
Tweets on Kannada, Karnataka, Kannadiga curated by @_ka04
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾ
Joined December 2013
- Tweets16K
- Following562
- Followers4.1K
- Likes8.6K
vktkv retweeted
Well said. Indian mayors have been stripped of their powers, reduced to ceremonial robes & welcoming VIPs at airports.
In Bengaluru, where mayor's post has been vacant since 2020, even those robes are gathering dust.
All Indian cities should have directly elected mayors with a full five-year tenure & meaningful executive powers. State govt's ad hoc approach to urban governance must end.
A daughter of Thiruvananthapuram, @nithyavraman, is the new Mayor of Los Angeles! And with @ZohranKMamdani in New York, America’s two biggest cities will be run by people of Indian origin!
I’m sure they will do a far better job than their counterparts back in India, who are reduced to powerlessness by a British-era system that disperses authority and budgets, leaving Mayors here without any real means to govern their cities effectively…
vktkv retweeted
Bandipura Tiger Reserve faces 64% staff shortage, NTCA flags concern
There are only 12 forest watchers against a sanctioned strength of 206
deccanherald.com/india/karna…
vktkv retweeted
ಕಳೆದವಾರ ನಾನು ಬೃಂದಾವನಕ್ಕೆ ಹೋದಾಗ ನೀರಿನ ತುಂಬಾ ಕಸ, ಪ್ಲಾಸ್ಟಿಕ್ ಇತ್ಯಾದಿಗಳಿಂದ ತುಂಬಿತ್ತು. ನನಗೆ ನಿಜಕ್ಕೂ ನಂಬಲಾಗಲಿಲ್ಲ. ವಿಪರ್ಯಾಸವೆಂದರೆ ಇದರ ಮತ್ತೊಂದು ತುದಿಯಲ್ಲಿ ಕಾವೇರಿ ಆರತಿಗೆ ಸಿದ್ಧತೆಗಳು ನಡೆಯುತ್ತಿತ್ತು. ನದಿಯನ್ನು ಕೊಳಚೆಯಾಗಲು ಬಿಟ್ಟು ಆರತಿ ಎತ್ತುವುದು ಅದೆಂತಹ ನಡೆ? ನದಿಯನ್ನು ಶುಚಿಯಾಗಿಡುವುದೇ ಪೂಜೆಯಲ್ಲವೇ. – at Kalasa, India
vktkv retweeted
Karnataka to reject CEC report on increasing Bannerghatta ESZ ebx.sh/pVIe8r
vktkv retweeted
While his legendary career spanned multiple languages, Singeetham Sreenivasa Rao gifted Kannada cinema a handful of truly memorable classics—especially through his iconic collaborations with Dr. Rajkumar like Haalu Jenu and Bhagyada Lakshmi Baramma. Thank you & Farewell, Sir! 🙏
vktkv retweeted
ಚಿನ್ನ ಗೆದ್ದ ಕ್ಷಣದಲ್ಲಿ ಒಂದೇ ಒಂದು ಅಭಿನಂದನೆಯ ಕರೆ ಇಲ್ಲ! 23 ವರ್ಷ ಕರ್ನಾಟಕ ಪ್ರತಿನಿಧಿಸಿದ ಪೂವಮ್ಮ ಕಣ್ಣಲ್ಲಿ ನೋವು
ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್ ಎಂ.ಆರ್. ಪೂವಮ್ಮ, ಗೆಲುವಿನ ಕ್ಷಣದಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಗೌರವ ಮತ್ತು ಅಭಿನಂದನೆ ಸಿಗಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಕಳೆದ 23 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕಾಗಿ ಹಲವು ಪ್ರಮುಖ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತಕ್ಷಣ ರಾಜ್ಯದ ಮುಖ್ಯಮಂತ್ರಿಗಳು ಅಥವಾ ಕ್ರೀಡಾ ಸಚಿವರಿಂದ ಅಭಿನಂದನೆಯ ಕರೆ ಬರಲಿಲ್ಲ ಎಂದು ಪೂವಮ್ಮ ಹೇಳಿದ್ದಾರೆ.
