
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official Twitter Account. 24x7 helpline: +91 82777 99990 (calls and Whatsapp) Email: [email protected]
Bengaluru, India
Joined October 2017
- Tweets7K
- Following397
- Followers16.1K
- Likes3.5K
Department of Minority Welfare, Govt of Karnataka retweeted
The safety and well-being of every Kannadiga is our priority.
Nearly 600 Umrah pilgrims from Karnataka are currently stranded in Saudi Arabia due to disruptions in flight operations.
The Government of Karnataka is closely monitoring the situation and coordinating with the Ministry of External Affairs, the Indian Embassy in Riyadh and the Consulate General in Jeddah to facilitate their safe and early return.
The Karnataka Haj Department and State Emergency Operations Centre have activated helplines to assist the pilgrims and their families.
We stand with our pilgrims and their families during this difficult time. We urge them to stay in touch with their airlines and tour operators and follow official advisories.
Karnataka Haj Department: 9483503132 | 7899707775
SEOC: 1070 | 080-22253707
Department of Minority Welfare, Govt of Karnataka retweeted
Sharing a few thoughts on competitive exams, perseverance and the journey towards public service with Kannada prabha !!
Department of Minority Welfare, Govt of Karnataka retweeted
ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ
ಕರ್ನಾಟಕ ಬಜೆಟ್ 2026-27
"ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ"
#KarnatakaBudget #KarnatakaEmpowermentBudget
Department of Minority Welfare, Govt of Karnataka retweeted
ಇಂದು ರಾತ್ರಿ ಇಂದ್ರಾಳಿ ರೈಲ್ವೆಯ ಮೇಲ್ಸೇತುವೆ ಗರ್ಡರ್ ಜೋಡಣೆ ಪ್ರಗತಿಯಲ್ಲಿದ್ದು ಒಟ್ಟು 58 ಮೀಟರ್ ಗರ್ಡರ್ ಜೋಡಣೆ ಕಾರ್ಯದ ಪೈಕಿ 47 ಮೀಟರ್ ಅಳವಡಿಕೆ ಮುಂದುವರಿದಿದೆ.ಇನ್ನು ಸುಮಾರು 11 ಮೀಟರ್ ಮುಂದುವರಿಯಬೇಕಾಗಿದ್ದು ಪ್ರಗತಿಯಲ್ಲಿದೆ. ಗರ್ಡರ್ ಜೋಡಿಸಲು RDSO ಅನುಮತಿ ಸಿಗಲು ತುರ್ತು ಸಹಕಾರ ನೀಡಿದ ರೈಲ್ವೆ ಸಚಿವರಿಗೆ ಕೃತಜ್ಞತೆಗಳು.
1/2
Department of Minority Welfare, Govt of Karnataka retweeted
2023-2024ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ || ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಸಿ.ಬಿ.ಎಸ್.ಇ ವಿಜಯಪುರದ ವಿದ್ಯಾರ್ಥಿಗಳಾದ ಚಾಂದ್ ಬೀ ಖಾಜಿ ಮತ್ತು ಆಲಿಯಾರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೆಳಗಾವಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಉಸ್ಮಾನ್ ,ಆಕಾಶ್ ಮತ್ತು ಓಂಕಾರ್ ವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ, ಸಂಕೇಶ್ವರ, ಬೆಳಗಾವಿಯ ವಿದ್ಯಾರ್ಥಿಯಾದ ಉಜ್ಮ್ ಸುತಾರ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ ಸದಲಗ ಬೆಳಗಾವಿ ಜಿಲ್ಲೆ ವಿದ್ಯಾರ್ಥಿಯಾದ ಅಶೀತ ಕೆಸ್ತೇ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ || ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ,ಸಿ.ಬಿ.ಎಸ್.ಇ, ಮಲ್ಲಸಮುದ್ರ, ಗದಗ ಜಿಲ್ಲೆಯ ವಿದ್ಯಾರ್ಥಿಯಾದ ಸನಾ ನಾಗ್ ನುರ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ || ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಸಿ.ಬಿ.ಎಸ್.ಇ , ಕೊಪ್ಪಳದ ವಿದ್ಯಾರ್ಥಿಯಾದ ಮೊಹಮ್ಮದ್ ಕೈಫ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ ಜಮಖಂಡಿಯ ವಿದ್ಯಾರ್ಥಿಗಳಾದ ತಹಸೀನ್ ಮುಲ್ಲಾ ಹಾಗೂ ಅಲ್ಮೀರಾ ಪಾಟಿಲ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ ನವನಗರ,ಹುಬ್ಬಳ್ಳಿಯ ವಿದ್ಯಾರ್ಥಿಯಾದ ಜಾಸ್ಮಿನ್ ಬಾನುರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹುಬ್ಬಳ್ಳಿಯ ವಿದ್ಯಾರ್ಥಿಗಳಾದ ಸೌಂದರ್ಯ , ಸುಮಿತ್ರಾ , ನಜ್ಮಾ ಬಾನು ಮತ್ತು ಸಂಜನಾ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ || ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಸಿ.ಬಿ.ಎಸ್.ಇ ಕೊಪ್ಪಳದ ವಿದ್ಯಾರ್ಥಿಯಾದ ಗಿರೀಶ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ ಚಿಕ್ಕೊಡಿಯ ವಿದ್ಯಾರ್ಥಿಯಾದ ಅಮೃತ ಚೌಗಲೆರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ , ಗೋಕಾಕ್ ವಿದ್ಯಾರ್ಥಿನಿಯಾದ ಲಕ್ಷ್ಮೀ ರವರಿಗ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಮಾದರಿ ಶಾಲೆ , ಲಕ್ಷ್ಮೇಶ್ವರದ ವಿದ್ಯಾರ್ಥಿಯಾದ ಮೊಹಮ್ಮದ್ ಹನೀಫ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ 10ನೇ ತರಗತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೆರೆದಾಳ ಬಾಗಲಕೋಟೆಯ ವಿದ್ಯಾರ್ಥಿಯಾದ ಪ್ರಜ್ವಲ್ ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
2023-2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ,ಅತ್ಯೋನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ,ಮೊರಾರ್ಜಿ ದೇಸಾಯಿ ವಸತಿ ಶಾಲೆ ತಣಕನಕಲ್ ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಯಾದ ಅಸ್ಮಾಬಾನು ರವರಿಗೆ ಅಭಿನಂದನೆಗಳು.
Department of Minority Welfare, Govt of Karnataka retweeted
MWD Mysuru in collaboration with Kriya foundation
Renowned educationist Sri Prasanna Kumar @MKeragodu
Conducted Sessions on career orientation and examination handling
at APJ Kalam school Doddakanya, Mysuru.












