
#ಬಸವಪಥ || Farmer || #GrandMaster_ABR & IBR Holder | KPYCC SM State Convenor & Ex State Coordinator || Dist GS KPCC SM BGM RD ||#RTs are not endors
Joined October 2022
- Tweets34.3K
- Following375
- Followers4.2K
- Likes69.8K
Goudrusarkar - ಗೌಡ್ರುಸರ್ಕಾರ್ retweeted
ರವಿ ಹಂಜನನ್ನು ಬಚಾವ್ ಮಾಡಲು ಅರುಣ್ ಶ್ಯಾಮ್ ನನ್ನು ಕಳಿಸಿದ BJP - RSS.
ಈಗ ಹೇಳರಪ್ಪ ಇವರಿಗೂ ನಮಗೂ ಸಂಬಂಧ ಇಲ್ಲ ಅಂತ.
ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಲೇಖಕ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್ಗೆ ನಿರೀಕ್ಷಣಾ ಜಾಮೀನು
#Basavanna #BasavaMantapa @ShyamAruna
kannada.barandbench.com/news…
ಬಸವ ಸಂಸ್ಕೃತಿಯ ಮೇಲಿನ ದಾಳಿಗೆ ಖಂಡನೆ; ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ!
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಬಸವ ಸಮಿತಿಯಲ್ಲಿ ಇಂದು ನಡೆದ ಚಿಂತನ-ಮಂಥನ ಸಭೆಯಲ್ಲಿ ನಾಡಿನ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು, ಚಿಂತಕರು ಹಾಗೂ ಸಮಾಜದ ಹಿರಿಯರು ಭಾಗವಹಿಸಿದ್ದರು.
ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು, ಬಸವಾದಿ ಶರಣರು ಹಾಗೂ ಬಸವ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು.
ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾಡಿನ ಜನರೆಲ್ಲರೂ ಒಂದಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಸವ ವಿರೋಧಿ ಶಕ್ತಿಗಳಿಗೆ ಸಭೆಯು ಸರ್ವಾನುಮತದಿಂದ ಕೈಗೊಂಡ ನಿರ್ಣಯದ ಮೂಲಕ ಎಚ್ಚರಿಕೆ ನೀಡಿತು.
ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಪರಮಪೂಜ್ಯ ಗುರುಗಳು:
ಶ್ರೀ ಸಿದ್ದಲಿಂಗ ಸ್ವಾಮಿಗಳು (ಸಿದ್ದಗಂಗೆ), ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, , ಭಾಲ್ಕಿ ಹಿರೇಮಠದ ನಾಡೋಜ ಬಸವಲಿಂಗ ಪಟ್ಟದ್ದೇವರು, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಶ್ರೀಗಳು, ಶಿವಮೊಗ್ಗದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿಗಳು, ಚಿತ್ರದುರ್ಗದ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಭೋವಿ ಮಠದ ಇಮ್ಮಡಿ ಸಿದ್ದರಾಮ ಶ್ರೀಗಳು, ಬಸವಪೀಠದ ಗಂಗಾಮಾತೆ, ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿಗಳು,ನೆಲಮಂಗಲದ ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಕುಣಿಗಲ್ನ ಬೆಟ್ಟರಹಳ್ಳಿ ಗವಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಕನಕಪುರದ ಶ್ರೀದೇಗುಲ ಮಠದ ಶರಣಬಸವ ಚನ್ನಬಸವ ಸ್ವಾಮೀಜಿಗಳು, ಪೂಜ್ಯ ಆಲಮಟ್ಟಿ ಶ್ರೀಗಳು ಹಾಗೂ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಶ್ರೀಗಳು ಸೇರಿದಂತೆ ಹಲವು ಮಠಗಳ ಪೂಜ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಚಿಂತಕರು, ಸಾಹಿತಿಗಳು ಹಾಗೂ ಸಮಾಜದ ಹಿರಿಯರು:
ಶ್ರೀ ಎಲ್. ಹನುಮಂತಯ್ಯ, ಸಾಹಿತಿ ಶ್ರೀ ಎಸ್.ಜಿ. ಸಿದ್ದರಾಮಯ್ಯ, ಶ್ರೀ ಬಸವರಾಜ ಸಬರದ, ಬಸವ ಸಮಿತಿಯ ಶ್ರೀ ಅರವಿಂದ ಜತ್ತಿ, ಹೋರಾಟಗಾರ ಶ್ರೀ ರವಿಕೃಷ್ಣಾ ರೆಡ್ಡಿ, ನಿವೃತ್ತ ಕುಲಪತಿ ಡಾ. ರಾಜಾಸಾಬ್, ಡಾ. ಜಾಣಗೆರೆ ವೆಂಕಟರಾಮಯ್ಯ, ಮಾಜಿ ಮೇಯರ್ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ ಸೇರಿದಂತೆ ಹಲವು ಗಣ್ಯರು, ಹಿರಿಯರು ಹಾಗೂ ಬಸವಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದು, ಸರ್ವಾನುಮತದ ನಿರ್ಣಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
#ಸಾಂಸ್ಕೃತಿಕನಾಯಕ
ಚೊಡ್ಡಿಗಳ ಹಿಡಿತದಲ್ಲಿರುವ ನ್ಯಾಯದಾನ ವ್ಯವಸ್ಥೆಯಲ್ಲಿ ಇದೆಲ್ಲ ನಿರೀಕ್ಷಿತವೇ..
