Akhila Karnataka State CHO Union retweeted
Replying to @akschoab
Thank you brother and sister OF karnataka 🙏🙏
Akhila Karnataka State CHO Union retweeted
Thank you karnataka CHO unions #UPCHO
The Government of India has intervened regarding the ongoing protest by Community Health Officers (CHOs) in Uttar Pradesh.
📢 The Uttar Pradesh Government has been requested to examine the issues and take necessary action as per rules.
💪 CHO Unity! CHO Rights! Justice for CHOs!
#CommunityHealthOfficers #CHO #NHM #CHOProtest #NHMEmployees #JusticeForCHOs #UPCHO
@Achoup2023 @officer_cho @aiachonational
We sincerely thank the Ministry of Health & Family Welfare, Government of India, for forwarding our grievance regarding the ongoing CHO protest in Uttar Pradesh to the Mission Director, NHM, UP, for necessary action.
We appreciate this intervention and hope for a fair resolution.
#CHO #NHM #MoHFW #CHOUnity
@MoHFW_INDIA @A_ArogyaMandir
@gaikwad_mamit
— Mamit Gaikwad, State President, CHO Union Karnataka
Akhila Karnataka State CHO Union retweeted
Thank you for your support #UPCHO
#UPCHOPermanateCadre
Request for urgent intervention and amicable resolution of the ongoing protest by Community Health Officers in Uttar Pradesh..
@Achoup2023
@aiachonational
@ChoUnion_UP
@allchoup
#justice_for_UP_CHO
#we_stand_with_upcho
#we_unite_together
Letter of solidarity and support for the ongoing protest of Community Health Officers in Uttar Pradesh
@Achoup2023 @aiachonational
#justice_for_UP_CHO
#we_stand_with_upcho
#we_unite_together
ಸನ್ಮಾನ್ಯ ಶ್ರೀ ಯು. ಟಿ. ಖಾದರ್,
ಸಚಿವರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕರ್ನಾಟಕ ಸರ್ಕಾರ
ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು - ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹಾಗೂ ಎಲ್ಲಾ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು, ತಾಲೂಕ ಸಂಘಟನೆಯ ಪದಾಧಿಕಾರಿಗಳು ಮತ್ತು ರಾಜ್ಯದ ಸಮಸ್ತ ಸಮುದಾಯ ಆರೋಗ್ಯ ಅಧಿಕಾರಿಗಳು..
@utkhader
#utkhader #chokarnataka #chounionkarnataka #communityhealthofficers #CHOKarnataka
ಬೆಳಕು ಆರಿದರೂ ಹೋರಾಟದ ಕಿಚ್ಚು ಆರಲಿಲ್ಲ! 💪 ನಮ್ಮ ಹಕ್ಕಿಗಾಗಿ… ಬೆಳಕಿನಲ್ಲೂ, ಕತ್ತಲಲ್ಲೂ ಹೋರಾಟ!
@utkhader @DKShivakumar @PriyankKharge @RAshokaBJP @BYVijayendra
#utkhader #CHOPROTEST #JUSTICEFORCHOS
ಆರೋಗ್ಯ ಸೌಧದಿಂದ ನಮಗೆ ನ್ಯಾಯ ಸಿಗುವವರೆಗೂ ನಿಲ್ಲದು ನಮ್ಮ ಹೋರಾಟ..
@DKShivakumar @utkhader
#chokarnataka #CHOPROTEST #CHOKarnataka #communityhealthofficers #utkhader
Akhila Karnataka State CHO Union retweeted
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (CHO) ಧರಣಿ ಸ್ಥಳಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ, ಅವರ ಬೇಡಿಕೆಗಳನ್ನು ಆಲಿಸಿ ಮನವಿ ಸ್ವೀಕರಿಸಿದೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದೇ ಉನ್ನತಾಧಿಕಾರಿಗಳು ಮತ್ತು ನೌಕರರ ನಿಯೋಗದೊಂದಿಗೆ ಚರ್ಚೆ ನಡೆಸಲು ಸೂಚಿಸಿದ್ದೇನೆ.
