ಅಮ್ರುತ್ ಬಾಳ್‍ಬೈಲ್ (@teekappa24) header
ಅಮ್ರುತ್ ಬಾಳ್‍ಬೈಲ್ (@teekappa24) profile picture

Kannadiga/Canarese | ಮಲೆನಾಡು🍄 | ಕಲಿಗ💡

Joined February 2022
Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)Photo by ಅಮ್ರುತ್ ಬಾಳ್‍ಬೈಲ್ (@teekappa24)
Public transport is so good in London🤌
3
22
533
Basavanna on the Thames. A Kannada icon in the heart of London. ✨
📍Basaveshwara Statue, Albert Embankment Gardens, London ಕಾಯಕವೇ ಕೈಲಾಸ 🙏
1
15
1
119
1,622
ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ. ಕರ್ನಾಟಕವೆಂದರೆ ಬೆಂಗಳೂರು ಮಾತ್ರವಲ್ಲ! ವರ್ಷಕ್ಕೆ ₹10,000 ಕೋಟಿಗೂ ಹೆಚ್ಚು ಆದಾಯ ಗಳಿಸುವ ಖಾಸಗಿ ಸಂಸ್ಥೆ ಬಿಸಿಸಿಐಗೆ ಇಂತಹ ನೂರು ಸ್ಟೇಡಿಯಂಗಳನ್ನು ಕಟ್ಟಿಸುವ ಸಾಮರ್ಥ್ಯವಿದೆ. ಕ್ರಿಕೆಟ್ ಉದ್ಧಾರ ಮಾಡಲು ಕರ್ನಾಟಕ ಸರ್ಕಾರದ ನೆರವು ಬೇಕಾಗಿಲ್ಲ. ಶಿವರಾಮ ಕಾರಂತ ಲೇಔಟ್‌ನಲ್ಲಿ 45 ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ಜೊತೆಗೆ "ಮನರಂಜನೆ, ಆತಿಥ್ಯ ಮತ್ತು ವಾಣಿಜ್ಯ ಸೌಲಭ್ಯಗಳನ್ನು" ನಿರ್ಮಿಸಲು ಬಿಡಿಎ ಮುಂದಾಗಿದೆ. ಆನೇಕಲ್‌ನಲ್ಲೂ ಇದೇ ರೀತಿಯ ಯೋಜನೆಯನ್ನು ಘೋಷಿಸಲಾಗಿದೆ. ಕ್ರಿಕೆಟ್ ಸ್ಟೇಡಿಯಂ ಹೆಸರಿನಲ್ಲಿ ಬಿಡಿಎ ಕಟ್ಟಲು ಹೊರಟಿರುವುದು ಮಾಲ್‌ಗಳನ್ನು! ಬೆಂಗಳೂರಿನ ಆಚೆ ಕರ್ನಾಟಕ ಎಂಬುದೇ ಇಲ್ಲವೇ? ಅಲ್ಲಿ ಜನರಿಲ್ಲವೇ? ಕ್ರೀಡಾಪಟುಗಳಿಲ್ಲವೇ? ಕಳೆದ ಹಲವು ದಶಕಗಳಿಂದ ಈಜು ಕ್ರೀಡೆಯ ಬಹುತೇಕ ವಿಭಾಗಗಳಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ ನಮ್ಮಲ್ಲಿರುವ ಗುಣಮಟ್ಟದ ಈಜುಕೊಳಗಳ ಬಹುಪಾಲು ಖಾಸಗಿ ಸಂಸ್ಥೆಗಳ ಪ್ರಯತ್ನದಿಂದ ನಿರ್ಮಾಣವಾದವು. ನಮ್ಮ ಫುಟ್‌ಬಾಲ್ ಸ್ಟೇಡಿಯಂ ಎರಡನೇ ಮಹಾಯುದ್ಧದ ಬಾಂಬ್ ದಾಳಿಗೆ ತುತ್ತಾದಂತೆ ಕಾಣುತ್ತದೆ. ವಿಜಯಪುರದಲ್ಲಿ ನಿರ್ಮಿಸಿರುವ ಸೈಕ್ಲಿಂಗ್ ವೆಲೋಡ್ರೋಮ್‌ನ ಗುಣಮಟ್ಟದ ಕಥೆಯೇ ಬೇರೆ! ಕರ್ನಾಟಕಕ್ಕೆ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಅಥವಾ ಒಲಿಂಪಿಕ್ಸ್ ತರುವ ಮಾತು ಆಮೇಲೆ. ಮೊದಲು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕ್ರೀಡೆಗಳ ಅಭ್ಯಾಸಕ್ಕೆ ಅಗತ್ಯವಾದ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳು ಮತ್ತು ತರಬೇತಿ ಸೌಲಭ್ಯಗಳನ್ನು ನಿರ್ಮಿಸಿ. ಇಂತಹ ಮೂಲಸೌಕರ್ಯಗಳೇ ಇಲ್ಲದೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಹೇಗೆ ರೂಪಿಸುತ್ತೀರಿ? ಒಲಿಂಪಿಕ್ಸ್‌ಗೆ ಕರ್ನಾಟಕದಿಂದ 60, 100, 200 ಕ್ರೀಡಾಪಟುಗಳನ್ನು ತಯಾರು ಮಾಡಿ ಕಳುಹಿಸುತ್ತೇವೆ ಎನ್ನುವ ರಾಜಕಾರಣಿಗಳಿಗೆ ಬೇಕಿರುವುದು ಕ್ರೀಡಾ ಅಭಿವೃದ್ಧಿಯಲ್ಲ; ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುವುದಷ್ಟೇ!