ಹೀಗೆ ಆಗಬಹುದೆಂದು ನಮ್ಮ ಪರಮಪೂಜ್ಯ @MallikarjunaNH ಅವರು ಸ್ಪಷ್ಟವಾಗಿ ಅಂದೇ ಹೇಳಿದ್ದರು ನೋಡಿ..
ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಲೇಖಕ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್ಗೆ ನಿರೀಕ್ಷಣಾ ಜಾಮೀನು
#Basavanna #BasavaMantapa @ShyamAruna
kannada.barandbench.com/news…
Goudrusarkar - ಗೌಡ್ರುಸರ್ಕಾರ್ retweeted
Retired IAS officer Shivanand Mallappa Jamdar's breadth of knowledge is astounding. A PhD in criminology from the USA, he could have been a formidable criminal lawyer. A few times i have interacted with him, i have come away amazed by the depth of his learning.
Goudrusarkar - ಗೌಡ್ರುಸರ್ಕಾರ್ retweeted
ಸಾಂಸ್ಕೃತಿಕ ನಾಯಕನ ಗೌರವ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಲ್ಲವೇ?
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಇರುವಂತಹ ಸಾಂವಿಧಾನಿಕ ಗೌರವದಂತೆಯೇ, ಕರ್ನಾಟಕ ಸರ್ಕಾರವು ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣನವರನ್ನು ಅಧಿಕೃತವಾಗಿ 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿ ಗೌರವಿಸಿದೆ.
ಕಳೆದ ೮೦೦ ವರ್ಷಗಳಿಂದಲೂ ವಚನ ಸಾಹಿತ್ಯ +
Goudrusarkar - ಗೌಡ್ರುಸರ್ಕಾರ್ retweeted
ವಿಶ್ವಗುರು ಬಸವಣ್ಣನವರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಕರ್ನಾಟಕ ಸರಕಾರ,
ಇವತ್ತು ಬಸವಣ್ಣವರ ವಿರುದ್ಧ ಯಾರಾದರೂ ಮಾತನಾಡಿದರೆ ಅದು ಕರ್ನಾಟಕ ಸರಕಾರಕ್ಕೆ ಅವಮಾನ, ತಕ್ಷಣ ಕ್ರಮ ಕೈಗೊಳ್ಳುವುದು ಸರಕಾರದ ಆದ್ಯ ಕರ್ತವ್ಯ..
Goudrusarkar - ಗೌಡ್ರುಸರ್ಕಾರ್ retweeted
ಅವೀಮಸ ಖಂಡ್ರೆ ಹಾಗು ಬಿದರಿಯವರ ಖಾಸಗಿ ಮಹಾಸಭಾ ಆಗಿದೆ. ಬಸವಣ್ಣನವರ ಪರವಾಗಿ ಧ್ವನಿ ಎತ್ತಿದವರಿಗೆ ತಕ್ಷಣವೇ ವಜಾಗೊಳಿಸಿದೆ. ವಜಾ ಆಗಬೇಕಿದ್ದವರು ಶಂಕರ್ ಬಿದರಿ, ಆಗಿದ್ದು ಬಸವಭಕ್ತರು.
ಇದು ಕಣ್ರಿ ಖಂಡ್ರೆ ನ್ಯಾಯ....
Goudrusarkar - ಗೌಡ್ರುಸರ್ಕಾರ್ retweeted
ಇಷ್ಟಲಿಂಗವ ಧರಿಸಿಕೊಂಡು ಅನ್ಯ ಆಚರಣೆ ಮಾಡುವ ಭವಿಯಗಳ ಕುರಿತು ಶರಣ ಅಂಬಿಗರ ಚೌಡಯ್ಯನವರ ವಚನ.
