DHANANJAYA retweeted
ಕೆಎಎಸ್ (KAS) ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡೋ ಆಯೋಗದಲ್ಲಿ ಎಸ್ಸೆಸೆಲ್ಸಿ ಫೇಲಾದವರು..!!ಕೆಪಿಎಸ್ಸಿಯಲ್ಲಿ ಉದ್ಭವಿಸಿದ ಪ್ರತಿಭೆಗಳು.
ಜಗತ್ತಿನ 8ನೇ ಅದ್ಭುತ ಶಹಬಾಸ್ KPSC 🤦♀️🤦♀️
This Post is from an account that no longer exists. Learn more
DHANANJAYA retweeted
ನಿಮ್ಮ ಕನ್ನಡಭಾಷೆಯ ಬದ್ಧತೆಯನ್ನು ದಯಮಾಡಿ KAS ಪರೀಕ್ಷೆಯಲ್ಲಿ ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಮೇಲೂ ತೋರಿಸಿ @siddaramaiah ನವರೇ
DHANANJAYA retweeted
ನಾಡು ನುಡಿಯ ವಿಷಯದಲ್ಲಿ ತಮ್ಮ ಬದ್ಧತೆ ಕೇವಲ ಟ್ವಿಟ್ಟರ್, ಭಾಷಣಗಳಿಗೆ ಮಾತ್ರ ಸೀಮಿತವಾಗದಿರಲಿ ಮಾನ್ಯ @siddaramaiah ನವರೇ..
ತಮ್ಮ ರಾಜಕೀಯ ಗುರುಗಳಾದ
ದಿ. ರಾಮಕೃಷ್ಣ ಹೆಗಡೆಯವರು ಮೊದಲ ಬಾರಿ ತಮಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕನ್ನಡ ಭಾಷೆಯ ಉಳಿವಿಗಾಗಿ.
ನಾಡು, ನುಡಿಯ ವಿಷಯದಲ್ಲಿ ರಾಜಿಯಿರದ ಬದ್ಧತೆ ನನ್ನದು. ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಷಯದಲ್ಲಿ ನಾವು ಕೊಟ್ಟ ಮಾತಿಗೆ ತಪ್ಪದೆ ನುಡಿದಂತೆ ನಡೆಯುವವರು ಎಂಬುದನ್ನು ಮತ್ತೊಮ್ಮೆ ಸಾಧಿಸಿ ತೋರಿಸಿದ್ದೇವೆ.
ಕರ್ನಾಟಕ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಹಾಗೂ ಗ್ರಾಹಕ ಉತ್ಪನ್ನಗಳ ಮೇಲೆ ಅವುಗಳ ಹೆಸರು ಮತ್ತು ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರೆ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಕಡ್ಡಾಯವಾಗಿ ಮುದ್ರಿಸುವಂತೆ ಈ ಮೂಲಕ ಸೂಚಿಸಿ ಆದೇಶಿಸಲಾಗಿದೆ.
#ಕನ್ನಡಮೊದಲು #ಕನ್ನಡವೇಸಾರ್ವಭೌಮ
DHANANJAYA retweeted
ರಾಜ್ಯಾದ್ಯಂತ KAS ಅಭ್ಯರ್ಥಿಗಳಿಗೆ ಆದ ಅನ್ಯಾಯದ ಕುರಿತು ಇಷ್ಟೊಂದು ದೊಡ್ಡಮಟ್ಟದಲ್ಲಿ ಸುದ್ಧಿಯಾಗುತ್ತಿದ್ದರೂ ತೊರ್ಪಡಿಕೆಗೆ ಸಂಧಿ ಸಮಾಸ ಪಾಠ ಮಾಡುವ ಕನ್ನಡದ ಮುಖವಾಡ ಧರಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಜಾಣ ಕುರುಡರಂತೆ ವರ್ತಿಸುತ್ತಿರುವುದಕ್ಕೆ ನಮ್ಮ ಧಿಕ್ಕಾರವಿರಲಿ😡😡😡
#KPSCMosa
#KPSCDroha
#KPSCScam
ಮಾನ್ಯ @siddaramaiah ನವರೇ ಸದನದಲ್ಲಿ ಕನ್ನಡ ವ್ಯಾಕರಣ ಪಾಠ ಮಾಡ್ತೀರಾ, ಕನ್ನಡ ರಾಜ್ಯೋತ್ಸವದಲ್ಲಿ
ಕನ್ನಡ ಭಾಷೆಯನ್ನು ಹೀಯಾಳಿಸಿದರೆ
ಕ್ರಮ ತಗೋತೀವಿ ಅಂತೀರಾ!!
ಇಲ್ಲಿಯವರೆಗೆ KPSC ಮೇಲೆ ಯಾಕೆ ಇನ್ನು ಕ್ರಮಗೊಂಡಿಲ್ಲ???
