vijayakarnataka

Bengaluru, India
Joined October 2010
somashekar retweeted
75 ವರ್ಷಗಳಲ್ಲಿ ಆಯೋಗಕ್ಕೆ ಬಿದ್ದ ಕಲ್ಲೇಟುಗಳು ! ​ ಸ್ವತಂತ್ರ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಆಯೋಗದ ಮೇಲಿನ ರಾಜಕೀಯ ಒತ್ತಡಗಳು, ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿನ ಬದಲಾವಣೆಗಳು ಮತ್ತು ಇವಿಎಂ (EVM) ಮೇಲಿನ ವಿಶ್ವಾಸಾರ್ಹತೆಯ ಕುರಿತು ಒಂದು ವಿಶ್ಲೇಷಣೆ. #ವಿಕಫೋಕಸ್ @Vijaykarnataka @kolgarkeerthi – at Mysore, India
3
12
373
somashekar retweeted
ಬದುಕನ್ನೇ ಬದಲಿಸಿದ ಸಂಶೋಧನೆಗಳಿಗೆ ಜಾಗತಿಕ ಮನ್ನಣೆ! ವಿಜ್ಞಾನ, ಅರ್ಥಶಾಸ್ತ್ರ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಮಾನವ ಬದುಕಿಗೆ ಹೊಸ ದಿಕ್ಕು ತೋರಿದ ಸಾಧಕರನ್ನು ಗುರುತಿಸುವ ನೊಬೆಲ್ ಪ್ರಶಸ್ತಿಗಳು ಜ್ಞಾನ, ಸಂಶೋಧನೆ ಮತ್ತು ಮಾನವ ಕಲ್ಯಾಣದ ಮಹತ್ವವನ್ನು ಸಾರುತ್ತವೆ. #ವಿಕಸೈನ್ಸ್_ಕೆಫೆ #ವಿಕಫೋಕಸ್ @Vijaykarnataka @VKReaders – at Mysore, India
6
13
269
somashekar retweeted
ಟ್ರೈನ್ ಟು ಸಿಕ್ಕಿಂ ! ಪಶ್ಚಿಮ ಬಂಗಾಳದ ಸಿವಾಕ್‌ ನಿಂದ ಸಿಕ್ಕಿಂನ ರಾಂಗ್ಪೋ ವರೆಗಿನ 44.96 ಕಿ.ಮೀ. ಉದ್ದದ ಮಹತ್ವಾಕಾಂಕ್ಷೆಯ ರೈಲು ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದೆ. ಸಿಕ್ಕಿಂನ ಮೊದಲ ರೈಲು ಸಂಪರ್ಕದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @ShivaramaVK – at Mysore, India
3
10
244
somashekar retweeted
UPI ಉಚಿತ ಆಟ ಮುಗಿಯಿತು! ​ಇಷ್ಟು ದಿನಗಳ ಕಾಲ ಸಂಪೂರ್ಣ ಉಚಿತವಾಗಿ ಲಭ್ಯವಿದ್ದ ಸೇವೆಗೆ ಶುಲ್ಕ ಮತ್ತು ತೆರಿಗೆಯ ಬಾಸುಂಡೆ ಬೀಳುವ ಆತಂಕ ಎದುರಾಗಿದೆ. ಸರಕಾರವೇ ಇನ್ಸೆಂಟಿವ್ ನೀಡುವ ಮೂಲಕ ಈ ವ್ಯವಸ್ಥೆಯನ್ನು ಉಚಿತವಾಗಿಟ್ಟಿತ್ತು. ಮುಂದಿನ ದಿನಗಳಲ್ಲಿ ಇದರ ಆರ್ಥಿಕ ಹೊರೆ ಗ್ರಾಹಕರ ಮೇಲೆ ಬೀಳುವ ಸಾಧ್ಯತೆಯಿದೆ #ವಿಕಫೋಕಸ್ @Vijaykarnataka – at Mysore, India
1
10
29
853
somashekar retweeted
ಬರ ಈಗ ಎಲ್ಲರಿಗೂ ಪಾಠ' ! ​ಬರಗಾಲ ಕೇವಲ ರೈತರ ಸಮಸ್ಯೆಯಷ್ಟೇ ಅಲ್ಲ,ಅದು ಇಡೀ ಸಮಾಜ ಮತ್ತು ಸರಕಾರ ಎದುರಿಸಬೇಕಾದ ಸವಾಲು. ಕುಡಿಯುವ ನೀರು,ಆಹಾರ ಭದ್ರತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ನೀರು-ವಿದ್ಯುತ್ ಮಿತಬಳಕೆ, ಕೃಷಿ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು.ಒಟ್ಟಾರೆ ಬರಗಾಲ ಎದುರಿಸುವುದು ಹೇಗೆ ? #ವಿಕಫೋಕಸ್ @Vijaykarnataka – at Mysore, India
4
24
555
somashekar retweeted
ಸ್ಪೇಸಿನಲ್ಲೇ ಸಮರ! ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಇರಿಸಿರುವ ಬಗ್ಗೆ ಘೋಷಿಸಿ ಜಗತ್ತನ್ನೇ ಬೆಚ್ಚಬೀಳಿಸಿದೆ. ಸ್ಪೇಸ್ ಕಂಟ್ರೋಲ್ ಅಸ್ತ್ರ, ಹೈಪರ್ ಲೇಸರ್, ಸ್ಪೇಸ್ ಜಾಮರ್ ಮತ್ತು ಸ್ಯಾಟಲೈಟ್ ನಿರೋಧಕ ಅಸ್ತ್ರಗಳಂತಹ ಆಧುನಿಕ ತಂತ್ರಜ್ಞಾನಗಳ ಕುರಿತ ಮಾಹಿತಿ #ವಿಕಸೈನ್ಸ್_ಕೆಫೆ @Vijaykarnataka @sudarshanvk2 – at Mysore, India
4
8
235
somashekar retweeted
ಕಾಶ್ಮೀರಿ ಪಂಡಿತರಿಗೆ ಕೇಂದ್ರದ ಪುನರ್ವಸತಿ ಯೋಜನೆಯಡಿ ಕಣಿವೆಯಲ್ಲಿ ಮತ್ತೆ ನೆಲೆ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಉಗ್ರ ಸಂಘಟನೆಗಳು 'ಕಣಿವೆ ಬಿಟ್ಟು ತೊಲಗಿ' ಎಂದು ಜೀವ ಬೆದರಿಕೆ ಹಾಕುತ್ತಿರುವುದು ಪಂಡಿತರಲ್ಲಿ ಆತಂಕ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ #ವಿಕಫೋಕಸ್ @Vijaykarnataka @Sudarshanvk2 @kolgarkeerthi
6
15
437
somashekar retweeted
ಭಾರತದ ನಾಯಕತ್ವ ! ದಿಲ್ಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್‌ (BRICS) ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿರುವುದು ಜಾಗತಿಕ ಮಟ್ಟದಲ್ಲಿ ದೇಶದ ಹೆಚ್ಚುತ್ತಿರುವ ರಾಜತಾಂತ್ರಿಕ ಪ್ರಭಾವವನ್ನು ತೋರಿಸುತ್ತದೆ. #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK – at Mysore, India
5
17
432
somashekar retweeted
ಭೂಮಿಗೆ ಬಂದ ಜ್ವರ ! ಮನುಷ್ಯನಿಗೆ ಜ್ವರ ಬಂದಾಗ ಕಣ್ಣೀರು ಬರುವಂತೆ, ಭೂಮಿಗೆ ಜ್ವರ ಬಂದಾಗ ಹಿಮನದಿಗಳ ಪ್ರವಾಹ, ಭೂಕುಸಿತ ಹಾಗೂ ಮೌನ ಆಕ್ರೋಧದ ಅನುಭವವಾಗುತ್ತಿದೆ. ​ನೇಪಾಳದ ದುರಂತದ ಹೊತ್ತಲ್ಲಿ‌ ಇದೆಲ್ಲವೂ ಮತ್ತೆ ಮುನ್ನೆಲೆಗೆ ಬಂದಿದೆ. #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK – at Mysore, India
5
14
406
somashekar retweeted
ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ #ಈರುಳ್ಳಿ ಬೆಲೆ ಗಗನಕ್ಕೇರಿರುವ (ಕೆ.ಜಿಗೆ ₹60–80) ಈ ಹೊತ್ತಲ್ಲಿ ಬೆಲೆ ನಿಯಂತ್ರಿಸಲು ಮಹಾರಾಷ್ಟ್ರದ ನಾಸಿಕ್‌ನಿಂದ ದಿಲ್ಲಿ ಚೆನ್ನೈ, ಗುವಾಹಟಿಯಂತಹ ನಗರಗಳಿಗೆ ಈರುಳ್ಳಿ ಸಾಗಿಸಲು ಕೇಂದ್ರ ಸರಕಾರ ಆರಂಭಿಸಿರುವ ವಿಶೇಷ ಸರಕು ರೈಲೇ #ಕಾಂದಾ_ಎಕ್ಸ್‌ಪ್ರೆಸ್‌ ' #ವಿಕಫೋಕಸ್ @Vijaykarnataka – at Mysore, India
4
25
570
somashekar retweeted
ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆ ಅವರ ದೈಹಿಕ ಬೆಳವಣಿಗೆ, ಮಾನಸಿಕ ಆರೋಗ್ಯ ಹಾಗೂ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು,ಈ ವ್ಯಸನದಿಂದ ಮಕ್ಕಳನ್ನು ಹೊರತರಲು ಪೋಷಕರು ಮತ್ತು ಶಿಕ್ಷಕರು ಜವಾಬ್ದಾರಿಯುತವಾಗಿ ಹೇಗೆ ಸ್ಪಂದಿಸಬೇಕು?ಇಲ್ಲವೆ ಶಿಕ್ಷಕರ ಯಶಸ್ವಿ ಪ್ರಯೋಗಗಳು #ವಿಕಫೋಕಸ್ @Vijaykarnataka @kolgarkeerthi @Sudarshanvk2 – at Bengaluru South, India
1
8
26
763
somashekar retweeted
