Kumar (@kumar235786) profile picture

Interested in tech politics

Joined November 2016
Photo by Kumar (@kumar235786)Photo by Kumar (@kumar235786)Photo by Kumar (@kumar235786)Photo by Kumar (@kumar235786)Photo by Kumar (@kumar235786)Photo by Kumar (@kumar235786)
Kumaranna should be the CM face from NDA in the next elections.
Officially JDS joining Hands and merging with BJP. Smart move 💯 #JDS #BJP
17
9
107
3,097
6 ತಾಸು.. 10 ಸಚಿವರು.. 30 mlaಗಳು .. ಹೈ ನಾಯಕರು ಕೂತು, 3 ರಾಜ್ಯಸಭಾ ಸ್ಥಾನದ ಬಗ್ಗೆ ಮಾತಾಡಿದ್ರಂತೆ…
55
20
4
395
19,351
ಕರ್ನಾಟಕಕ್ಕೆ DCM ಭಾಗ್ಯ.!!🔥🔥 ಹೊಸ ಸರ್ಕಾರದಲ್ಲಿ 4 ಜನ DCM ಅಂತೆ 🫢 ಇನ್ನಮೇಲೆ ಕರ್ನಾಟಕದ ಅಭಿವೃದ್ಧಿಯನ್ನ ಯಾವನ್ ‘ಕೈ’ಲೂ ತಡಿಯೋಕ್ ಆಗಲ್ಲ ಅಷ್ಟೇ.!✌🏻 #karnatakapolitics
23
18
4
179
9,328
ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂದು ದೆಹಲಿಯವರು ಯಾಕೆ ನಿರ್ಧಾರ ಮಾಡಬೇಕು ಅಂತಾ ಓಲಾಟಗಳು ಯಾಕೆ ಕೇಳ್ತಾ ಇಲ್ಲ?
17
22
2
128
2,874
Lingayats never forgave INC for dislodging Veerendra Patil I think Kurubas won’t forgive Congress for this sacking of Siddramiah
21
29
8
254
11,406
I am not kidding one bit when I say this - BJPs best chance of winning and forming a Govt in Karnataka in 2028 is by projecting @hd_kumaraswamy as the CM face. There is not a single leader in BJP Karnataka who can be projected.
Officially JDS joining Hands and merging with BJP. Smart move 💯 #JDS #BJP
146
323
33
2,967
151,131
Is Hijab a Kannada culture 🤔
94
91
5
903
68,041
ಸಿಎಂ @siddaramaiah ಅವರೇ, ನಿಮ್ಮ 'ಸರ್ವಜನಾಂಗದ ಶಾಂತಿಯ ತೋಟ' ಅಂದರೆ ಕೇವಲ ಒಂದು ವರ್ಗದ ಓಲೈಕೆಯೇ? ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಜೊತೆಗೆ ಹಿಜಾಬ್‌ಗೆ ಅವಕಾಶ ನೀಡುವ ಮೂಲಕ ನೀವು ನೀಡುತ್ತಿರುವ ಸಂದೇಶವೇನು? ಸಂವಿಧಾನ ಮತ್ತು ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ನೀವು, ಶೈಕ್ಷಣಿಕ ಕೇಂದ್ರಗಳಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತಿರುವುದು ತುಷ್ಟೀಕರಣದ ಪರಮಾವಧಿ ಅಲ್ಲವೇ? ಶಿಕ್ಷಣ ಸಚಿವ @Madhu_Bangarapp ಅವರು ಕೇಸರಿ ಶಾಲನ್ನು ಧಾರ್ಮಿಕ ಸಂಕೇತವಲ್ಲ ಎಂದು ಹಗುರವಾಗಿ ಮಾತನಾಡಿರುವುದು @INCKarnataka ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಯಾಗಿರುವುದು ಇಡೀ ಕರ್ನಾಟಕಕ್ಕೋ ಅಥವಾ ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೋ ಎನ್ನುವುದನ್ನು ಸ್ಪಷ್ಟಪಡಿಸಿ. #HinduVirodhiCongress #CongressFailsKarnataka
20
62
2
182
4,790
ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ. ಸರ್ವೋಚ್ಚ ನ್ಯಾಯಾಲಯದಲ್ಲಿ ಸದರಿ ಪ್ರಕರಣ sub-judice ಇರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಸಂಪುಟದ ಮುಕುಟಮಣಿಗಳು ಹಿಜಾಬ್ ಧರಿಸಿ ಶಾಲೆಗೆ ಹೋಗಬಹುದು ಎಂಬ ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ತರ್ಕಾನುಸಾರವೇ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ಕೇಸರಿ ಶಾಲನ್ನು ಧರಿಸಲು ಅವಕಾಶ ನೀಡಬೇಕು ಹಾಗೂ ಹಿಂದೂ ವಿದ್ಯಾರ್ಥಿ ಸಮೂಹಕ್ಕೆ ನಾನೆ ಸ್ವತಃ ಕೇಸರಿ ಶಾಲನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತೇನೆ. ಮುಸಲ್ಮಾನ ಹೆಣ್ಣುಮಕ್ಕಳು ಹಿಜಾಬ್ ಧರಿಸಿಬಹುದಾದರೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಗಣಪತಿಯ ಹಾಗೂ ಸರಸ್ವತಿಯ ಮೂರ್ತಿಯನ್ನಿಟ್ಟು ನಿತ್ಯ ಪೂಜೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ. ಪಶ್ಚಿಮ ಬಂಗಾಲ, ಅಸ್ಸಾಂ ನಲ್ಲಿ ಆದ ಹಿಂದೂ ಮತಗಳ ಕ್ರೋಡೀಕರಣದಿಂದ ಕಾಂಗ್ರೆಸ್ ಪಕ್ಷದ ಧುರೀಣರ ನಿದ್ದೆಗೆಡಿಸಿದೆ. ಶಾಲಾ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕಾತಿ, ಸಕಾಲದಲ್ಲಿ ಶೂ-ಸಾಕ್ಸ್, ಪಠ್ಯಪುಸ್ತಕ ವಿತರಿಸಬೇಕಾಗಿದ್ದ ಸರ್ಕಾರ ತನ್ನ ಆದ್ಯತೆಗಳನ್ನು ಬದಿಗಿಟ್ಟು ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿರುವುದು ಇವರ ಖುರ್ಚಿಯ ಕಾಲುಗಳು ನಡುಗುತ್ತಿವೆ ಎಂಬುದಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಯುವ ಮತದಾರರು ಬುದ್ದಿ ಕಲಿಸುವುದು ನಿಶ್ಚಿತ. @tv9kannada I @AsianetNewsSN I @IndiaToday I @prajavani I @CMofKarnataka I @KannadaRepublic I @VistaraNews I
3
42
3
222
6,947
ಪಶ್ಚಿಮ ಬಂಗಾಳ ಅತಿ ದೊಡ್ಡ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಇಷ್ಟು ವರ್ಷಗಳ ಕಾಲ ಕಮ್ಯುನಿಸ್ಟರು ಹಾಗೂ ಟಿಎಂಸಿ ಆಡಳಿತದಿಂದ ನಲುಗಿದ್ದ ಪಶ್ಚಿಮ ಬಂಗಾಳದ ಜನತೆಗೆ, ಈಗ ಹೊಸ ಸ್ವಾತಂತ್ರ್ಯ ಸಿಕ್ಕಿದೆ
4
15
1
62
1,663
Kumar retweeted
#WATCH | Karnataka | Prime Minister Narendra Modi felicitated by BJP State President, B Y Vijayendra and other state leaders in Bengaluru
19
159
1
2,686
50,303
ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೆ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದ ಶಿವಶರಣೆ. ದಾನ ಗುಣ, ದಾಸೋಹ ತತ್ಪರತೆ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು. #HemaReddyMallamma
2
19
1
134
1,729
A month ago Hassan and Kodagu, day before yesterday Bagalkote, yesterday Koppal, and today Tumakuru like this, I have been restricted from entering most districts of Karnataka! I strongly condemn this Congress government which is trying to stop my every step again and again! Organising and awakening Hindu society is my right and my duty. But this government is trying to take away my rights. It is very clear that these restrictions are being imposed out of fear — fear that Hindus should not become aware and united. Listen, Congress leaders, I am not someone who will be afraid! I am not someone who will bend! No one can stop my path! Till my last breath, I will not stop this fight. No matter how many restrictions you impose, no matter how many false cases you file, I will continue to stand firmly for Dharma. This fight is not just my voice — it is the echo of thousands of hearts! This is just the beginning… the struggle will continue!
48
672
11
1,736
35,601
ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದು ಬರೀ '⭕️' ಆದರೆ ಉರ್ದು ಶಾಲೆಗಳ ಉನ್ನತೀಕರಣಕ್ಕೆ ಮಾತ್ರ ₹683 ಕೋಟಿ ಲೇಔಟ್ ಸಿದ್ಧ! ಬರಿ 'ಹಿಂದಿ ಹೇರಿಕೆ' ಅಂತ ಬೊಬ್ಬೆ ಹೊಡೆದು ಮೈ ಪರಚಿಕೊಳ್ಳುವ ಓಲಾಟಗಳೆ ಈ 'ಸೆಕ್ಯುಲರ್' ಪ್ರೇಮದಲ್ಲಿ ಕನ್ನಡಕ್ಕೆ ಸ್ಥಾನ ಎಲ್ಲಿದೆ? ಕನ್ನಡಿಗರೇ ಇವರ ಈ ದ್ವಂದ್ವ ನೀತಿಯನ್ನು ಗಮನಿಸಿ.