#KPSCMosa
#KPSCDroha
@CMofKarnataka
@karave_KRV
@narayanagowdru
@karave_KRV
@Nishkama_Karma1
DHANANJAYA retweeted
ಮಾನ್ಯ @siddaramaiah ನವರೇ ಸದನದಲ್ಲಿ ಕನ್ನಡ ವ್ಯಾಕರಣ ಪಾಠ ಮಾಡ್ತೀರಾ, ಕನ್ನಡ ರಾಜ್ಯೋತ್ಸವದಲ್ಲಿ
ಕನ್ನಡ ಭಾಷೆಯನ್ನು ಹೀಯಾಳಿಸಿದರೆ
ಕ್ರಮ ತಗೋತೀವಿ ಅಂತೀರಾ!!
ಇಲ್ಲಿಯವರೆಗೆ KPSC ಮೇಲೆ ಯಾಕೆ ಇನ್ನು ಕ್ರಮಗೊಂಡಿಲ್ಲ???
#KPSCMosa
#KPSCDroha
@CMofKarnataka
@karave_KRV
@narayanagowdru
@karave_KRV
@Nishkama_Karma1
DHANANJAYA retweeted
ಕೆಪಿಎಸ್ಸಿ ವಿರುದ್ಧ ರೋಡ್ ಗೆ ಇಳಿದು ಹೋರಾಟ ಮಾಡದೆ ಇದ್ರೆ ಇವರು ಹಾರಾಟ ಎಲ್ಲವೂ ವ್ಯರ್ಥ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಎರಡೆರಡು ಬಾರಿ ಎಡವಟ್ಟು ಮಾಡಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಅಕ್ರಮ ನಡೆಸಿರುವದು ಬೆಳಕಿಗೆ ಬಂದದೆ.
ಜುಲೈ 2023ರಲ್ಲಿ ಎಇಇ ಹುದ್ದೆಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ 10 ಅಭ್ಯರ್ಥಿಗಳು OMR ಶೀಟ್ ತಿದ್ದಿ ಹುದ್ದೆ ಗಿಟ್ಟಿಸಿಕೊಂಡಿರುವ ಅಕ್ರಮ ಬೆಳಕಿಗೆ ಬಂದಿದ್ದು @INCKarnataka ಸರ್ಕಾರ ಕಾಸಿಗಾಗಿ ಹುದ್ದೆ ಮಾರಿಕೊಂಡಿರುವ ಅನುಮಾನ ಮೂಡುತ್ತಿದೆ.
ಒಟ್ಟಿನಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇರುವವರೆಗೂ ಪ್ರಾಮಾಣಿಕ ಅಭ್ಯರ್ಥಿಗಳು ಸರ್ಕಾರಿ ನೌಕರಿ ಪಡೆಯುವ ಆಸೆಯೇ ಇಟ್ಟುಕೊಳ್ಳುವಂತಿಲ್ಲ.
DHANANJAYA retweeted
ಬರೀ ಕಳಂಕಿತ ಅಭ್ಯರ್ಥಿಗಳ ವಿರುದ್ಧ ಕ್ರಮ ತಗೊಂಡ್ರೆ ಸಾಲದು ಇಡೀ ಅಕ್ರಮ ಜಾಲವನ್ನೇ ಬುಡಸಮೇತ ಕಿತ್ತು ಹಾಕಬೇಕು.
ಕೆಎಎಸ್ ನಲ್ಲಿ, CTI ನಲ್ಲಿ ಸಹ ಅಕ್ರಮ ನಡೆದಂತೆ ಕಾಣುತ್ತಿದೆ. ಅದನ್ನು ಸಿಐಡಿ ತನಿಖೆ ಮಾಡ್ಬೇಕು.
ನಿಯತ್ತಾಗಿ ಪಾಸ್ ಆದವರನ್ನು ರಕ್ಷಣೆ ಮಾಡಿ ಕಳ್ಳರನ್ನು ಓಡಿಸಬೇಕು
#KPSCMosa
#KPSCDroha
DHANANJAYA retweeted
सभी भारतवासियों को इजरायल की ओर से स्वतंत्रता दिवस की हार्दिक शुभकामनाएं |
🇮🇱🤝🇮🇳
ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
ವಿಧೇಯಪೂರ್ವಕವಾಗಿ, ಇಸ್ರೇಲ್
🇮🇱🤝🇮🇳
प्रिय भारता
स्वातंत्र्यदिनाच्या हार्दिक शुभेच्छा!
