Department of Minority Welfare, Govt of Karnataka (@DOMGOK) header
Department of Minority Welfare, Govt of Karnataka (@DOMGOK) profile picture

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official Twitter Account. 24x7 helpline: +91 82777 99990 (calls and Whatsapp) Email: [email protected]

Bengaluru, India
Joined October 2017
Arivu Education Loan Scheme 2026 – Renewal Deadline Extended! Eligible students pursuing M.B.B.S., M.D. and M.S. courses through CET/NEET can apply for renewal. 📅 Extended Dates: 26–30 November 2026 🔗 Apply: kmdconline.karnataka.gov.in 📞 Helpline: 8277799990
1
6
856
ಅರಿವು ಶಿಕ್ಷಣ ಸಾಲ ಯೋಜನೆ 2026 – ನವೀಕರಣ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ! 📅 ವಿಸ್ತರಿತ ಅವಧಿ: 26ರಿಂದ 30ನೇ ನವೆಂಬರ್ 2026ರವರೆಗೆ 🔗 ಅರ್ಜಿ ಸಲ್ಲಿಸಲು: kmdconline.karnataka.gov.in 📞 ಸಹಾಯವಾಣಿ: 8277799990
1
1
9
735
ನಮ್ಮ ಸಂವಿಧಾನ, ನಮ್ಮ ಹೆಮ್ಮೆ! 🇮🇳 ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ. ಸಂವಿಧಾನದ ಆಶಯಗಳನ್ನು ಗೌರವಿಸಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ. ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು! ❤️💛
2
15
500
🎓 ಪ್ರೀ-ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆ 2026–27 📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2026 🔗 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ssp.karnataka.gov.in 📞 ಸಹಾಯವಾಣಿ: +91 8277799990
1
4
498
🎓 Pre-Matric Scholarship Scheme 2026–27 📅 LAST DATE TO APPLY: 30 NOVEMBER 2026 🔗 Apply Online: ssp.karnataka.gov.in 📞 Helpline: +91 8277799990
1
8
867
🎓 Post-Matric Scholarship Scheme 2026–27
6
7
416
🎓 ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ 2026–27
1
2
215
🎓 Post-Matric Scholarship Scheme 2026–27
1
4
778
🎓 ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ 2026–27
2
8
868
Announcement of the Incentive Scheme 2026–27 for students pursuing B.Sc Nursing and GNM Nursing courses. 🎓 Who Can Apply? Students meeting the following eligibility criteria can apply: ✅ Must be a resident of Karnataka. ✅ Must belong to a minority community (Muslim, Christian, Jain, Buddhist, Sikh or Parsi). ✅ Must be pursuing a full-time B.Sc Nursing or GNM Nursing course. ✅ Annual family income should not exceed ₹2.5 lakh. ✅ Minimum 50% marks in the previous examination are required. Students scoring below 50% may also be considered depending on fund availability. ✅ Selection will be based on merit and availability of funds. ✅ Benefit is available only once during the entire course duration. 📅 APPLICATION IMPORTANT DATES 🟢 Application Opens: 16 November 2026 🔴 Last Date to Apply: 31 December 2026 🌐 Apply Online: sevaone.karnataka.gov.in/ser… 📌 Aadhaar seeding, Aadhaar-bank linking and NPCI mapping are mandatory. 📖 Official Website: dom.karnataka.gov.in ⚠️ Eligible students are advised to apply before the deadline and check the official guidelines #nursingstudents #karnatakascholarship #minoritywelfare
