ಪರನಾರಿ ಸಹೋದರ ॐ 🥀 (@aruksh___21) header
ಪರನಾರಿ ಸಹೋದರ ॐ 🥀 (@aruksh___21) profile picture
ಬಸವ ಜನ್ಮಭೂಮಿ
Joined September 2020
Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)
ಕಿಚ್ಚ ಸುದೀಪ್ ಅಣ್ಣ ನೀ ಕರುನಾಡಿನ ರನ್ನ 💥💥💫💞 #KicchaBOSS𓃵 #KichchaSudeep #maxthemovierules #MaxTheMovie
1
253
1,787
20,095
ಪರನಾರಿ ಸಹೋದರ ॐ 🥀 retweeted
ಆಶಾ ತಾಯಂದಿರ ಹೋರಾಟಕ್ಕೆ ಆಶಾ ತಾಯಂದಿರ ಸ್ಪಂದಿಸದ ಭ್ರಷ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಹೇಳಿ ದಿಕ್ಕಾರ. #AshaWorkers
5
25
673
ಪರನಾರಿ ಸಹೋದರ ॐ 🥀 retweeted
Man of million Hearts ❤️‍🩹
9
76
650
ಪರನಾರಿ ಸಹೋದರ ॐ 🥀 retweeted
ಕರುಣೆ ಇಲ್ಲದ ಕಟುಕ ಕಾಂಗ್ರೆಸ್‌ ಸರ್ಕಾರ #ashaworker
1
14
71
1,636
ಪರನಾರಿ ಸಹೋದರ ॐ 🥀 retweeted
ಅಮುಕು ಡುಮುಕು ಮಂಜ 🔥 ಕನ್ನಡ ಕಂಟೆಂಟ್ ಕ್ರಿಯೇಟರ್ ಗಳು ಆಶಾ ಕಾರ್ಯಕರ್ತೆಯರ ಜೊತೆಯಾಗಿ ಅವರ ಪರವಾಗಿ ಧ್ವನಿ ಆಗಿ ಖಂಡಿತಾ ಅವ್ರಿಗೆ ಪರಿಹಾರ ಸಿಗುತ್ತೆ. ಈ ಸರ್ಕಾರ ಆಶ್ವಾಸನೆಯಲ್ಲೇ ಕಥೆ ಹೇಳ್ತಾರೆ.🥲 #AshaWorkers #KarnatakaPolitics #PoliticalNews #Bengaluru
3
26
2
339
42,344
ಪರನಾರಿ ಸಹೋದರ ॐ 🥀 retweeted
ಮೊನ್ನೆ ಪಾರ್ಥ ಸಿನಿಮಾ ಉದಯ ಮೂವಿಲಿ ನೋಡಿದೆ, ಸುದೀಪ್ ನಟನೆ, ಸ್ಟೈಲ್ ಗೆ ಫಿದ ಅದೇ, ವಿಶೇಷವಾಗಿ ಅಪ್ಪನ ಜೊತೆ ಅಣ್ಣನ ಜೊತೆ ವಾದ ಮಾಡೋ ಸನ್ನಿವೇಶಗಳು. ಸ್ಪರ್ಶ, ಹೆಬ್ಬುಲಿ ಇನ್ನು ಹಲವು ಸಿನಿಮಾ ನೋಡಿದ್ದೀನಿ, ಆದ್ರೆ ಇದರಲ್ಲಿ ಸಕತ್ ನ್ಯಾಚುರಲ್ 👌🏼👌🏼😂😂
7
18
271
4,734
ಪರನಾರಿ ಸಹೋದರ ॐ 🥀 retweeted
✅ಕೋವಿಡ್ ಅಲ್ಲಿ 10 ಲಕ್ಷ ಕ್ಕೆ 10 ಲಕ್ಷ ಪಾಸ್ 👉 ಇಂಗ್ಲಿಷ್ ಬಾರದೆ ಇರೋ ಹಾಗೂ ಕನ್ನಡ ಓದಲು ಬಾರದವರಿಗೆ 90+% ನೀಡಿದೆ. 👉80% ಜನ 90% ಮೇಲೆ ಇದಾರೆ .ಸ್ಪರ್ಧೆ ಹಾಳು ಮಾಡುತ್ತೀರಾ ಅಷ್ಟೇ
Fireman ಹುದ್ದೆ ಈಗ Fire Fighter ನಮ್ಮ ಬೇಡಿಕೆಗಳು: 1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ 2️⃣ ಲಿಖಿತ ಪರೀಕ್ಷೆಗೆ ಆದ್ಯತೆ 3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ 4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ @CMofKarnataka @PriyankKharge @DKShivakumar ಅವರೇ ಗಮನಿಸಿ 🙏 #KarnatakaStudents #karnatakagovernment
1
10
23
1,188
ಪರನಾರಿ ಸಹೋದರ ॐ 🥀 retweeted
ಶಿಶಿರ ಗೌಡ ಕನ್ನಡ ಪ್ರೀತಿ, @shreyanka_patil ನೋಡಿ ಕಲ್ಕೊ ಅವ್ವ
9
90
1
867
23,707
ಪರನಾರಿ ಸಹೋದರ ॐ 🥀 retweeted
Shivanna Imitated Kichcha Boss Style And Ganesh Bro Guessed It Correctly 😄❤️‍🔥 #Kicchasudeep #KichchaSudeep #BRBFirstBlood #Shivanna #BBK13
162
1,290
43,783
ಪರನಾರಿ ಸಹೋದರ ॐ 🥀 retweeted
Silent on the surface, crucial at the core! LET THE ROAR RISE ABOVE THE SCARS! #KichchaSudeep X #Prem's Tomorrow 11AM
17
151
7
623
7,873
