ಬೀದರ ಜಿಲ್ಲೆಯಲ್ಲಿ ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಭಕ್ತ ಕನಕದಾಸರ 539ನೇಯ ಜಯಂತಿಯನ್ನು ಉಪಕಾರ್ಯದರ್ಶಿಗಳ ಸಮ್ಮುಖದಲ್ಲಿ ಆಚರಿಸಲಾಯಿತು. ಸಮಯದಲ್ಲಿ CPO sir, EE RWS Sir ಹಾಗೂ ಜಿಲ್ಲಾ ಪಂಚಾಯತ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. @rdwsd_gok @MoRD_GoI @DoWRRDGR_MoJS @CMofKarnataka @eshwar_khandre
140
ಆಸ್ತಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಪ್ರಮುಖ ಸೂಚನೆಗಳು. @rdwsd_gok @Comm_dhfwka @CMofKarnataka @eshwar_khandre @DoWRRDGR_MoJS @CommrPR
391
ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೇಸಾಂಗವಿ ಗ್ರಾಮ ಪಂಚಾಯಿತಿಯ ವಳಸಂಗ ಗ್ರಾಮದಲ್ಲಿ ಉದ್ಘಾಟನೆ ಸಜ್ಜಾಗಿದ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆ ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ. ಗೌತಮ್ ಅರಳಿ ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು ಸಾಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಾಣಿಕ್ ರಾವ್ ಕೇರೂರೆ ಇದ್ದರು
1
180
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆ ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ.ಗೌತಮ್ ಅರಳಿ ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು @rdwsd_gok @Comm_dhfwka @swachhbharat @SwachhBharatGov @CleanIndiaWatch @CommrPR
131
ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮನ್ನಾಖೇಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆ ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ. ಗೌತಮ್ ಅರಳಿ ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು. @rdwsd_gok @Comm_dhfwka @swachhbharat @SwachhBharatGov @CommrPR
163
ದಿನಾಂಕ - 04.11.2026 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬೀದರ ರವರು ಬೀದರ ತಾಲೂಕಿನ ಬಗದಲ ಹಾಗೂ ಚಿಟ್ಟಗುಪ್ಪ ತಾಲೂಕಿನ ಬೆಮಳಖೇಡ ಮತ್ತು ಮಿನಕೇರಾ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
1
209
BIDAR ZILLA PANCHAYAT retweeted
ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗಾಗಿ #VBGRAMG ಯೋಜನೆಯಡಿ ವಿಶೇಷ ಸೌಲಭ್ಯ:
✅ ಕುರಿ/ಮೇಕೆ ಶೆಡ್ ನಿರ್ಮಾಣಕ್ಕೆ ₹83,000/- ನೆರವು
✅ 125 ದಿನಗಳ ಉದ್ಯೋಗಾವಕಾಶ
✅ ದಿನಕ್ಕೆ ₹382/- ಖಾತರಿ ಕೂಲಿ
ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8277506000
ಇಂದು ಜಿಲ್ಲಾ ಪಂಚಾಯತ ಆವರಣದಲ್ಲಿ 71ನೇಯ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ ವಿಠ್ಠಲರಾವ ಸರ್ ರವರು ಸಮ್ಮುಖದಲ್ಲಿ ಆಚರಿಸಲಾಯಿತು. ಸಮಯದಲ್ಲಿ DS Sir, CPO sir, Acount Sir, EE RWS sir ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
3
255
ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಹೀ ಸೇವಾ 2026 ಅಂಗವಾಗಿ ಮಾಣಿಕಪ್ರಭು ಸ್ಟೇಡಿಯಂದಿಂದ ಗುರು ಗಂಗಾ ಕೆರೆಯವರಿಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮಾಣಿಕ್ ನಗರ ಸಂಸ್ಥೆಯ ಪೂಜ್ಯ ಶ್ರೀ ಜ್ಞಾನರಾಜ್ ಮಹಾರಾಜರು ಶ್ರಮದಾನಕ್ಕೆ ಚಾಲನೆ ನೀಡಿದರು. DS sir EO, AD ಇದ್ದರು. @rdwsd_gok @CommrPR
1
121
ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಆಲಿಸಿ, ಗ್ರಂಥಾಲಯ ಪರಿಶೀಲಿಸಿ, ಆರೋಗ್ಯ ಕೇಂದ್ರ, JJM VBGRAMG ಯೋಜನೆಯಡಿ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ ಸರ್ ರವರು ಭೇಟಿ ನೀಡಿದರು @VBGRAMGKAR @rdwsd_gok @eshwar_khandre
ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಹೀ ಸೇವಾ 2026 ಅಂಗವಾಗಿ ಮಾಣಿಕಪ್ರಭು ಸ್ಟೇಡಿಯಂದಿಂದ ಗುರು ಗಂಗಾ ಕೆರೆಯವರಿಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮಾಣಿಕ್ ನಗರ ಸಂಸ್ಥೆಯ ಪೂಜ್ಯ ಶ್ರೀ ಜ್ಞಾನರಾಜ್ ಮಹಾರಾಜರು ಶ್ರಮದಾನಕ್ಕೆ ಚಾಲನೆ ನೀಡಿದರು. DS sir EO, AD ಇದ್ದರು. @rdwsd_gok @CommrPR






















































