Ballari Zilla Panchayat (@ZP_Ballari) header
Ballari Zilla Panchayat (@ZP_Ballari) profile picture
Joined December 2020
Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)Photo by Ballari Zilla Panchayat (@ZP_Ballari)
ಕೊಂಚಗೇರಿ ಗ್ರಾಮ ಪಂಚಾಯತ್, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಘನ ತ್ಯಾಜ್ಯ ನಿರ್ವಹಣೆ,ಕಸದಿಂದ ರಸ, ತ್ಯಾಜ್ಯದಿಂದ ಆದಾಯವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದು ಗ್ರಾ.ಪಂ PDO,NRLM staff ತೋರಿಸಿಕೊಟ್ಟು ಜಿಲ್ಲೆಗೆ ಮಾದರಿಯಾಗಿದ್ದಾರೆ @DirectorRDWSD @eshwar_khandre @EshwarKhandre
1
69
ಕೊಂಚಗೇರಿ ಗ್ರಾಮ ಪಂಚಾಯತ್, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಘನ ತ್ಯಾಜ್ಯ ನಿರ್ವಹಣೆ,ಕಸದಿಂದ ರಸ, ತ್ಯಾಜ್ಯದಿಂದ ಆದಾಯವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದು ಗ್ರಾ.ಪಂ PDO,NRLM staff ತೋರಿಸಿಕೊಟ್ಟು ಜಿಲ್ಲೆಗೆ ಮಾದರಿಯಾಗಿದ್ದಾರೆ @DirectorRDWSD @eshwar_khandre @EshwarKhandre
3
470
ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಬಳ್ಳಾರಿ ಜಿಲ್ಲೆಯಲ್ಲಿ ದಿನಾಂಕ:04/03/2026 ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಹಾಜರಾಗಲು ಮಾನ್ಯ ಮುಖ್ಯ ಜಿಲ್ಲಾಧಿಕಾರಿಗಳು,ಜಿಲ್ಲಾ ಆಡಳಿತ ಬಳ್ಳಾರಿ ರವರು ಈ ಮೂಲಕ ವಿನಂತಿಸಿದರು.@PriyankKharge @rdwsd_gok @CMofKarnataka
88
ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಬಳ್ಳಾರಿ ಜಿಲ್ಲೆಯಲ್ಲಿ ದಿನಾಂಕ:04/03/2026 ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಹಾಜರಾಗಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯಿತಿ ಬಳ್ಳಾರಿ ರವರು ಈ ಮೂಲಕ ವಿನಂತಿಸಿದರು.@PriyankKharge @rdwsd_gok @CMofKarnataka
1
99
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಬಳ್ಳಾರಿ ರವರು ಪಲ್ಸ್ ಪೋಲಿಯೋ ಅಭಿಯಾನ ದಿನಾಂಕ:21/12/2025 ರಿಂದ ದಿನಾಂಕ:24/12/2025 ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮನವಿ.@rdwsd_gok @PriyankKharge
89
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ BM ಸುಗೂರು ಗ್ರಾಮ ಪಂಚಾಯತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ವೈಯಕ್ತಿಕ ಶೌಚಾಲಯಗಳಿಗೆ ಸ್ವಚ್ಚತೆ,ಪರಿಸರ, ಪ್ಲಾಸ್ಟಿಕ್ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಚಿತ್ರ ಕಲೆ ಬಿಡಿಸಿ ಮಾದರಿಯಾದ ಜನರು. #rdpr #RDWSD #CEO bellary @rdwsd_gok @CeoBallari @PriyankKharge
87
For the first time in the state, an APP has been implemented in Ballari district for the taluk and gram panchayat level staff working under the NREGA scheme to access data on office work, attendance, and work performed by the staff.