ಮಂಗಳೂರು ಟೆಕ್ ಜೋಶ್ ಗೆ ಈಗ ಸರಕಾರದ ಪುಶ್ ಬೇಕಿದೆ. ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ವಿಕದ ಅಜೆಂಡಾ ಇದು.. #karanataka #cmdk #mangalore @CMofKarnataka @PriyankKharge @rohithbhat @utkhader @editor_vk @Vijaykarnataka @shalinirajnish @DCDKOfficial @thewire_in
4
6
224
somashekar retweeted
ಅತಿ ದೊಡ್ಡ ಸೇನಾ ಪಡೆ ಹೊಂದಿದ್ದರೂ ಭಾರತವು ಹೆಚ್ಚಿನ ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ, ರಷ್ಯಾಫ್ರಾನ್ಸ್ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಆದರೆ, ಕಳೆದ ದಶಕದಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸ್ವಾವಲಂಬನೆಯತ್ತ ಭಾರತದ ಹೆಜ್ಜೆ! #ವಿಕಫೋಕಸ್ @Vijaykarnataka @VKReaders @vkbrand2018 – at Mysore, India
8
17
404
somashekar retweeted
ನೇಪಾಳದ ದುರಂತಕ್ಕೆ ಕಾರಣವಾದ ಹಿಮನದಿ ಸರೋವರ ಒಡೆತದ ಪ್ರವಾಹ ಎಂದರೇನು ? GLOF (Glacial Lake Outburst Flood) ಇದರಿಂದ ಭಾರತಕ್ಕಿರುವ. ಸವಾಲುಗಳು ಏನು ? ಈ ಹಠಾತ್ ಪ್ರವಾಹ ಏಷ್ಯಾದ ಉಪಖಂಡದಲ್ಲೇ ಆತಂಕ ಮೂಡಿಸಿದೆ ಏಕೆ ? #ವಿಕಫೋಕಸ್ @Vijaykarnataka #ಹಿಮಾಲಯದ_ನಿಗೂಢ @Sudarshanvk2 – at Mysore, India
2
3
266
somashekar retweeted
28 ವರ್ಷಗಳ ಹಿಂದೆ ಕಾಶ್ಮೀರದ ವಂಧಾಮದಲ್ಲಿ23 ಕಾಶ್ಮೀರಿ ಪಂಡಿತರನ್ನು ಬಲಿತೆಗೆದುಕೊಂಡ ಹತ್ಯಾಕಾಂಡದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ. ಏನಿದು ಪ್ರಕರಣ ? #ವಿಕಫೋಕಸ್ @Vijaykarnataka @RCBHATVK @kilarisom @Sudarshanvk2 @kolgarkeerthi – at Bengaluru South, India
5
14
318
ವಿಕ ಸಂಪಾದಕೀಯ
7
ಐಕ್ಯೂ ಕುಸಿಯುತ್ತಿದೆಯೇ?
3
ವಿಕ ಪದಯಾತ್ರೆ
5
somashekar retweeted
ನಿರಂತರ ಮೇಕಪ್‌ನಿಂದಾಗಿ ಸುಸ್ತಾದ ತ್ವಚೆಗೂ ವಿಶ್ರಾಂತಿ ಬೇಕು. ವಾರದಲ್ಲಿ ಒಂದು ದಿನ ಅಥವಾ ಕೆಲವು ವಾರಗಳ ಕಾಲ ಮೇಕಪ್ ಮಾಡದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು ! #ವಿಕಫೋಕಸ್ #ನಕಲಿ_ಕಾಸ್ಮೆಟಿಕ್ಸ್ #ವಿಜಯಕರ್ನಾಟಕ @Vijaykarnataka @ShubhaVikas @vrpelathadka @kilarisom @Sudarshanvk2 @kolgarkeerthi @RajeevaVK – at Bengaluru South, India
4
16
483
somashekar retweeted
ಆದರ್ಶ, ಬಂಡಾಯ, ಹೋರಾಟ- ಇವು ಎಲ್ಲ ಕಾಲದ ತಾರುಣ್ಯದ ಹಂಬಲಗಳು. ಗುರಿ ಮಾತ್ರ ಕಾಲಧರ್ಮದ ಅನುಗುಣವಾಗಿ ಭಿನ್ನವಾಗಿರುತ್ತೆ. ಈಗಿನ ಜೆನ್ ಜಿಗಳ ವಯೋಮಾನದ ತರುಣರು ಸ್ವಾತಂತ್ರ್ಯಪೂರ್ವದಲ್ಲೂ ಇದ್ದರು.ಅವರೆಲ್ಲರ ಗುರಿ‌ ದೇಶಕ್ಕೆ ಸ್ವಾತಂತ್ರ್ಯ ಪಡೆಯುವುದಷ್ಟೆ ಆಗಿತ್ತು. ಅಂಥವರ ನೆನಪು-ನಮನ #ವಿಕವಿಶೇಷ #ಸ್ವಾತಂತ್ರ್ಯಸಡಗರ @Vijaykarnataka – at Mysore, India
6
27
586