Devaraja siddapur 🪳 (@DevarajMS44) header
Devaraja siddapur 🪳 (@DevarajMS44) profile picture

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ

Dharwda
Joined January 2022
Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)
Devaraja siddapur 🪳 retweeted
ಕಾರಟಗಿ ಪಟ್ಟಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ₹2 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲಿ ಪಾಟೀಲ್, ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಶಿವಾರೆಡ್ಡಿ ನಾಯಕ್, ಕೆ.ಎನ್. ಪಾಟೀಲ್, ಬೂದುಗಿರಿಯಪ್ಪ, ಅಂಬಣ್ಣ ನಾಯಕ್, ಹನುಮೇಶ್ ನಾಯಕ್, ನಾಗರಾಜ್, ರಮೇಶ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
1
4
205
Devaraja siddapur 🪳 retweeted
Replying to @BasanagoudaBJP
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
1
9
ಬೆಂಗಳೂರಿನಲ್ಲಿ ಹೋರಾಟದ ಹಕ್ಕು ಮರಳಿ ಪಡೆಯೋಣ | ಜನಾಂದೋಲನ ಒಕ್ಕೂಟ ಕರೆ | Freedom Park Protest ಬೆಂಗಳೂರಿನಲ್ಲಿ ಪ್ರತಿಭಟಿಸುವವರು ಫ್ರೀಡಂ ಪಾರ್ಕ್‌ನಲ್ಲಿ ಅಷ್ಟೇ ಪ್ರತಿಭಟಿಸಿ ಎಂಬ ನಿಯಮದ ವಿರುದ್ಧ ವಿರೋಧ ಕೇಳಿಬಂದಿದೆ. ಹೋರಾಟದ ಹಕ್ಕಿಗಾಗಿ ಜನಾಂದೋಲನ ಒಕ್ಕೂಟ ಬೆಂಗಳೂರಿನಲ್ಲಿ ವಿಶೇಷ ಸಾರ್ವಜನಿಕ ಸಭೆ ನಡೆಸಿದೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗಳು ನಡೆಯಬೇಕೆಂದು ಹೈಕೋರ್ಟ್ ನಿರ್ಬಂಧ ವಿಧಿಸಿಲ್ಲ. 2022ರ 1ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಲಾಗಿದೆ. ಬೇರೆಡೆ ಮತ್ತು ಯಾವುದೇ ರೀತಿಯ ಮೆರವಣಿಗೆಗಳಿಗೆ ಅನುಮತಿಯನ್ನು ನಿಯಮಿತವಾಗಿ ನಿರಾಕರಿಸಲಾಗ್ತಿದೆ. ಫ್ರೀಡಂ ಪಾರ್ಕ್ ಹೊರಗೆ ಸೇರುವವರು ಬಂಧನ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಾರೆ. ಬೆಂಗಳೂರು ಪೊಲೀಸ್ ಆಯುಕ್ತರೇ ನಿಯಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫ್ರೀಡಂ ಪಾರ್ಕ್‌ಗೆ ಮಾತ್ರ ಹೋರಾಟವನ್ನ ಸೀಮಿತಗೊಳಿಸಬಾರ್ದು ಅಂತಾ ಒಕ್ಕೂಟ ಆಗ್ರಹಿಸಿದೆ. #Bengaluru #CampaignForRighttoprotest #Freedompark #Protestrestricted
6
40
1,727
ಹೌದು, ಇನ್ನೊಂದಿಷ್ಟು ವಲಸಿಗರನ್ನು ತಂದು ರಾಜ್ಯದಲ್ಲಿ ತುಂಬಿ, ಕನ್ನಡ ಬೆಳೆಯುತ್ತೆ....!? ಕನ್ನಡ ಮತ್ತು ಕನ್ನಡಿಗರ ಸಂಸ್ಕೃತಿ ಉಳಿಯಬೇಕೆಂದರೆ,ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
"ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಕನ್ನಡ ಬೆಳೆದರೆ ನಮ್ಮ ನಾಡು ಬೆಳೆಯುತ್ತದೆ." ದೊಡ್ಡಕಲ್ಲಸಂದ್ರದ ಮಂತ್ರಿ ಸೆರೆನಿಟಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ'ಯಲ್ಲಿ ಭಾಗವಹಿಸಿದೆ. ಕನ್ನಡ ನಾಡು, ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು. ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪೂರಕವಾಗಿವೆ.
3
12
72
820
Devaraja siddapur 🪳 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
3
28
54
1,123
ರವಿ ಹಂಜ್ ಒಬ್ಬ ಅವಿವೇಕಿ,ಬಸವಣ್ಣರ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು.ನಾಲಿಗೆ ಇದೆ ಅಂತ ಈ ರೀತಿ ಅವಿವೇಕಿಗಳ ತರ ಮಾತನಾಡುವುದು ಕ್ಷಮೆ ಕೇಳುವುದು ಇದೇ ಇವರ ಸಂಸ್ಕೃತಿಯಾಗಿ ಬಿಟ್ಟಿದೆ,ಈ ರೀತಿಯಲ್ಲಿ ಹಿಂದುತ್ವ ಬೆಳೆಸಿ ಅಂತ ಯಾರು ಹೇಳಿದ್ದಾರೆ ಇವರಿಗೆ,ನಾಡ ವಿರೋಧಿಗಳ ಬಗ್ಗೆ ಮಾತನಾಡಿದರೆ ನಾವು ಈಗ ಕಾಂಗ್ರೆಸ್ ಬೆಂಬಲಿಗರು.ಜನ ಪ್ರಬುದ್ಧರಾಗಿ
2
20
96
2,469
Devaraja siddapur 🪳 retweeted
ಈ ಸಲ ಕಪ್ ನಮ್ದೇ! 💛♥️ The Karnataka Women’s Cricket Team has won its maiden Senior Women’s T20 Trophy, defeating 11-time champions Railways in the final. This landmark victory reflects the exceptional talent, resilience and determination of our women athletes and brings immense pride to the state. Congratulations to the champions on scripting history! May this triumph inspire countless young girls from Karnataka to pursue their dreams in sports.
1
105
1,176
21,365
Devaraja siddapur 🪳 retweeted
Pls Do PR for right reasons and recognize them @DKShivakumar Winning trophy almost after 20 years @ranjikarnataka
1
10
129
1,250
ಬಸವಣ್ಣ ಹಾಗೂ ಶರಣರ ಮೇಲೆ ಸಂಘಿಗಳ ದಾಳಿ ಶುರು ಆಗಿದೆ ನಮ್ಮ ಸಾಹುಕಾರ್ ಏಪ್ರಿಲ್ ನಲ್ಲಿ ಹುಬ್ಬಳ್ಳಿಯ ಅಹಿಂದ ಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಸಂಘಿಗಳು ಹಾಗೆ ದಾಳಿ ಮಾಡ್ತಾ ಇದಾರೆ. #ಬಸವಣ್ಣ #ಲಿಂಗಾಯತ
22
86
1,485
Devaraja siddapur 🪳 retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
932
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
932
Devaraja siddapur 🪳 retweeted
Karnataka Girls 🔴🟡 Champions🏆
42
1
307
2,542
Devaraja siddapur 🪳 retweeted
ಮೆಟ್ಟಲ್ಲಿ ಹೊಡಿಯೋದು ಅಂದ್ರೆ ಇದು.. ಅವಶ್ಯಕತೆ ಇಲ್ಲದಿರೋ ಗೃಹಲಕ್ಷ್ಮಿ, 🆓 ಬಸ್ , ಬಿಟ್ಟು ಅದೇ ದುಡ್ಡಯಲ್ಲಿ ಕ್ರೀಡಾ ಪಟುಗಳ ಕಡೆ ಗಮನ ಕೊಡೋದು ಎಷ್ಟೋ ಉತ್ತಮ... #karnatakagovernment #Karnataka
5
44
3
266
9,017
ಒಗ್ಗಟ್ಟಿಲ್ಲ.... En madbeku broo.... ಕಷ್ಟ ide.... Sscl alli copy madi... 90+ madidoru alredy job alli idare ( fireman ): Corona batch....... 💔
3
3
83
Devaraja siddapur 🪳 retweeted
Spin web spun to perfection 🕸️ 🎥 Sit back and watch Shreyanka Patil’s 3️⃣-fer to dismantle the Baroda batting lineup for Karnataka 🔥 Updates ▶️ bcci.tv/matches/1d1e4f86-e09… #SWT20 | @mflone_
4
31
6
669
45,087
Especially in November this one, will be remembered for a long time.!💛❤️
3
92
1
833
10,795
Devaraja siddapur 🪳 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
13
28
393
ಏನಾದ್ರು heloke ಇದೇನಾ..... 🤐🤐 ಸ್ಪರ್ಧಾತ್ಮಕ ಪರೀಕ್ಷೆಗೆ odakattavru next election ಗೆ vote hakoke ಹೋಗ್ಬೇಡಿ...... 🤐🤐🤐🤐 #bbk13 #Tv9kannada #congress @INCKarnataka @JarkiholiSatish @MBPatil @DrParameshwara @BJP4Karnataka
1
1
321
Devaraja siddapur 🪳 retweeted
ಅಂಕಗಳ ಆಧಾರದ ಮೇಲೆ ಅವರ ಅವಕಾಶ ಕಡಿಮೆಯಾಗಬಹುದು. 3. ಆಂತರಿಕ ಅಂಕಗಳಲ್ಲಿನ ವ್ಯತ್ಯಾಸ: ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಆಂತರಿಕ ಅಂಕಗಳನ್ನು ನೀಡುವ ವಿಧಾನ ಹಾಗೂ ಮಾನದಂಡಗಳಲ್ಲಿ ವ್ಯತ್ಯಾಸವಿರುವುದರಿಂದ, ವಿದ್ಯಾರ್ಥಿಗಳ ನೈಜ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮಾನವಾಗಿ ಅಳೆಯಲು ಸಾಧ್ಯವಾಗುವುದಿಲ್ಲ.
1
2
6
91