ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official Twitter Account. 24x7 helpline: +91 82777 99990 (calls and Whatsapp) Email: [email protected]
- Tweets7K
- Following397
- Followers16.1K
- Likes3.5K

ALT The Department of Minority Welfare, Government of Karnataka, invites eligible students to complete their applications for the Post-Matric Scholarship Scheme for the academic year 2026–27. The last date for submission is approaching. Eligible students are advised not to wait until the last minute and to submit their applications within the stipulated deadline. 📅 LAST DATE TO APPLY: 30 NOVEMBER 2026 🔗 Apply Online: https://ssp.karnataka.gov.in 🌐 Official Department Website: https://dom.karnataka.gov.in 📞 Helpline: +91 8277799990

ALT ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2026–27ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ನಿಗದಿತ ಗಡುವಿನೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ. 📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2026 🔗 ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: https://ssp.karnataka.gov.in 🌐 ಇಲಾಖೆಯ ಅಧಿಕೃತ ಜಾಲತಾಣ: https://dom.karnataka.gov.in 📞 ಸಹಾಯವಾಣಿ: +91 8277799990