3
8
143
ಯುದ್ಧದ ಪ್ರಭಾವದಿಂದ ಅನಿಲದ ಅಭಾವ ಎಂಬುದು ಈ ಅನ್ಯ ಗ್ರಹ ಜೀವಿಗೆ ಇನ್ನೂ ಅರ್ಥವಾದಂತಿಲ್ಲ..😀
60
46
12
345
14,544
I challenge the Dravida jokers to remove this non Tamil text from there. Anyone who has visited Rameshwaram would have noticed this while passing over the Pamban Bridge. I repeat, this is a challenge. Go ahead and try. I will watch you get beaten like stray dogs 🍿 Nai 🐶 Addi Payi 👹 Addi you will get!!
South India doesn't need Hindi or Sanskrit. We are not a colony of North Hindia. #StopHindiImposition teapaw.org/WeDravidians/status/20…
669
4,201
168
14,258
669,074
North Karnataka meals are the besttt 🤍🤍 Simple, spicy, wholesome,nothing beats it !
36
29
4
387
11,024
.
596
1,266
208
8,914
1,043,263
ತ್ರಿವರ್ಣ ಧ್ವಜವನ್ನು ಹಾರಿಸಿ ನಿಜಾಮನ ಅಧಿಕಾರಕ್ಕೆ ಬಹಿರಂಗವಾಗಿ ಸವಾಲು ಹಾಕಿದ ಕ್ರಾಂತಿಕಾರಿ ಮದನ್ ಸಿಂಗ್ ಮತ್ವಾಲೆ ಮಟ್ವಾಲೆಯ ತ್ಯಾಗವು ಹೈದರಾಬಾದ್ ರಾಜ್ಯದಲ್ಲಿ ವಾಸಿಸುವ ಹಿಂದೂಗಳನ್ನು ಬೆಚ್ಚಿಬೀಳಿಸಿತು. ಭಯದಿಂದ ಮೌನವಾಗಿದ್ದವರು ಈಗ ನಿಜಾಮನ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಲು ಪ್ರಾರಂಭಿಸಿದರು. ಹೈದರಾಬಾದ್ ವಿಮೋಚನೆಗಾಗಿ ಬೇಡಿಕೆಗಳು ಪ್ರತಿ ಹಳ್ಳಿ ಮತ್ತು ನಗರದಲ್ಲಿ ಜೋರಾಗಿ ಬೆಳೆಯುತ್ತಿದ್ದವು. ಮದನ್ ಸಿಂಗ್ ಮಟ್ವಾಲೆ ಅವರ ಹೆಸರು ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಚಳವಳಿಯ ಸಂಕೇತವಾಗಿತ್ತು. ಈ ಬೆಳೆಯುತ್ತಿರುವ ಸಾರ್ವಜನಿಕ ಕೋಪ ಮತ್ತು ರಜಾಕರ ಹಿಂಸಾಚಾರದ ಸುದ್ದಿ ದೆಹಲಿಯನ್ನು ತಲುಪಿತು. ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡರು. ಭಾರತದ ಏಕತೆಗೆ ಧಕ್ಕೆಯಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. #MadanSinghMatwale #NizamofHyderabad #MirUsmanAliKhan #NationalFlag
1
3
7
111
ದೇಶ ವಿರೋಧಿ ಕಾಂಗ್ರೆಸ್ ಚಿಂತನೆಗಳಿಗೆ ದಿಲ್ಲಿಯಿಂದ ಹಿಡಿದು ಹಳ್ಳಿಯ ತನಕ ಸಾರ್ವಜನಿಕರಿಂದ ಛಾಟಿ ಏಟ ಸಿಗುತ್ತಿದೆ! ಇತ್ತೀಚೆಗೆ ದೆಹಲಿಯಲ್ಲಿ ದೇಶ ವಿರೋಧಿ ಮನಸ್ಥಿತಿಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೂಟಿನೇಟು ಬಿದ್ದಿತ್ತು, ಆದರೆ ಅದರಿಂದ ಪಾಠ ಕಲಿಯದ ಕಾಂಗ್ರೆಸ್ಸಿಗರಿಗೆ ಈಗ ಶಿವಮೊಗ್ಗದಲ್ಲಿ ಮಾತಿನ ಏಟು ಬಿದ್ದಿದೆ. #AntiNationalCongress
2
14
74
1,562