ಪರನಾರಿ ಸಹೋದರ ॐ 🥀 retweeted
Senario Between Sudeepians & @directorprems From Oct 20🙂 #KicchaXPrems #KicchaSudeep @KicchaSudeep
1
27
187
4,601
ಪರನಾರಿ ಸಹೋದರ ॐ 🥀 retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
932
ಪರನಾರಿ ಸಹೋದರ ॐ 🥀 retweeted
ನಾವು ಪುಕ್ಸಟೆ ಹಣ ಕೇಳುತ್ತಿಲ್ಲ, ದುಡಿದ ಕೂಲಿ ಕೇಳುತ್ತಿದ್ದೇವೆ" — ಇದು ರಾಜ್ಯದ ಆಶಾ ಕಾರ್ಯಕರ್ತೆಯರ ನೋವಿನ ಮಾತು. ಗೌರವಧನವನ್ನು ₹10,000ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಇನ್ನೂ ಜಾರಿಯಾಗಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ₹15,000 ಗೌರವಧನ ಕೇಳಲು ಹೋದವರಿಗೆ ಸರ್ಕಾರದಿಂದ ಸಿಗುತ್ತಿರುವ ಉತ್ತರ ಇದೇನಾ? ತಕ್ಷಣವೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಬಾಕಿ ಭರವಸೆಯನ್ನು ಉಳಿಸಿಕೊಳ್ಳಿ. @DKShivakumar #ASHAWorkers
2
7
2
31
2,149
ಪರನಾರಿ ಸಹೋದರ ॐ 🥀 retweeted
ಮೆಟ್ಟಲ್ಲಿ ಹೊಡಿಯೋದು ಅಂದ್ರೆ ಇದು.. ಅವಶ್ಯಕತೆ ಇಲ್ಲದಿರೋ ಗೃಹಲಕ್ಷ್ಮಿ, 🆓 ಬಸ್ , ಬಿಟ್ಟು ಅದೇ ದುಡ್ಡಯಲ್ಲಿ ಕ್ರೀಡಾ ಪಟುಗಳ ಕಡೆ ಗಮನ ಕೊಡೋದು ಎಷ್ಟೋ ಉತ್ತಮ... #karnatakagovernment #Karnataka
5
44
3
266
9,017
ಪರನಾರಿ ಸಹೋದರ ॐ 🥀 retweeted
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
17
56
3
275
7,991
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
13
28
393
ಪರನಾರಿ ಸಹೋದರ ॐ 🥀 retweeted
Her thoughts🔥 ವುಶು ಚಾಂಪಿಯನ್ ನಲ್ಲಿ 7 ಚಿನ್ನದ ಪದಕ ಗೆದ್ದಿರುವ ಪ್ರಣತಿ ಜಿ. "ಬಟ್ಟೆಯಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ, ಚಿಕ್ಕ ವಯಸ್ಸಿಗೆ ಇಷ್ಟೊಂದು ತಿಳುವಳಿಕೆ" 🫡❤️ #Wushu #indianwushuathelete #Athelete #karnatakagovernment #Sports
24
267
21
1,142
33,624
ಏನಾದ್ರು heloke ಇದೇನಾ..... 🤐🤐 ಸ್ಪರ್ಧಾತ್ಮಕ ಪರೀಕ್ಷೆಗೆ odakattavru next election ಗೆ vote hakoke ಹೋಗ್ಬೇಡಿ...... 🤐🤐🤐🤐 #bbk13 #Tv9kannada #congress @INCKarnataka @JarkiholiSatish @MBPatil @DrParameshwara @BJP4Karnataka
1
1
321
ಪರನಾರಿ ಸಹೋದರ ॐ 🥀 retweeted
Here is go another time im posting as it telecasted in live today #BBK13
2
23
259
8,579
ಪರನಾರಿ ಸಹೋದರ ॐ 🥀 retweeted
Fireman ಹುದ್ದೆ ಈಗ Fire Fighter ನಮ್ಮ ಬೇಡಿಕೆಗಳು: 1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ 2️⃣ ಲಿಖಿತ ಪರೀಕ್ಷೆಗೆ ಆದ್ಯತೆ 3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ 4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ @CMofKarnataka @PriyankKharge @DKShivakumar ಅವರೇ ಗಮನಿಸಿ 🙏 #KarnatakaStudents #karnatakagovernment
6
74
2
126
4,298
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
4
46
1
63
2,168