ಹೊಸ ಕೆರೆ ನಿರ್ಮಾಣ – ಜಲಸಂರಕ್ಷಣೆಗೆ ಹೆಜ್ಜೆ! ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಿಮಡ್ಡಿಯಲ್ಲಿ #VBGRAMG ಯೋಜನೆಯಡಿ ಮಳೆನೀರು ಸಂಗ್ರಹಣೆಗಾಗಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. #WaterConservation #RuralDevelopment #NewTank @eshwar_khandre – at Bengaluru South, India
6
20
1,271
VB-G RAM G-BELAGAVI retweeted
🌱 #VBGRAMG ಯೋಜನೆಯಡಿ ಜಲ-ಮಣ್ಣು ಸಂರಕ್ಷಣೆಗೆ ಆದ್ಯತೆ! ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸ್ಟ್ಯಾಗರ್ಡ್ ಕಾಂಟೂರ್ ಕಂದಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 🔹 ಕಂದಕಗಳ ಸಂಖ್ಯೆ: 1,400 🔹 ಸೃಜಿಸಲಾದ ಮಾನವ ದಿನಗಳು: 2,100 @eshwar_khandre
8
16
1,618
रोज़गार भी, सिंचाई भी, खेती के लिए बेहतर सहारा भी तालाब में सहेजा गया पानी खेतों तक पहुंचे, तो सीमित बारिश में भी खेती का सहारा बना रहता है। कर्नाटक के बेलगावी जिले के बैलहोंगल तालुक की हनबरहट्टी ग्राम पंचायत में जल-संचयन तालाब के पानी को आसपास के खेतों तक पहुंचाने वाला सिंचाई चैनल समय के साथ गाद से भर गया था, जिससे पानी का बहाव प्रभावित हो रहा था। अब वीबी- जी राम जी के तहत इसका पुनर्जीवन किया जा रहा है, ताकि किसान उपलब्ध वर्षाजल का बेहतर उपयोग कर सकें। इस काम से 1,243 मानव-दिवस का रोजगार सृजित हुआ। यानी एक ही काम से खेती के लिए जरूरी पानी की सुविधा और ग्रामीण रोजगार, दोनों को सहारा मिला। #VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
2
27
2
63
7,744
ನವದೆಹಲಿಯ Inclusion Economics India Centre (IEIC) ತಂಡವು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಖಾನಾಪೂರ ತಾಲೂಕುಗಳಲ್ಲಿ ಸೆ.9 ರಿಂದ ಸೆ.11 ರವರೆಗೆ ಕ್ಷೇತ್ರ ಭೇಟಿ ನೀಡಿ, “VB-G RAM G” ಯೋಜನೆಯ ಅನುಷ್ಠಾನ, ಪ್ರಗತಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಮೀಕ್ಷೆ ನಡೆಸಿತು. #VBGRAMG #IEIC #RuralDevelopment#Karnataka
1
2
141
VB-G RAM G-BELAGAVI retweeted
ದಿನ ನೂರು — ಕಾರ್ಯ ನೂರಾರು! 💪🌱 ಗ್ರಾಮೀಣಾಭಿವೃದ್ಧಿಯ ಸಂಕಲ್ಪದೊಂದಿಗೆ, ಪ್ರತಿದಿನವೂ ನೂರಾರು ಜನರಿಗೆ ಉದ್ಯೋಗದ ಅವಕಾಶ, ನೂರಾರು ಅಭಿವೃದ್ಧಿ ಕಾರ್ಯಗಳಿಗೆ ವೇಗ. ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ #VBGRAMG ಯೋಜನೆಯಡಿ ಅಭಿವೃದ್ಧಿಯ ಹೆಜ್ಜೆಗಳು ನಿರಂತರ! 🇮🇳 #RuralDevelopment #Karnataka #Rozgar @eshwar_khandre – at Bengaluru South, India
12
24
2,600