CEO ZP BALLARI retweeted
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಬಳ್ಳಾರಿ ರವರು ಹಾಗೂ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತಿ ಬಳ್ಳಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಬಳ್ಳಾರಿ ರವರು ಬಳ್ಳಾರಿ ತಾಲ್ಲೂಕಿನ ಮೋಕ ಮತ್ತು ಕಪ್ಪಗಲ್ಲು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಹೀ ಸೇವಾ-2025 ಕ್ಕೆ ಚಾಲನೆ ನೀಡಿದರು.ಹಾಗೂ .
CEO ZP BALLARI retweeted
ಘನ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರತಿ ನಿತ್ಯ ಗ್ರಾಮ ಪಂಚಾಯತಿಗಳಲ್ಲಿ ವಾಡ್೯ವಾರು ಸ್ವಚ್ಛ ವಾಹಿನಿ ಸಂಚರಿಸುವ ಕುರಿತು QR Code ಮೂಲಕ ಪರಿಶೀಲನೆ ನಡೆಸಲು ಸ್ಥಳ ಗುರುತಿಸಿ ಉದ್ಘಾಟಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಲೋಚಕರು,ಗ್ರಾ.ಪಂ ಅಧ್ಯಕ್ಷರು,ಸದಸ್ಯರು,ಪಿಡಿಓ & ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು
CEO ZP BALLARI retweeted
The PanchaMitra WhatsApp chatbot is gradually gaining popularity among the public.
Individuals can apply for services or file grievances with the Gram Panchayat directly via WhatsApp at 8277506000.
So far, 1.17 lakh people have used the chatbot to seek information.
Technology can significantly empower people at the grassroots level.
CEO ZP BALLARI retweeted
ಇಂದು ಶ್ರೀ. ಅನುಪಮ್ ಅಗರವಾಲ್ ಭಾ.ಪೊ.ಸೇ. ರವರು ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.@isha_pant
CEO ZP BALLARI retweeted
To conserve #rainwater, a #lake is being developed in Benchikottalu, Ballari under #MGNREGS under #AmritSarovar. The lake can store 122.85 lakh litres of water. 650 labourers are working under #MGNREGS for the development of the lake.
@lkatheeq @shilpa_nag @BallariMgnregs
CEO ZP BALLARI retweeted
ಬೀದರ ಜಿಲ್ಲೆಯ/ತಾಲೂಕಿನ ಅಷ್ಟೂರ ಗ್ರಾಮ ಪಂಚಾಯಿತಿಯಲ್ಲಿ ಜಲ ಜೀವನ ಮಿಷನ್ ಮತ್ತು ಸ್ವಚ ಭಾರತ ಮಿಷನ್ ಯೋಜನೆಯ ಕುರಿತು ವಿಶೇಷ ಗ್ರಾಮ ಸಭೆ ಮಾಡಲಾಯಿತು. @gokRDPR @CMofKarnataka @PMOIndia @lkatheeq @DirectorRDWSD @readingkafka @RDPR_SANGHA @jaljeevan_ @PIBWater @narendramodi @bhagwantkhuba @DWSSPunjabIND
CEO ZP BALLARI retweeted
ದುಡಿಯೋಣ ಬಾ, ಕುಣಿಯೋಣ ಬಾ
ರಾಯಚೂರು ಜಿಲ್ಲೆ, ಯಾಪಲದಿನ್ನಿ ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯಡಿ, ಸಮುದಾಯ ಕೃಷಿಹೊಂಡ ಕಾಮಗಾರಿಯ ಕೊನೆಯ ದಿನದಂದು ಕೂಲಿಕಾರರ ಹೆಜ್ಜೆ ಕುಣಿತದ ಸಂಭ್ರಮ
Celebrating the completion of community farm pond work.
@lkatheeq @readingkafka @shilpa_nag @ZillaRaichur @mgnregstpraich1
CEO ZP BALLARI retweeted
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಚ್ಚಾ ಚರಂಡಿ ನಿರ್ಮಾಣ ಮಾಡುತ್ತಿರುವ ಕೂಲಿಕಾರ್ಮಿಕರು.@MgnregsK @ZP_Belagavi @MgnregsB
CEO ZP BALLARI retweeted
ದಿನಾಂಕ:31/05/2022 ರಂದು ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಲೋಕ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಮುಖದಲ್ಲಿ ಆಚರಿಸಲಾಯಿತು,
#ಮುಟ್ಟಿನಒಗ್ಗಟ್ಟು
#itsmyday
#may28MHMday
CEO ZP BALLARI retweeted
ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ವೃದ್ಧರಿಗೆ ಯಾವ ರೀತಿ ಅನುಕೂಲವಾಗಿದೆ ಎಂಬುವುದನ್ನು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದ ನಿವಾಸಿ ನುರಂದಯ್ಯ ಸ್ವಾಮಿ ವಿವರಿಸಿದ್ದಾರೆ.
youtube.com/shorts/e97th7kQK…
#RDWSD #SBMG #Shauchalaya #Toilet #PersonalHygiene #Cleanliness #Yadgir @ZP_Yadgir