Goudrusarkar - ಗೌಡ್ರುಸರ್ಕಾರ್ retweeted
ಶಂಕರ ಬಿದರಿ ಅವರ ರಾಜೀನಾಮೆ ಬೇಕು!
ಹಂಜ್ ಅವರ ವಿವಾದಾತ್ಮಕ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾದಾಗ ಕಾಟಾಚಾರಕ್ಕೆ ಖಂಡಿಸುವುದು ಎಷ್ಟು ಸರಿ?
ಪೂರ್ವಾಪರ ಯೋಚನೆ ಇಲ್ಲವೇ?: ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕೃತಿಯ ತಿರುಳು ಮತ್ತು ಲೇಖಕರ ಹಿನ್ನೆಲೆಯನ್ನು ವಿಚಾರಿಸಬೇಕಾಗಿತ್ತಲ್ಲವೇ?+
Goudrusarkar - ಗೌಡ್ರುಸರ್ಕಾರ್ retweeted
Pixxel’s planned 250,000 sq ft satellite facility is a significant addition to Karnataka’s SpaceTech ecosystem.
Karnataka is India’s leading space technology destination, home to ISRO, key DRDO centres, leading SpaceTech companies and an extensive space-sector supply chain. Through the @ITBTGoK ‘s SpaceTech Policy 2025-2030, we are also advancing dedicated space manufacturing clusters and common testing facilities, further strengthening our leadership in space research and innovation.
Goudrusarkar - ಗೌಡ್ರುಸರ್ಕಾರ್ retweeted
ಬಸವನ ಯೋಗದಿಂ ಹಸನಾಯಿತೈ ಲೋಕ ಚಂದದಿ
ಬಸವ ಗತಿಯೆನಲು ಭವವು ಹಿಂಗುವುದು
ಬಸವಯ್ಯ ಬಸವಣ್ಣ ಶರಣಾರ್ಥಿ ಎಂದೆನುತ
ಬಸವ ಬದುಕಿದೆನಯ್ಯ ಯೋಗಿನಾಥ.
Goudrusarkar - ಗೌಡ್ರುಸರ್ಕಾರ್ retweeted
"ಬಸವೇಶ್ವರರ ಸಂದೇಶ ಮಾರ್ಕ್ಸ್ ಸಂದೇಶಕ್ಕಿಂತ ವ್ಯಾಪಕವಾದುದು. ದುರದೃಷ್ಟವಶಾತ್ ಜಗತ್ತು ಅದನ್ನು ಮರೆತಿದೆ."
— ಕುವೆಂಪು (ಕುವೆಂಪು ನುಡಿತೋರಣ, ಪುಟ 103)
ಅಪ್ಪಟ ಸುಳ್ಳುಗಾರ Mr. Bidari,
ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಟ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ.
ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವ ಇವರು 3-4 ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು, ಠೇವಣಿ ಕಳೆದುಕೊಂಡಿರುವ ಹೀನ ಮನಸ್ಸಿನ ವ್ಯಕ್ತಿಯಿಂದ ನಮ್ಮ ಸಮಾಜಕ್ಕೆ ಉಪದೇಶದ ಅವಶ್ಯಕತೆಯಿಲ್ಲ!
ನಮ್ಮ ಪೂರ್ವಜರು ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ-ಶಿಕ್ಷಣಕ್ಕೆ ದಾನ ನೀಡಿದವರು.
ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ಎಲ್ಲಾ ದಾನಗಳೂ ಗೊತ್ತಿವೆ.
ವಚನಪಿತಾಮಹ ಫ.ಗು. ಹಳಕಟ್ಟಿಯವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ.
ತಾನು ಸತ್ಯವಂತ, ಬಸವಣ್ಣ ಅನುಯಾಯಿ ಎಂದೆಲ್ಲಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ ಬಗ್ಗೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಇವರು ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ.
ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ಸಿದ್ದಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ಆ ಸಂದರ್ಭದಲ್ಲಿ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಎಂದು ಹೇಳಿರುವುದು ಹಸಿಸುಳ್ಳು, ನಾನು ಅವರ ಆಫೀಸಿಗೆ ಹೋಗಿಯೇ ಇಲ್ಲ...ಇದು ಅಪ್ಪಟ ಕಟ್ಟುಕಥೆ...!
ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆತಗ್ಗಿಸುವಂತಹ ಪ್ರಶ್ನೆಯೇ ಇಲ್ಲ!



































