Bengaluru Rural MGNREGS (@BMgnregs) profile picture

100 days employment for Rural households in the financial year

Joined June 2020
Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)Photo by Bengaluru Rural MGNREGS (@BMgnregs)
Bengaluru Rural MGNREGS retweeted
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾ.ಪಂ. ಈತಮಾಕಲಹಳ್ಳಿ‌ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ನೀರಿನ‌ ಹೊಂಡ ಕಾಮಗಾರಿಯನ್ನು ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಡಾ.ಕೆ.ಸುಧಾಕರ್ ರವರು ಉದ್ಘಾಟಿಸಿ ಕಾಮಗಾರಿ ವೀಕ್ಷಿಸಿದ ಕ್ಷಣ @MgnregsK @shilpa_nag @lkatheeq @gokRDPR
1
26
Bengaluru Rural MGNREGS retweeted
ಉತ್ತಮ ಫಸಲು ತಂದ #ದಾಳಿಂಬೆ #ತೋಟಗಾರಿಕೆ ಮತ್ತು #ನರೇಗಾ ಒಗ್ಗೂಡಿಸುವಿಕೆಯಡಿ ರೈತ ಶಿವಕುಮಾರ್ ದಾಳಿಂಬೆ ಬೆಳೆದು 10-12 ಟನ್ ಇಳುವರಿ ಪಡೆಯುತ್ತಿದ್ದಾರೆ. ಟನ್ ಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ ಹೊಂದಿರುವ ಈ ದಾಳಿಂಬೆಗಳು ಇತರೆ ರಾಜ್ಯಗಳಿಗೂ ರಫ್ತಾಗುತ್ತಿವೆ.‌ ಸ್ಥಳ: ಮಂಡಿಬೆಲೆ ಗ್ರಾ.ಪಂ., ದೇವನಹಳ್ಳಿ ತಾ. #ಬೆಂಗಳೂರು_ಗ್ರಾಮಾಂತರ.
3
7
64
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022-23 ನೇ ಆರ್ಥಿಕ ವರ್ಷದ ಕಾರ್ಮಿಕ ಆಯವ್ಯಯ ತಯಾರಿಸಲು ಮನೆ ಮನೆಗೆ ಉದ್ಯೋಗ ಖಾತ್ರಿ ಅಭಿಯಾನದ ಪ್ರಯುಕ್ತ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುತ್ತಿರುವುದು.
5
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬಿದಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದಲೂರು ಗ್ರಾಮದಲ್ಲಿ ರೈತ ಬಂದು ಅಭಿಯಾನ ಮತ್ತು ಪೌಷ್ಟಿಕ ಕೈ ತೋಟ ಅಭಿಯಾನಕ್ಕೆ ಚಾಲನೆ ನೀಡಿದರು.
1
9
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗೋರಿನಬೆಲೆ ಗ್ರಾಮದಲ್ಲಿ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.
1
1
9
ದಿನ್ನೂರು ಗ್ರಾಮದಲ್ಲಿ ಕಸ ಗಿಡಗಂಟೆಗಳಿಂದ ಮಲೀನಗೊಂಡಿದ್ದ ಜಾಗದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಲ್ಯಾಣಿ ಅಭಿವೃದ್ಧಿ ಮಾಡಿದ್ದರಿಂದ ಸುಂದರ ವಾತಾವರಣವೇ ಸೃಷ್ಟಿಯಾಗಿದೆ. ಮಾನ್ಯ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿರವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕಲ್ಯಾಣಿ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿರುತ್ತಾರೆ.
8
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರ ಅರಳುವ ಪ್ರತಿಭೆಗಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಿದೆ
3
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಅಂದರಹಳ್ಳಿ ಗ್ರಾಮದ ಕರಗಪ್ಪ ಇವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುರಿಶಡ್ ನಿರ್ಮಾಣ ಮಾಡಿಕೊಂಡು ಸ್ವಾವಲಂಬಿ ಜೀವನ ಮಾಡುತ್ತ ಸಮಾಜದ ಇತರೆ ಯುವ ಸಮುದಾಯದವರಿಗೆ ಮಾದರಿಯಾಗಿದ್ದಾರೆ.
