Ranna (@Ranna16) profile picture
Joined February 2021
Fasten your seat belt coz the date is set.. 😎
1,814
16,404
950
100,682
2020ನೇ ಸಾಲಿನ 'ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ 'ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ' ಕವನ ಸಂಕಲನ ಆಯ್ಕೆಯಾಗಿದೆ. #BookBrahma #KannadaLiterature #AllagirirajKanakagiri #MohanaKuruḍagiKavyaPrashasti bookbrahma.com/news/allarigi…
1
4
2020ನೇ ಸಾಲಿನ ‘ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ'ಯನ್ನು ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರಿಗೆ ಪ್ರದಾನ ಮಾಡಲಾಯಿತು. #BookBrahma #KannadaLiterature #KuvempuSirigannadaDattiPrashasti #BairamangalaRamegowda bookbrahma.com/news/byramang…
2
6
ಬೆಸ್ಟ್ ಕನ್ನಡ ಸೀರಿಯಲ್ ಯಾವುದು ಅಂದ್ರೆ ಕನ್ನಡತಿ ಅನ್ನುತ್ತೆ ಗೂಗಲ್. @ColorsKannada @ActorKiranRaj @officialRanjani #Bestkannadaserial #kannadaserial #kannada
1
3
"ಭಾವನೆಗಳು ಬರಿದಾದಾಗ ಕಲ್ಪನೆಗಳು ಕಲ್ಲಾದಾಗ ನನ್ನಕನಸೆಲ್ಲಾ ಚೂರಾದಾಗ ಮಾತು ಮುಗಿಯದು...! ಭಾವನೆಗಳ ಹೇಳಲಾಗದು ಈ ಪುಟ್ಟ ಹೃದಯದ ನೂರೊಂದು ನೆನಪಿನ ಬುತ್ತಿಯ ಗಂಟನ್ನು ಬಿಚ್ಚಲಾಗದು...! -ಗಾಯತ್ರಿ ಹುಳ್ಳಿ. #BookBrahma #KannadaLiterature #GayathriHulli
4
13
445
2,516
280
19,568