Pinned Tweet
The world's best perfume 💛❤️
@KicchaSudeep @Dhananjayaka
ಹದ್ದು retweeted
23rd June bringing all kinds of magic ✨🇮🇳
19 years ago, it began with an India cap.
Today, another proud chapter is added to the story.
Happy retirement legend ♥️♥️
#KaneWilliamson
Indian streets will never forget you @BLACKCAPS
One of our greatest ever, signing off.
Kane Williamson has announced his retirement from international cricket effective immediately.
Head to nzc.nz/news to read more.
38
ನಾಯಕರು ಮತ್ತು ಮತದಾರರು ಒಂದೇ ವೇದಿಕೆಯಲ್ಲಿ ಕಾಣೋದು ವಿರಳಾತಿ ವಿರಳ..
#BreakingNews
ರಾಜ್ಯದಲ್ಲಿ ಹೊಸ ಪಕ್ಷ ಆರಂಭ.. "YOUNG STAR" ಪಕ್ಷ ಆರಂಭ ಖ್ಯಾತ ಹೋರಾಟಗಾರ ಮತ್ತು ಹಿರಿಯ ವಕೀಲರಾದ ಜಗದೀಶ್ ನೇತೃತ್ವದಲ್ಲಿ ಇಂದಿನಿಂದ ಪಕ್ಷ ಲಾಂಚ್..!
#LawyerJagadish #lawyer #politicsnews #Update #trendingvideo #ViralNewsUpdate #BTVDigital
15
ಹದ್ದು retweeted
Replying to @vinays1210
So according to u bjp will not increase dharwad wards ?
Note Dharwad ppl voting bjp will be zero Benefits in assembly election .
BJP will bring high tax Bruhut tag to Hubli to eat money .
ಹದ್ದು retweeted
#New_Dharwad > #Hubballi
This is just 1/4th of Dharwad City .
KCD to Shrinagar
KCD to KELGERI
NTTF to UAS
Court circle to Railway station
All commercial new spaces r coming .
But hubli ajjar & uncles project Dharwad as small city less ppln.
Wait for 2027 sensus .
ಹದ್ದು retweeted
#NorthKarnataka real folks songs .
OMR bastards nimag baibardu andru bayskolp kelsa madterallro.
Thanks for not doing that fake politician of North Karnataka.
ಸ್ವಾರ್ಥಿ ಥೂ @JarkiholiSatish ಒಂದು ದಿನಾನೂ ನಮ್ಮ ಬೆಳವಣಿಗೆ ಬಗ್ಗೆ ಗಟ್ಟಿಯಾಗಿ ನಿಲ್ಲಲಿಲ್ಲ ಮಾತಾಡಲಿಲ್ಲ.
#KPCC
#NorthKarnataka
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರಾದ ಬಿ.ಕೆ.ಹರಿಪ್ರಸಾದ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ನಿಮ್ಮ ಸೈದ್ಧಾಂತಿಕ ಬದ್ಧತೆ, ದೀರ್ಘಕಾಲದ ರಾಜಕೀಯ ಅನುಭವ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ರಾಜ್ಯ ಕಾಂಗ್ರೆಸ್ ಪಕ್ಷವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲಿದೆ ಎಂಬ ವಿಶ್ವಾಸವಿದೆ.
ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮತ್ತು ಪ್ರಜಾಪ್ರಭುತ್ವ ವಿರೋಧಿಗಳ ವಿರುದ್ಧ ರಾಜ್ಯದ ಜನರನ್ನು ಜಾಗೃತಗೊಳಿಸುವ ತಮ್ಮ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ಇಲ್ಲಿಯ ವರೆಗೆ ಅತ್ಯಂತ ಸಮರ್ಥವಾಗಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಡಿ.ಕೆ.ಶಿವಕುಮಾರ್ ಅವರ ಕಾರ್ಯವೂ ಶ್ಲಾಘನೀಯವಾದುದ್ದು. ಅವರಿಗೂ ನನ್ನ ಅಭಿನಂದನೆಗಳು. @HariprasadBK2
57
ಹದ್ದು retweeted
Good Point ,
We R Dr Rajkumar fans , North Karnataka loved Dr Rajkumar than OMR ,
THANK YOU FOR RAISING this issue media has neglected North Karnataka ,
But Ur point on Dr.Raj is not acceptable .