1
6
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬಿದಲೂರು ಗ್ರಾಮ ಪಂಚಾಯಿತಿಯ ಬಿದಲೂರು ಗ್ರಾಮದ ಸ್ಮಶಾನದಲ್ಲಿ ನೆಡುತೋಪು ಅಭಿವೃದ್ಧಿ ಕಾಮಗಾರಿ
1
5
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ಮುದುಗುರ್ಕಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಹತ್ತಿರ ಕೆರೆಯ ಬೋರ್ ವೆಲ್ ಗೆ ಇಂಗುಗುಂಡಿ ನಿರ್ಮಾಣ ಕಾಮಗಾರಿ.
3
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ, ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕೋನಹಳ್ಳಿ ಗ್ರಾಮದ ಬಸ್ ಸ್ಟಾಂಡ್ ನಲ್ಲಿ ಜಲಶಕ್ತಿ ಅಭಿಯಾನದಡಿ ನಿರ್ಮಾಣ ಮಾಡಿರುವ ಕುಂಟೆ ಅಭಿವೃದ್ಧಿ ಕಾಮಗಾರಿ.
2
8
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ, ಶಿವನಾಪುರ ಗ್ರಾಮದಲ್ಲಿ ಜಲಶಕ್ತಿ ಅಭಿಯಾನದಡಿ ನಿರ್ಮಾಣ ಮಾಡಿರುವ ಬಹುಕಮಾನು ಚೆಕ್ ಡ್ಯಾಂ ತುಂಬಿ ನೀರು ಹರಿಯುತ್ತಿರುವು್ದು
1
4
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಸ್ಮಶಾನದ ಮುಂಭಾಗ ಜಲಶಕ್ತಿ ಯೋಜನೆಯಡಿ ನಿರ್ಮಾಣವಾಗಿರುವ ಗೋಕಟ್ಟೆಯಲ್ಲಿ ಮಳೆಯ ನೀರು ಶೇಖರಣೆಯಾಗಿರುವುದು.
1
2
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು, ಜಡಿಗೇನಹಳ್ಳಿ ಗ್ರಾ.ಪಂ, ಹೊಸಹಳ್ಳಿ ಗ್ರಾಮದಲ್ಲಿ ಜಲ ಶಕ್ತಿ ಯೋಜನೆಯಡಿ ನಿರ್ಮಾಣ ಮಾಡಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಕಾಮಗಾರಿ .ಅಂದಾಜು ಮೊತ್ತ ರೂ.42000/-
1
4
Bengaluru Rural MGNREGS retweeted
Total 101 ongoing works under JSA- water recharge structure, kalyani, kunte etc in Hosakote Tq....Planting of trees as fencing will complete the programme
1
2
2
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನದೇವಿ ಅಗ್ರಹಾರ ಮಧುರೆ ಗ್ರಾಮದ ಪುಟ್ಟಮ್ಮನವರಿಂದ ದನದ ಕೊಟ್ಟಿಗೆ ಕಾಮಗಾರಿಯ ಬಗ್ಗೆ ಫಲಶೃತಿ ಪಡೆಯಲಾಯಿತು.
1
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೊಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಕೋಟೆ ಗ್ರಾಮದಲ್ಲಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಂಡು ಯಶಸ್ವಿಯಾಗಿ ಆದಾಯ ಗಳಿಸುತ್ತಿರುವ ಶ್ರೀ ಮತಿ ಪಾರ್ವತಮ್ಮ ನವರು.
1
5
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆಲೂರುದ್ದುದ್ದನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಜಲಾಶಕ್ತಿ ಅಭಿಯಾನದ ಅಡಿಯಲ್ಲಿ ನಿರ್ಮಾಣ ಮಾಡಿರುವ ಪಂಡಿತಪುರ ರಾಜಕಾಲುವೆ ಮಳೆ ಬಂದು ನೀರು ಶೇಖರಣೆ ಯಾಗಿರುವುದು,
1
4
ದೇವನಹಳ್ಳಿ ತಾಲ್ಲೂಕು ನಲ್ಲೂರು ಗ್ರಾಮ ಪಂಚಾಯತಿಯಲ್ಲಿ ನರೇಗಾದಡಿ ನಿರ್ಮಿಸಿದ ಕುಂಟೆ ಈ ಮಳೆಯಲ್ಲಿ ತುಂಬಿದೆ. A pond rejuvenated in Nallur GP in Devanahalli taluk is full this monsoon. #MGNREGA
11
34
305
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಂಟೆಗೆ ನೆನ್ನೆ ಸುರಿದ ಮಳೆಯಿಂದ ರಾಜಕಾಲುವೆ ಇಂದ ಕುಂಟೆಗೆ ಮಳೆ ನೀರು ಹರಿಯುತ್ತಿರುವ ದೃಶ್ಯ.
1
5