ಇತರ ರಾಜ್ಯಗಳ ಕ್ರೀಡಾಪಟುಗಳು ಪದಕ ಗೆದ್ದ ಕೂಡಲೇ ಅವರ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರು ಕರೆ ಮಾಡಿ ಅಭಿನಂದಿಸುತ್ತಿದ್ದರು. ಈ ವೇಳೆ ಅಲ್ಲಿದ್ದ ಇತರ ಕ್ರೀಡಾಪಟುಗಳು “ನಿಮ್ಮ ರಾಜ್ಯದಿಂದ ಯಾರು ಕರೆ ಮಾಡಿದರು?” ಎಂದು ಕೇಳಿದಾಗ ತಮಗೆ ಉತ್ತರಿಸಲಾಗದೆ ತೀವ್ರ ನಿರಾಶೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಭಾರತಕ್ಕೆ ಮರಳಿದ ಬಳಿಕ ನಿನ್ನೆ ಸಿಎಂ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಕರೆ ಮಾಡಿ ಮಾತನಾಡಿದ್ದಾರೆ ಎಂದು ಎಂ.ಆರ್. ಪೂವಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
#MRPoovamma #AsianGames #KarnatakaSports #Mangaluru #Karnataka #Athlete #SportsNews #KannadaNews #NewsKarnataka #AsianGamesGold #SportsKannada #KarnatakaAthletes
vktkv retweeted
ಪವಾಡಗಳನ್ನು ತೋರಿಸಿ ಯಾರನ್ನು ಮರುಳು ಮಾಡಲಿಲ್ಲ
ಮಾಡಿದ್ದೇ ಪವಾಡದ ತಲೆ ಮೆಟ್ಟಿತು
.....ಕತ್ತಿ-ಕೋವಿ ಹಿಡಿಯಲಿಲ್ಲ
ಆದರೂ ಯುದ್ಧ ಮಾಡಿದೆ
ತುಟಿ ಬಿಗಿಯಲಿಲ್ಲ. ಹಲ್ಲು ಕಚ್ಚಲಿಲ್ಲ
ಕಣ್ಣು ಕೆಂಪಗೆ ಮಾಡಲಿಲ್ಲ
ನಗು ನಗುತ್ತಲೇ ಎದುರಾಳಿಗಳ ಮೇಲೆ
ಮುನ್ನುಗ್ಗಿದೆ,
ಗೆದ್ದೆ.
~ GSS on Gandhiji
Gandhiji in Dakshina Kannada, 1927-28
vktkv retweeted
ಹಾದಿಯುದ್ದಕ್ಕೂ ಹಾಳುಬಿದ್ದಿರುವ ಹೂವಿನತೋಟ
ಇನ್ನೂ ಹೊಗೆಯಾಡುತ್ತಿರುವ ಬೆಂಕಿ
ಕಾಲಿನ ಕೆಳಗೆ ರಕ್ತದ ಕೆಸರು
ಕೋಟೆ ಬಿರುಕುಗಳಲ್ಲಿ ಯಾರದೋ ನಿಟ್ಟುಸಿರು
ಗೆದ್ದಲಡರುತ್ತಿರುವ ಮಹಲು
ಹೊಸದಾಗಿ ರಿಪೇರಿ ಮಾಡಿರುವ ರಸ್ತೆಗಳ ಮೇಲೆ ನಾಯಿಗಳ ಕಚ್ಚಾಟ
ಈ ಎಲ್ಲದರ ನಡುವೆ ಕೇಳುತ್ತಲಿದೆ
ಹಬ್ಬಿರುವ ಮಣ್ಣಿನೊಳಗೊಬ್ಬನೇ ಮುದುಕ
ಕೋಲೂರಿ ನಡೆಯುವ ಸದ್ದು
~GSS
vktkv retweeted
ಗಾಂಧೀಜಿ ನೆನೆದು ಕವಿ ಗೋಪಾಲಕೃಷ್ಣ ಅಡಿಗರಿಗೆ ಅನಿಸಿದ್ದು ಹೀಗೆ
"ನಾನು ಅವನು ಒಂದೆ ಲೋಹ
ಕಬ್ಬಿಣ ಕರಿ-ಕಬ್ಬಿಣ
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ"
vktkv retweeted
Over 1,120 trees are proposed to be felled for 2.3-km tunnel road at Hebbal, a sizeable number for relatively short stretch
These trees are located in Hebbal lake, Veterinary College, Ballari road & UAS staff quarters
BDA moves ahead with work even as HC is hearing the matter
vktkv retweeted
Sir MV gazing at a bust of his thats in the making at Elite Studios, Bengaluru (Photo: T L Ramaswamy, 1961)
Second picture is a screenshot of a Hindu article from 2011.
vktkv retweeted
So sorry to hear about the passing of theatre veteran Chidambara Rao Jambe. I had first met him in Heggodu, where he was the Principal of the Ninasam theatre institute. Among other milestones, he directed a memorable production with actors from the Siddi community.
vktkv retweeted
Want to support rural education? Gift a complete Amara Chitra Katha set to your town/village school. Contribute via Sampada Udugore campaign:
sampada.net/udugore/school
#Books #Kannada #Education @e_sampada
vktkv retweeted
From the Sampada team, we’d like to encourage a new culture of gifting during events. Whether it’s a wedding, birthday or housewarming, consider giving a Kannada book as a thoughtful gift or return gift.