🇮🇱🤝🇮🇳
সকল ভারতীয়কে স্বাধীনতা দিবসের শুভেচ্ছা জানাই |
DHANANJAYA retweeted
Easy and quick tie knot
teapaw.org/TakaTina1/status/16429…
DHANANJAYA retweeted
ನನ್ನ ಈ ಕೆಳಗಿನ ಪೋಸ್ಟ್ ಇಷ್ಟೇ ಪ್ರಾದೇಶಿಕತೆ ಮರೆಯ ಬೇಡಿ ಅನ್ನೋದು ಯಾವುದೇ ಜಾತಿಯವರು ಇರಲಿ ಧರ್ಮದವರು ಇರಲಿ ಅವರು ಯಾವುದೇ ದೇವರನ್ನು ಪ್ರೀತಿಸಲಿ ಪೂಜಿಸಲಿ ಆದರೆ ಪ್ರಾದೇಶಿಕತೆ ಬಿಟ್ಟು ಕೊಡಬಾರದು ಅನ್ನೋದೇ #ಉದ್ದೇಶ ತಿಳಿದುಕೊಳ್ಳಿ,
ದೇವರ ಬಗ್ಗೆ ಹೇಳುವಷ್ಟು ದೊಡ್ಡವನು ಅಲ್ಲ ಅಸ್ಟು ತಿಳುವಳಿಕೆ ಕೂಡ ಇಲ್ಲ ಅದನ್ನ ತಿಳಿದುಕೊಳ್ಳಿ #ವಿದ್ವಾಂಸರೇ 💛❤️🙏🏻
#ಪ್ರಾದೇಶಿಕತೆಮರೆಯದಿರಿ
ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ.
ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು.
ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ ಪಕ್ಕಾ #ಮಾಂಸಹಾರ ಮತ್ತು ಸೌಹಾರ್ದತೆ, ಸಹಬಾಳ್ವೆ ನೀತಿ.. ಹಾಗಾಗಿಯೇ ಇವತ್ತು ಕೂಡ ನಮ್ಮ ದೇವರುಗಳಿಗೆ ಕೋಳಿ, ಕುರಿ, ಹರಕೆ ಕೊಡೋದು ಜೊತೆಗೆ ಯಾವುದೇ ಜಾತಿ, ಮತ ನೋಡದೆ ಎಲ್ಲರೂ ಸೇರಿ ಸಂತಸದಿಂದ ಊರಬ್ಬ, ಜಾತ್ರೆ ಮಾಡಿ ಬಂದ ಜನರಿಗೆ ಬಾಡೂಟ ಹಾಕೋದು..
ಆದರೆ ಈ ದೇಶಕ್ಕೆ ಆರ್ಯ (ಬ್ರಾಹ್ಮಣರು) ವಲಸೆ ಬಂದಮೇಲೆ ಕೆಲವು ನೆಲಮೂಲನಿವಾಸಿಗಳು ನಮ್ಮ ನೆಲಮೂಲದ ಸಹಬಾಳ್ವೆ ಸಂಸ್ಕೃತಿಯ ದೇವರುಗಳ ಶಕ್ತಿ ತಿಳಿಯದೆ, ದುಷ್ಟ ಆರ್ಯರು ಹುಟ್ಟಿಸಿದ ದೇವರುಗಳ ಸಂಸ್ಕೃತ ಶ್ಲೋಕಗಳಿಗೆ ಗುಲಾಮರಾಗಿ #ಜೈಶ್ರೀರಾಮ ಎಂದು ಕ್ರೌರ್ಯದ ಶೋಷಣೆ ಕೆಲಸಗಳನ್ನು ದೇವರ ಹೆಸರಿನಲ್ಲಿ ಮಾಡುತ್ತಿದ್ದಾರೆ.
DHANANJAYA retweeted
Soon when all is well, you are going to look at this period of life and be glad that you never gave up,like this little bear cub🙏
DHANANJAYA retweeted
ದಿವಂಗತ ಪತ್ನಿಯ ವ್ಯಾಕ್ಸ್ ಪ್ರತಿಮೆ ಮಾಡಿದ್ದರ ಹಿಂದಿನ ಭಾವನೆಗಳು ಅಮೋಘವಾದದ್ದು. ಅದರ ಜೊತೆಗೆ ಕರ್ನಾಟಕದ ಕಲಾವಿದ ರಂಗಣ್ಣನವರು ಮಾಡಿರುವ,ನೈಜವ್ಯಕ್ತಿಗೆ ಸೆಡ್ಡು ಹೊಡೆಯುವಂತೆ ಇರುವ ಪ್ರತಿಮೆ ಅಪ್ರತಿಮ. ಫ್ರಾನ್ಸ್ನಿಂದ ಬಂದು ಇಂತಹ ಮೂರ್ತಿ ಮಾಡುವದು ಕೇಳಿದ್ದೆ. ರಂಗಣ್ಣ ಅವರನ್ನು ಪ್ರೋತ್ಸಾಹಿಸಿ ಸರ್ .@CMofKarnataka @CTRavi_BJP
#Karnataka: Industrialist Shrinivas Gupta, celebrated house warming function of his new house in Koppal with his wife Madhavi’s silicon wax statue, who died in a car accident in July 2017.
Statue was built inside Madhavi's dream house with the help of architect Ranghannanavar
DHANANJAYA retweeted
Horn not okay, please!
Find out how the @MumbaiPolice hit the mute button on #Mumbai’s reckless honkers.
#HonkResponsibly



