ನಾಳೆ ನನ್ನ ಅಧ್ಯಕ್ಷತೆಯಲ್ಲೇ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸಮಸ್ಯೆಯನ್ನು ಸುಸೂತ್ರವಾಗಿ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
UT Khader
Health Minister
youtu.be/rpao_cwFtFc?si=MGCG…
ನಿಮ್ಮ ನ್ಯಾಯಯುತ ಬೇಡಿಕೆಗಳು ಮುಖ್ಯ, ನಿಮ್ಮ ಕೆಲಸ ಆದಮೇಲೆ 10 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡಿ.. ಸನ್ಮಾನ್ಯ ಆರೋಗ್ಯ ಸಚಿವರು, ಕರ್ನಾಟಕ ಸರ್ಕಾರ.
@utkhader @DKShivakumar
#CHO #CHOPROTEST #JUSTICEFORCHOS #KARNATAKACHOS
CHO ಗಳ ಬೇಡಿಕೆಗಳನ್ನು ಈಡೇರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿ ಅನುಕೂಲ ಮಾಡಿಕೊಡಬೇಕು. ಗ್ರಾಮಸ್ಥರು..
@DKShivakumar @utkhader
#CHOPROTEST #JUSTICEFORCHOS
ಸಮುದಾಯ ಆರೋಗ್ಯ ಅಧಿಕಾರಿಗಳು ನಮ್ಮ ಕುಟುಂಬ, ಅವರ ಕಷ್ಟ ನಮಗೆ ಅರ್ಥ ಆಗುತ್ತದೆ, ನಾಳೆ ಸಂಜೆ CHO ಸಂಘಟನೆಯೊಂದಿಗೆ ಸಭೆ ಮಾಡುತ್ತೇನೆ..
@utkhader @DKShivakumar @kharge @PriyankKharge
#CHO #CHOPROTEST #JUSTICEFORCHOS
ಬೆಳಗಾವಿ ಜಿಲ್ಲೆಯ ಹುಮನಾಬಾದ ತಾಲೂಕಿನ ಮುಸ್ತಪುರ ಆಯುಷ್ಮಾನ್ ಆರೋಗ್ಯ ಕೇಂದ್ರದ ಮುಂದೆ, ಸಾರ್ವಜನಿಕರ ಅಳಲು.
@DKShivakumar @utkhader @PriyankKharge @CMofKarnataka
#CHO #CHOPROTEST #JUSTICEFORCHO #utkhader
ಪಾಸಿಟಿವ್ ಆಗಿ ಕಾನೂನು ಬದ್ದವಾಗಿ ಮ್ಯಾಕ್ಸಿಮಮ್ ಆಗಿ ಏನೆಲ್ಲಾ help ಮಾಡಲು ಸಾಧ್ಯ ಅದನ್ನ ಮಾಡ್ತೀನಿ.. ಮಾನ್ಯ ಆರೋಗ್ಯ ಸಚಿವರು.
@utkhader @DKShivakumar @siddaramaiah @kharge @PriyankKharge
#CHO #CHOPROTEST #JUSTICEFORCHO #COMMUNITYHEALTHOFFICERS
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಜೊತೆ ಪ್ರಮುಖ ಸಭೆಗೆ ಸಿದ್ದರಾದ ಆರೋಗ್ಯ ಸಚಿವರು..
@utkhader @DKShivakumar @RAshokaBJP @siddaramaiah @PriyankKharge @RahulGandhi
#CHO #CHOPROTEST #JUSTICEFORCHOS #jpnadda #mallikarjunkharge #modi #NHSRC #MINISTRYOFFAMILYWELFARE
ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಗ್ರಹಣ. (ವಿಜಯ ಕರ್ನಾಟಕ)
@DKShivakumar @utkhader @RAshokaBJP @mepratap @CTRavi_BJP @PriyankKharge
#CHOs #CHOPROTEST #communityhealthofficer #justiceforcho

















