Veena V. Kumbar VK retweeted
ಇವತ್ತಿಗೆ ಸರಿಯಾಗಿ 100 ವರುಷಗಳ ನಂತರ, 2126ನೇ ಇಸವಿ. ಸೂರ್ಯ ಇಂದು ಬೆಳಗ್ಗಿನಿಂದಲೇ ಬೆಂಕಿ ಉಗುಳಲು ಶುರುಮಾಡಿದ್ದಾನೆ. ಹದಿನೈದು ವರುಷದ ಪುಟಾಣಿಯೊಬ್ಬಳು 2026ರಲ್ಲಿ ಬಾಳಿ ಬದುಕುತ್ತಿರುವ ತನ್ನ ಪೂರ್ವಸೂರಿಗಳಿಗೆ ಬರೆದ ಪತ್ರ... #ವಿಶ್ವಭೂದಿನ #ವಿಕಫೋಕಸ್ #earthday @Vijaykarnataka @kolgarkeerthi @Sudarshanvk2 @RajeevaVK
Veena V. Kumbar VK retweeted
ಮಣಿಪುರದಲ್ಲಿ ಬಿಲ್ಲುಗಾರಿಕೆ, ಮಿಜೋರಾಮಿನಲ್ಲಿ ಫುಟ್ಬಾಲ್, ಅಸ್ಸಾಮಿನಲ್ಲಿ ಬಾಕ್ಸಿಂಗ್, ಅರುಣಾಚಲದಲ್ಲಿ ವೇಟ್‌ಲಿಫ್ಟಿಂಗ್,ಕರ್ನಾಟಕದಲ್ಲಿ ಈಜು,ಹರಿಯಾಣದಲ್ಲಿ ಕುಸ್ತಿ, ಪಂಜಾಬಿನಲ್ಲಿ ಹಾಕಿ, ದಿಲ್ಲಿಯಲ್ಲಿ ಕ್ರಿಕೆಟ್... ಇದು ಭಾರತದ ಕ್ರೀಡಾ ವೈಶಿಷ್ಟ್ಯ. #ವಿಕಫೋಕಸ್
@Vijaykarnataka
@kilarisom @Sudarshanvk2 @kolgarkeerthi
Veena V. Kumbar VK retweeted
ಕರ್ನಾಟಕದ ಸ್ಟೂಡೆಂಟ್ ಪವರ್. ಕಲಾಂ ಜನುಮದಿನ ವಿಶ್ವ ವಿದ್ಯಾರ್ಥಿಗಳ ದಿನ. ಈ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕಿರಿಯ ಸೈಂಟಿಸ್ಟ್ ವಿದ್ಯಾರ್ಥಿಗಳ ಕುರಿತು #ವಿಕಫೋಕಸ್
ಈ ಮಕ್ಕಳ ಅಗಾಧ ಸಂಶೋಧನೆಯನ್ನು @Vijaykarnataka ಬೆನ್ನುತಟ್ಟಿದೆ.
@Sudarshanvk2 @kolgarkeerthi @RajeevaVK @PMOIndia
@CMofKarnataka

