10
40
2
151
7,741
ಅಮ್ರುತ್ ಬಾಳ್‍ಬೈಲ್ retweeted
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ? ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ. ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ. ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ! ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ? AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ? ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು! ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ? 🔗 kannadmma.com/19205/ @CMofKarnataka @SantoshSLadINC @DKShivakumar @karave_KRV @ajavgal @airindia @AirIndiaX @BLRAirport @blrairport_kn #KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
16
148
8
336
6,944
ಅಮ್ರುತ್ ಬಾಳ್‍ಬೈಲ್ retweeted
Replying to @prashant1272
have they done recruitment drives in cities of Karnataka? No they haven't! Then how can you say its purely on talent. ITS purely on regional groups & discrimination to kannadigas. We are very clear, we respect talent & people from everywhere but will not tolerate discrimination against Kannadigas in Karnataka
1
25
155
2,105
ಅಮ್ರುತ್ ಬಾಳ್‍ಬೈಲ್ retweeted
Not a SINGLE Post on Bengaluru Tech Summit from the likes of @nabilajamal_ @Akshita_N , those who cover more news from South?? Any instructions? You people hate Bengaluru / Karnataka?? If something bad happens at Summit, you'll be the 1st one to post?? #BengaluruTechSummit
11
35
5
177
12,945
ಅಮ್ರುತ್ ಬಾಳ್‍ಬೈಲ್ retweeted
Whenever I interact with South Indians, whether as clients, during hiring or in any other professional capacity, I always notice one thing. Most of them are soft-spoken, humble, sincere and very professional. You give them a task and you don’t have to constantly follow up. They take responsibility and get things done. If they commit to a timeline, they stick to it. I don’t know whether it has something to do with education, upbringing or culture.