If you provide details about your event, our team will handle all the arrangements for gifting Kannada books.
For more information, visit:
👉 sampada.net/udugore
#Kannada #Sampada #Books #Gifting
ಸಂಪದ ತಂಡದಿಂದ:
ಪೂಜೆ, ಸಮಾರಂಭಗಳಲ್ಲಿ ಹೀಗೊಂದು ಹೊಸ ಉಡುಗೊರೆಯ ಪದ್ಧತಿ ತರೋಣ 🎁
ಮದುವೆ, ಹುಟ್ಟುಹಬ್ಬ, ಗೃಹಪ್ರವೇಶ — ಉಡುಗೊರೆ ಹಾಗೂ return gift ಕೊಡುವಾಗ ಕನ್ನಡ ಪುಸ್ತಕವೊಂದನ್ನು ನೀಡಿ.
ನಿಮ್ಮ ಕಾರ್ಯಕ್ರಮದ ಮಾಹಿತಿ ನೀಡಿ, ಉಡುಗೊರೆಯ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ.
👉 sampada.net/udugore
#ಕನ್ನಡ #ಕನ್ನಡಪುಸ್ತಕ #ಸಂಪದ
vktkv retweeted
ಏನೆ ಬರಲಿ ಎಂತೆ ಇರಲಿ
ಅನು ದಿನ ಯಾವ ಅಸುಖ ಸುಖ ತರಲಿ
ಬಾಳ ಗೊಂದಲದ ಕರ್ಕಶದೆದೆಯಲ್ಲಿ
ಕೇಳುತಿರಲಿ ಹರಿ ನಿನ್ನ ಮುರಲಿ
~ಮಾಸ್ತಿ #kannada
vktkv retweeted
90 साल के बुज़ुर्ग येलप्पा रेड्डी कौन हैं जिनके आंदोलन के आगे झुके डीके शिवकुमार bbc.in/4ibpOrS
vktkv retweeted
Brazilian master Sebastiao Salgado, who passed away in May, spent decades documenting human labor from across the world. He also, I discovered today, visited Karnataka's coffee estates in 2003.
vktkv retweeted
ಅಮರ ಚಿತ್ರ ಕಥೆಯ #ಕನ್ನಡ ಪುಸ್ತಕಗಳು ಈಗ 'ಪುಸ್ತಕ ಸಂಪದ'ದಲ್ಲಿ ಲಭ್ಯ.
ಸದ್ಯಕ್ಕೆ ಸೀಮಿತ ಸಂಖ್ಯೆಯ ಪ್ರತಿಗಳಷ್ಟೇ ನಮ್ಮಲ್ಲಿವೆ. ಪುಸ್ತಕಗಳನ್ನು ತರಿಸಿಕೊಳ್ಳಲು ಕೆಳಗೆ ಕ್ಲಿಕ್ ಮಾಡಿ:
sampada.net/shop?category=am…
ಸಂಪೂರ್ಣ ಸೆಟ್ಟನ್ನು ಕೂಡ ತರಿಸಿಕೊಳ್ಳಬಹುದು.
Happy to share that Amar Chitra Katha #Kannada titles are now available in #Kannada on sampada.net.
We've managed only a limited number of copies for now — do pick yours up while stocks last:
sampada.net/shop?category=am…
Did you know? Some of the first translations of Amar Chitra Katha was done in #Kannada by the famous writer Kota Shivaram Karanth.
Compiling a list of Amar Chitra Katha titles that were translated by him. Can any of you recall/remember the ones you read that were translated by him?
vktkv retweeted
Massive crowds gather at Lalbagh to protest the government’s decision to set aside 5% of the park’s space for infrastructure projects
This is perhaps Bengaluru’s first major civic protest in a decade.
@NammaBengaluroo @Tejasvi_Surya @vinaysreeni @srinualavilli @solidview
