66
ಸಂಡೂರು ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮದ ಸ್ವಚ್ಛತೆ, ಕುಡಿಯುವ ನೀರು ಹಾಗೂ ನರೇಗಾ ಯೋಜನೆ ಬಗ್ಗೆ ಚರ್ಚಿಸಲಾಯಿತು. ಇದೇ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಗ್ರಾಮದ ಯುವ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿಯಲ್ಲಿ ಕೆಪಿಎಸ್‌ ಸಿ ಮಾದರಿಯಲ್ಲಿ ಅಣಕು ಪರೀಕ್ಷೆ ನಡೆಸಿ,(1/2)
2
4
19
1,012
ಸಿರಗುಪ್ಪ ತಾಲ್ಲೂಕಿನ ಬಾಗೇವಾಡಿ ಗ್ರಾಮ ಪಂಚಾಯತಿ ಅರಿವು ಕೇಂದ್ರಕ್ಕೆ ಕೇಂದ್ರ ಸರ್ಕಾರದ ಮಾನ್ಯ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್‌ ರವರು ಭೇಟಿ ನೀಡಿ ಮಕ್ಕಳ ಜೊತೆಗೆ ಸಂವಾದ ನಡೆಸಿ, ಡಿಜಿಟಲ್‌ ಅರಿವು ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.(1/2)
1
2
18
694
ಈ ವೇಳೆ ಮಾನ್ಯ ಶಾಸಕರಾದ ಬಿ.ಎಂ. ನಾಗರಾಜ್‌, ಗ್ರಾಮ ಪಂಚಾಯತಿ ಸದಸ್ಯರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್‌, ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿಗಳಾದ ಅನಿರುದ್ ಶ್ರವಣ್‌.ಪಿ, PDOಗಳು & ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.(2/2) @PriyankKharge @readingkafka @mopr_goi
1
6
421
Date:25/09/2025 ರಂದು EO,AD PR ತಾಲ್ಲೂಕು ಪಂಚಾಯಿತಿ ಸಂಡೂರು ರವರು ತೋರಣಗಲ್ಲು ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಹೀ ಸೇವಾ - ಸ್ವಚ್ಛೋತ್ಸವ 2025 ಪಾಕ್ಷಿಕ ಆಂದೋಲನದ ಪ್ರಯುಕ್ತ ಇಂದು Ek Din, Ek Ghanta, Ek Saath ಎಂಬ ಘೋಷವಾಕ್ಯದೊಂದಿಗೆ,ಪ್ರತಿಜ್ಞಾವಿಧಿ,ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಂಡರು @rdwsd_gok
2
77
ಬಳ್ಳಾರಿ ಜಿಲ್ಲೆಯ 100 ಗ್ರಾಮ ಪಂಚಾಯಿತಿಗಳಲ್ಲಿ ಮಾನ್ಯ CEO ಸಾರ್ ಮತ್ತು DS ಸಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲ್ಲೂಕು ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಸ್ವಚ್ಚತಾ ಹೀ ಸೇವಾ ಅಭಿಯಾನದ ಏಕ್ ದಿನ್ ಏಕ್ ಘಂಟಾ ಏಕ್ ಸಾಥ್ ಘೋಷಣೆಯಡಿ GP ಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸ್ವಚ್ಚತೆಯ ಪ್ರತಿಜ್ಞಾವಿಧಿ ಭೋಧಿಸಿ ಶ್ರಮದಾನ ಮಾಡಲಾಯಿತು
65
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ‌ ಬಳ್ಳಾರಿ ರವರು ಹಾಗೂ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತಿ ಬಳ್ಳಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ‌ ಬಳ್ಳಾರಿ ರವರು ಬಳ್ಳಾರಿ ತಾಲ್ಲೂಕಿನ ಮೋಕ ಮತ್ತು ಕಪ್ಪಗಲ್ಲು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಹೀ ಸೇವಾ-2025 ಕ್ಕೆ ಚಾಲನೆ ನೀಡಿದರು.ಹಾಗೂ .