155
216
30
2,701
130,806
ಅಮ್ರುತ್ ಬಾಳ್‍ಬೈಲ್ retweeted
Hey everyone, I built an app called *Calorie Curry* 🏋️ Log your gym workouts in one line 👟 Track your daily steps 🍽️ Count calories just by typing "2 dose and a filter coffee" Most fitness apps don't understand our food, so I made one that does. It would mean a lot if you tried it and told me what you think 🙏 🍎 iPhone: apps.apple.com/in/app/calori… 🤖 Android: play.google.com/store/apps/d…
19
29
4
139
8,673
ಅಮ್ರುತ್ ಬಾಳ್‍ಬೈಲ್ retweeted
This irresponsible Dean doesn't know that even minors cannot be forced against their will. In the US, the child will be taken away from parents who abuse them. The child will be put in foster care and the parents can be imprisoned too.
Hear this ! After a woman was forcibly dragged out of a medical college campus, shoved into a Thar, footwear was thrown at her, the Dean of KMC Dr Shahnawaz Manippadi has justified this. He asks... What's wrong with parents taking their daughter? What can we do if she was screaming?
3
4
1
25
844
ಅಮ್ರುತ್ ಬಾಳ್‍ಬೈಲ್ retweeted
Replying to @silverlightgal
Thanks for information. Yes I think Karnataka state is dosa heaven. I’ve been to Mysore just to eat Dosas. teapaw.org/asiahunter_com/status/…
マイソールに到着。早速GTRで朝のティファン。ドーサには角バター付きなのがカルナータカらしい。チャトニーは緑になるまでダニヤが入る。ワダに付くサンバルはジャガリの甘さ。ちなみにティファンとミールスで甘さは変える。ケーサリバートも美味。現オーナーさんにもご挨拶出来た。
1
2
15
ಅಮ್ರುತ್ ಬಾಳ್‍ಬೈಲ್ retweeted
Not just Lingayat mutts, all mutts need to introspect. This is the same dumb culture in Vokkaliga mutts also. Teaching children to be submissive and blindly obedient in the name of respect is disgusting. Respect should be mutual, not through fear or surrender.
Siddaganga mutta n all lingayat seers need to introspect what kind of a samaja basavanna wnated to build
1
8
48
1,171
Music is such a good thing humans invented.
1
25
580
ಅಮ್ರುತ್ ಬಾಳ್‍ಬೈಲ್ retweeted
A study of water & light
21
91
1,037
21,657
ಅಮ್ರುತ್ ಬಾಳ್‍ಬೈಲ್ retweeted
Yes
11
2
81
6,724
ಅಮ್ರುತ್ ಬಾಳ್‍ಬೈಲ್ retweeted
Bidari art from kalyana region of Karnataka is so underrated. All the designs are etched manually. And they have a jewellery section. bidri.in
ಸಿನಿಮಾ ಫೆಸ್ಟಿವಲ್ ನಡೆಯುತ್ತಿದೆ . ಅಲ್ಲಿ ಒಂದು ಜಿಲ್ಲೆ ಒಂದು ಪ್ರಾಡಕ್ಟ್ ಅಂತ ಇಟ್ಟಿದ್ರು ಅದರಲ್ಲಿ ಚಿಕ್ಕಮಗಳೂರಿನ ಕಾಪಿ💛❤️ ಬೀದರ್ ಜಿಲ್ಲೆಯ ಬಿದ್ರಿ ಆರ್ಟ್ 💛❤️ ಕರ್ನಾಟಕದಿಂದ ಭಾರತ #ibero_american_film_festival @IndianEmbRiyadh
3
19
5
100
36,064
ಅಮ್ರುತ್ ಬಾಳ್‍ಬೈಲ್ retweeted
Game theory explains why working harder inside a broken system is the worst response to that system. Because a system is never truly broken. It's just producing exactly the outcomes its own incentive structures were designed to produce, whether intentional or not. Working harder inside this system increases your output in the payoff matrix, but it simply won't change the actual structure of the system's matrix. Thus, the correct response is not more effort. Instead, you must aim to identify whose interests the current structure serves and position yourself in favor of those interests rather than against them. Change the game, or play the game that is actually being played. Either way, you must stop optimizing for the game you wish it to be and start acting realistically.
110
1,071
79
7,635
227,508