
ಧರ್ಮೋ ರಕ್ಷತೀ ರಕ್ಷಿತ: #ಸನಾತನಿ #ನಮೋ_ಅಭಿಮಾನಿ #ಸ್ನೇಹಜೀವಿ 🙏#ಜೈಜವಾನ್_ಜೈಕಿಸಾನ್😍...
ನಿಮ್ಗ್ಯಾಕದು..! ಹೇ ಹೋಗೋಲೆ..!
Joined December 2019
- Tweets11.6K
- Following1.1K
- Followers1.7K
- Likes154K
ಅಲ್ರೋ ಲೇ ಒಬ್ಬ ಮನುಷ್ಯ ಒಂದು ಹೆಣವನ್ನ ಕಾಡಿನೊಳಗೆ ಹೊತ್ತುಹೋಗಿ ೬ ಅಡಿ ಆಳದ ಗುಂಡಿ ತೆಗೆದು ನೂರಾರು ಹೆಣ ಹೂತಿದ್ದಾನೆ ಅಂತ ಹೇಳ್ತೀರಲ್ಲ ಬಡ್ಡೆತವಾ ಒಂದು ಆರು ಅಡಿ ಗುಂಡಿ ತೆಗಿಯೋಕೆ ಎಷ್ಟುಸಮಯ ಬೇಕು ಅಂತ ಗೊತ್ತಿದ್ಯೆನ್ರೋ.?
ಅದೂ ಕಾಡಿನ ಒಳಗೆ..ಮಣ್ಣು ಎಷ್ಟು ಗಟ್ಟಿ ಇರುತ್ತೆ ಆರೆ,ಪಿಕಾಸಿ,ಗುದ್ಲಿ ಹೇಗ್ ತಗೊಂಡ್ ಹೋಗ್ತಿದ್ದ..!?
1
3
91
Welcome ausis to bgt 2025-2026
You will be remember for decade what was happened....!!!
@CricketAus
@ICC
@BCCI
#cheeter_australia
ಬನ್ನಿ ಬನ್ನಿ ಮುಂದಿನಬಾರಿ ಸ್ಲೆಡ್ಜಿಂಗ್ ಹೇಗ್ ಮಾಡೋದು ತೋರಿಸ್ತಾರೇ...
#sandpaper
138
Do you remember when you joined X? I do! #MyXAnniversary
1
3
114
ಪ್ರತೀದಿನ ಸುಮ್ನೆಮಲ್ಗಿರೋ ನಾಯಿಗೆ ಕಲ್ಲುಹೊಡೆದು ಪೆಟ್ರೋಲ್ ಹಾಕಿಸ್ಕೊಂಡು ಊರೆಲ್ಲ ತಿರುಗಾಡಿ ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ಮಾತಾಡೋ ಸೆಡೆಗಳಿಗೂ ಬೆಳಕಿನಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು...💐
#ಹಿಪಾಕ್ರಸಿ
1
97
ಯೆಂಡಾ ಹೋಗ್ಲಿ ಹೆಂಡ್ತಿ ಹೋಗ್ಲಿ ಎಲ್ಲಾ ಕೊಚ್ಕಂಡ್ ಹೋಗ್ಲಿ..!
ಪರಪಂಚಾನೆ ಇರೋತನಕ ಕನ್ನಡ ಪದಗಳ್ ನುಗ್ಲಿ..!!
#ಜಿ_ಪಿ_ರಾಜರತ್ನಂ
#ರಾಜ್ಯೋತ್ಸವ_ರಾಷ್ಟ್ರೋತ್ಸವ
89
ಸಮಸ್ತ ಕರುನಾಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು...💐
#ರಾಜ್ಯೋತ್ಸವ_ರಾಷ್ಟ್ರೋತ್ಸವ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯಾ...ಭಗವಂತ ಒಳ್ಳೆ ಆರೋಗ್ಯ ನೀಡಿ ಹರಸಲಿ...💐
@Bulletrakya
ನವೆಂಬರ್ 14, 1963ರಲ್ಲಿ ಅರಸೀಕೆರೆಗೆ ಆರೆಸ್ಸೆಸ್ಸಿನ ಅಂದಿನ ಸರಸಂಘಚಾಲಕರಾಗಿದ್ದ ಪ.ಪೂ ಶ್ರೀ ಗುರೂಜಿ ಅವರು ಭೇಟಿ ನೀಡಿ, ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಬೌದ್ಧಿಕ್ ಮಾಡಿದ್ದರು.
#ಕರ್ನಾಟಕದಲ್ಲಿಸಂಘ
#RSSinKarnataka
#HASSAN
#ARASIKERE
1
113
ಜನವರಿ 13, 1967ರಲ್ಲಿ ಹಾಸನದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಮತ್ತು ಹಿತೈಷಿಗಳಿಗೆ ಬೌದ್ಧಿಕ ವರ್ಗ ನಡೆದಿತ್ತು. ಅಂದಿನ ಸರಸಂಘಚಾಲಕರಾಗಿದ್ದ ಪ.ಪೂ. ಶ್ರೀ ಗುರೂಜಿ ಅವರು ಭಾಗವಹಿಸಿದ್ದರು.
#ಕರ್ನಾಟಕದಲ್ಲಿಸಂಘ
#RSSinKarnataka
2
82
ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಪ.ಪೂ ಶ್ರೀ ಗುರೂಜಿ ಅವರು ನವೆಂಬರ್ 25, 1957ರಂದು ಹಾಸನಕ್ಕೆ ಭೇಟಿ ನೀಡಿದ್ದರು. ಇಲ್ಲಿ ನಡೆದ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.
#ಕರ್ನಾಟಕದಲ್ಲಿಸಂಘ
#RSSinKarnataka
70
ಅಪ್ಪಟ ದೇಶಭಕ್ತ ಸರಳ ಸಜ್ಜನಿಕೆಯ ಸಾಹುಕಾರಾ ಲಕ್ಷಾಂತರ ಕಾರ್ಮಿಕರ ಹೃದಯದ ದೈವ ರತನ್ ಟಾಟಾ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ....ಓಂ ಶಾಂತಿ💐
#ಹೃದಯವಂತ
1
2
74
Replying to @rockmoon43
@rockmoon43 ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ ಭಗವಂತ ನಿಂಗೆ ಯಾವ್ದೆ ಖಾಯಿಲೆ ಕಸಾಲೆ ನೀಡದೆ ಹರಸಲಿ..🎂💐❤️
10
'In my personal view, select the available best, but not the NOTA.' : RSS Sarasanghachalak Dr Mohan Bhagwat
#ಶೇಕಡಾ100ಮತದಾನ
#100PercentVoting
1
150