#NorthKarnataka .
ಸ್ವಂತ ರಾಜ್ಯದ ಉತ್ತರ ಕರ್ನಾಟಕದ ಸಮಸ್ಸೆ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ ದೂರದ ಬಂಗಾಳದ ಬಗ್ಗೆ ಮಾತಾಡ್ತಾ ಇದಾನೆ ಲೋಫರ್.
೫೦೦-೬೦೦ ಕಿಮೀ ಇಂದ ಕೆಲಸಕ್ಕೆ ಬರ್ತಿಲ್ವ ಉತ್ತರಕರ್ನಾಟಕ ದವರು ಅಲ್ಲಿಯ ಅಭಿವೃದ್ಧಿಯ ಬಗ್ಗೆ ಒಂದು ದಿನ ಆದ್ರೂ ಮಾತಾಡಿದಿಯಾ.?
People of Bengal are forced to travel nearly 3000 km to cities like Bengaluru and New Delhi just to access proper healthcare.
The Youth of Bengal are fed by draconian rule of Mamata Banerjee’s TMC.
NDA government led by PM Shri @narendramodi ji is set to bring transformation by ending five decades of misgovernance by the Communists and the Trinamool Congress.
On May 4, the people of West Bengal are ready to give the NDA an opportunity to serve.
Watch.
18
ಕನ್ನಡ ಮಕ್ಕಳಿಂದ ಹಿಂದಿ ಭೂತವನ್ನು ದೂರ ಮಾಡಿದ S/O ಬಂಗಾರಪ್ಪ ರವರಿಗೆ ಅನಂತ ಅನಂತ ಧನ್ಯವಾದಗಳು 💛♥️
#TwoLanguagePolicy
36
ಹದ್ದು retweeted
#HDB - HUBBALLI DHARWAD BELAGAVI Cluster is not Mr.GaBaRu's initiative .
It was initiative of pvt body who given idea to state govt to develop #HDB cluster
But in the budget #HDB was not mentioned as 2nd ITBT capital atleast make it as #1st_ITBT capital of #NORTHKARNATAKA.
ಸ್ಥಳೀಯ ಆರ್ಥಿಕತೆ ಉತ್ತೇಜನ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡವನ್ನು ಐಟಿ ಬಿಟಿ ಹಬ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರಕ್ಕೆ ಹಣಕಾಸು ಹಾಗೂ ಇಚ್ಚಾಶಕ್ತಿ ಕೊರತೆ ಇಲ್ಲ.
@PriyankKharge
ಮಾಹಿತಿ ತಂತ್ರಜ್ಞಾನ ಸಚಿವರು
What your mother said in audio if that was correct then you are doing right things now go ahead..!
@iamRashmika
Belated happy married life 🎊
ಆದ್ರೆ ಕನ್ನಡ ಮರಿಯುವಷ್ಟು ಬೆಳಿಬೇಡಿ.!
39
ಬಾಗಲಕೋಟೆ ಬಣ್ದದ ಹಬ್ಬ ಬಂದ ನೋಡಿದ್ರ ಅದರಾಗ ಮಜಾ
Replying to @kumar235786 @RahulOfIndia @__meo0ww__ @haddu1_3 @KranthiBalaga88 @Nudiyaduga @Belagavi_infra @BelagaviM @Raybagrailway @allaboutraibag @Mindri_Bekku @happypatil0
Not only Belagavi , Entire North Karnataka celebrate, Bagalkote is top notch in playing Banna .






