2
11
1,772
🎈 ಮಕ್ಕಳ ಸಂಭ್ರಮ, ನಗುವಿನ ಹಬ್ಬ – ಮಕ್ಕಳ ದಿನಾಚರಣೆ! ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವುದರ ಜೊತೆಗೆ, ಅವರ ಪ್ರತಿಭೆ, ಸೃಜನಶೀಲತೆ ಹಾಗೂ ಕಲಿಕಾ ಆಸಕ್ತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಜ್ಞಾನ, ಮೌಲ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರೇರೇಪಿಸುವುದೇ ಈ ದಿನಾಚರಣೆಯ ಆಶಯ. ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌸
1
1
8
619
ಶಿಕ್ಷಣದ ಬೆಳಕಿನಲ್ಲಿ ಬೆಳೆದು, ಜ್ಞಾನದ ಶಕ್ತಿಯಿಂದ ರಾಷ್ಟ್ರದ ಭವಿಷ್ಯ ರೂಪಿಸುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು! #DoMGoK #childrensday
2
17
938
National Education Day 2026 | Honorable Minister Shri U T Khader Fareed Speech | Minority Welfare Department #domgok #MoulanaAzad #UTKhader
2
7
740
ರಾಷ್ಟ್ರೀಯ ಶಿಕ್ಷಣ ದಿನದ ಹಾರ್ದಿಕ ಶುಭಾಶಯಗಳು! ಭಾರತದ ಮೊದಲ ಶಿಕ್ಷಣ ಸಚಿವರು ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ, ಶಿಕ್ಷಣದ ಮೂಲಕ ಸಮಾಜದ ಸಬಲೀಕರಣ ಮತ್ತು ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಅವರ ದೂರದೃಷ್ಟಿ ಸದಾ ಸ್ಮರಣೀಯ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶಿಕ್ಷಣದ ಮಹತ್ವವನ್ನು ಅರಿತು, ಜ್ಞಾನಪೂರ್ಣ, ಸಮಾನತೆಯ ಹಾಗೂ ಪ್ರಗತಿಪರ ಸಮಾಜದ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡೋಣ.
3
15
1,094
ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನ - 2026 ಭಾರತದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ಸ್ಮರಿಸುವ ಪವಿತ್ರ ದಿನ. 11 ನವೆಂಬರ್ 2026 | ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಂಗಳೂರು | ಬೆಳಿಗ್ಗೆ 10:00 ಗಂಟೆಗೆ ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ.
3
31
1,661
ಅಹಿಂಸೆ, ಸತ್ಯ, ತ್ಯಾಗ, ಮತ್ತು ಕರುಣೆಯ ಮೌಲ್ಯಗಳನ್ನು ಸಾರುವ ಜೈನ ಧರ್ಮದ ಆದರ್ಶಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಸದಾ ಪ್ರೇರೇಪಿಸಲಿ. ಜೈನ ಹೊಸ ವರ್ಷದ ಪವಿತ್ರ ಸಂದರ್ಭದಲ್ಲಿ ಸಮಸ್ತ ಜೈನ ಬಾಂಧವರಿಗೆ ಹೃತ್ಪೂರ್ವಕ ಶುಭಾಶಯಗಳು. ಈ ಹೊಸ ವರ್ಷ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸುತ್ತೇವೆ. ಜೈನ ಹೊಸ ವರ್ಷದ ಹಾರ್ದಿಕ ಶುಭಾಶಯಗಳು! #JainNewYear #DoMGoK
2
10
614
ವಿಶ್ವ ಉರ್ದು ದಿನದ ಹಾರ್ದಿಕ ಶುಭಾಶಯಗಳು! ಪ್ರತಿ ವರ್ಷ ನವೆಂಬರ್ 9ರಂದು ವಿಶ್ವ ಉರ್ದು ದಿನವನ್ನು ಆಚರಿಸಲಾಗುತ್ತದೆ. ಉರ್ದು ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಮಹಾನ್ ಕವಿ, ತತ್ವಜ್ಞಾನಿ ಹಾಗೂ ಚಿಂತಕ ಅಲ್ಲಾಮಾ ಇಕ್ಬಾಲ್ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಉಪಖಂಡದಲ್ಲಿ ರೂಪುಗೊಂಡ ಉರ್ದು ಭಾಷೆಯು ಶತಮಾನಗಳ ಸಾಂಸ್ಕೃತಿಕ ಸಂಯೋಜನೆ, ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಭಾಷಾ ಸಾಮರಸ್ಯದ ಪ್ರತೀಕವಾಗಿದೆ. ಗಜಲ್, ಶಾಯರಿ, ಕಾವ್ಯ, ಕಥೆ, ಕಾದಂಬರಿ ಹಾಗೂ ಅಮೂಲ್ಯ ಸಾಹಿತ್ಯ ಕೃತಿಗಳ ಮೂಲಕ ಉರ್ದು ಭಾಷೆ ಜಗತ್ತಿನಾದ್ಯಂತ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಉರ್ದು ಕೇವಲ ಸಂವಹನದ ಭಾಷೆಯಲ್ಲ; ಅದು ನಮ್ಮ ಸಾಹಿತ್ಯಿಕ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಯ ಅಮೂಲ್ಯ ಕೊಂಡಿಯಾಗಿದೆ. ಈ ಶ್ರೀಮಂತ ಭಾಷಾ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರಿಗೂ ವಿಶ್ವ ಉರ್ದು ದಿನದ ಶುಭಾಶಯಗಳು! - Happy World Urdu Day! Every year, November 9 is celebrated as World Urdu Day to commemorate the birth anniversary of Allama Muhammad Iqbal, the great poet, philosopher and thinker who made an immense contribution to Urdu literature and intellectual thought. Originating in the Indian subcontinent, Urdu has evolved over centuries as a beautiful reflection of cultural confluence, literary richness and linguistic harmony. Through its timeless ghazals, poetry, shayari, stories, novels and literary masterpieces, Urdu has earned a distinguished place across the world. Urdu is not merely a language of communication; it is a priceless expression of our literary heritage, cultural diversity and emotions. It is our collective responsibility to preserve this rich linguistic legacy, promote its growth and pass it on to future generations. Warm wishes to everyone on World Urdu Day! #WorldUrduDay #GoKDoM
1
15
761
ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನದ ಅಂಗವಾಗಿ ಗೌರವಪೂರ್ವಕ ನಮನಗಳು. 🇮🇳📚 ಭಾರತದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣವನ್ನು ಸಮಾಜದ ಪ್ರಗತಿ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವನ್ನಾಗಿಸಿದರು. ಅವರ ದೂರದೃಷ್ಟಿ, ಶಿಕ್ಷಣದ ಮೇಲಿನ ಬದ್ಧತೆ ಮತ್ತು ಸಮಾನ ಶಿಕ್ಷಣದ ಆಶಯಗಳು ಇಂದಿಗೂ ನಮಗೆ ಸ್ಫೂರ್ತಿಯಾಗಿವೆ. ಶಿಕ್ಷಣವೇ ಸಮೃದ್ಧ ಸಮಾಜದ ಅಡಿಪಾಯ. ಬನ್ನಿ, ಶಿಕ್ಷಣದ ಮಹತ್ವವನ್ನು ಸಾರೋಣ, ಮಹಾನ್ ನಾಯಕರ ಆದರ್ಶಗಳನ್ನು ಸ್ಮರಿಸೋಣ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ. 🙏 #MaulanaAbulKalamAzad #NationalEducationDay
10
693
🚀 Startup Spark 2.0 A day filled with innovation, inspiration and entrepreneurial spirit! The Startup Spark 2.0, organised by the Directorate of Minorities and Sir Syed Ahmed Khan Research Centre, in association with Ripple and Solidarity Youth Movement Karnataka, was successfully held on 7th November 2026 at Azad Bhavan, Bengaluru. The event brought together aspiring entrepreneurs, innovators and young minds for an engaging keynote session, an AI workshop for startups and exciting startup mock pitches, encouraging participants to transform their ideas into impactful ventures. The spotlight also featured Elevate NxT, highlighting funding opportunities of up to ₹1 Crore for startups and ₹50 Lakh for minorities, opening doors to innovation, growth and entrepreneurship. From inspiring discussions to promising ideas, Startup Spark 2.0 was a step towards building a stronger startup ecosystem and empowering the next generation of entrepreneurs. Igniting ideas. Empowering innovators. Building tomorrow! 🌟 #StartupSpark2 #DirectorateOfMinorities
1
4
537