ಗುಡುಗುಮಿಂಚು (@guduguminchu) header
ಗುಡುಗುಮಿಂಚು (@guduguminchu) profile picture

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://teapaw.org/t.co/YGOIL6B6y5

ಬೆಂಗಳೂರು
Joined October 2009
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ. @CMofKarnataka @DKShivakumar
8
34
1
154
5,865
ನಮ್ಮ ಮಕ್ಕಳಿಗೆ ಈಗ ಬೇಕಾಗಿರುವುದು ಹೆಚ್ಚು ನುಡಿಗಳನ್ನು ಕಲಿಯುವ ಏರ್ಪಾಡು ಅಲ್ಲ, ಮಾರಾಗಿ ಹೆಚ್ಚು ಕುರಿಪು (subjects) ಗಳನ್ನು ಕಲಿಯುವ ಏರ್ಪಾಡು ಬೇಕಾಗಿರುವುದು. ನಮಗೆ ಕನ್ನಡ ಹಾಗೂ ಆಂಗ್ಲ ನುಡಿಗಳ ಕಲಿಕೆ ಸಾಕು. @CMofKarnataka @DKShivakumar @utkhader
15
52
717
ಇನ್ನೂ ಎರಡು ನಾಳು ಇರುವಾಗಲೇ ಹೀಗೆ ತೆರೆಯನ್ನು ಮರೆಮಾಡಿ ನಮ್ಮ ಒಡೆತನವನ್ನು ಕಿಟ್ಟುಕೊಳ್ಳುವುದು ಸರಿಯೇ? Is it right to strip customers of their rights by obscuring the screen in this manner, while there are still two days left in the period? @d2h_online @TRAI
5
13
307
Karnataka Rakshana Vedike ‘activists’ storming IT offices in Bengaluru and demanding hiring data is a terrible look. Who’s going to stop this nonsense?
1
6
243
ಈತ ಕರ್ನಾಟಕದವನೇ ಅಂತೆ, ಮುಂದಿನ ಬಾರಿ ಇವನು ಬರುವಾಗ ಮಸಿ ಮದಿಪು ತಪ್ಪದಿರಲಿ 😄
7
16
1
203
9,854
ನೋಡೋಣ ಏನು ಮಾಡ್ತಾರೆ ಅಂತ 🙂 @CMofKarnataka @DKShivakumar
4
161
ನಮ್ಮ ನಡೆಪಾಡು, ಹೊಲ, ಗದ್ದೆ, ನೆಲದ ಪೂಜೆಯನ್ನು ಇಂದು ನಲಿವಿನಿಂದ ನಡೆಸಲಾಯ್ತು. 💐
1
15
225
ಇದೆಲ್ಲಾ ಬೇಕಿತ್ತಾ ನಿಮಗೆ @TheNameIsYash ಅವರೇ? ಇದರ ಮಾರಾಗಿ ಕನ್ನಡದ ಯಾವುದಾದರೂ ಹೆಸರಾಂತ ಅರಸನ ಹಿನ್ನೆಲೆಯ ತಿಟ್ಟ ಮಾಡಬಹುದಿತ್ತು. ಅಣ್ಣಾವರ ಕನಸಿನ 'ಅಮೋಘವರ್ಷ ನೃಪತುಂಗ' ಮಾಡಬಹುದಿತ್ತು. ಕನ್ನಡಿಗರು ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿರುತ್ತಿದ್ದರು.
1
4
42
1,387
ಬಾದಾಮಿಯಲ್ಲಿ ಇಂತದಕ್ಕೆಲ್ಲ ಅನುವು ಯಾಕೆ? instagram.com/reel/DemivRQzI… @CMofKarnataka
5
8
3
56
9,534
ಇದೇನು, ಎಲ್ಲಾ @KSRTC_Journeys ಬಸ್ ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಎಂಬ ಹೊಸ ವರಸೆ?
46
2
4
195
19,969
ಹೊಸೂರಿನಲ್ಲಿ ಪ್ರೇಮದ ಊರಲಿ... ತುಂಬಿದ ತೆರೆಮನೆ...