1
1
1
108
ಘನ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರತಿ ನಿತ್ಯ ಗ್ರಾಮ ಪಂಚಾಯತಿಗಳಲ್ಲಿ ವಾಡ್೯ವಾರು ಸ್ವಚ್ಛ ವಾಹಿನಿ ಸಂಚರಿಸುವ ಕುರಿತು QR Code ಮೂಲಕ ಪರಿಶೀಲನೆ ನಡೆಸಲು ಸ್ಥಳ ಗುರುತಿಸಿ ಉದ್ಘಾಟಿಸಲಾಯಿತು.ಸದರಿ‌ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಲೋಚಕರು,ಗ್ರಾ.ಪಂ‌ ಅಧ್ಯಕ್ಷರು,ಸದಸ್ಯರು,ಪಿಡಿಓ & ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು
1
90
ಈ ವರ್ಷ POP ಗಣೇಶ ಮೂರ್ತಿ ಬದಲಾಗಿ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು, ನಿಸರ್ಗದ ಜೊತೆ ಗಣೇಶ ಹಬ್ಬವನ್ನು ಆಚರಿಸೋಣವೆಂದು ಮಾನ್ಯ CEO ಸಾರ್ ಜಿಲ್ಲಾ ಪಂಚಾಯತಿ ಬಳ್ಳಾರಿ ರವರು ಸಮಸ್ತ ಭಕ್ತಾಧಿಗಳಿಗೆ ವಿನಂತಿಸಿಕೊಂಡರು. #ecofriendlyganeshidol #parisaraganesh #manninaganesh #naturalganesh
1
4
172
On 10.07.2025 respected CEO BELLARY visited vaddu, taluru, taranagara & krishanagara reg SHG women driver driving SWM waste collection Vehicle inspection.. #ceozpballari #shgballari #sbmg #swm instagram.com/reel/DL7U0emyF…
1
125
ಬಳ್ಳಾರಿ ಜಿಲ್ಲೆಯ ನರೇಗಾ ಕಾರ್ಮಿಕರು, ಶಾಲಾ ಮಕ್ಕಳು ವಿಶ್ವ ಯೋಗ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಆಚರಣೆ ಮಾಡಿದರು #worldyogaday #yogaday #yogalife
1
142
Date:05/02/2025 ರಂದು ಸಿರುಗುಪ್ಪ ತಾಲೂಕಿನ ಎಲ್ಲಾ PDO, DEO ರವರಿಗೆ VSP village sanitation plan ತಯಾರಿಸುವ ಕುರಿತು ತರಬೇತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ EO,ADPR,District consultant ಹಾಜರಿದ್ದರು #rdwsd #sbmg
4
244
ದಕ್ಷಿಣ ಕನ್ನಡ ಜಿಲ್ಲೆಯ ಅಜ್ಜಿಬೆಟ್ಟು ಗ್ರಾಮವು ʼಸ್ವಚ್ಛ ಸುಜಲ ಗ್ರಾಮʼವಾಗಿ ಗುರುತಿಸಿಕೊಂಡಿದೆ. ಅಜ್ಜಿಬೆಟ್ಟು ಗ್ರಾಮದ ಎಲ್ಲಾ ಮನೆಗಳು, ಸಾರ್ವಜನಿಕ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮವು ಬಯಲು ಶೌಚ ಮುಕ್ತ ಸ್ಥಿತಿಯನ್ನು ಹೊಂದಿದೆ. #OpenDefecationFree #SwacchBharatMission #RDWSD
2
13
482
ಬಳ್ಳಾರಿ ಜಿಲ್ಲೆ,ಕಂಪ್ಲಿ ತಾಲೂಕಿನ ದೇವಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಮಾನವ ಸರಪಳಿ ಮಾಡಿ ವಿಶಿಷ್ಟವಾಗಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. #IndianConstitutionDay #bellary #kampli #devasamudra #CMOKarnataka
2
222