ರಾಮ್ ವಿಜೆ (@ram_vije) profile picture
Joined August 2022
Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)Photo by ರಾಮ್ ವಿಜೆ (@ram_vije)
ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿ ವಾಲನ ದರ್ಪ ಹಾಗೂ ದೌರ್ಜನ್ಯ ಜೊತೆಗೆ ದುರಹಂಕಾರ ಮಾತುಗಳು
2
1
6
998
Replying to @CMofKarnataka
@CMofKarnataka @MBPatil @PriyankKharge ರೀ ಸರ್ಕಾರ ನೆಡೆಸುವ ಮುಖ್ಯಮಂತ್ರಿ ಮತ್ತು ಸಚಿವರುಗಳೆ, ITI ಪಾಸು ಮಾಡಿರುವವರು ನಮ್ಮ ರಾಜ್ಯದಲ್ಲಿ ಯಾರೂ ಇಲ್ಲವೇ..!? #ಜಾರ್ಖಂಡ್ ರಾಜ್ಯದಿಂದ ಈ ಕಂಪನಿಗಳು ವಲಸಿಗರನ್ನು ತಂದು ತುಂಬುವುದು ಯಾವ ನ್ಯಾಯ? ರಾಜ್ಯದಲ್ಲಿ ನಿರುದ್ಯೋಗ ಭತ್ಯೆ ಬೇರೆ ಕೊಡೋದು!?@karave_KRV
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
1
2
2
37
ಈ ಸುದ್ದಿ ಈಗ ಖುಷಿ ಅನ್ನಿಸಬಹುದು. ಆದರೆ ಕನ್ನಡವನ್ನು ಕಲಿತ ಇದೇ ವಲಸಿಗರೇ ಮುಂದೆ ಕರ್ನಾಟಕದ ಸರ್ಕಾರಿ ನೌಕರಿಗೂ ಸೇರಲು, ಆಯಕಟ್ಟಿನ ಸ್ಥಾನಗಳಿಗೂ ಬರಲು ಅರ್ಹತೆ ಪಡೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ, ರಾಜಸ್ಥಾನಿ ಮೂಲದವರು ತುಂಬಿರುವುದು ಹೀಗೆಯೆ. ಅವರಲ್ಲಿ ಬಹುತೇಕರು ಹಿಂದಿಗೆ ಬೆಂಬಲವಾಗಿರ್ತಾರೆ.
15
49
442
ರಾಮ್ ವಿಜೆ retweeted
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
23
161
14
371
8,261
ರಾಮ್ ವಿಜೆ retweeted
ಪದಗಳೇ ಇಲ್ಲ. ಭೂಮಂಡಲಕ್ಕೊಬ್ಬರೇ ಅಣ್ಣಾವ್ರು🙏🏼
3
83
2
601
9,998
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ವಿಷಯದಲ್ಲಿ ತಾರತಮ್ಯ ಮಾಡ್ತಿರೋದು ಕಣ್ಣಿಗೆ ಕಾಣುತ್ತಿಲ್ಲವೇ? ಕರ್ನಾಟಕ ಸರ್ಕಾರ ಇರುವುದು ಯಾರ ಉದ್ಧಾರಕ್ಕಾಗಿ..!? @CMofKarnataka @MBPatil @PriyankKharge @karave_KRV
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ? ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ. ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ. ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ! ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ? AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ? ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು! ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ? 🔗 kannadmma.com/19205/ @CMofKarnataka @SantoshSLadINC @DKShivakumar @karave_KRV @ajavgal @airindia @AirIndiaX @BLRAirport @blrairport_kn #KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
4
45
1
112
982
ಎಲ್ಲಿಂದಲೋ ಬಂದು ಇಲ್ಲಿ ಯಾವ ಮಟ್ಟಕ್ಕೆ ಈ ವಲಸಿಗರು ಧ್ವನಿ ಎತ್ತುತ್ತ ಇದಾರೆ! ನಮ್ಮ ಕನ್ನಡಿಗರಲ್ಲಿ ಈ ಒಗ್ಗಟ್ಟು ಯಾವತ್ತೂ ಬರಲ್ಲ 🤦‍♂️🤦‍♂️
IT employees are getting organised. The fight for a better work-life balance is growing across Bangalore. Join the movement | Join KITU (kituhq.org/membership) No to endless working hours. No to intrusion into personal time. Implement the Right to Disconnect Now
1
14
88
1,752
ಕರ್ನಾಟಕದಲ್ಲಿ ಇರುವ ಅನೇಕ ವೃತ್ತಿಪರ ಕೋರ್ಸ್ ನೆಡಸುವ ಪ್ರೈವೇಟ್ ಕಾಲೇಜುಗಳು #ಹೊರರಾಜ್ಯದವರಿಗೆ ಮಣೆ ಹಾಕಿ, ರಾಜ್ಯದ ಮಕ್ಕಳಿಗೆ ಭವಿಷ್ಯವೇ ಇಲ್ಲದಾಗೆ ಮಾಡಿವೆ?ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಂದು ತುಂಬುವುದು ಯಾವ ಪುರುಷಾರ್ಥಕ್ಕೆ?ಕೇರಳದ ವಿದ್ಯಾರ್ಥಿಗಳು ಇರುವ ಕಡೆ ಡ್ರಗ್ಸ್ ದಂಧೆ,ದಾಂಧಲೆ ಹೆಚ್ಚಾಗಿದೆ?
ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಹಾಗೂ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ, ನೀಟ್ ಮುಂತಾದ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ ಹಾಗೂ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. - ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಪರೀಕ್ಷಾ ಸುಧಾರಣೆಗಳ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾತನಾಡಿದ ಪ್ರಮುಖ ಅಂಶಗಳು. #ExamReforms
7
28
464
ರಾಮ್ ವಿಜೆ retweeted
ಮಲ್ಲುಗಳು ಹಿಂದೆ ಇಂದ HR ಮಾಫಿಯ ನಡೆಸೋದು.... ಮುಂದೆ ಬಂದು Human Rights / Labour Laws ಅಂತ ಪುಂಗಿ ಉದೋದು... ಮೊದಲು ಆಚೆ ಓಡಿಸಿ ಇವರನ್ನ ❗
IT employees are getting organised. The fight for a better work-life balance is growing across Bangalore. Join the movement | Join KITU (kituhq.org/membership) No to endless working hours. No to intrusion into personal time. Implement the Right to Disconnect Now
2
23
114
1,426
ರಾಮ್ ವಿಜೆ retweeted
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ? ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ. ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ. ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ! ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ? AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ? ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು! ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ? 🔗 kannadmma.com/19205/ @CMofKarnataka @SantoshSLadINC @DKShivakumar @karave_KRV @ajavgal @airindia @AirIndiaX @BLRAirport @blrairport_kn #KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
15
137
8
309
6,542
ಧರ್ಮ ದೊಡ್ಡದೋ...? ಕಾನೂನು ದೊಡ್ಡದೋ....? ಎಲ್ಲರ ಅನಿಸಿಕೆ ಮತ್ತು ವಾಸ್ತವ.... ಕಾನೂನೇ ದೊಡ್ಡದ್ದು ಅದಕ್ಕಿಂತ ದೊಡ್ಡವರು ಯಾರು ಇಲ್ಲಾ ಆದ್ರೇ....... ಕೆಲವೊಂದು ಸನ್ನಿವೇಶ, ಪ್ರಕರಣಗಳಲ್ಲಿ ಕೆಲಸ ಸೂಕ್ಷ್ಮತೆ ಧರ್ಮದಲ್ಲಿರೋದು ಕಾನೂನಿನಲ್ಲಿ ಇಲ್ಲಾ. ಅದನ್ನ ಎಷ್ಟು ಸರಳವಾಗಿ ತಮ್ಮ್ ಮಠದ ಅಧೀನದಲ್ಲೇ ನಡೆದ ಒಂದು ಘಟನೆಯನ್ನ ವಿವರಣೆ ಕೊಟ್ಟು ಹೇಳಿದ ತರಳಬಾಳು ಶ್ರೀಗಳು. ಧರ್ಮ ದೊಡ್ಡದು ಅಂತ..... ಧರ್ಮ ಅಂದ್ರೇ ಸನಾತನ ಧರ್ಮ..... 🚩
7
73
4
245
8,351
ಹೌದು, ಇನ್ನೊಂದಿಷ್ಟು ವಲಸಿಗರನ್ನು ತಂದು ರಾಜ್ಯದಲ್ಲಿ ತುಂಬಿ, ಕನ್ನಡ ಬೆಳೆಯುತ್ತೆ....!? ಕನ್ನಡ ಮತ್ತು ಕನ್ನಡಿಗರ ಸಂಸ್ಕೃತಿ ಉಳಿಯಬೇಕೆಂದರೆ,ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
"ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಕನ್ನಡ ಬೆಳೆದರೆ ನಮ್ಮ ನಾಡು ಬೆಳೆಯುತ್ತದೆ." ದೊಡ್ಡಕಲ್ಲಸಂದ್ರದ ಮಂತ್ರಿ ಸೆರೆನಿಟಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ'ಯಲ್ಲಿ ಭಾಗವಹಿಸಿದೆ. ಕನ್ನಡ ನಾಡು, ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು. ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪೂರಕವಾಗಿವೆ.
3
12
72
820
ರಾಮ್ ವಿಜೆ retweeted
ವರನಟ ಡಾ. ರಾಜ್‌ಕುಮಾರ್ ಅಭಿನಯದ ಅದ್ಭುತ ಚಿತ್ರ ಜಗ ಮೆಚ್ಚಿದ ಮಗ ಮತ್ತೊಮ್ಮೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ! ❤️ ಡಿಸೆಂಬರ್ 04, 2026 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಮರುಬಿಡುಗಡೆ! ✨ ಮತ್ತೊಮ್ಮೆ ಅಣ್ಣಾವ್ರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಸಂಭ್ರಮ! ❤️ 📅 DECEMBER 04, 2026 #JagaMecchidaMaga #DrRajkumar
14
98
645
ಫೇಸ್ ಬುಕ್ ನಲ್ಲಿ ಕಂಡಿದ್ದು
14
1
47
735
ಮಾತನಾಡುವ ವೇಳೆ ಡಾ. ರಾಜ್ ಕುಮಾರ್ ಅವರು ಭಾವುಕರಾದರು.. | Shivakumar Aradhya | Shubhodaya Karnataka | DD Chandana #DrRajkumar #Annavru #ShivakumarAradhya #ShubhodayaKarnataka #DDChandana #EmotionalMoment #KannadaLegend #Sandalwood #KannadaReels #KannadaShorts #YouTubeShorts #Kannada
7
20
660
ಕರ್‍ನಾಟಕದಲ್ಲಿ ನಡೆಸುವ ಯಾವುದೇ ಒಕ್ಕೂಟ ಸರ್‍ಕಾರಿ ಸಂಸ್ಥೆಯ ಕಾರ್‍ಯಕ್ರಮಗಳಲ್ಲಿ ಹಿಂದಿ ಇದ್ದೇ ಇರುವಂತೆ ಹಾಗೂ ಕನ್ನಡಕ್ಕೂ ಮೇಲೆ ಇರುವಂತೆ ಹಿಂದಿ ಲಾಬಿ ಹೇಗೆ ನೋಡಿಕೊಳ್ಳುತ್ತದೆ ನೋಡಿ. ಇದೇ ತಮಿಳುನಾಡಿನಲ್ಲಾಗಿದ್ದರೆ ಹಿಂದಿ ಇರುವುದಿಲ್ಲ.
3
16
2
65
764
ವಲಸಿಗರು ಆಡಿದ್ದೇ ಆಟ ಆಗಿದೆ ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲ ಮೂರು ಜನ ಕುತ್ತಿದ್ದಾರೆ
55
107
6
563
17,775
ವಿಜಯಪುರದಲ್ಲಿ ಕಾಂಗ್ರೆಸ್ ರಾಣಾ ಪ್ರತಾಪ್ ಸಿಂಗ್ ಪ್ರತಿಮೆ, ಮೈಸೂರಿನಲ್ಲಿ ಬಿಜೆಪಿ ಅದೇ ಹೆಸರಿನ ಸರ್ಕಲ್! ಪಕ್ಷಗಳು ಬೇರೆ, ಕನ್ನಡಿಗರ ಮುಂದಿರುವ ಪ್ರಶ್ನೆ ಒಂದೇ! ಕರ್ನಾಟಕದ ನೆಲ, ಇತಿಹಾಸ, ಭಾಷೆ ಮತ್ತು ಅಸ್ಮಿತೆ ಸಂಕಷ್ಟದಲ್ಲಿದೆ ವಲಸೆ ನಿಯಂತ್ರಣ ಬೇಡ, ಕನ್ನಡಿಗರಿಗೆ ಉದ್ಯೋಗ ಬೇಡ, ಆದರೆ ಹೊರಗಿನ ಅರಸರಿಗೆ ಪುತ್ತಳಿ ಪೈಪೋಟಿ! @MBPatil
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು. ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ. #ranapratapa @ianuragthakur @ajaydharamsingh @CSNadagoudaINC @ishivanandpatil
3
8
23
521
ಈ ದೇಶದ್ ಕಥೆ ಇಷ್ಟೇ ಕಣಮ್ಮೋ..!🤦‍♂️ ತನ್ನ ಭೂ ದಾಖಲೆ ಪಡೆಯಲು ರೈತರೊಬ್ಬರು ತಾಲೂಕು ಕಚೇರಿ ಮುಂದೆಯೇ ಮಲಗಬೇಕಾಯ್ತು..! ಇಲ್ಲಿ ಹೋರಾಟ ಮಾಡದೇ ಏನನ್ನೂ ಜಯಿಸುವ ಸಾಧ್ಯತೆಯೇ ಇಲ್ಲಾ.. ಮಧುಗಿರಿ ತಾಲೂಕು ಕಚೇರಿ ಮುಂದಿನ ಚಿತ್ರಣ ಇದು ಕಂದಾಯ ಸಚಿವರಿಗೆ ಮಾಹಿತಿ ಇದ್ಯಾ.? ಆಡಳಿತ ಸುಧಾರಣೆ ಸಾಧ್ಯವಿಲ್ವಾ? @DrParameshwara @DKShivakumar
18
98
6
420
19,597
ರಾಮ್ ವಿಜೆ retweeted
🔥 THE FATHER OF ALL OG HEROES IS BACK ON THE BIG SCREEN 👑 ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥 ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬 ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️ #DrRajkumar #Annavru #JagamechidaMaga #December4 #NamCinema @shivuaDDa
3
76
1
457
9,105