3
25
223
1,501
ಬೇಲೂರು, ಹಳೇಬೀಡು, ಬಾದಾಮಿ ಮೊದಲಾದ ಕಡೆಯ ಕನ್ನಡ ಕೆತ್ತನೆಗಳನ್ನು ಪೊಳ್ಳು ತನಾತನಿಗಳು ತಮ್ಮದೆಂದು ಹೇಳಿಕೊಳ್ಳುತ್ತಾ ನಮ್ಮಿಂದ ಕಿತ್ತೂಕೊಳ್ಳುತ್ತಿದ್ದಾರೆ. ಮುಂದೊಮ್ಮೆ ಇವರು ಕನ್ನಡಿಗರಿಗೆ ಚೊಂಬು ಕೊಡುವುದು ನಿಕ್ಕಿ. ಹಾಗಾಗಿ ಕನ್ನಡಿಗರು ಈ ಬಗೆಯ ಎಲ್ಲಾ ಕಡೆಯೂ #KannadaArchitecture ಕೊಂಡಿಯನ್ನು ತಪ್ಪದೇ ಹಾಕಿರಿ.
2
20
87
982
ಸಂಸ್ಕೃತಕ್ಕೆ ೧,೨೦೦ ಕೋಟಿ ಕೊಟ್ಟಿದ್ದು ಟೈಟಲ್ ಆಗುವುದಿಲ್ಲ! ತಮಿಳಿಗೆ ಕೊಟ್ಟ ೫೦ ಕೋಟಿ ಟೈಟಲ್ ಆಗುತ್ತದೆ! ಕನ್ನಡ ತಮಿಳರನ್ನು ಹೊಡೆದಾಡಲು ಬಿಟ್ಟು ಹಿಂಬಾಗಿಲ ಆಗೆ ಕಂಡುಕೊಂಡವರು!!
2
37
3
151
1,275
ಆಡುಗರಿಗೆ ನೀವೂ ಹೆಚ್ಚು ಬೆಂಬಲ ಕೊಡಿ, ನಮ್ಮ ನಾಡಿನ ಆಡುಗರು ಬೆಳೆಯಲಿ. @CMofKarnataka @DKShivakumar
5
15
274
ಕನ್ನಡಿಗನ ಗೆಲುವು 💐
15
55
605
ಕನ್ನಡಿಗರು ತಮ್ಮ ಬೇರನ್ನು ಕಂಡುಕೊಂಡಾಗ... ಹಾರವರ ಪೊಳ್ಳುತನಕ್ಕೆ ತೆರೆ ಬೀಳುವುದು.
5
11
3
136
12,569
೨೦೨೪ ರ ಕನ್ನಡ ನಾಳುತೋರುಗೆಯಲ್ಲಿ 'ಎರೆಯ' ಹೆಸರನ್ನು ಮಕ್ಕಳಿಗೆ ಇಡಬಹುದಾದ ಹೆಸರುಗಳ ಗುಂಪಿನಲ್ಲಿ ಕೊಡಲಾಗಿತ್ತು.
ತಮ್ಮ ಮಗನಿಗೆ ಎರೆಯ ಎಂಬ #ಕನ್ನಡದ್ದೇ ಹೆಸರು ಇರಿಸಿದ @Dhananjayaka ಅವರಿಗೆ ನನ್ನ ನಲಿವರಿಕೆಗಳು 💐💐 ಇದು ಇನ್ನಶ್ಟು ಕನ್ನಡಿಗರಿಗೆ ಕನ್ನಡದ ಹೆಸರಿಡಲು ಹುರಿದುಂಬಿಕೆಯಾಗಲಿದೆ. ನಿಮ್ಮ ಮಗ ನಿಮ್ಮ ಹಿರಿಮೆಯನ್ನು ಇನ್ನಶ್ಟು ಎತ್ತರಕ್ಕೇರಿಸುವವನಾಗಿ ಬೆಳೆಯಲಿ.
6
24
2
191
6,072